IPL 2022 LIVE Auction | SHetmyer will play for rajasthanroyals IPL 2022 LIVE Auction | 8.5 ಕೋಟಿಗೆ ಹೆಟ್ಮೇರ್ ಸೇಲ್
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ವೆಸ್ಟ್ ಇಂಡೀಸ್ ತಂಡದ ಯುವ ಬ್ಯಾಟರ್ ಶಿಮ್ರೋನ್ ಹಿಟ್ಮೇರ್ ಭಾರಿ ಮೊತ್ತಕ್ಕೆ ಸೇಲ್ ಆಗಿದ್ದಾರೆ.
8.5 ಕೋಟಿ ರೂಪಾಯಿ ಕೊಟ್ಟು ರಾಜಸ್ಥಾನ್ ರಾಯಲ್ಸ್ ತಂಡ ಅವರನ್ನು ಕೊಂಡುಕೊಂಡಿದೆ.
ಹಿಟ್ಮೆರ್ ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ತಂಡಗಳು ಮುಗಿಬಿದ್ದವು. ಅಂತಿಮವಾಗಿ ರಾಜಸ್ಥಾನ್ ತಂಡ ಬಿಡ್ ನಲ್ಲಿ ಗೆದ್ದಿದೆ.
ಹಿಟ್ಮೇರ್ ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರಆಡಿದ್ದರು.









