ADVERTISEMENT
Sunday, August 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

`ಚಕ್ರ’ವ್ಯೂಹಕ್ಕೆ ಸಿಕ್ಕಿ ಸೋಲುಂಡ ಕೊಹ್ಲಿ ಬಾಯ್ಸ್

Mahesh M Dhandu by Mahesh M Dhandu
September 21, 2021
in IPL 2021, Newsbeat, ಐಪಿಎಲ್ 2021
RCB
Share on FacebookShare on TwitterShare on WhatsappShare on Telegram

ವರುಣ್​​ ಚಕ್ರವರ್ತಿ ಸ್ಪಿನ್​ ಮೋಡಿ, ಆಂಡ್ರೆ ರಸೆಲ್​​ ಮ್ಯಾಜಿಕ್​​ ಬೌಲಿಂಗ್​​.. ಇವರ ಸಾಹಸಕ್ಕೆ  ಫರ್ಗ್ಯೂಸನ್​​ ಮತ್ತು ಪ್ರಸಿಧ್​​ ಕೃಷ್ಣ ಜೊತೆಯಾಗಿದ್ದು ಆರ್​​ಸಿಬಿಯನ್ನು ಕಂಗಾಲಾಗಿಸಿತ್ತು. ಅಬುಧಾಭಿ ಮೈದಾನದಲ್ಲಿ ಆರ್​​ಸಿಬಿ ಕೆಕೆಆರ್​ ವಿರುದ್ಧ 9 ವಿಕೆಟ್​ಗಳ​ ಹೀನಾಯ ಸೋಲನುಭಸಿತು.

ಟಾಸ್​​ ಗೆದ್ದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮೊದಲು ಬ್ಯಾಟಿಂಗ್​​ ಆರಂಭಿಸಿತು. ಇನ್ನಿಂಗ್ಸ್​​ ಆರಂಭಿಸಿದ ಕ್ಯಾಪ್ಟನ್​​ ಕೊಹ್ಲಿ ಮತ್ತು ದೇವದತ್​​ ಪಡಿಕಲ್​ ಉತ್ತಮ ಆರಂಭ ತರಲಿಲ್ಲ. ಪ್ರಸಿಧ್​​ ಕೃಷ್ಣ 5 ರನ್​​ಗಳಿಸದ್ದ ಕೊಹ್ಲಿಯನ್ನು ಎಲ್​​​ಬಿಡಬ್ಲ್ಯೂ ಬಲೆಗೆ ಕೆಡವಿದ್ರು. ಪಡಿಕಲ್​​ ಮತ್ತು ಹೊಸ ಶ್ರೀಕರ್​​ ಭರತ್​​ ಪವರ್​​ ಪ್ಲೇನಲ್ಲಿ ಕೊಲ್ಕತ್ತಾ ಬೌಲರ್​​ಗಳನ್ನು ಬೌಂಡರಿಗೆ ಅಟ್ಟುತ್ತಿದ್ದರು. ಆದರೆ ಪವರ್​​ ಪ್ಲೇನ ಕೊನೆಯ ಎಸೆತದಲ್ಲಿ ಫರ್ಗ್ಯೂಸನ್​​  22ರನ್​​ಗಳಿಸಿದ್ದ ಪಡಿಕಲ್​ ವಿಕೆಟ್​​ ಹಾರಿಸಿದ್ರು. ಮೊದಲ 6 ಓವರುಗಳಲ್ಲಿ ಆರ್​​ಸಿಬಿ 41 ರನ್​​ಗಳಿಸಿದ್ರೂ 2 ವಿಕೆಟ್​​ ಕಳೆದುಕೊಂಡಿತ್ತು.

Related posts

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

August 16, 2026
ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ!  ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ! ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

August 16, 2026

rcb-vs-kkr saaksha tv

ಶ್ರೀಕರ್​​ ಭರತ್​, ಮ್ಯಾಕ್ಸ್​​ವೆಲ್​​ ಜೊತೆ ಇನ್ನಿಂಗ್ಸ್​ ಕಟ್ಟುವ ಪ್ರಯತ್ನ ಮಾಡಿದ್ರು. ಆದ್ರೆ ದಾಳಿಗಿಳಿದ ಆಂಡ್ರೆ ರಸೆಲ್​ 16 ರನ್​​ಗಳಿಸಿದ್ದ ಭರತ್​​ ವಿಕೆಟ್​ ಹಾರಿಸಿದ್ರು. ಮುಂದಿನ ಎಸೆತದಲ್ಲೇ ಎಬಿಡಿ ವಿಲಿಯರ್ಸ್​ ಕ್ಲೀನ್​​ ಬೌಲ್ಡ್​​ ಆಗಿದ್ದು ಆರ್​​ಸಿಬಿ ವಿಶ್ವಾಸಕ್ಕೆ ಆಘಾತ ನೀಡಿತ್ತು.  ಇಲ್ಲಿಂದ ಮುಂದೆ ವರುಣ್​​ ಚಕ್ರವರ್ತಿ ಮ್ಯಾಜಿಕ್​​ ಆರಂಭವಾಯಿತು. ಮೊದಲಿಗೆ 10ರನ್​​ಗಳಿಸಿದ್ದ ಮ್ಯಾಕ್ಸ್​ವೆಲ್​ ರನ್ನು ಬೌಲ್ಡ್​ ಮಾಡಿದ್ರೆ, ಮುಂದಿನ ಎಸೆತದಲ್ಲೇ ಹಸರಂಗ ಶೂನ್ಯ ಸುತ್ತಿದ್ರು. ಸಚಿನ್​ ಬೇಬಿ ಕೂಡ ವರುಣ್​​ಗೆ 3ನೇ ಬಲಿಯಾದ್ರು. ಜೇಮಿಸನ್​​, ಹರ್ಷಲ್​ ಪಟೇಲ್​​, ಸಿರಾಜ್​ ಆಟವೂ ನಡೆಯಲಿಲ್ಲ. ಆರ್​​ಸಿಬಿ 19 ಓವರುಗಳಲ್ಲಿ 92ರನ್​​ಗಳಿಗೆ ಆಲೌಟ್​ ಆಯಿತು. ವರುಣ್​ ಚಕ್ರವರ್ತಿ  13 ರನ್​ಗೆ 3 ವಿಕೆಟ್​ ಪಡೆದ್ರೆ, ರಸೆಲ್​​ ಕೇವಲ 9 ರನ್​​ಗೆ 3 ವಿಕೆಟ್​ ಪಡೆದು ಮಿಂಚಿದ್ರು.

ಗುರಿ ಬೆನ್ನಟ್ಟಿದ ಕೆಕೆಆರ್​​ ಅಬ್ಬರದ ಆರಂಭ ಕಂಡಿತು. ಶುಭ್ಮನ್​​ ಗಿಲ್​​ ಮತ್ತು ಹೊಸಬ ವೆಂಕಟೇಶ್​​ ಅಯ್ಯರ್​​ ಆರ್​​ಸಿಬಿ ಬೌಲರ್​​ಗಳ ಬೆವರಿಳಿಸಿದ್ರು. ಪವರ್​​ ಪ್ಲೇನಲ್ಲಿ ಅಬ್ಬರಿಸಿ ಬೊಬ್ಬಿರಿದ್ರು.  ಗಿಲ್​​ ಮತ್ತು ಅಯ್ಯರ್​ ಒಬ್ಬರಿಗೊಬ್ಬರು ಕಾಂಪಿಟೇಷನ್​​ನಲ್ಲಿ ಆಡುವಂತೆ ಆಡಿದ್ರು. ಮೊದಲ ವಿಕೆಟ್​ಗೆ ಈ ಜೋಡಿ ಸೇರಿಸಿದ್ದು ಬರೊಬ್ಬರಿ 82 ರನ್​​.

34 ಎಸೆತಗಳಲ್ಲಿ 6 ಫೋರ್​​ , 1ಸಿಕ್ಸರ್​​ ಸಿಡಿಸಿದ ಗಿಲ್​​ ಚಹಲ್​ಗೆ ವಿಕೆಟ್​ ಒಪ್ಪಿಸಿದ್ರು. ಅಯ್ಯರ್​​ 27 ಎಸೆತಗಳಲ್ಲಿ 7 ಫೋರ್​​ ಮತ್ತು 1 ಸಿಕ್ಸರ್​ ಸಿಡಿಸಿ ಅಜೇಯ 41 ರನ್​​ಗಳಿಸಿದ್ರು. ಕೊಲ್ಕತ್ತಾ ಕೇವಲ 10 ಓವರ್​​ಗಳಲ್ಲಿ 94 ರನ್​​ಗಳಿಸಿ ಗುರಿ ಮುಟ್ಟಿದ ಕೆಕೆಆರ್​​ ನೆಟ್​​ ರನ್​​ ರೇಟ್​​ ಹೆಚ್ಚಿಸಿಕೊಂಡಿತ್ತಲ್ಲದೆ ಆರ್​ಸಿಬಿ ರನ್​​ರೇಟ್​​ ಸ್ಥಿತಿಯನ್ನು ಕಂಗಾಲಾಗಿಸಿತು.

Tags: IPLRCBVarun chakravartyvirat kohli
ShareTweetSendShare
Join us on:

Related Posts

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ

by Shwetha
August 16, 2026
0

ಬಾಗಲಕೋಟೆ: ಆರ್‌ಎಸ್‌ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ!  ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

ಜವಾಬ್ದಾರಿ ಬದಲಾಗಿದೆ, ಗತ್ತು ಬದಲಾಗಿಲ್ಲ! ‘ನಾನೀಗ ಬರಿ ಎಂಎಲ್‌ಎ, ಸೈಲೆಂಟ್ ಆಗಿಲ್ಲ’: ಸೈಲೆಂಟ್’ ವದಂತಿಗಳಿಗೆ ಸಿದ್ದರಾಮಯ್ಯ ನೀಡಿದ ಮಾಸ್ ರಿಪ್ಲೈ

by Shwetha
August 16, 2026
0

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಸೈಲೆಂಟ್ ಆಗಿದ್ದಾರೆ, ಹೈಕಮಾಂಡ್ ನಡೆ ಹಾಗೂ ಮುಂಬರುವ ರಾಜಕೀಯ ಚಟುವಟಿಕೆಗಳ ಬಗ್ಗೆ ತೀವ್ರ ಆಲೋಚನೆಯಲ್ಲಿದ್ದಾರೆ...

ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡಿಸಬೇಡಿ: ವಲಸೆ ಹೋದ ಬಡವರು ಮಂಗಳ ಗ್ರಹಕ್ಕೇನೂ ಹೋಗಿಲ್ಲ – ಚುನಾವಣಾ ಆಯೋಗದ ಎಸ್‌ಐಆರ್ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ

ಮೂಲಭೂತ ಹಕ್ಕಿಗಾಗಿ ನಮ್ಮನ್ನು ಭಿಕ್ಷೆ ಬೇಡಿಸಬೇಡಿ: ವಲಸೆ ಹೋದ ಬಡವರು ಮಂಗಳ ಗ್ರಹಕ್ಕೇನೂ ಹೋಗಿಲ್ಲ – ಚುನಾವಣಾ ಆಯೋಗದ ಎಸ್‌ಐಆರ್ ವಿರುದ್ಧ ನಟ ಪ್ರಕಾಶ್ ರಾಜ್ ಆಕ್ರೋಶ

by Shwetha
August 16, 2026
0

ಬೆಂಗಳೂರು: "ಮತ ಚಲಾಯಿಸುವುದು ಈ ದೇಶದ ಪ್ರಜೆಯ ಮೂಲಭೂತ ಹಕ್ಕು. ಆ ಹಕ್ಕನ್ನು ಚಲಾಯಿಸಲು ನಮ್ಮನ್ನು ಚುನಾವಣಾ ಆಯೋಗದ ಅಧಿಕಾರಿಗಳ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಬೇಡಿ"...

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಸತತ 2ನೇ ಬಾರಿಯೂ ಗೈರಾದ ರಾಹುಲ್ ಗಾಂಧಿ, ಖರ್ಗೆ: ರಾಷ್ಟ್ರೀಯ ಹಬ್ಬದಲ್ಲೂ ತಾರಕಕ್ಕೇರಿದ ರಾಜಕೀಯ!

by Shwetha
August 16, 2026
0

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ...

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಮೋದಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಕುಸಿತ, RSS ಬಿಟ್ಟು ಎಲ್ಲರೂ ಸ್ವಾತಂತ್ರ್ಯಕ್ಕೆ ಹೋರಾಡಿದ್ರು : ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

by Shwetha
August 16, 2026
0

ಬೆಂಗಳೂರು: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ತೀವ್ರವಾಗಿ ಕುಸಿಯಲಾರಂಭಿಸಿದ್ದು, ಇಡೀ ದೇಶವೇ ಸಾಲು ಸಾಲು ಕಠಿಣ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram