ADVERTISEMENT
Friday, July 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ನೆಮ್ಮದಿ ಇಲ್ಲದಂತಹ ಜೀವನಕ್ಕೆ ಈ ಮಂತ್ರವನ್ನು 11 ಸಲ ಜಪ ಮಾಡಿದರೆ ಕಷ್ಟಗಳು ಹತ್ತಿರಕುಡ ಬರುವುದಿಲ್ಲ !

admin by admin
November 16, 2021
in Astrology, Newsbeat, ಜ್ಯೋತಿಷ್ಯ
mantra saaksha tv
Share on FacebookShare on TwitterShare on WhatsappShare on Telegram

ನೆಮ್ಮದಿ ಇಲ್ಲದಂತಹ ಜೀವನಕ್ಕೆ ಈ ಮಂತ್ರವನ್ನು 11 ಸಲ ಜಪ ಮಾಡಿದರೆ ಕಷ್ಟಗಳು ಹತ್ತಿರಕುಡ ಬರುವುದಿಲ್ಲ !

ಎಲ್ಲರಿಗೂ ನಮಸ್ಕಾರ, ಬಹಳಷ್ಟು ಜನ ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ ಕಷ್ಟಗಳಿಂದ ನೊಂದು ಕೊಂಡವರು ಇರುತ್ತಾರೆ. ಇನ್ನು ಕೆಲವು ಆರೋಗ್ಯ ಸರಿ ಇಲ್ಲದೇ ಕಷ್ಟಗಳನ್ನು ಅನುಭವಿಸುತ್ತಾರೆ. ಇನ್ನು ಆರೋಗ್ಯ ಸಮಸ್ಯೆಗಳು ಅಲ್ಪಕಾಲದು ಆದರೆ ಕೆಲವು ದೀರ್ಘಾವಧಿ ಆಗಿರುತ್ತದೆ ಮನುಷ್ಯನನ್ನು ಕಷ್ಟಕ್ಕೆ ನೂಕುತ್ತದೆ. ಅದನ್ನು ಪ್ರಾರಂಭದಲ್ಲಿ ಸರಿ ಮಾಡಿಕೊಂಡರೆ ಬಹಳಷ್ಟು ಒಳ್ಳೆಯದು. ಆದರೆ ವಾಧಿ ಅಥವಾ ರೋಗ ಹೆಚ್ಚಾದಾಗ ಯಾರಿಂದಲೂ ಸರಿ ಮಾಡಲು ಸಾದ್ಯವಿಲ್ಲ. ಇಂತಹ ಸಮಸ್ಯೆಗಳು ಕೈ ಮೀರಿ ಹೋದಾಗ ಕಷ್ಟ ಅಷ್ಟಿಷ್ಟಲ್ಲ. ದೀರ್ಘಕಾಲಿಕವಾಗಿ ಕಷ್ಟಗಳು ಹೆಚ್ಚಾದಾಗ ಕಂತೆ ಹಣದ ಹರಿವು ಬೇಕಾಗುತ್ತದೆ. ಅಂತಹ ಬಾದೇ ಗಳನ್ನು ಅನುಭವಿಸುವವರು ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು ಅವರ ಮನಸು ಪ್ರಶಾಂತವಾಗಿ ಭಗವಂತನ ಕೃಪೆಯಿಂದ ಅನೇಕ ದೀರ್ಘಕಾಲಿಕ ವಾಧ್ಯಿಗಳು ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.

Related posts

kuber-mantra-kannada-wealth-lakshmi-kuber-puja

Astro- ಹಣದ ಕಟ್ಟನ್ನು ಹಿಡಿದಿರುವ ಕುಬೇರನನ್ನು ಪ್ರತಿ ಗುರುವಾರ ಈ ಮಂತ್ರವನ್ನು ಪಠಿಸಿ ಪೂಜಿಸಿದರೆ ಸಾಕು. ನಿಮ್ಮ ಮನೆಗೆ ಹಣ ಕಟ್ಟುಗಳಲ್ಲಿ ಬರುತ್ತದೆ.

July 30, 2026
ajinkya-rahane-retirement-gabba-hero-cricket-journey

Team India -ಆಲೋಚನೆಯಿಂದ ಆಲಾಪನೆಯವರೆಗೆ.. ಜಿಂಕ್ಸ್ ದಿ ಜಂಟಲ್‍ಮ್ಯಾನ್ ಕ್ರಿಕೆಟರ್… ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ “ಗಬ್ಬಾ”ದ ಗರಿಮೆಯ ನಾಯಕ..!

July 30, 2026

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಯಾವುದಾದರೂ ಒಂದು ಒಳ್ಳೆಯ ದಿನವನ್ನು ನೋಡಿಕೊಂಡು ಆ ದಿನದಿಂದ ನೀವು ಈ ಮಂತ್ರವನ್ನು ಪಠಿಸಬೇಕು ನೀವು ಮಾಡಾಬೇಕಾಗಿದ್ದು ಇಷ್ಟೆ ನಿಮ್ಮ ಮನೆಯ ದೇವರ ಕೋಣೆಯನ್ನು ಸುಚಿಗೊಳಿಸಿಕೊಂಡು ದಕ್ಷಿಣಾಭಿ ಮುಖ ಮಾಡಿಕೊಂಡು ಒಂದು ಕೆಂಪು ವಸ್ತ್ರವನ್ನು ಹಾಸಿಕೊಳ್ಳಿ ಒಂದು ತಾಮ್ರದ ತಂಬಿಗೆಯನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿಯನ್ನು ಹಾಕಿ ತೆಂಗಿನ ಕಾಯಿಯ ಕಳಸವನ್ನು ಸಿದ್ದ ಮಾಡಿಕೊಳ್ಳಿ. ಹೀಗೆ ಆ ಕಳಸಕ್ಕೆ ಇಷ್ಟ ದೇವರನ್ನು ಆಹ್ವಾನಿಸಿಕೊಳ್ಳಿ. ಈ ಕಳಸ ಕ್ಕೆ ದೇವರ ಆಹ್ವಾನ ಮಾಡಿ ಕೊಂಡ ನಂತರ ಕೊಬ್ಬರಿ ಎಣ್ಣೆ ಮತ್ತು ಸಾಸಿವೆ ಎಣ್ಣೆಯಿಂದ ಕೆಂಪು ಬತ್ತಿಗಳಲ್ಲಿ ದೀಪ ಹಚ್ಚಿ ಪ್ರಾರ್ಥನೆ ಮಾಡಿಕೊಳ್ಳಿ.

mantra saaksha tv

ಶಕ್ತಿಪೀಠ_ಸ್ತೋತ್ರ
ದೇವಿಯ ಅಷ್ಟ ಶಕ್ತಿ ಪೀಠ ಸ್ತೋತ್ರ ಸ್ಮರಣೆಯಿಂದಲೇ
ದಾರಿದ್ರ್ಯ ದೂರವಾಗುತ್ತದೆ , ರೋಗ ನಿವಾರಣೆ ಆಗುತ್ತವೆ,
ಶತ್ರುಗಳ ಭಯ ದೂರವಾಗುತ್ತದೆ… ವೀಣಾ ಜೋಶಿ
#ಸ್ತೋತ್ರ
ಲಂಕಾಯಂ ಶಾಂಕರಿ ದೇವಿ, ಕಾಮಾಕ್ಷಿ ಕಂಚಿಕಾಪುರೆ,
ಪ್ರದ್ಯುಮ್ನೆ ಶೃಂಖಲಾ ದೇವಿ, ಚಾಮುಂಡ ಕ್ರೌಂಚ ಪಟ್ಟಣೆ
ಆಲಂಪುರೆ ಜೋಗುಳಾಂಬಾ, ಶ್ರೀಶೈಲೆ ಭ್ರಮಾರಾಂಬಿಕ,
ಕೊಲ್ಹಾಪುರೆ ಮಹಾಲಕ್ಷ್ಮಿ, ಮಹುರ್ಯೆ ಏಕವೀರಿಕಾ
ಉಜ್ಜೈನ್ಯಂ ಮಹಾ ಕಾಳಿ, ಪ್ರೀತಿಕಾಯಂ ಪುರುಹುತಿಕಾ,
ಒಡ್ಯಾನೆ ಗಿರಿಜಾದೇವಿ, ಮಾಣಿಕ್ಯ ದಕ್ಷ ವಾಟಿಕೆ
ಹರಿ ಕ್ಷೇತ್ರೆ ಕಾಮರೂಪಿ, ಪ್ರಯಾಗೆ ಮಾಧವೇಶ್ವರಿ,
ಜ್ವಾಲಾಯಾಂ ವೈಷ್ಣವಿದೇವಿ, ಗಯಾಯಾಂ ಮಾಂಗಲ್ಯ
ಗೌರಿಕಾ
ವಾರಣಾಸ್ಯಂ ವಿಶಾಲಾಕ್ಷಿ, ಕಾಶ್ಮೀರೆ ತು ಸರಸ್ವತಿ, ಅಷ್ಟದಶಾ
ಶಕ್ತಿಪೀಠಾಣಿ, ಯೋಗಿನಾಮ್ ಪಿ ದುರ್ಲಭಂ
ಸಾಯಂಕಾಲೆ ಪಠೇ ನಿತ್ಯಂ ಸರ್ವ ಶತ್ರು ವಿನಾಶನಂ, ಸರ್ವ
ರೋಗ ಹರಂ ದಿವ್ಯಂ, ಸರ್ವ ಸಂಪತ್ಕರಂ ಶುಭಂ

ಹೀಗೆ ಪೂಜಿಸುತ್ತ ಓಂ ಭಗವತೇ ನರಸಿಂಹಾಯ ನಮಃ ಎಂಬ ಮಂತ್ರವನ್ನು 11 ಬಾರಿ ಅಥಾವ 108 ಬಾರಿ ಪಠಿಸಿ. ಇದು ನೀವು ಮನಸಾ ಕರ್ಮೇಣ ವಾಚೇನಾ ಮಾಡಿದ್ರೆ ಸಾಕು ಆ ಲಕ್ಷ್ಮಿ ನರಸಿಂಹನ ಕೃಪೆ ಖಂಡಿತಾ ಉಂಟಾಗುತ್ತದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.

ಅಥಾವ ಓಂ ನಮೋ ಲಕ್ಷ್ಮಿ ನಾರಾಸಿಂಹಾಯ ನಮಃ ಎನ್ನುವ ಮಂತ್ರವನ್ನು 108 ಬಾರಿ ಪಠಿಸಿದರೆ ಸಾಕು ನಿಮ್ಮ ಸಮಸ್ತ ಬಾದೇಗಳು ತೊಲಗಿ ಹೋಗುತ್ತವೆ. ನಿಮಗೆ ಸಮಯ ಇದ್ದರೆ ಮೂರು ಬಾರಿ ಹೇಳಬಹುದು ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೇಳಬಹುದು ಹೀಗೆ 11 ಬಾರಿ ಹೇಳಿದರೆ ಸಮಸ್ತ ಸಂಪನ್ಮೂಲ ದೊರೆಯುತ್ತದೆ, ಆರೋಗ್ಯ ವೃದ್ಧಿಸುತ್ತದೆ ಇನ್ನೂ ನೀವು ಬೇಳೆ ಪಾಯಸ ಚಿತ್ರಾನ್ನ ವನ್ನು ನೈವೇದ್ಯ ಮಾಡಿ ಆ ನೈವೇದ್ಯವನ್ನು ಮನೆಯವರೇ ತಿನ್ನಬೇಕು. ಇನ್ನು ಸಾದ್ಯವಾದಲ್ಲಿ ಅನ್ನ ಸಂತರ್ಪಣೆ ಮಾಡಿ. ಇದು ಸಾಧ್ಯವಾಗದಿದ್ದರೆ ಮುಖ ಪ್ರಾಣಿಗಳಿಗೆ ಏನಾದರೂ ಆಹಾರ ನೀಡಿ. ಇದರಿಂದ ಸಾಕಷ್ಟು ಸುಖಮಯ ಜೀವನ ನಿಮ್ಮದಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Tags: #Saaksha TVastrology todayastrology-jyotishya
ShareTweetSendShare
Join us on:

Related Posts

kuber-mantra-kannada-wealth-lakshmi-kuber-puja

Astro- ಹಣದ ಕಟ್ಟನ್ನು ಹಿಡಿದಿರುವ ಕುಬೇರನನ್ನು ಪ್ರತಿ ಗುರುವಾರ ಈ ಮಂತ್ರವನ್ನು ಪಠಿಸಿ ಪೂಜಿಸಿದರೆ ಸಾಕು. ನಿಮ್ಮ ಮನೆಗೆ ಹಣ ಕಟ್ಟುಗಳಲ್ಲಿ ಬರುತ್ತದೆ.

by admin
July 30, 2026
0

ಸಂಪತ್ತು ಪಡೆಯಲು ಕುಬೇರ ಮಂತ್ರ ಇಂದಿನ ಪ್ರಮುಖ ಅವಶ್ಯಕತೆ ಹಣ. ಈ ಮಾತು ಕೇಳಿದರೆ ಹಣ ಬಿಟ್ಟು ಬೇರೇನೂ ಬೇಡವೇ? ಸುಮ್ಮನೆ ಕೇಳುವಂತೆ ತೋರುತ್ತದೆ. ಆದರೆ ಹಣವಿಲ್ಲದೆ...

ajinkya-rahane-retirement-gabba-hero-cricket-journey

Team India -ಆಲೋಚನೆಯಿಂದ ಆಲಾಪನೆಯವರೆಗೆ.. ಜಿಂಕ್ಸ್ ದಿ ಜಂಟಲ್‍ಮ್ಯಾನ್ ಕ್ರಿಕೆಟರ್… ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ “ಗಬ್ಬಾ”ದ ಗರಿಮೆಯ ನಾಯಕ..!

by admin
July 30, 2026
0

ಏಳರ ಹರೆಯದಲ್ಲಿ ಶುರುವಾಗಿತ್ತು ಕ್ರಿಕೆಟ್ ಮೇಲಿನ ಆಕರ್ಷಣೆ. 17 ನೇ ಹರೆಯದವರೆಗೆÀ ಮಾಡಿದ್ದು ಬರೀ ಆಲೋಚನೆ. 23ರ ಪ್ರಾಯದ ತನಕ ಮಾಡ್ತಾ ಇದ್ದದ್ದು ಆರಾಧನೆ. 35 ವರ್ಷಗಳವರೆಗೆ...

neeraj-chopra-vs-arshad-nadeem-commonwealth-games-2026-javelin

CWG – 2026 ಕಾಮನ್‍ವೆಲ್ತ್ ಗೇಮ್ಸ್ – ನೀರಜ್ ವರ್ಸಸ್ ನದೀಮ್… ಯಾರ ಕೊರಳಿಗೆ ಚಿನ್ನ. ?

by admin
July 30, 2026
0

ಅದು ಯಾವ ಕ್ರೀಡೆಯೇ ಆಗಿರಲಿ. ಭಾರತ ಮತ್ತು ಪಾಕಿಸ್ತಾನ ಅಂದ್ರೆ ಆ ಸ್ಪರ್ಧೆಯ ರೋಚಕತೆಯೇ ಬೇರೆ. ಇಲ್ಲಿ ಸೋಲು - ಗೆಲುವಿನ ಫಲಿತಾಂಶಕ್ಕಿಂತ ದೇಶಾಭಿಮಾನದ ಪ್ರತಿಷ್ಠೆಯೇ ಮೇಳೈಸುತ್ತದೆ....

ಜನನ-ಮರಣ ನೋಂದಣಿ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

ಜನನ-ಮರಣ ನೋಂದಣಿ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

by Shwetha
July 30, 2026
0

ದೇಶದಲ್ಲಿ ಜನನ ಮತ್ತು ಮರಣಗಳ ನೋಂದಣಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ವಿಶ್ವಾಸಾರ್ಹಗೊಳಿಸುವ ಉದ್ದೇಶದಿಂದ 'ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ–2026' ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ....

ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಮ; ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ

ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಮ; ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ

by Shwetha
July 30, 2026
0

ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸುವ ಉದ್ದೇಶದಿಂದ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಆಗಸ್ಟ್ 1ರಿಂದ ದೇಶದಾದ್ಯಂತ ರೈಲ್ವೆ ನಿಲ್ದಾಣಗಳ ಮೀಸಲಾತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram