ADVERTISEMENT
Thursday, November 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Hale Mysore

Chitradurga | ಬಸ್ ಅಪಘಾತ – ಬಸವಪ್ರಭು ಸ್ವಾಮೀಜಿ ಅವರಿಗೆ ಗಾಯ

Mahesh M Dhandu by Mahesh M Dhandu
July 19, 2022
in Hale Mysore, Newsbeat, ಹಳೇ ಮೈಸೂರು
Chitradurga Bus accident Basavaprabhu Swamiji injured saaksha tv

Chitradurga Bus accident Basavaprabhu Swamiji injured saaksha tv

Share on FacebookShare on TwitterShare on WhatsappShare on Telegram

Chitradurga | ಬಸ್ ಅಪಘಾತ – ಬಸವಪ್ರಭು ಸ್ವಾಮೀಜಿ ಅವರಿಗೆ ಗಾಯ

ಚಿತ್ರದುರ್ಗ : ಇಳಕಲ್ ಬಳಿ ವಿ ಆರ್ ಎಲ್  ಬಸ್   ಅಪಘಾತ ಸಂಭವಿಸಿದ್ದು  ಚಿತ್ರದುರ್ಗದ ಗಾಣಿಗ ಗುರುಪೀಠದ ಅಧ್ಯಕ್ಷರಾದ  ಬಸವಪ್ರಭು ಸ್ವಾಮೀಜಿಗೆ ಅವರಿಗೆ ತೀವ್ರಸ್ವರೂಪದ ಗಾಯಗಳಾಗಿವೆ.

Related posts

dhanatrayodashi-shubha-vastugalu-dhana-lakshmi

ಧನತ್ರಯೋದಶಿಯಂದು ಮನೆಗೆ ತರಬೇಕಾದ 6 ಶುಭ ವಸ್ತುಗಳು

November 5, 2026
virat-kohli-birthday-special-cheeku-king-kohli-cricket-legend

ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ…!

November 5, 2026

ಚಿತ್ರದುರ್ಗ ದ ಗಾಣಿಗ ಗುರುಪೀಠದ  ಅಧ್ಯಕ್ಷರೂ ಸಮಾಜದ  ಗುರುಗಳೂ ಆಗಿರುವ ಶ್ರೀ ಬಸವ ಪ್ರಭುಗಳು ಕಾರ್ಯಕ್ರಮದ ನಿಮಿತ್ತ ಇಳಕಲ್ ಗೆ ತೆರಳಿತ್ತಿದ್ದರು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ.

Chitradurga Bus accident Basavaprabhu Swamiji injured saaksha tv
Chitradurga Bus accident Basavaprabhu Swamiji injured saaksha tv

ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ.

ಇದರಲ್ಲಿ ಸ್ವಾಮೀಜಿಯವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಹೆಚ್ಚಿನ ಚಿಕಿತ್ಸೆಗಾಗಿ  ಸ್ವಾಮೀಜಿಯವರನ್ನು ಕೂಡಲೇ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು‌ ಬಂದಿದೆ.

ಈ ಸಮಯದಲ್ಲಿ ಶ್ರೀ ವೇಮನ  ಸ್ವಾಮೀಜಿ, ಮುರುಘಾ ಮಠದ  ಆಡಳಿತಾಧಿಕಾರಿ ಎಸ್‌ ಕೆ ಬಸವರಾಜನ್,  ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಇದ್ದರು.

Tags: #Saaksha TVBasavaprabhu SwamijiBus Accidentchitradurga
ShareTweetSendShare
Join us on:

Related Posts

dhanatrayodashi-shubha-vastugalu-dhana-lakshmi

ಧನತ್ರಯೋದಶಿಯಂದು ಮನೆಗೆ ತರಬೇಕಾದ 6 ಶುಭ ವಸ್ತುಗಳು

by admin
November 5, 2026
0

1\. 🌾 ಹುಲ್ಲಿನ ಪೊರಕೆ (ಮುಖ್ಯವಾಗಿ): ಧನತ್ರಯೋದಶಿಯಂದು ಹೊಸ ಹುಲ್ಲಿನ ಪೊರಕೆಯನ್ನು ಮನೆಗೆ ತರುವುದು ಶುಭವೆಂದು ನಂಬಲಾಗಿದೆ. ಇದು ಮನೆಯಲ್ಲಿರುವ ನಕಾರಾತ್ಮಕತೆ ಮತ್ತು ಬಡತನವನ್ನು ಹೊರಹಾಕಿ, ಲಕ್ಷ್ಮಿ...

virat-kohli-birthday-special-cheeku-king-kohli-cricket-legend

ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ…!

by admin
November 5, 2026
0

ಅವನು...! ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ... ಯಾಕಂದ್ರೆ ಅವನು..! ಕ್ರಿಕೆಟ್ ಅಭಿಮಾನಿಗಳ ಹೃದಯ ಏರುಪೇರು ಆದಾಗ ಮುಖದಲ್ಲಿ ಸಂಭ್ರಮ ಮೂಡಿಸುವ ಮಹಾದೇವ....

lavancha-root-traditional-remedy-for-mata-mantra-dosha

ಮಾಟ-ಮಂತ್ರ ದೋಷ ಪರಿಹಾರ

by admin
November 5, 2026
0

ನಿಮ್ಮ ಮೇಲೆ ವಾಮಾಚಾರ ಅಥವಾ ಮಾಟ-ಮಂತ್ರದ ಪ್ರಭಾವವಿದೆ ಎಂಬ ಆತಂಕ ನಿಮಗಿದೆಯೇ? ಹಾಗಾದರೆ ಈ ಸರಳ ಸಾಂಪ್ರದಾಯಿಕ ಪರಿಹಾರ ವಿಧಾನದ ಬಗ್ಗೆ ತಿಳಿದುಕೊಳ್ಳಿ. ನೋಡಿ, ಇದು ವಿಶೇಷವಾದ...

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

ಡಿಜಿಟಲ್ ಜನಗಣತಿಗೆ ಮುಹೂರ್ತ ನಿಗದಿ; ಜ. 10ರಿಂದ ಸ್ವಯಂ ಗಣತಿ ಆರಂಭ, ಜ. 25ರಿಂದ ಮನೆಮನೆಗೆ ಸಮೀಕ್ಷೆ

by Shwetha
November 5, 2026
0

2027ರ ಜನಗಣತಿಯ ಜನಸಂಖ್ಯೆ ಗಣತಿ ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿದೆ. ಇದೇ ಮೊದಲ ಬಾರಿಗೆ ಡಿಜಿಟಲ್ ವಿಧಾನದಲ್ಲಿ ನಡೆಯಲಿರುವ ಜನಗಣತಿಯಲ್ಲಿ ಸಾರ್ವಜನಿಕರಿಗೆ ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ತಮ್ಮ...

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪಾಳಯಕ್ಕೆ ಭಾರೀ ಮುಖಭಂಗ: ಜನರು ಸರ್ವಾಧಿಕಾರಿಗಳನ್ನು ಕಿತ್ತೊಗೆಯುತ್ತಾರೆ ಎಂದು ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆ ನೀಡಿದ ಕಾಂಗ್ರೆಸ್ ನಾಯಕಿ

by Shwetha
November 5, 2026
0

ಜಾಗತಿಕ ರಾಜಕೀಯದ ಕೇಂದ್ರಬಿಂದುವಾಗಿರುವ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಅಭೂತಪೂರ್ವ ಜಯಭೇರಿ ಬಾರಿಸುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram