5 Interesting ಸುದ್ದಿಗಳು : ದೇಶ , ವಿದೇಶ ವೈವಿದ್ಯತೆ..!

1 min read

ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ

5 Interesting ಸುದ್ದಿಗಳು : ದೇಶ , ವಿದೇಶ ವೈವಿದ್ಯತೆ..!

ಬಾಹ್ಯಾಕಾಶದಲ್ಲಿ ನಿರ್ಮಾಣವಾಗಲಿದೆ ಸ್ಟಾರ್ ಹೋಟೆಲ್.. ವಿಶೇಷತೆ ಏನು ಗೊತ್ತಾ..?

ಬಾಹ್ಯಾಕಾಶದಲ್ಲಿ ಸ್ಟಾರ್ ಹೋಟೆಲ್.. ವಿಶೇಷತೆ ಏನು ಗೊತ್ತಾ..?

ನಾವು ಭೂಮಿ ಮೇಲೆ ವಿಭಿನ್ನವಾದ ಹೋಟೆಲ್ ಗಳನ್ನ ನೋಡಿದ್ದೇವೆ. ಕೆಲ ಹೋಟೆಲ್ ಗಳ ಬಗ್ಗೆ ಕೇಳಿದ್ದೇವೆ. ಆಗಾದ್ರೆ ಬಾಹ್ಯಾಕಾಶದಲ್ಲಿ ಹೋಟೆಲ್ ಇದ್ದರೆ ಹೇಗಿರುತ್ತಿತ್ತು..? ಬಾಹ್ಯಾಕಾಶದಲ್ಲಿ ಹೋಟೆಲ್ ಇರೋಕೆ ಹೇಗೆ ಸಾಧ್ಯ..? ಒಂದು ವೇಳೆ ಅಂತರಿಕ್ಷದಲ್ಲಿ ಹೋಟೆಲ್ ಇದ್ದರೇ ಹೇಗಿರುತ್ತೆ…? ಅಂತಾ ಯೋಚನೆ ಮಾಡೋರು ಕೇವಲ ಆರು ವರ್ಷ ತಾಲ್ಮೆಯಿಂದ ಇದ್ದರೇ ಸಾಕು ಬಾಹ್ಯಾಕಾಶದ ಹೋಟೆಲ್ ನೋಡಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಆರ್ಬಿಟಲ್ ಅಸೆಂಬ್ಲಿ ಕಾಪೆರ್Çರೇಷನ್ (ಒಎಸಿ) ಎಂಬ ಕಂಪನಿ ಬಾಹ್ಯಕಾಶದಲ್ಲಿ ಒಂದು ಹೋಟೆಲ್ ನಿರ್ಮಿಸುತ್ತಿದೆ. ಭಾರಿ ಪ್ರತಿಷ್ಟಾತ್ಮಕವಾಗಿ ನಿರ್ಮಾಣವಾಗುತ್ತಿರುವ ಈ ಹೋಟೆಲ್ ಹೆಸರು, ವಾಯೇಜರ್ ಸ್ಪೇಸ್ ಸ್ಟೇಷನ್.

ಸುಮಾರು 400 ಮಂದಿಗೆ ಆತಿಥ್ಯ ಕೊಡುವ ಈ ಹೋಟೆಲ್ ನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ವೆ. ನಮ್ಮ ಭೂಮಿಯಲ್ಲಿರುವ ಹೋಟೆಲ್ ಕೊಠಡಿಗಳಿಗಿಂತ ಈ ಕೊಠಡಿಗಳು ಹೆಚ್ಚು ಸುಧಾರಿತವಾಗಿರುತ್ತವೆ. ವಾಯೇಜರ್ ಬಾರ್‍ಗಳು, ರೆಸ್ಟೋರೆಂಟ್‍ಗಳು, ಚಿತ್ರಮಂದಿರಗಳು, ಗ್ರಂಥಾಲಯಗಳು, ಸಂಗೀತ ಕಚೇರಿಗಳು, ಆರೋಗ್ಯ ಸ್ಪಾಗಳು, ಜಿಮ್‍ಗಳು, ವಿಶ್ರಾಂತಿ ಕೋಣೆಗಳು ಮತ್ತು ಬಾರ್‍ಗಳನ್ನು ಈ ಹೋಟೆಲ್ ಒಳಗೊಂಡಿರುತ್ತದೆ.  ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ.

ದೇಶವನ್ನೇ  ಶೇಕ್  ಮಾಡಿದ ಡಾನ್ ಗಳು ಇವರು..! 9 ನಟೋರಿಯಸ್ GANGSTERS ಆಫ್ ಇಂಡಿಯಾ..!

ದೇಶವನ್ನೇ  ಶೇಕ್  ಮಾಡಿದ ಡಾನ್ ಗಳು ಇವರು..! 9 ನಟೋರಿಯಸ್ GANGSTERS ಆಫ್ ಇಂಡಿಯಾ..!

ವಾಣಿಜ್ಯ ನಗರಿ ಮುಂಬೈ ಒಂದ್ ಕಡೆ ಗ್ಲಾಮರ್ ಗೆ ಫೇಮಸ್ ಆದ್ರೆ ಮತ್ತೊಂದ್ ಕಡೆ ಭಯಾನಕ ಲೋಕ ಇದೆ. ಅಂದ್ರೆ ಅಂಡರ್ ವರ್ಲ್ಡ್. ದೇಶದ ಎಲ್ಲಾ ಅಂಡರ್ ವರ್ಲ್ಡ್ ಡಾನ್ ಗಳು ಸಿಗುವುದು ಕೂಡ ಇದೇ ಮುಂಬೈ ನಲ್ಲಿ. ಇಡೀ ವಿಶ್ವವನ್ನೇ ಗಡಗಡಕವಾಡಿಸಿರುವ ಅಷ್ಟೋ ಜನ ಅಂಡರ್ ವರ್ಲ್ಡ್ ಡಾನ್ಸ್ ಇದೇ ಮುಂಬೈ ನಿಂದಲೇ ರಿಮೋಟ್ ಕಂಟ್ರೋಲ್ ಮಾಡಿದ್ದಾರೆ. ಇಡೀ ಭಾರತವನ್ನೇ ನಡುಗಿಸಿದ್ದ,  ಬೆಚ್ಚಿ ಬೀಳಿಸಿದ್ದ ಅಂತಹ 9 ಡಾನ್ ಗಳು ಯಾರು….? ಏನಿವರ ಹಿಸ್ಟರಿ..?

ದಾವೊದ್ ಇಬ್ರಾಹಿಂ

ಮೋಸ್ಟ್ ವಾಂಟೆಡ್ ಡೇಂಜರಸ್ ಕ್ರಿಮಿನಲ್ . ಭಾರತದ ಡೆಡ್ಲಿ ಡಾನ್ ಅಂದ್ರೆ ಮೊದಲು ದಾವೋದ್ ಹೆಸರೇ ನೆನಪಾಗೋದು. ಈತ ದೊಡ್ಡ ದೇಶ ದ್ರೋಹಿ. ಪಾತಕ ಲೋಕದ ಬಾದ್ ಶಾ ದಾವೋದ್ ಇಬ್ರಾಹಿಂ  ಚಿಕ್ಕ ವಯಸ್ಸಿನಲ್ಲಿ ಅನೇಕ ಗ್ಯಾಂಗ್ ವಾರ್ ಗಳನ್ನ ನೋಡಿದ್ದ. ಇದು ಆತನ ಜೀವನದ ಮೇಲೆ ತುಂಬ ಪ್ರಭಾವ ಬೀರಿತ್ತು. ಮುಂದೆ ಈತ ಡಾನ್ ಕರೀಮ್ ಲಾಲಾ ಜೊತೆಗೆ ಕೈ ಮಿಲಾಯಿಸಿದ್ದ. ಬಳಿಕ ಸ್ವಂತ ಗ್ಯಾಂಗ್ ಶುರು ಮಾಡಿದ್ದ. ಅದಕ್ಕೆ ಡಿ ಕಂಪನಿ ಎಂಬ ಹೆಸರು ಕೊಟ್ಟಿದ್ದ. ಬ್ಲಾಕ್ ಮೇಲಿಂಗ್, ರೊಲ್ ಕಾಲ್, ಕಿಡ್ನಾಪ್, ಹೀಗೆ ಒಂದಾದ ಮೇಲೊಂದು ಕ್ರೈಮ್ ಗಳನ್ನ ಮಾಡುತ್ತಾ ಹೋದ. ಆದ್ರೆ ಈತ ಮಾಡಿಧ ದೊಡ್ಡ  ಕ್ರೈಂ ಮುಂಬೈ ಬಾಂಬ್  ಬ್ಲಾಸ್ಟ್ 1993. ಈ ಪ್ರಕರಣದ ಪ್ರಮುಖ ಆರೋಪಿ ದಾವೋದ್ ಗಾಗಿ ಇಂದಿಗೂ ಪೊಲೀಸರು ಹುಡುಕಾಟ ನಡೆಸ್ತಾಯಿದ್ದಾರೆ. ಈತ ಸತ್ತಿದ್ದಾನೆ ಎಂದು ಕೆಲ ಮೂಲಗಳು ತಿಳಿಸಿದ್ರೆ ಈತ ಇನ್ನೂ ಬದುಕಿರೋದಾಗಿ ಮತ್ತೆ ಕೆಲ ವದಂತಿಗಳು ಹೇಳುತ್ತವೆ. ಆದ್ರೆ ಈತ ಪಾಕಿಸ್ತಾನದಲ್ಲಿದ್ದಾನೆ ಅಥವ ಇದ್ದ ಎನ್ನುವುದು ಮಾತ್ರವೇ ಗೊತ್ತಿರುವ ವಿಚಾರ. ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ.

 

ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!

ಜಗತ್ತಿನ 10 ಅತ್ಯಂತ ದುರ್ಬಲ WEAKEST ಕರೆನ್ಸಿಗಳು – ಇವುಗಳ ಮುಂದೆ ಭಾರತವೇ ಶ್ರೀಮಂತ..!

ಹಾಯ್ ಫ್ರೆಂಡ್ಸ್..
ಭಾರತದ ರೂಪಾಯಿ ಮೌಲ್ಯ ಜಾಗತಿಕ ಮಟ್ಟದಲ್ಲಿ ತುಂಬಾನೆ ಕಡಿಮೆ ಅನ್ನೋದು ಅನೇಕರ ವಾದ. ಹಾ.. ಅನೇಕ ಮುಂದುವರೆದ ರಾಷ್ಟ್ರಗಳ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯವು ಅತ್ಯಂತ ಕಡಿಮೆಯೇ. ಆದ್ರೆ ಭಾರತದ ರೂಪಾಯಿ ಮೌಲ್ಯ ಜಗತ್ತಿನಲ್ಲೇ ಎಲ್ಲಾ ಕರೆನ್ಸಿಗಳಿಗಿಂತ ದುರ್ಬಲವೂ ಅಲ್ಲ ಅನ್ನೋ ವಿಚಾರವೂ ನಮಗೆಲ್ಲಾ ಗೊತ್ತಿದೆ. ನಿಮಗೆಲ್ಲಾ ಆಶ್ಚರ್ಯ ಆಗಬಹುದು ಆದ್ರೆ ನಂಬಲೇಬೇಕಾದ ಸಂಗತಿ ಅಂದ್ರೆ ಬಾರತಕ್ಕಿಂತಲೂ ಅತೀ ಕಡಿಮೆ ಮೌಲ್ಯದ ಕರೆನ್ಸಿ ಹೊಂದಿರುವ ದೇಶಗಳೂ ವಿಶ್ವದಲ್ಲಿವೆ. ಉದಾಹರಣಗೆ ಭಾರತದ 1 ರೂಪಾಯಿಯ ಮೌಲ್ಯ 1570 ರೂಪಾಯಿ ಕೂಡ ಇದೆ. ಎಸ್ ಈ ವಿಚಾರ ಅನೇಕರಿಗೆ ಗೊತ್ತಿರೋದಿಲ್ಲ.

ವಿಶ್ವದ ಅತ್ಯಂತ ದುಬಾರಿ ಕರೆನ್ಸಿಗಳು ಅಂದ ತಕ್ಷಣ ಕೂವೈತಿ ಡಿನಾರ್, ಅಮೆರಿಕನ್ ಡಾಲರ್, ಯೂರೂಪಿನ್ ಯೂರೋ ಅಮೆರಿಕನ್ ಡಾಲರ್ ಹೀಗೆ ಅನೇಕ ಕರೆನ್ಸಿಗಳು ತಲೆಗೆ ಬರುತ್ವೆ. ಆದ್ರೆ ಅತ್ಯಂತ ದುರ್ಬಲ ಕರೆನ್ಸಿಗಳು ಯಾವುವು. ಯಾವ ದೇಶದ ಕರೆನ್ಸಿಗಳು ಅನ್ನೋದು ತುಂಬ ಜನರಿಗೆ ಗೊತ್ತಿರುವುದಿಲ್ಲ. ಹಾಗಾದ್ರೆ ಜಗತ್ತಿನ 10 ವೀಕೆಸ್ಟ್ ಕರೆನ್ಸಿಗಳು ಯಾವುವು. ಇವತ್ತು ಅದರ ಬಗ್ಗೆ ತಿಳಿಯೋಣ. ಈ ಕರೆನ್ಸಿಗಳ ಬಗ್ಗೆ ತಿಳಿದ್ರೆ ನಿಮಗೆ ಭಾರತ ದೇಶ ಶ್ರೀಮಂತ ರಾಷ್ಟ್ರ ಎಂಬ ಮನೋಭಾವ ಬರೋದ್ರಲ್ಲಿ ನೋ ಡೌಟ್.. ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ.Fact check

ವಿಶ್ವದ ಶಕ್ತಿಶಾಲಿ ಕರೆನ್ಸಿ ಯಾವುದು : ಅಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!

ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿಯಾವುದು : ಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!

ಹೆಲೋ ಫ್ರೆಂಡ್ಸ್…!

ಜಗತ್ತಿನಲ್ಲಿ ಅತ್ಯಂತ ದುಬಾರಿ ಕರೆನ್ಸಿ ಅಂದ ತಕ್ಷಣ ಎಲ್ರಿಗೂ ಥಟ್ ಅಂತ ಹೊಳೆಯೋದು ಡಾಲರ್. ಅಲ್ದೇ ಡಾಲರ್ ಕಾಸ್ಟ್ಲಿಯೆಸ್ಟ್ ಕರೆನ್ಸಿ ಅಂತಲೇ ನಾವು ಕೂಡ ನಂಬಿದ್ದೇವೆ ಅಲ್ವಾ… ಆದ್ರೆ ಇದು ಸತ್ಯಕ್ಕೆ ದೂರ.. ಯಾಕಂದ್ರೆ ಅಮೇರಿಕಾದ ಡಾಲರ್ ಗಿಂತಲೂ ಅಧಿಕ ಪಟ್ಟು ಹೆಚ್ಚು ಮೌಲ್ಯವಿರುವ ಕರೆನ್ಸಿಗಳಿವೆ. ಇದರ ಜೊತೆಗೆ ಇನ್ನೂ ಹಲವು ಶಕ್ತಿಶಾಲಿ ಕರೆನ್ಸಿಗಳಿವೆ. ಹಾಗಾದ್ರೆ ವಿಶ್ವದ 10 ಶಕ್ತಿಶಾಲಿ ಕರೆನ್ಸಿಗಳು ಯಾವುವು, ಯಾವ ದೇಶಗಳ ಕರೆನ್ಸಿಗಳು , ಆ ದೇಶದ ವಿಶೇಷತೆಗಳೇನು ಅನ್ನೋದನ್ನ ತಿಳಿಯೋಣ.

ಅತ್ಯಂತ ಶಕ್ತಿಶಾಲಿ ಹೆಚ್ಚಿನ ಮೌಲ್ಯ ಹೊಂದಿರುವ ಕರೆನ್ಸಿಗಳು – ಆ ದೇಶಗಳ ಕೆಲ ವಿಶೇಷತೆಗಳು..!
ಆದ್ರೆ ಪ್ರತಿ ದಿನ ಅರ್ಥವ್ಯವಸ್ಥೆಯಲ್ಲಿ ರೂಪಾಯಿ ಹಾಗೂ ಇತರೇ ಕರೆನ್ಸಿಗಳ ಮೌಲ್ಯ ಏರುಪೇರಾಗ್ತಲೇ ಇರುತ್ತವೆ.

ಕುವೈತಿ ಡಿನಾರ್ – ಕುವೈತ್
1 ಕುವೈತಿ ಡಿನಾರ್ ಭಾರತದ 240-250 ರೂಪಾಯಿಗೆ ಸಮ
ಮೊದಲಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಕರೆನ್ಸಿಯ ಲಿಸ್ಟ್ ನಲ್ಲಿ ಮೊದಲನೆಯ ಸ್ಥಾನದಲ್ಲಿರೋದು ಕುವೈತಿ ಡಿನಾರ್. ಈ ದೇಶ ಇಡೀ ವಿಶಕ್ಕೆ ತೈಲ ರಫ್ತು ಮಾಡುವ ಟಾಪ್ ದೇಶ. ಈ ದೇಶದ ಆರ್ಥಿಕತೆಯ ಮುಖ್ಯ ಮೂಲವೂ ಕೂಡ ತೈಲ ರಫ್ತು. ಅಂದ್ರೆ ಸುಮಾರು 88 % ಇನ್ ಕಮ್ ಕೇವಲ ತೈಲ ರಫ್ತಿನಿಂದಲೇ ದೇಶದ ಬೊಕ್ಕಸಕ್ಕೆ ಸೇರುತ್ತೆ. ಅಷ್ಟೇ ಅಲ್ಲ ಈ ದೇಶ ಇಡೀ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು. ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ.

 

ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ಕೊಡೋ ದೇಶಗಳಿವು…! INTERESTING FACTS

ಅತಿ ಹೆಚ್ಚು ಸ್ಯಾಲರಿ ಕೊಡೋ ದೇಶಗಳಿವು…! INTERESTING FACTS

ಮಂತ್ ಎಂಡ್ ಬರ್ತಿದ್ದ ಹಾಗೆ ಎಲ್ರ ಜೇಬು ಝಖಾಲಿಯಾಗಿರುತ್ತೆ. ಜೇಬಲ್ಲಿ ದುಡ್ಡಿಲ್ದೇ ಟೆನ್ಷನ್ ಶುರುವಾಗುತ್ತೆ. ದಿನ ನಿದ್ದೆ ಮಾಡಿ ಮುಂಜಾನೆ ಎದ್ದ ತಕ್ಷಣ ಮನದಲ್ಲಿ ಒಂದೇ ಟಾಟ್ ಓಡೋದು. ಸ್ವಲ್ಪ ಜಾಸ್ತಿ ಬೇಡ ಸ್ವಲ್ಪನಾದ್ರೂ ಸ್ಯಾಲರಿ ಹೆಚ್ಚಾಗ ಬಾರದಾ ಅಂತ.. ಹೌದಾ ಇಲ್ವಾ.. ಆದ್ರೆ ಈ ಕನಸು ನನಸಾಗೋದು ತುಂಬಾನೇ ಕಷ್ಟ.
ಹಾಗಾದ್ರೆ ನಾವಿವತ್ತು ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ನೀಡುವ ದೇಶಗಳ ಬಗ್ಗೆ ಇವತ್ತು ತಿಳಿಯೋಣ. ಕೆಲವೊಂದು ದೆಶಗಳಲ್ಲಿ ಚಿಕ್ಕ ಕೆಲಸದಿಮದ ಹಿಡಿದು ದೊಡ್ಡ ನೌಖರಿಗಳ ವರೆಗೂ ಕೈತುಂಬ ಸ್ಯಾಲರಿ ನೀಡ್ತಾರೆ. ಅಂತಹ ರಾಷ್ಟ್ರಗಳು ಯಾವಿರಬಹುದು, ಅಲ್ಲಿನ ಕೆಲ ವಿಷೇಶತೆಗಳು ಇಂಟರೆಸ್ಟಿಂಗ್ ಫ್ಯಾಕ್ಟ್ ಗಳ ಬಗ್ಗೆ ಮಾಹಿತಿ ತಿಳಿಯೋಣ,.

ಹಾಗಾದ್ರೆ ಅಂತಹ ರಾಷ್ಟ್ರಗಳು ಯಾವಿರಬಹುದು. ಇನ್ನೂ ನಿಮ್ಮಲ್ಲಿ ಈಗಾಗಲೇ ಅನೇಕ ಗೆಸಸ್ ಕೂಡ ಹುಟ್ಟಿರಬಹುದು. ಅಮೆರಿಕಾ ಅನ್ನೋದು ತಲೆಗೆ ಬಂದಿರಬಹುದು . ಅದಕ್ಕೆ ಕಾರಣ ವಿಶ್ವದ ಹಲವೆಡೆಯಿಂದ ಜನ ಅಮೆರಿಕಾಗೆ ಹೋಗಿ ಕೆಲಸ ಮಾಡುವುದು. ಅಲ್ಲಿನ ಇನ್ ಕಮ್ ಬಾರತೀಯ ರೂಪಾಯಿಗೆ ಕಂಪೇರ್ ಮಾಡಿದ್ರೆ 10 ಪಟ್ಟು ಹೆಚ್ಚು ಅದ್ರಲ್ಲಿ ನೋ ಡೌಟ್. ಆದ್ರೆ ಇದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಸ್ಯಾಲರಿ ಕೊಡುವ ರಾಷ್ಟ್ರಗಳು ಇವೆ. ಅವುಗಳ ವಿಸೇಷತೆಗಳು. ಯಾವು ಆ ರಾಷ್ಟ್ರಗಳು ಇಲ್ಲಿದೆ ಮಾಹಿತಿ. ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನು ಕ್ಲಿಕ್ ಮಾಡಿ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd