ಹೆಬ್ಬೆರಳಿನ ಕೆಳಗೆ ಈ ಸಂಖ್ಯೆಯನ್ನು ಬರೆದರೆ ನಿಮ್ಮ ಎಲ್ಲಾ ಕಷ್ಟಕಾರ್ಪಣ್ಯಗಳು ದೂರವಾಗುವುದು ನಿಶ್ಚಿತ..
ನಮಸ್ಕಾರ ಸ್ನೇಹಿತರೆ ಸಾಮುದ್ರಿಕಾಶಾಸ್ತ್ರ ಒಂದು ಯಾವ ರೀತಿಯ ವಿಜ್ಞಾನವಾಗಿದೆ ಎಂದರೆ ಇಲ್ಲಿ ಹಸ್ತ ರೇಖೆಗಳ ಮೂಲಕ ತಮ್ಮ ಭವಿಷ್ಯವನ್ನು ನೋಡಬಹುದಾಗಿದೆ ಭವಿಷ್ಯದಲ್ಲಿ ಯಾವ ಎಲ್ಲಾ ಕೆಟ್ಟ ಘಟನೆಗಳು ಮತ್ತು ಒಳ್ಳೆಯ ಘಟನೆಗಳು ನಡೆಯಲಿವೆ ಎಂದು ನಾವು ಇಲ್ಲಿ ತಿಳಿಯಬಹುದು ಇಲ್ಲಿ ಅಂಗೈನ ಆಕಾರ ಬೆರಳುಗಳ ಎತ್ತರವನ್ನು ನೋಡಿ ಮನುಷ್ಯನ ಜೀವನದ ಕೆಲವು ವಿಶೇಷವಾದ ಗುಣಗಳನ್ನು ತಿಳಿಯಬಹುದಾಗಿದೆ ಇಲ್ಲಿ ನಿಮ್ಮ ಅಂಗೈಯ ನ ಹೆಬ್ಬೆರಳು ಕೇವಲ ನಿಮ್ಮ ವ್ಯಕ್ತಿತ್ವದ ಕನ್ನಡಿ ಆಗಿರದೆ ಇದರ ಒಳಗಡೆ ನಿಮ್ಮ ಜೀವನ ಸಂಗಾತಿಯ ಹೆಸರು ಕೂಡ ಅಡಗಿರುತ್ತದೆ ಹೆಬ್ಬರಳಿನ ಯಾವ ಭಾಗದಲ್ಲಿ ನಿಮ್ಮ ಪಾರ್ಟ್ನರ್ ಹೆಸರು ಅಡಗಿರುತ್ತದೆ ಮತ್ತು ಬೆರಳಿನಲ್ಲಿರುವ ರೇಖೆಗಳ ಮೂಲಕ ಯಾವ ವಯಸ್ಸಿನಲ್ಲಿ ನಿಮ್ಮ ಮದುವೆ ಆಗುತ್ತದೆ ಎಂದು ಕೂಡ ತಿಳಿಯಬಹುದಾಗಿದೆ.
ಹೆಬ್ಬೆರಳಿನ ಕೆಳಗೆ ಈ ಸಂಖ್ಯೆಯನ್ನು ಬರೆಯುವುದರಿಂದ ಮನಸ್ಸಿನಲ್ಲಿರುವ ಎಲ್ಲಾ ಕೋರಿಕೆಗಳು ನೆರವೇರುತ್ತದೆ, ಇದರ ಜೊತೆಗೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಹಾಗೂ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಂಬುದು ನೆಲೆಸುತ್ತದೆ. ಈ ಉಪಾಯವನ್ನು ಮಾಡಬೇಕಾದರೆ ನಿಮಗೆ ನೀವು ಹುಟ್ಟಿದ ದಿನಾಂಕ, ತಿಂಗಳು ಹಾಗೂ ವರ್ಷ ತಿಳಿದಿರಬೇಕು.
ಮೊದಲಿಗೆ ಎಡಗೈ ಅಲ್ಲಿ ಸ್ವಲ್ಪ ಹಾಲನ್ನು ಹಾಕಿಕೊಂಡು ನಂತರ ಹಾಲಿಗೆ ಅರಿಶಿನವನ್ನು ಹಾಕಿ ಬೆರಸಿಕೊಳ್ಳಬೇಕು, ಇದಾದ ನಂತರ ಬಲಗೈಯ ಉಂಗುರದ ಬೆರಳಿನಿಂದ ಮಿಶ್ರಣ ಮಾಡಿದ ನಂತರ ಎಡಗೈಯ ಮಧ್ಯಭಾಗದಲ್ಲಿ ಒಂದು ಬೊಟ್ಟನ್ನು ಇಡಬೇಕು. ಇದಾದ ನಂತರ ಎಡಗೈ ಅಂಗೈಯ ಮೇಲೆ ಹುಟ್ಟಿದ ದಿನಾಂಕ ಒಂದು ವೇಳೆ ಒಂದರಿಂದ ಒಂಬತ್ತರ ಒಳಗೆ ಇದ್ದರೆ ಕೆಂಪುಬಣ್ಣದ ಪೆನ್ನಿನಲ್ಲಿ ಬರೆಯಬೇಕು, 10 ರಿಂದ 31ರವರೆಗೆ ದಿನಾಂಕ ಇದ್ದರೆ ಅದನ್ನು ತುಪ್ಪದ ಬಣ್ಣದ ಪೆನ್ನಿನಲ್ಲಿ ಬರೆಯಬೇಕು..

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಈ ರೀತಿ ಸಂಖ್ಯೆಯನ್ನು ಎಡಗೈಯ ಅಂಗೈಯ್ಯ ಎಡಭಾಗದಲ್ಲಿ ಬರೆಯುವುದರಿಂದ ಯಾವುದೇ ರೀತಿ ಕಷ್ಟಕಾರ್ಪಣ್ಯಗಳು ಇದ್ದರೂ ಕೂಡ ದೂರ ಆಗುತ್ತದೆ ಹಾಗೂ ಎಲ್ಲಾ ಕೋರಿಕೆಗಳು ನೆರವೇರುತ್ತದೆ.








