ADVERTISEMENT
Wednesday, April 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಏಳು ಅಶ್ವಗಳ ವರ್ಣಚಿತ್ರವನ್ನು ಮನೆಯ ಗೋಡೆಗೆ ಹಾಕುವ ಮೊದಲು ತಪ್ಪದೇ ಈ ಅಂಶವನ್ನು ನೆನಪಿಡಿ! ಇಡದೇ ಇದ್ದರೆ ಸುಖ ಸಮೃದ್ಧಿ ನೆಲೆಸುವುದಿಲ್ಲ!

Mahesh M Dhandu by Mahesh M Dhandu
May 1, 2022
in Astrology, Newsbeat, ಜ್ಯೋತಿಷ್ಯ
seven horses painting direction in home saaksha tv

seven horses painting direction in home saaksha tv

Share on FacebookShare on TwitterShare on WhatsappShare on Telegram

ಏಳು ಅಶ್ವಗಳ ವರ್ಣಚಿತ್ರವನ್ನು ಮನೆಯ ಗೋಡೆಗೆ ಹಾಕುವ ಮೊದಲು ತಪ್ಪದೇ ಈ ಅಂಶವನ್ನು ನೆನಪಿಡಿ! ಇಡದೇ ಇದ್ದರೆ ಸುಖ ಸಮೃದ್ಧಿ ನೆಲೆಸುವುದಿಲ್ಲ!

ಇಂದಿನ ಯುಗದಲ್ಲಿ ಎಲ್ಲರೂ ಯಶಸ್ಸನ್ನು ಬಯಸುವವರೇ. ಯಶಸ್ಸಿಗೆ ಕರ್ಮ ಹಾಗೂ ಇಚ್ಛಾಶಕ್ತಿಯು ಕೂಡಾ ಮುಖ್ಯವಾಗಿರಬೇಕು. ಸಾಧಿಸಬೇಕೆನ್ನುವ ಛಲ, ಸಕಾರಾತ್ಮಕ ನಿಲುವಿದ್ದರೆ ಗೆಲುವು ಖಚಿತ. ವಾಸ್ತು ಶಾಸ್ತ್ರದಲ್ಲಿ ಋಣಾತ್ಮಕ ಹಾಗೂ ಧನಾತ್ಮಕ ಶಕ್ತಿಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಅಂದರೆ ನಮ್ಮ ಸುತ್ತಮುತ್ತಲಿನ ಸಕಾರಾತ್ಮಕ ಕಂಪನಗಳು ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುತ್ತವೆ. ಜೀವನದಲ್ಲಿ ಅದೃಷ್ಟವನ್ನು ಪಡೆಯಲು ವಾಸ್ತುಶಾಸ್ತ್ರದಲ್ಲೂ ಕೆಲವೊಂದು ಮಾರ್ಗಗಳಿವೆ. ಅವುಗಳಲ್ಲಿ ಒಂದು ಏಳು ಅಶ್ವಗಳನ್ನೊಳಗೊಂಡಿರುವ ವರ್ಣ ಚಿತ್ರ.

Related posts

ಪಕ್ಷದ ಹಿತದೃಷ್ಟಿ ಮರೆತರಾ ಜಮೀರ್? ಜವಾಬ್ದಾರಿ ನಿಭಾಯಿಸುವಲ್ಲಿ ಜಮೀರ್ ಫೇಲ್: ವರದಿ ಕೇಳಿದ ಡಿ ಕೆ ಶಿವಕುಮಾರ್

ಪಕ್ಷದ ಹಿತದೃಷ್ಟಿ ಮರೆತರಾ ಜಮೀರ್? ಜವಾಬ್ದಾರಿ ನಿಭಾಯಿಸುವಲ್ಲಿ ಜಮೀರ್ ಫೇಲ್: ವರದಿ ಕೇಳಿದ ಡಿ ಕೆ ಶಿವಕುಮಾರ್

April 15, 2026
ಫೇಲ್ ಆದ ವಿದ್ಯಾರ್ಥಿಗಳಿಗೆ ಹೊಸ ಅವಕಾಶ! ಸರ್ಕಾರಿ PU ಕಾಲೇಜುಗಳಲ್ಲಿ ಮತ್ತೆ ತರಗತಿಗಳು ಆರಂಭ

ಫೇಲ್ ಆದ ವಿದ್ಯಾರ್ಥಿಗಳಿಗೆ ಹೊಸ ಅವಕಾಶ! ಸರ್ಕಾರಿ PU ಕಾಲೇಜುಗಳಲ್ಲಿ ಮತ್ತೆ ತರಗತಿಗಳು ಆರಂಭ

April 15, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಇದು ಒಬ್ಬರ ಜೀವನದಲ್ಲಿ ವೇಗ ಮತ್ತು ಸ್ಥಿರತೆಯನ್ನು ತರುವುದೆಂದು ನಂಬಲಾಗುತ್ತದೆ. ಹೀಗಾಗಿ ಮನೆಯಲ್ಲಿ ಈ ವರ್ಣಚಿತ್ರವನ್ನು ಇಡಬೇಕೆಂದು ಹೇಳುತ್ತಾರೆ. ಹಾಗಾದರೆ ನಿಜವಾಗಿಯೂ ಈ ಏಳು ಅಶ್ವಗಳ ಮಹತ್ವ ಏನು, ಇದರಿಂದಾಗುವ ಪ್ರಯೋಜನಗಳೇನು, ಇದನ್ನು ಇಡುವಂತಹ ನಿಯಮಗಳೇನು ಎನ್ನುವುದನ್ನು ನೋಡೋಣ.

ಏಳು ಅಶ್ವಗಳ ಮಹತ್ವ : ಸಂಖ್ಯೆ ಏಳು ವಿಶೇಷ ಮಹತ್ವವನ್ನು ಹೊಂದಿದೆ. ಇದನ್ನು ಅದೃಷ್ಟ ಸಂಖ್ಯೆ ಎಂದೂ ಕರೆಯಲಾಗುತ್ತದೆ. ಮಳೆಬಿಲ್ಲು ಕೂಡಾ ಏಳು ಬಣ್ಣಗಳನ್ನು, ಹಿಂದೂಧರ್ಮದಲ್ಲೂ ವಿವಾಹ ಸಂಪ್ರದಾಯದಲ್ಲಿ ಏಳು ಪ್ರಮಾಣಗಳನ್ನು ಮಾಡಲಾಗುತ್ತದೆ.

ಪ್ರಾಚೀನ ಕಾಲದಲ್ಲಿ ಪ್ರಮುಖ ಋಷಿಗಳನ್ನು ಸಪ್ತರ್ಷಿ ಅಂದರೆ ಸಪ್ತ ಅಂದರೆ ಏಳರ ಸಂಖ್ಯೆಯಿಂದಲೇ ಗುರುತಿಸುತ್ತಾರೆ. ಇದರಂತೆ ಏಳು ಕುದುರೆಗಳನ್ನು ಹೊಂದಿರುವ ವರ್ಣಚಿತ್ರವು ಕೂಡಾ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಹಾಗೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

 seven horses painting direction in home saaksha tv

ಹಿಂದೂ ಧರ್ಮದಲ್ಲಿ ಭಗವಾನ್ ಸೂರ್ಯದೇವನನ್ನು ಏಳು ಅಶ್ವಗಳ ರಥದಲ್ಲಿ ಚಿತ್ರಿಸಲಾಗಿದೆ. ಆದ್ದರಿಂದ ಈ ಕುದುರೆಗಳನ್ನು ಶುಭವೆಂದು ಪರಿಗಣಿಸಲಾಗಿದೆ. ಏಳು ಕುದುರೆಗಳ ವರ್ಣಚಿತ್ರ ವಾಸ್ತುವಿನಲ್ಲೂ ವಿಶೇಷ ಮಹತ್ವವನ್ನು ಹೊಂದಿದೆ. ಕುದುರೆಯು ಶಕ್ತಿ ಮತ್ತು ಯಶಸ್ಸಿನ ಸಂಕೇತವಾಗಿದೆ.

ಆದ್ದರಿಂದ ಈ ವರ್ಣಚಿತ್ರವನ್ನು ಮನೆಯಲ್ಲಿಟ್ಟರೆ ಒಬ್ಬರ ಜೀವನದಲ್ಲಿ ಹಾಗೂ ವೃತ್ತಿಯಲ್ಲಿ ಯಶಸ್ಸು ಮತ್ತು ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ.ಈ ವರ್ಣಚಿತ್ರವನ್ನು ಯಾವ ದಿಕ್ಕಿನಲ್ಲಿಡಬೇಕು: ಏಳು ಆಶ್ವಗಳ ವರ್ಣಚಿತ್ರವನ್ನು ಮನೆಯ ಪೂರ್ವಗೋಡೆಯ ಮೇಲೆ ನೇತು ಹಾಕಬೇಕು. ಕುದುರೆಯ ಫೋಟೋವನ್ನು ಉತ್ತರ ದಿಕ್ಕಿನ ಗೋಡೆಯ ಮೇಲೆ ನೇತುಹಾಕಬಹುದು. ಇದು ನೀವು ಕಾರ್ಯನಿರ್ವಹಿಸುವ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಪೂರಕ.ಹಾಗೂ ಮನೆಯಲ್ಲಿ ಸಂಪತ್ತು, ಸಮೃದ್ಧಿ ತರುವುದು. ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ವರ್ಣ ಚಿತ್ರವನ್ನು ಇಟ್ಟರೆ ಹೆಸರು ಮತ್ತು ಖ್ಯಾತಿ ಸಿಗುವುದು. ಅಲ್ಲದೇ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು.

ನಿಮ್ಮ ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ನೇತು ಹಾಕಲಾಗದಿದ್ದರೆ ಕಿಟಕಿಯ ವಿರುದ್ಧ ದಿಕ್ಕಿನಲ್ಲಿ ಇಡಬಹುದು. ಅಂದರೆ ಕುದುರೆಗಳು ಕಿಟಕಿಯಿಂದ ಹೊರಗೆ ನೋಡುವಂತಿರಬೇಕು.ಈ ಅಂಶವನ್ನು ನೆನಪಿಡಿ :

ಕುದುರೆಗಳು ಅದೃಷ್ಟವನ್ನು ತರುತ್ತವೆ ಎಂಬ ನಂಬಿಕೆ ಇದೆ. ಆದರೆ ಯಾವಾಗಲೂ ಅಲ್ಲ. ಈ ವರ್ಣಚಿತ್ರವನ್ನು ನೇತುಹಾಕುವಾಗ ಈ ಅಂಶಗಳನ್ನೂ ಗಮನಿಸಿ.ನಿಮ್ಮ ಮನೆಯಲ್ಲಿ ಎಂದಿಗೂ ಒಂದೇ ಕುದುರೆ ಇರುವ ವರ್ಣಚಿತ್ರವನ್ನು ಇಡಬೇಡಿ. ಇದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಮನೆಗೆ ಸಂಪತ್ತು ಪ್ರವೇಶಿಸುವುದನ್ನು ತಡೆಯುತ್ತದೆ.

ಏಳು ಕುದುರೆಗಳಿರುವ ವರ್ಣಚಿತ್ರದಲ್ಲಿ ಕುದುರೆಗಳ ಹಿಂಭಾಗದಲ್ಲಿ ಯಾವುದೇ ಹಗ್ಗವನ್ನು ಕಟ್ಟಿಲ್ಲವೆನ್ನುವುದನ್ನು ಖಚಿತಪಡಿಸಿಕೊಳ್ಳಿ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಇದು ಅಶುಭ ಸಂಕೇತ. ವರ್ಣಚಿತ್ರದಲ್ಲಿ ಕುದುರೆಗಳು ಭೂಮಿಯಲ್ಲಿ ಓಡುತ್ತಿರಬೇಕು ಮತ್ತು ಕುದುರೆಗಳ ಚಿತ್ರವು ಸಂಪೂರ್ಣವಾಗಿ ಗೋಚರಿಸಬೇಕು. ಕುದುರೆಗಳ ಕಾಲು ಗೋಚರಿದ ಚಿತ್ರವನ್ನು ಇಡಬೇಡಿ.

ವರ್ಣಚಿತ್ರದಲ್ಲಿರುವ ಕುದುರೆಗಳು ರೋಷದಿಂದ ಓಡುವಂತಿರಬಾರದು. ಆದರೆ ಸಂತೋಷ ಮತ್ತು ಧೈರ್ಯವನ್ನು ಚಿತ್ರಿಸಬೇಕು. ಅಲ್ಲದೇ ಏಳು ಕುದುರೆಗಳೂ ಸಮಾನವಾಗಿರಬೇಕು. ಈ ವರ್ಣಚಿತ್ರವನ್ನು ಅಧ್ಯಯನ ಕೊಠಡಿ, ದೇವರ ಕೋಣೆ, ಮಲಗುವ ಕೋಣೆ, ಮುಖ್ಯ ಬಾಗಿಲಲ್ಲಿ ಅಥವಾ ಶೌಚಾಲಯದ ಬಳಿ ನೇತು ಹಾಕುವುದು ಸೂಕ್ತವಲ್ಲ. seven horses painting direction in home

Tags: #Saaksha TVastrolagyseven horses
ShareTweetSendShare
Join us on:

Related Posts

ಪಕ್ಷದ ಹಿತದೃಷ್ಟಿ ಮರೆತರಾ ಜಮೀರ್? ಜವಾಬ್ದಾರಿ ನಿಭಾಯಿಸುವಲ್ಲಿ ಜಮೀರ್ ಫೇಲ್: ವರದಿ ಕೇಳಿದ ಡಿ ಕೆ ಶಿವಕುಮಾರ್

ಪಕ್ಷದ ಹಿತದೃಷ್ಟಿ ಮರೆತರಾ ಜಮೀರ್? ಜವಾಬ್ದಾರಿ ನಿಭಾಯಿಸುವಲ್ಲಿ ಜಮೀರ್ ಫೇಲ್: ವರದಿ ಕೇಳಿದ ಡಿ ಕೆ ಶಿವಕುಮಾರ್

by Shwetha
April 15, 2026
0

ಬೆಂಗಳೂರು: ರಾಜಕೀಯ ಪಕ್ಷವೊಂದಕ್ಕೆ ಶಿಸ್ತು ಎಂಬುದು ಅತ್ಯಂತ ಪ್ರಮುಖ ಅಡಿಪಾಯ. ಆದರೆ ಸಚಿವ ಜಮೀರ್ ಅಹಮದ್ ಖಾನ್ ಅವರು ಪಕ್ಷದ ಶಿಸ್ತನ್ನು ಪಾಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಉಪಮುಖ್ಯಮಂತ್ರಿ...

ಫೇಲ್ ಆದ ವಿದ್ಯಾರ್ಥಿಗಳಿಗೆ ಹೊಸ ಅವಕಾಶ! ಸರ್ಕಾರಿ PU ಕಾಲೇಜುಗಳಲ್ಲಿ ಮತ್ತೆ ತರಗತಿಗಳು ಆರಂಭ

ಫೇಲ್ ಆದ ವಿದ್ಯಾರ್ಥಿಗಳಿಗೆ ಹೊಸ ಅವಕಾಶ! ಸರ್ಕಾರಿ PU ಕಾಲೇಜುಗಳಲ್ಲಿ ಮತ್ತೆ ತರಗತಿಗಳು ಆರಂಭ

by Shwetha
April 15, 2026
0

Second Chance for Students: Govt PU Colleges Restart Classes for Failed Candidates ರಾಜ್ಯದಲ್ಲಿ PUC ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಸರ್ಕಾರಿ ಪದವಿ ಪೂರ್ವ...

ಬಿಹಾರದ ಹೊಸ CM ಸಾಮ್ರಾಟ್ ಚೌಧರಿ; ಇಂದು ಪ್ರಮಾಣ ವಚನ

ಬಿಹಾರದ ಹೊಸ CM ಸಾಮ್ರಾಟ್ ಚೌಧರಿ; ಇಂದು ಪ್ರಮಾಣ ವಚನ

by Shwetha
April 15, 2026
0

ಬಿಹಾರ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರನ್ನು ಅಂತಿಮಗೊಳಿಸಲಾಗಿದೆ. ಶಾಸಕರು ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ. ಈ...

ಮುಂದಿನ ಎರಡು ಬಜೆಟ್ ಮಂಡನೆಗೆ ಹೈಕಮಾಂಡ್ ಒಪ್ಪಿಗೆ ಬೇಕೆಂದ ಸಿದ್ದರಾಮಯ್ಯ ಸಿಎಂ ಕುರ್ಚಿಗೆ ಕುತ್ತು ಬಂದಿದೆಯಾ

ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಅಲ್ಲ ಸಂವಿಧಾನದಿಂದಲೇ ನಾನು ಸಿಎಂ ಆಗಿದ್ದು ವಿರೋಧಿಗಳ ಸುಳ್ಳು ಪ್ರಚಾರಕ್ಕೆ ಸಿದ್ದರಾಮಯ್ಯ ತಿರುಗೇಟು

by Shwetha
April 15, 2026
0

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧಿಗಳ ಸುಳ್ಳು ಪ್ರಚಾರಕ್ಕೆ ತಿರುಗೇಟು ನೀಡಿದ್ದಾರೆ. ಚುನಾವಣೆಯಲ್ಲಿ ಬಾಬಾ ಸಾಹೇಬ್...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 15, 2026
0

ದಿನ ಭವಿಷ್ಯ: 15-04-2026 ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹದಾಯಕ ದಿನವಾಗಿರುತ್ತದೆ. ಸೂರ್ಯನು ನಿಮ್ಮ ರಾಶಿಯಲ್ಲಿ ಇರುವುದರಿಂದ ಕೆಲಸದ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram