ADVERTISEMENT
Sunday, August 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಅಷ್ಟಲಕ್ಷ್ಮಿಗಳು ಪ್ರತಿಷ್ಠಾಪನೆಯಾಗಿರುವ ಈ ಗಿಡದ ಬೇರು ಮನೆಯಲ್ಲಿ ಬೆಳೆಸಿದರೆ ಪ್ರತಿನಿತ್ಯ ಹಣದ ಹರಿವು..

Mahesh M Dhandu by Mahesh M Dhandu
February 7, 2022
in Astrology, Newsbeat, ಜ್ಯೋತಿಷ್ಯ
ashtalakshmi yoga astrology Saaksha tv
Share on FacebookShare on TwitterShare on WhatsappShare on Telegram

ಅಷ್ಟಲಕ್ಷ್ಮಿ ಗಳು ಪ್ರತಿಷ್ಠಾಪನೆಯಾಗಿರುವ ಈ ಗಿಡದ ಬೇರು ಮನೆಯಲ್ಲಿ ಬೆಳೆಸಿದರೆ ಪ್ರತಿನಿತ್ಯ ಹಣದ ಹರಿವು.. ashtalakshmi yoga astrology Saaksha tv

ಮನೆಯಲ್ಲಿ ಈ ಗಿಡವಿದ್ದರೆ ಆರ್ಥಿಕ ಅಭಿವೃದ್ಧಿ ಆನಾರೋಗ್ಯದಂತಹ ಸಮಸ್ಯೆಗಳಿಂದ ನೆಮ್ಮದಿ ನಿಶ್ಚಯ ನಮಸ್ಕಾರ ಬಂಧುಗಳೇ ಪ್ರತಿಯೊಬ್ಬರ ಮನೆಗೂ ಸಹ ಗಿಡಗಳನ್ನು ಬೆಳೆಸುವ ಅಭ್ಯಾಸವಿರುತ್ತದೆ ಅದರ ಜೊತೆಗೆ ಈ ಒಂದು ಗಿಡವನ್ನು ಪ್ರತ್ಯೇಕವಾಗಿ ಬೆಳೆಸಿದ್ದೆ ಆದರೆ ನಿಮ್ಮ ಮನೆಯಲ್ಲಿ ಐಶ್ವರ್ಯವು ವೃದ್ಧಿಯಾಗುತ್ತದೆ. ಹಣ ಗಳಿಕೆಗಾಗಿ ಕೆಲವರು ಹಗಲಿರುಳು ಕೆಲಸ ಮಾಡ್ತಾರೆ. ನಿರೀಕ್ಷೆಯಂತೆ ಕೈಗೆ ಹಣ ಬರುತ್ತದೆ. ಆದ್ರೆ ಕೈನಲ್ಲಿ ತುಂಬಾ ಸಮಯ ನಿಲ್ಲುವುದಿಲ್ಲ. ಇದ್ರಿಂದ ಬೇಸರವಾಗೋದು ಸಹಜ. ಇದು ಸಕಾರಾತ್ಮಕ ಶಕ್ತಿ ಹಾಗೂ ಹಣವನ್ನು ಆಕರ್ಷಿಸುತ್ತದೆಯಂತೆ. ಮನೆಯ ಮುಖ್ಯದ್ವಾರದ ಎಡ ಭಾಗಕ್ಕೆ ಇಡಬೇಕು. ಮನೆಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡದಂತೆ ಇದು ತಡೆಯುತ್ತದೆ. ಜೊತೆಗೆ ಮನೆಯಲ್ಲಿ ಆರ್ಥಿಕ ವೃದ್ಧಿ ಕಾಣಬಹುದು.

Related posts

neeraj-chopra-javelin-success-story-kannada Focus Keyword

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

August 1, 2026
shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

August 1, 2026

ಶ್ರೀ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಯಾರ ಮನೆಯಲ್ಲಿ ಈ 8 ಸಸ್ಯಗಳು ಇರುತ್ತವೆಯೋ ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತರಾಗುತ್ತಾ ಹೋಗುತ್ತಾರೆ ಸ್ನೇಹಿತರೆ ನಮ್ಮ ಜೀವನದಲ್ಲಿ ಗಿಡ-ಮರಗಳಿಗೆ ತುಂಬಾನೇ ಇಂಪಾರ್ಟೆಂಟ್ ಆದ ಸ್ಥಾನವಿದೆ ಯಾಕೆಂದರೆ ಮರಗಿಡಗಳು ನಮಗೆ ಶುದ್ಧವಾದ ಆಕ್ಸಿಜನ್ ಕೂಡ ನೀಡುತ್ತವೆ ಶುದ್ಧವಾದ ಆಕ್ಸಿಜನ್ ಕೊಡುವುದರ ಜೊತೆಗೆ ನಮ್ಮ ಹಲವಾರು ರೀತಿಯ ತೊಂದರೆಗಳನ್ನು ಕೂಡ ಇವು ದೂರ ಮಾಡುತ್ತವೆ ನಮ್ಮ ಹಿಂದೂ ಧರ್ಮದಲ್ಲಿ ನಾವು ಸಸ್ಯ ಗಿಡಗಳಿಗೆ ಪೂಜೆಯನ್ನು ಸಹ ಮಾಡುತ್ತೇವೆ ನಮ್ಮ ಜೀವನದಲ್ಲಿ ಏನಾದರೂ ಹಣದ ಸಮಸ್ಯೆಗಳೇನಾದರೂ ನಡೆಯುತ್ತಿದ್ದರೆ ನಕಾರಾತ್ಮಕ ಶಕ್ತಿಗಳು ನಮ್ಮ ಜೀವನದಲ್ಲಿ ಇದ್ದರೆ ಇಂತಹ ಎಲ್ಲ ರೀತಿಯ ಸಮಸ್ಯೆಗಳಿಂದ ನಮ್ಮನ್ನು ಈ ಮರ-ಗಿಡಗಳು ಕಾಪಾಡುತ್ತವೆ.

ashtalakshmi yoga astrology Saaksha tv

ಹಾಗಾಗಿ ನಮ್ಮೆಲ್ಲರ ಮನೆಯಲ್ಲಿಯೂ ಸಹ ಸಸಿಗಳನ್ನು ನೆಡುವುದು ತುಂಬಾನೇ ಮಹತ್ವವಾಗಿದೆ ಯಾಕೆಂದರೆ ಅಲ್ಲಿ ಕೋಟ್ಯಾಧಿಪತಿಗಳು ತಮ್ಮ ಮನೆಗಳಲ್ಲಿ ಈ ಸಸ್ಯಗಳನ್ನು ನೆಡುತ್ತಾರೆ ಯಾಕೆಂದರೆ ಅವರಿಗೆ ಈ ಒಂದು ವಿಷಯ ಕಂಡಿತವಾಗಿಯೂ ಗೊತ್ತಿರುತ್ತದೆ ಈ ಮರಗಿಡಗಳಿಂದಲೇ ಅವರ ಜೀವನದಲ್ಲಿ ಅವರು ಯಶಸ್ಸನ್ನು ಪಡೆದಿರುತ್ತಾರೆ ಈ ದಿನ ನಾನು ನಿಮಗೆ ಎಂಟು ಪ್ರಕಾರದ ಸಸ್ಯ ಗಿಡಗಳ ಬಗ್ಗೆ ತಿಳಿಸಿಕೊಡುತ್ತೇನೆ ಇವುಗಳನ್ನು ನೀವೇನಾದರೂ ಮನೆಯಲ್ಲಿ ನೆಟ್ಟರೆ ನಿಮ್ಮ ಜೀವನದಲ್ಲಿ ಖಂಡಿತ ಪರಿವರ್ತನೆ ಬದಲಾವಣೆಗಳು ಬರುತ್ತವೆ ಇಲ್ಲಿ ನಿಮ್ಮ ಅದೃಷ್ಟ ಕೂಡ ಬದಲಾಗುತ್ತದೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಮೊದಲನೆಯದಾಗಿ: ಅಶೋಕ ಮರವಾಗಿದೆ ಮನೆಯಲ್ಲಿ ಮನೆಯ ಶೋಭೆಗಾಗಿ ಈ ಸಸ್ಯವನ್ನು ನೀವು ಮನೆಯಲ್ಲಿ ನೆಡಬಹುದಾಗಿದೆ ಒಂದು ವೇಳೆ ಈ ಗಿಡವನ್ನು ಏನಾದರೂ ನೀವು ನಿಮ್ಮ ಮನೆಯಲ್ಲಿ ನೆಟ್ಟರೆ ಇದು ನಿಮ್ಮ ಎಲ್ಲ ದುಃಖಗಳನ್ನು ದೂರ ಮಾಡುವಂತಹ ಕಾರ್ಯವನ್ನು ಮಾಡುತ್ತದೆ ನಿಮ್ಮ ಮನೆಯಲ್ಲಿ ಜಗಳಗಳು ನಡೆಯುತ್ತಿದ್ದರೆ ಅದನ್ನೆಲ್ಲ ಇದು ಬಗೆಹರಿಸುತ್ತದೆ

ಎರಡನೆಯದಾಗಿ: ಮನಿ ಪ್ಲಾಂಟ್ ಸಸ್ಯವಾಗಿದೆ ಈ ಸಸ್ಯವನ್ನು ನಿಮ್ಮ ಮನೆಯಲ್ಲಿ ನೆಟ್ಟರೆ ಇದು ಧನ ಸಂಪತ್ತಿನಲ್ಲಿ ವೃದ್ಧಿಯಾಗುವಂತೆ ಮಾಡುತ್ತದೆ.

ಮೂರನೆಯದಾಗಿ : ತೂಜ ಪ್ಲಾಂಟ್ ಇದನ್ನು ಮೋರ್ ಬಂಗಿ ಟ್ರೀ ಅಂತಲೂ ಕರೆಯುತ್ತಾರೆ ಈ ಸಸ್ಯವನ್ನು ನೀವು ಮನೆಯ ಮುಂದೆ ನೆಟ್ಟರೆ ಮನೆಯ ವಾತಾವರಣ ಶುದ್ಧವಾಗಿರುತ್ತದೆ ಕೆಟ್ಟ ಶಕ್ತಿಗಳಿಂದ ಭೂತಪ್ರೇತಗಳಿಂದ ಇಡೀ ಕುಟುಂಬದ ಜನರನ್ನು ಕಾಪಾಡುವಂತಹ ಕೆಲಸವನ್ನು ಈ ಸಸ್ಯ ಮಾಡುತ್ತದೆ.

ನಾಲ್ಕನೆಯದು: ಕುಬೇರ್ ಖಾನ್ ಆಗಿದೆ ಈ ಸಸ್ಯವನ್ನು ಮನೆಯಲ್ಲಿ ನೆಟ್ಟರೆ ಧನ ಸಂಪತ್ತಿನಲ್ಲಿ ವೃದ್ಧಿಯಾಗುವಂತೆ ಮಾಡುತ್ತದೆ ಹೇಗೆ ಈ ಸಸ್ಯದ ಬೇರು ಅಥವಾ ಈ ಸಸ್ಯವು ತನ್ನ ಆಕಾರವನ್ನು ಹೆಚ್ಚಿಸುತ್ತ ಹೋಗುತ್ತದೆಯೋ ಅದೇ ರೀತಿ ಧನಸಂಪತ್ತು ಮನೆಗೆ ಬರಲು ಶುರುವಾಗುತ್ತದೆ.

ಐದನೆಯದು: ಕಪ್ಪು ಅರಿಸಿನ ಈ ಸಸ್ಯವನ್ನು ನೆಡುವುದರಿಂದ ತಾಯಿ ಲಕ್ಷ್ಮೀದೇವಿ ಚುಂಬಕದ ರೀತಿ ಆಕರ್ಷಣೆ ಆಗುತ್ತಾ ಬರುತ್ತಾರೆ ಈ ರೀತಿಯಾಗಿ ಮನೆಯಲ್ಲಿ ಹಣದ ವೃದ್ಧಿ ಹೆಚ್ಚಾಗಿ ಆಗುತ್ತದೆ.

ಆರನೆಯದು : ವಿಷ್ಣು ಅಥವಾ ಲಕ್ಷ್ಮಿ ಕಮಲ ಒಂದು ವೇಳೆ ನೀವು ವಿಷ್ಣು ಕಮಲವನ್ನು ಒಂದೇ ರೀತಿಯಾಗಿ ನೀವು ಮನೆಯಲ್ಲಿ ನೆಟ್ಟರೆ ತಾಯಿ ಲಕ್ಷ್ಮೀದೇವಿ ಮತ್ತು ಭಗವಂತನಾದ ವಿಷ್ಣುವಿನ ಆಶೀರ್ವಾದ ನಿಮಗೆ ಸಿಗುತ್ತದೆ ಇಲ್ಲಿ ಯಾವ ವ್ಯಕ್ತಿಯ ಮೇಲೆ ಭಗವಂತನಾದ ವಿಷ್ಣುವಿನ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಇರುತ್ತದೆಯೋ ಅಂಥವರ ಜೀವನದಲ್ಲಿ ಯಾವ ವಿಷಯದ ಕೊರತೆಯು ಇರುವುದಿಲ್ಲ ಧನ ಸಂಪತ್ತಿನ ಕೊರತೆ ಇರುವುದಿಲ್ಲ.

ಏಳನೆಯದಾಗಿ: ನಾಗಲೋಲ ಸಸ್ಯ ಒಂದು ವೇಳೆ ಈ ಸಸ್ಯವನ್ನು ನೀವು ಮನೆಯಲ್ಲಿ ನೆಟ್ಟರೆ ಇದು ಸರ್ಪಗಳಿಂದ ನಮ್ಮನ್ನು ಕಾಪಾಡುತ್ತದೆ ಒಂದು ವೇಳೆ ಈ ಸಸ್ಯವನ್ನು ನೀವು ಮನೆಯ ಹತ್ತಿರ ನೆಟ್ಟರೆ ಸರ್ಪಗಳಿಂದ ಅಷ್ಟೇ ಅಲ್ಲದೆ ಹಲವಾರು ರೀತಿಯ ವಿಷ ಕೀಟಗಳಿಂದ ಇದು ನಮ್ಮನ್ನು ರಕ್ಷಣೆ ಮಾಡುತ್ತದೆ.

ಇನ್ನು ಎಂಟನೆಯದಾಗಿ: ಶೆಮಿ ಸಸ್ಯ ಒಂದು ವೇಳೆ ಈ ಸಸ್ಯವನ್ನು ಮನೆಯಲ್ಲಿ ನೆಟ್ಟರೆ ಈ ಸಸ್ಯದಲ್ಲಿರುವ ಎಲೆಗಳನ್ನು ನೀವು ತಾಯಿ ಲಕ್ಷ್ಮೀದೇವಿಗೆ ಅಥವಾ ತಾಯಿ ದುರ್ಗಾಮಾತೆಗೆ ಏನಾದರೂ ಅರ್ಪಿಸಿದರೆ ನಿಮ್ಮ ಎಲ್ಲ ರೀತಿಯ ಕೋರಿಕೆಗಳು ಪೂರ್ಣವಾಗುತ್ತದೆ ಮತ್ತು ನಿಮ್ಮ ನಿರ್ದಯತೆ ಕೂಡ ದೂರವಾಗುತ್ತದೆ ಇದರ ಬಗ್ಗೆ ಶಾಸ್ತ್ರಗಳಲ್ಲಿಯೂ ಸಹ ತಿಳಿಸಿದ್ದಾರೆ

Tags: #astrology#Saaksha TVastrolagyastrology todayjyotishya
ShareTweetSendShare
Join us on:

Related Posts

neeraj-chopra-javelin-success-story-kannada Focus Keyword

cwg2026- ಬೆಳ್ಳಿ ಗೆದ್ರೂ ನೀ ಬಂಗಾರನೇ..! ಈಟಿ ಎಸೆದು ದಾಖಲೆ ಬರೆಯುವ ರಾಜ.. ಹೃದಯ ಗೆಲ್ಲುವ ಚಾಂಪಿಯನ್..!

by admin
August 1, 2026
0

800 ಗ್ರಾಂ ತೂಕ.. ಎಂಟು ಅಡಿ 10 ಇಂಚಿನ ಜಾವೆಲಿನ್. ಫಿನ್ನಿಷ್ ಗ್ರಿಪ್‍ನ ಟೆಕ್ನಿಕ್. ಶಕ್ತಿಯ ಜೊತೆಗೆ ಯುಕ್ತಿಯ ಅಪೂರ್ವ ಸಂಗಮ. ಬಿಲ್ಲು ಬಾಣದಂತೆ ಬಾಗುವ ದೇಹ..!...

shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

by admin
August 1, 2026
0

ಇಷ್ಟಾರ್ಥಗಳು ಸಿದ್ಧಿಯಾಗಿ ಮನೋಇಚ್ಚಾ ಕಾರ್ಯಗಳು ನೆರೆವೆರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಶನಿವಾರ ಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತಂತೆ.. ಆಂಜನೇಯ ಸ್ವಾಮಿ ಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ...

dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

by admin
August 1, 2026
0

ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ...

nagara-panchami-2026-puja-importance-and-rituals

Astro- ನಾಗರ ಪಂಚಮಿಯಂದು ನಾಗದೇವರಿಗೆ ಪೂಜೆ, ಉಪವಾಸ ಆಚರಣೆಗೆ ಮಹತ್ವ

by admin
August 1, 2026
0

› ಉಪವಾಸ ಮಾಡಿ › ನಾಗ ದೇವರಿಗೆ ಪೂಜೆ ಸಲ್ಲಿಸಿ : ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ...

glasgow-commonwealth-games-2026-closing-ceremony-ahmedabad-2030-gujarat-culture

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram