ಯೂನಿವರಸಲ್ ಬಾಸ್ ಕ್ರಿಸ್ ಗೇಲ್ ಗಿದು ಕೊನೆ ಪಂದ್ಯ ???
ಚುಟುಕ ಕ್ರಿಕೆಟ್ ಯುನಿವರಸಲ್ ಬಾಸ್ ಇಂದು ತನ್ನ ಕೊನೆಯ ಪಂದ್ಯವನ್ನ ಆಡಿದದರ… ? ವೆಸ್ಟ್ ಇಂಡೀಸ್ನ ಜರ್ಸಿಯಲ್ಲಿ ಇದೇ ಕೊನೆಯ ಪಂದ್ಯವ ? ಈಗೊಂದು ಅನುಮಾನವನ್ನ ಹುಟ್ಟು ಹಾಕಿದೆ ಕ್ರಿಸ್ ಗೇಲ್ ನ ಬಾಡಿ ಲಾಂಗ್ವೇಜ್..
ಇಂದಿನ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿಶ್ವ ಕಪ್ ಸಮರದಲ್ಲಿ ವೆಸ್ಟ್ ಇಂಡಿಸ್ ಮೊದಲು ಬ್ಯಾಟಿಂಗ್ ಮಾಡಿತು. ಕ್ರಿಸ್ ಗೇಲ್ 9 ರನ್ನಗಳಲ್ಲಿ 15 ರನ್ನ ಗಳಿಸಿದರು ಅದರಲ್ಲಿ ಎರಡು ಬರೋಬ್ಬರಿ ಸಿಕ್ಸರ್ ಗಳಿದ್ದವು.
ಇಂದು ಭರ್ಜರಿಯಾಗಿ ಬ್ಯಾಟ್ ಬೀಸುತ್ತಾರೆ ಎಂಬ ಮುನ್ಸೂಚನೆ ನೀಡಿದ್ದ ಗೇಲ್ ಕಮ್ಮಿನ್ಸ್ ಬೌಲಿಂಗ್ ನಲ್ಲಿ ಔಟ್ ಆಗಿ ಹಿಂದಿರುಗಿದರು. ಆದರೆ ಅವರು ಔಟ್ ಆದ ನಂತರ ಫೆವಿಲಿಯನ್ ಕಡೆ ಹೋದ ರೀತಿ ಇನ್ನು ಅವರು ವಿದಾಯ ಘೋಷಿಸಬಹುದೇ ಎನ್ನುವಂತಿತ್ತು.
ಬ್ಯಾಟಿಂಗ್ ಮಾಡುವಾಗ ಸನ್‌ಗ್ಲಾಸ್‌ಗಳನ್ನು ಧರಿಸಿದ್ದ ಗೇಲ್ ಹಿಂತಿರುಗಲು ಪ್ರಾರಂಭಿಸಿದರು, ಅವರು ಹಾಗೆ ಮಾಡುತ್ತಿದ್ದಂತೆ ಯೂನಿವರ್ಸ್ ಬಾಸ್ ಟಿ 20 ಗಳಲ್ಲಿ ಹಿಂತಿರುಗುವುದನ್ನು ಜಗತ್ತು ಕೊನೆಯ ಬಾರಿಗೆ ನೋಡಿದೆಯೇ ಎಂದು ಆಶ್ಚರ್ಯ ಪಡುವಂತಿತ್ತು.
ಮೊಬೈಲ್ ನಲ್ಲಿ ನೆಟ್ ಇಲ್ಲದಿದ್ದರೂ ಕಾರ್ಯ ನಿರ್ವಹಿಸಲಿದೆ ವೆಬ್ ವಾಟ್ಸಪ್
2022ರ ಮೇ ವರೆಗೂ ಉಚಿತರ ಪಡಿತರ ವಿತರಣೆಗೆ ದೆಹಲಿ ಸರ್ಕಾರ ನಿರ್ಧಾರ..!








