ಟೋಕಿಯೋ ಪ್ಯಾರಾಲಿಂಪಿಕ್ಸ್ : ಕನ್ನಡಿಗ ಸೇರಿ ಮೂವರು ಭಾರತೀಯರು ಫೈನಲ್ ಪ್ರವೇಶ..!
ಟೋಕಿಯೋ : ಜಪಾನ್ ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2021 ನಲ್ಲಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕನ್ನಡಿಗ ಸೇರಿದಂತೆ ಮೂವರು ಭಾರತೀಯರು ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಹೌದು ಕನ್ನಡಿಗ ಸುಹಾಸ್ ಯತಿರಾಜ್ , ಪ್ರಮೋದ್ ಭಗತ್ ಹಾಗೂ ಕೃಷ್ಣಾ ನಗರ್ ಫೈನಲ್ಸ್ ಗೆ ಎಂಟ್ರಿಕೊಟ್ಟಿದ್ದಾರೆ.
ಇದರೊಂದಿಗೆ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವೈಯಕ್ತಿಕ ವಿಭಾಗಗಳಲ್ಲಿ ಭಾರತದ ಮೂವರು ಪಟುಗಳು ಫೈನಲ್ ಗೆ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತಷ್ಟು ಪದಕ ಕೊಡುವ ಭರವಸೆ ಮೂಡಿಸಿದ್ದಾರೆ.
ಪುರುಷರ ಸಿಂಗಲ್ಸ್ ಎಸ್ಎಚ್6 ವಿಭಾಗದಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕೃಷ್ಣಾ ನಗರ್, ಎದುರಾಳಿ ಗ್ರೇಟ್ ಬ್ರಿಟನ್ ನ ಕ್ರಿಸ್ಟನ್ ಕೂಂಬ್ಸ್ ವಿರುದ್ಧ 21-10, 21-11ರ ಅಂತರದಲ್ಲಿ ಗೆಲುವು ದಾಖಲಿಸಿದರು.
ಹೊಸ ದಾಖಲೆ ಮಾಡಿದ ಕೊಹ್ಲಿ – 150 ಮಿಲಿಯನ್ ಫಾಲೋವರ್ಸ್ ಪಡೆದ ಏಷ್ಯಾದ ಮೊದಲ ಸೆಲೆಬ್ರಿಟಿ, ವಿಶ್ವದ ಮೊದಲ ಕ್ರಿಕೆಟಿಗ..!
ಪ್ಯಾರಾಲಿಂಪಿಕ್ : ಎರಡನೇ ಪದಕ ಗೆದ್ದ ಅವನಿ ಲೇಖರಾ
ಟೋಕಿಯೋ ಪ್ಯಾರಾಲಿಂಪಿಕ್ಸ್ | ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್
ಓವಲ್ ಅಂಗಳದಲ್ಲಿ ಶಾರ್ದೂಲ್ ಠಾಕೂರ್ ವಿಶೇಷ ಸಾಧನೆ
ರನ್ ಮಷಿನ್ ವಿಶ್ವದಾಖಲೆ : ವೇಗವಾಗಿ 23,000 ರನ್ ಪೂರೈಸಿದ ವಿರಾಟ್