2022 ರ ಮೊದಲ ಸೂರ್ಯೋದಯದ ಫೋಟೋ ಹಂಚಿಕೊಂಡ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ
1 min read
ಹೊಸ ವರ್ಷವು ಹೊಸ ಭರವಸೆಗಳು, ಕನಸುಗಳು ಮತ್ತು ಬೆಳಗಿನೊಂದಿಗೆ ಹೊಸ ವರ್ಷವನ್ನ ನಾವು ಬರಮಾಡಿಕೊಂಡಿದ್ದೇವೆ. ಹೊಸ ದಿನ ಮೊದಲ ಸೂರ್ಯೋದಯವನ್ನ ನೊಡುವುದಕ್ಕಿಂತ ಹೊಸ ವರ್ಷದ ಆರಂಭವನ್ನು ಆಚರಿಸಲು ಉತ್ತಮ ಮಾರ್ಗ ಯಾವುದಿದೆ ಹೇಳಿ ? 2022 ರ ಮೊದಲ ಸೂರ್ಯೋದಯದ ಈ ಫೋಟೋಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ಪೋಟೊಗಳು ವೈರಲ್ ಆಗಿದೆ.
Happy New Year! The station crew sees 16 sunrises a day, and they officially started 2022 at 12am GMT. pic.twitter.com/ConanYAhPm
— International Space Station (@Space_Station) January 1, 2022