ADVERTISEMENT
Friday, October 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

ತನ್ನ ಮನೆಯಲ್ಲೇ ಕಳ್ಳತನಕ್ಕೆ ಸಹಕರಿಸಿದ ಯುವತಿ; ಅರೆಸ್ಟ್

ದಾವಣಗೆರೆ ಜಿಲ್ಲೆಯಲ್ಲಿ ನಡೆದ ಘಟನೆ

Author2 by Author2
October 8, 2024
in Crime, Kalyana karnataka, Mumbai Karnataka, ಅಪರಾಧ, ಮಲೆನಾಡು ಕರ್ನಾಟಕ, ಮುಂಬೈ ಕರ್ನಾಟಕ, ರಾಜ್ಯ
Share on FacebookShare on TwitterShare on WhatsappShare on Telegram

ದಾವಣಗೆರೆ: ಯುವತಿಯೊಬ್ಬಳು ತನ್ನ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಲು ವ್ಯಕ್ತಿಯೊಬ್ಬನಿಗೆ ಸಹಕರಿಸಿ ಕತೆ ಕಟ್ಟಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಚನ್ನಗಿರಿ (Channagiri) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರನ್ನು ತಸ್ಮೀಯಖಾನಂ ಹಾಗೂ ಮುಜೀಬುಲ್ಲಾ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಸುಮಾರು 10.77 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related posts

ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

October 22, 2026
ಕೇಸರಿ ಪಡೆಗೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು: ಆರೆಸ್ಸೆಸ್ ನೋಂದಣಿ ಆಗದಿದ್ದರೆ ಬಿಡಲ್ಲ, ಅವರಿಂದ ಹೇಗೆ ಉತ್ತರ ಪಡೀಬೇಕು ಅಂತಾ ನನಗೆ ಗೊತ್ತಿದೆ!

ಪೊಲೀಸ್ ಇಲಾಖೆ ಆರ್ ಎಸ್ ಎಸ್ ಮನೆ ಆಳಲ್ಲ ಎಂದ ಖರ್ಗೆ: ಪಾಕಿಸ್ತಾನದ ಜೊತೆ ನಂಟು ಹೊಂದಿರುವವರೇ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ ಕೈ ನಾಯಕ

October 22, 2026

ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದ ಅಮಾನುಲ್ಲಾ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಅಮಾನುಲ್ಲಾ ಅವರ ಪುತ್ರಿ ತಸ್ಮೀಯಖಾನಂ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಘಟನೆ ನಡೆದಿತ್ತು. ಒಂಟಿಯಾಗಿದ್ದಾಗ ನೀರು ಹಾಕಿ ಪ್ರಜ್ಞೆ ತಪ್ಪಿಸಿ, ಕಳ್ಳತನ ಮಾಡಿದ್ದಾರೆ ಎಂದು ಹೇಳಿದ್ದಳು. ಆದರೆ, ಪೊಲೀಸರು ಈ ಪ್ರಕರಣ ಬೇಧಿಸಿದ್ದಾರೆ.

Tags: A young woman who assisted in the theft in her own home; Arrest
ShareTweetSendShare
Join us on:

Related Posts

ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

ಆರ್ ಎಸ್ ಎಸ್ ಪಥಸಂಚಲನಕ್ಕೆ ಡಿಕೆಶಿ ಸರ್ಕಾರದ ಬ್ರೇಕ್: ಕೇವಲ ಮಾಹಿತಿ ನೀಡಿದರೆ ಸಾಲದು ಅನುಮತಿ ಕಡ್ಡಾಯ ಎಂದು ಕಾನೂನು ಪಾಠ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

by Shwetha
October 22, 2026
0

ಬೆಂಗಳೂರು: ದಸರಾ ಹಬ್ಬದ ಸಂಭ್ರಮದ ನಡುವೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸುವ ಸಾಂಪ್ರದಾಯಿಕ ಪಥಸಂಚಲನಗಳಿಗೆ ಸಂಬಂಧಿಸಿದಂತೆ ಡಿಕೆಶಿ ಸರ್ಕಾರ ಈಗ ಕಾನೂನಿನ ಚೌಕಟ್ಟನ್ನು ಬಿಗಿಗೊಳಿಸಿದೆ. ಸಾರ್ವಜನಿಕ ರಸ್ತೆಗಳಲ್ಲಿ...

ಕೇಸರಿ ಪಡೆಗೆ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು: ಆರೆಸ್ಸೆಸ್ ನೋಂದಣಿ ಆಗದಿದ್ದರೆ ಬಿಡಲ್ಲ, ಅವರಿಂದ ಹೇಗೆ ಉತ್ತರ ಪಡೀಬೇಕು ಅಂತಾ ನನಗೆ ಗೊತ್ತಿದೆ!

ಪೊಲೀಸ್ ಇಲಾಖೆ ಆರ್ ಎಸ್ ಎಸ್ ಮನೆ ಆಳಲ್ಲ ಎಂದ ಖರ್ಗೆ: ಪಾಕಿಸ್ತಾನದ ಜೊತೆ ನಂಟು ಹೊಂದಿರುವವರೇ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ ಕೈ ನಾಯಕ

by Shwetha
October 22, 2026
0

ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಈಗ ಅಸಲಿ ಸೈದ್ಧಾಂತಿಕ ಸಮರ ಶುರುವಾಗಿದೆ. ಆರ್ ಎಸ್ ಎಸ್ ನಡೆಸುವ ಪಥಸಂಚಲನಕ್ಕೆ ಅನುಮತಿ ಪಡೆಯುವ ವಿಚಾರವಾಗಿ ಆರಂಭವಾದ ಜಟಾಪಟಿ ಈಗ...

ವಿಜಯೇಂದ್ರ ಬೆನ್ನಲ್ಲೇ ನಿರಾಣಿ ಜೊತೆ ಯತ್ನಾಳ್ ಚರ್ಚೆ: ಅಮಿತ್ ಶಾ ಹೊಸ ರಣತಂತ್ರಕ್ಕೆ ಮಣಿದರೇ ಬದ್ಧ ವೈರಿಗಳು- ಪಕ್ಷಕ್ಕೆ ಮರಳಲು ಸಿದ್ಧರಾದರೇ ವಿಜಯಪುರದ ಹುಲಿ

ವಿಜಯೇಂದ್ರ ಬೆನ್ನಲ್ಲೇ ನಿರಾಣಿ ಜೊತೆ ಯತ್ನಾಳ್ ಚರ್ಚೆ: ಅಮಿತ್ ಶಾ ಹೊಸ ರಣತಂತ್ರಕ್ಕೆ ಮಣಿದರೇ ಬದ್ಧ ವೈರಿಗಳು- ಪಕ್ಷಕ್ಕೆ ಮರಳಲು ಸಿದ್ಧರಾದರೇ ವಿಜಯಪುರದ ಹುಲಿ

by Shwetha
October 22, 2026
0

ಬಾಗಲಕೋಟೆ: ಕರ್ನಾಟಕ ಬಿಜೆಪಿಯ ಅಂಗಳದಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯ ರಾಜಕೀಯದ ದಿಕ್ಸೂಚಿ ಬದಲಾಗುವ ಸೂಚನೆ ನೀಡುತ್ತಿವೆ. ಪರಸ್ಪರ ಬದ್ಧ ವೈರಿಗಳಂತೆ ಕಿತ್ತಾಡುತ್ತಿದ್ದ, ಮಾಧ್ಯಮಗಳ...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
October 22, 2026
0

ದಿನ ಭವಿಷ್ಯ: 21-10-2026 ಮೇಷ ರಾಶಿ ಇಂದು ನಿಮಗೆ ಅತ್ಯುತ್ಸಾಹದ ದಿನವಾಗಿರುತ್ತದೆ. ಬುಧನ ಪ್ರಭಾವದಿಂದಾಗಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ಹಣಕಾಸು: ಕಚೇರಿಯಲ್ಲಿ...

ಯಾವುದೇ ಸ್ಟಾರ್ ಇಮೇಜ್ ಹಂಗಿಲ್ಲದೆ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದ ಸಣ್ಣ ಬಜೆಟ್ ನ ಪ್ರೇಮದ ಊರಲಿ ಎಂಬ ಮಹಾಕಾವ್ಯ: 100 ಕೋಟಿ ಕ್ಲಬ್ ನ ಹೊಸ್ತಿಲಲ್ಲಿ ಪ್ರೇಮದ ಊರಲಿ ಚಿತ್ರ

ಯಾವುದೇ ಸ್ಟಾರ್ ಇಮೇಜ್ ಹಂಗಿಲ್ಲದೆ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದ ಸಣ್ಣ ಬಜೆಟ್ ನ ಪ್ರೇಮದ ಊರಲಿ ಎಂಬ ಮಹಾಕಾವ್ಯ: 100 ಕೋಟಿ ಕ್ಲಬ್ ನ ಹೊಸ್ತಿಲಲ್ಲಿ ಪ್ರೇಮದ ಊರಲಿ ಚಿತ್ರ

by Shwetha
October 21, 2026
0

ಬೆಂಗಳೂರು: ಕನ್ನಡ ಚಿತ್ರರಂಗದ ಗರಿಮೆಯನ್ನು ಜಗತ್ತಿನಾದ್ಯಂತ ಪಸರಿಸಲು ಕೋಟಿ ಕೋಟಿ ಬಜೆಟ್ ಅಥವಾ ದೊಡ್ಡ ತಾರಾಗಣವೇ ಬೇಕಿಲ್ಲ, ಕೇವಲ ಒಂದು ಶಕ್ತಿಯುತ ಕಥೆ ಮತ್ತು ಅದ್ಭುತ ಕಲ್ಪನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram