ಭಾರತ ಏಕೀಕರಣದ ಮಹಾನಾಯಕನ ಜನ್ಮದಿನ

1 min read
Kevadia Statue of Unity

ಭಾರತ ಏಕೀಕರಣದ ಮಹಾನಾಯಕನ ಜನ್ಮದಿನ

ಭಾರತ ಏಕೀಕರಣದ ಮಹಾ ನಾಯಕ, 565 ಸಂಸ್ಥಾನಗಳನ್ನ ಸಂವಿಧಾನದ ಅಡಿಯಲ್ಲಿ ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರದಾರ್ ವಲ್ಲಬಾಯ್ ಪಟೇಲ್ ಅವರ ಜನ್ಮದಿನವನ್ನ ಭಾರತ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿದೆ.

ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಯ ಬಳಿ  ನಡೆಯುತ್ತಿರುವ  ರಾಷ್ಟ್ರೀಯ ಏಕತಾ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಪುರುಷರ ಹಾಕಿ ತಂಡದ ನಾಯಕ, ಒಲಿಂಪಿಯನ್ ಮನ್‌ಪ್ರೀತ್ ಸಿಂಗ್ ಮತ್ತು ಇತರ ಕ್ರೀಡಾಪಟುಗಳು ಸರ್ದಾರ್ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವದ ಪರೇಡ್‌ನಲ್ಲಿ ಭಾಗವಹಿಸಿದರು.

 

ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದನು..

ನಾನು ನನ್ನ ಮಗುವನ್ನೇ ಕಳ್ಕೊಂಡ್ ಬಿಟ್ಟೆ ಅನ್ಸ್ತಿದೆ : ಶಿವಣ್ಣ ಭಾವುಕ

`ಪೃಥ್ವಿ’ ಯಲ್ಲಿ ಚಿರನಿದ್ರೆಗೆ ಜಾರಿದ `ಯುವರತ್ನ’

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd