`ಮೋದಿ ಮನ್ ಕಿ ಬಾತ್’ ಆರಂಭ Modi saaksha tv
ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಆರಂಭವಾಗಿದೆ.
ಮೋದಿ ದೇಶವನ್ನುದ್ದೇಶಿಸಿ ಮನ್ ಕಿ ಬಾತ್ ನಲ್ಲಿ ಮಾತನಾಡುತ್ತಿದ್ದಾರೆ. ಇದು ಮನ್ ಕಿ ಬಾತ್ ನ 83ನೇ ಸಂಚಿಕೆಯಾಗಿದೆ.
ಮನ್ ಕಿ ಬಾರ್ ಪ್ರಧಾನಿ ಮೋದಿ ಅವರ ಮಾಸಿಕ ರೇಡಿಯೋ ಭಾಷಣವಾಗಿದೆ. ಇದು ಪ್ರತಿ ತಿಂಗಳ ಅಂತಿಮ ಭಾನುವಾರದಂದು ಪ್ರಸಾರ ಆಗುತ್ತದೆ.
ಕಳೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ ಅಭಿಯಾನ ಬಗ್ಗೆ ಮಾತನಾಡಿದ್ದರು.









