ಸೋನುಸೂದ್ ಸಹೋದರಿ ಮಾಳಾವಿಕಾ ಸೂದ್ ರಾಜಕೀಯಕ್ಕೆ..
ಸಹೋದರಿ ಮಾಳಾವಿಕ ಅವರು ರಾಜಕೀಯಕ್ಕೆ ಬರಲಿದ್ದಾರೆ ಎಂದು ಬಾಲಿವುಡ್ ನಟ ಸೋನು ಸೂದ್ ತಮ್ಮ ಮನೆಯಲ್ಲಿ ಸುದ್ದಿ ಗೋಷ್ಠಿ ನಡೆಸಿ ತಿಳಿಸಿದರು. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯಕ್ಕೆ ಇಳಿಯಲಿದ್ದೇವೆ ಎಂದು ಮಾಳಾವಿಕ ಸೂದ್ ಅವರು ತಿಳಿಸಿದರು.
ಆದರೆ ಯಾವ ಪಕ್ಷದಿಂದ ರಾಜಕೀಯಕ್ಕೆ ಇಳಿಯಲಿದ್ದಾರೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಸರಿಯಾದ ಸಮಯದಲ್ಲಿ ಇದನ್ನ ಹೇಳಲಿದ್ದೇವೆ ಎಂದುತಿಳಿಸಿದರು. ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್ ಸಿಂಗ್ ಅವರನ್ನ ಬೇಟಿ ಮಾಡಿದ್ದರು.
ನೀವು ಯಾವಾಗ ರಾಜಕೀಯಕ್ಕೆ ಬರ್ತೀರಾ ಅಂತ ಸೋನು ಸೂದ್ ಅವರನ್ನ ಮಾಧ್ಯಮಗಳು ಕೇಳೀದ್ದಕ್ಕೆ.. ಸದ್ಯಕ್ಕೆ ನನಗೆ ರಾಜಕೀಯಕ್ಕೆ ಬರುವ ಆಲೋಚನೆಗಳಿಲ್ಲ ಮಾಳವಿಕ ಅವರನ್ನ ಬೆಂಬಲಿಸುವುದು ಸದ್ಯ ಮುಖ್ಯದ ಕೆಲಸ. ನನ್ನ ಮುಂದಿನ ಯೋಜನೆಗಳನ್ನ ನಿಮಗೆ ನಂತರ ತಿಳಿಸಲಿದ್ದೇವೆ ಎಂದು ತಿಳಿಸಿದರು.
ಬಿಟ್ ಕಾಯಿನ್ ಹಗರಣ ಯಾರೇ ಭಾಗಿಯಾಗಿದರೂ ಬಲಿ ಹಾಕ್ತಿವಿ – ಸಿ ಎಂ
ನೆಹರು ಜನ್ಮದಿನ – ಕಾಂಗ್ರೇಸ್ ನಿಂದ ಗೌರವ ನಮನ