ADVERTISEMENT
Wednesday, January 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

‘RAW’ ರಣಧೀರರು..!! ಮಣ್ಣಲ್ಲಿ ಮಣ್ಣಾದ್ರೂ ದೇಶದ ಸೀಕ್ರೆಟ್ ಬಿಟ್ಟುಕೊಡದ ನಿಸ್ಸೀಮರು… ‘RAW’ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ..!

Namratha Rao by Namratha Rao
April 27, 2021
in Life Style, Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

‘RAW’ ರಣಧೀರರು..!! ಮಣ್ಣಲ್ಲಿ ಮಣ್ಣಾದ್ರೂ ದೇಶದ ಸೀಕ್ರೆಟ್ ಬಿಟ್ಟುಕೊಡದ ನಿಸ್ಸೀಮರು… ‘RAW’ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ..!

ನಮ್ಮ ದೇಶದ ಅತ್ಯಂತ ರಹಸ್ಯವಾದ ಬೇಹುಗಾರಿಕಾ ವಿಭಾಗ ಎಂದರೆ ಅದು RAW. ನಮ್ಮ ದೇಶದ ಗುಪ್ತಚರ ಇಲಾಖೆ ರಾದ ಕಾರ್ಯತಂತ್ರ, ನಿಗೂಢ ನಡೆ, ಕಾರ್ಯಶೈಲಿಗೆ ಸಾಟಿ‌ ಮತ್ತೊಂದಿಲ್ಲ. ಆದರೆ ರಾ ಏಜೆಂಟ್ ಬಳಿ ಏನಾದರೂ ಸೀಕ್ರೆಟ್‌ಗಳಿದ್ದರೆ ಅವು ಆತ ಮಣ್ಣಾದರೆ ಅವನೊಂದಿಗೆ ಮಣ್ಣಾಗಿ ಹೋಗುತ್ತವೆ. ಇದು‌ ನಿಮಗೆಲ್ಲ ವಿಚಿತ್ರ ಎನಿಸಬಹುದು. ಆದರೆ, ರಾ ಏಜೆಂಟ್ ಗಳ‌ಕಾರ್ಯ ವೈಖರಿಯೇ ಹಾಗಿರುತ್ತದೆ. ರಹಸ್ಯ ಕಾಪಾಡುವ ಉದ್ದೇಶದಿಂದ ತಮ್ಮ ಸಾಧನೆಗಳನ್ನೆಲ್ಲ ಅವರು ಬಹಿರಂಗಗೊಳಿಸುವುದಿಲ್ಲ. ಹೀಗಾಗಿ‌ಅವರ ಅದೆಷ್ಟೋ ಸಾಧನೆಗಳು ನಮಗೆಲ್ಲ ತಿಳಿದೇ ಇಲ್ಲ.

ಶತ್ರುಗಳ ಬೆವರಳಿಸುವ ಹೆಮ್ಮೆಯ NSG ಕಮಾಂಡೋಗಳ (Black Cat) ಬಗ್ಗೆ ಇoಟರೆಸ್ಟಿಂಗ್ ಮಾಹಿತಿ..!

ದೇಶದ ರಕ್ಷಣಾ ಇಲಾಖೆಗೆ ಹೊಂದಿಕೊಂಡಂತೆ ಕೆಲಸ ಮಾಡಿದರೂ ರಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತಿಲ್ಲ. ಸಾಮಾನ್ಯರಂತೆಯೇ ಸಾಮಾನ್ಯರ‌ ಮಧ್ಯದಲ್ಲಿದ್ದುಕೊಂಡೇ ತಮ್ಮ ಕೆಲಸವನ್ನು‌ ಅಚ್ಚುಕಟ್ಟಾಗಿ ‌ಮಾಡಿ‌ಮುಗಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಅದೆಷ್ಟೋ ಸಿನಿಮಾಗಳು‌ ಬಂದಿದ್ದು, ಸೂಪರ್ ಹಿಟ್ ಆಗಿವೆ. ಅವರ ಕೆಲಸವೇನಿದ್ದರೂ ಗುಪ್ತಚರರಾಗಿ ಮಾಹಿತಿ ಕಲೆ ಹಾಕುವುದು. ಇನ್ನು ಈ ಸಂಸ್ಥೆ ತನ್ನ ಕಾರ್ಯ ವೈಖರಿಯ ಬಗ್ಗೆ ಯಾರಿಗೂ ಹೇಳುವಂತಿಲ್ಲ. ಅದಕ್ಕೆಂದೇ ಈ ಸಂಸ್ಥೆ ಮಾಹಿತಿ‌ ಮತ್ತು ಹಕ್ಕು ಕಾಯ್ದೆಯಡಿಯಿಂದಲೂ ಆಚೆಗಿದೆ.

ಈ‌ ಮೊದಲು ಭಾರತ ಸರ್ಕಾರದ ಉನ್ನತ ಮಟ್ಟದ ‌ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳನ್ನೇ ಏಜೆಂಟ್ ಗಳಾಗಿ ಕಾರ್ಯ ನಿರ್ವಹಿಸಲು ಅವಕಾಶವಿತ್ತು. ಆದರೆ ಕೆಲವು‌ವರ್ಷಗಳ ಹಿಂದಿನಿಂದ ಇದರಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಯಿತು. ಪದವಿ ಪಡೆದ ವರು ಸಹ ಇದಕ್ಕೆ ಈಗ ಆಯ್ಕೆಯಾಗುತ್ತಿದ್ದಾರೆ. ಆದರೆ ಇಲ್ಲಿ ಸೇರ ಬಯಸುವವರು ಯಾವುದೇ ರೀತಿಯ ಚಟಗಳಿಂದ ಮುಕ್ತರಾಗಿರಬೇಕು. ಎಂಥದ್ದೇ ಸಮಯದಲ್ಲಿ ದೇಶಕ್ಕಾಗಿ ಕಾರ್ಯ ನಿರ್ವಹಿಸಲು‌ ಎಲ್ಲಿಗಾದರೂ ತೆರಳಲು ಸಿದ್ಧವಿರಬೇಕು. ಮತ್ತು ಗುಟ್ಟು ಕಾಪಾಡಿಕೊಳ್ಳುವ ಗುಣ ಹೊಂದಿರಬೇಕು. ಅಲ್ಲದೇ ಸಾಕಷ್ಟು ಪ್ರಾದೇಶಿಕ ಭಾಷೆಗಳು ಬಂದರೆ ಇನ್ನೂ ಸುಲಭ. ಭಾರತದ ಅಣ್ವಸ್ತ್ರ ಪರೀಕ್ಷೆಯ ರಹಸ್ಯವನ್ನು ನಾವಾಗಿಯೇ ಹೇಳಿಕೊಳ್ಳುವ ಮುನ್ನ ಎಂಥ ಬಲಶಾಲಿ ದೇಶಗಳಿಗೂ ಸಹ ತಿಳಿಯದಂತೆ ಮಾಡಿದ್ದು ಇದೇ ಸಂಸ್ಥೆ.

Related posts

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

January 7, 2026
ದರ್ಬೆ ಹುಲ್ಲಿನ ಉಂಗುರದ ಮಹತ್ವವೇನು..?

ದರ್ಬೆ ಹುಲ್ಲಿನ ಉಂಗುರದ ಮಹತ್ವವೇನು..?

January 7, 2026

ಆಪರೇಷನ್ ಸ್ಮೈಲ್ ಹಿಂದಿನ ಹೀರೋಗಳಿವರು. ಇವರು ಸದಾ ಕಾಲ ಅಪಾಯದ ಜೊತೆ ಸರಸವಾಡುವ ಧೀರರ ಪಡೆ. ಗಡಿಯ ಹಂಗು ಮತ್ತು ಕಾನೂನಿನ ತೊಡಕುಗಳಿಂದಾಚೆಗೆ ಇವರು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇಲ್ಲಿ ಕೆಲಸ ಮಾಡುವ ಅದೆಷ್ಟೋ ಅಧಿಕಾರಿಗಳಿಗೆ ಕೋಡ್ ನೇಮ್ ಬಿಟ್ಟರೆ ಬೇರೆ ಯಾವ ಐಡೆಂಟಿಡಿ ಇರುವುದಿಲ್ಲ. ರಾ ಎಂದರೆ ಶತ್ರುಗಳಿಗೆ ಸಣ್ಣ ನಡುಕವೊಂದು ಆರಂಭವಾಗುತ್ತದೆ. ಯಾವುದೋ ಮಹತ್ಕಾರ್ಯಕ್ಕೆ ನಮ್ಮ‌ ನಡುವೆಯೂ ಈ ಧೀರರು ನಮಗೆ ಗೊತ್ತಿಲ್ಲದ ಹಾಗೆ ದೇಶಸೇವೆ ಮಾಡುತ್ತಲೂ ಇರಬಹುದು.

ಈ ಸಂಸ್ಥೆ ಹುಟ್ಟಲು‌ಕಾರಣ ೧೯೬೨ ರ ಭಾರತ- ಚೀನಾ ಯುದ್ಧ ಮತ್ತು ೧೯೬೫ ರ ಭಾರತ- ಪಾಕ್ ಯುದ್ಧ. ಬೇಹುಗಾರಿಕೆಯ ವೈಫಲ್ಯದಿಂದಲೇ ಈ ಯುದ್ಧಗಳು ನಡೆದವು ಎಂಬ ತೀರ್ಮಾನದ ನಂತರ ೧೯೬೮ರಲ್ಲಿ  ಬೇಹುಗಾರಿಕಾ ಸಂಸ್ಥೆಯ ಉದಯವಾಯಿತು. ರಾಮೇಶ್ವರ ನಾಥ್ ರಾವ್ ಇದರ‌ ಮೊದಲ ಮುಖ್ಯಸ್ಥರಾಗಿದ್ದರು. ಕೆಲವೇ ವರ್ಷಗಳಲ್ಲಿ ಈ ಸಂಸ್ಥೆ ತನ್ನ ತಾಕತ್ತು ಪ್ರದರ್ಶಿಸಲು ಆರಂಭಿಸಿತು. ನಮ್ಮ ದೇಶಕ್ಕಾಗಿ ಅದೆಷ್ಟೋ ಏಜೆಂಟ್ ಗಳು ಹುತಾತ್ಮರಾಗಿದ್ದಾರೆ. ದೇಶದ ಸುರಕ್ಷತೆಗೆ ಹಗಲಿರುಳೆನ್ನದೇ ದುಡಿಯುವ ಧೀರರು ನಮ್ಮ ಹೆಮ್ಮೆ. ಇವರಿಗೆಲ್ಲ ನಮ್ಮದೊಂದು ಸಲಾಂ.

ಭಾರತದ ಮಾರ್ಕೊಸ್ ಕಮಾಂಡೋ ಪಡೆಯ ಭಯಾನಕ ತರಬೇತಿ ಬಗ್ಗೆ ನಿಮಗೆಷ್ಟು ಗೊತ್ತು…!

ದೇಶದ ಸುರಕ್ಷತೆಗಾಗಿ ಹದ್ದಿನ‌ ಕಣ್ಣಿಟ್ಟಿರುತ್ತಾರೆ, ‘ಡಿಫೆನ್ಸ್ ಬೈ ಅಫೆನ್ಸ್’ ಇವರ ಧ್ಯೇಯವಾಕ್ಯ – ಗರುಡ ಕಮಾಂಡೋ

Tags: armyindiaIndianmilitary powerraw agencysecret agents
ShareTweetSendShare
Join us on:

Related Posts

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ

by admin
January 7, 2026
0

ಪ್ರತಿನಿತ್ಯ ಮುಂಜಾನೆ ಈ ಒಂದು ಶಕ್ತಿಶಾಲಿಯಾದ ಅಂತಹ ನರಸಿಂಹ ಸ್ವಾಮಿಯ ಒಂದು ಮಂತ್ರವನ್ನು ಹೇಳಿಕೊಂಡು ದೈನದಿನ ಕೆಲಸಗಳಿಗೆ ಹೋಗುವುದರಿಂದ ಯಾವುದೇ ರೀತಿಯಾದಂತಹ ನಷ್ಟ, ತೋಂದರೆ,ವ್ಯವಾಹರದ ಅಡೆತಡೆ,ಹಾಗೂ ಆರೋಗ್ಯ...

ದರ್ಬೆ ಹುಲ್ಲಿನ ಉಂಗುರದ ಮಹತ್ವವೇನು..?

ದರ್ಬೆ ಹುಲ್ಲಿನ ಉಂಗುರದ ಮಹತ್ವವೇನು..?

by admin
January 7, 2026
0

॥ ದರ್ಭೆಯ ಬಗ್ಗೆ ಮಾಹಿತಿ ॥ ಗರುಡ ರಾಜನು ತನ್ನ ತಾಯಿಯನ್ನು ದಾಸ್ಯದಿಂದ ಮುಕ್ತ ಗೊಳಿಸುವ ಸಲುವಾಗಿ ನಾಗ ಕುಲದ ಕುದ್ರುವಿನ ಪರಿವಾರಕ್ಕೆ ಸಹಾಯ ಮಾಡಲು ದೇವಲೋಕಕ್ಕೆ...

ಈ 4 ದಿನಗಳಲ್ಲಿ ಅಪ್ಪಿತಪ್ಪಿಯೂ ಉಗುರು ಕತ್ತರಿಸಬೇಡಿ, ಬಡತನ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.!

ಈ 4 ದಿನಗಳಲ್ಲಿ ಅಪ್ಪಿತಪ್ಪಿಯೂ ಉಗುರು ಕತ್ತರಿಸಬೇಡಿ, ಬಡತನ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.!

by admin
January 7, 2026
0

ಸಾಮಾನ್ಯವಾಗಿ, ಅನೇಕ ಜನರು ರಜಾದಿನಗಳಲ್ಲಿ ತಮ್ಮ ಉಗುರುಗಳು ಮತ್ತು ಕಾಲ್ಬೆರಳ ಉಗುರುಗಳನ್ನು ಕತ್ತರಿಸುತ್ತಾರೆ. ಆದಾಗ್ಯೂ, ಶಕುನಗಳ ಪ್ರಕಾರ, ಉಗುರುಗಳನ್ನು ಕತ್ತರಿಸಲು ಕೆಲವು ನಿಯಮಗಳಿವೆ.ಎಂಬ ಕುರಿತು ದೈವಜ್ಞ ಪಂಡಿತ್...

ಎರಡನೇ ವಿವಾಹಕ್ಕೆ ಕಾರಣವಾಗುವ ಜ್ಯೋತಿಷ್ಯ ಸೂಚನೆಗಳು

ಎರಡನೇ ವಿವಾಹಕ್ಕೆ ಕಾರಣವಾಗುವ ಜ್ಯೋತಿಷ್ಯ ಸೂಚನೆಗಳು

by admin
January 7, 2026
0

ಎರಡನೇ ವಿವಾಹದ ಜ್ಯೋತಿಷ್ಯದ ವಿಶ್ಲೇಷಣೆ ಎರಡನೇ ವಿವಾಹವನ್ನು ಪ್ರಾಥಮಿಕವಾಗಿ ಈ ಕೆಳಗಿನ ಭಾವಗಳ ಮೂಲಕ ವಿಶ್ಲೇಷಿಸಲಾಗುತ್ತದೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು...

ಐದು ವರ್ಷಗಳ ಕಾಲ ನಾನೇ ಸಿಎಂ – ಸಿದ್ದರಾಮಯ್ಯ ವಿಶ್ವಾಸ

ಐದು ವರ್ಷಗಳ ಕಾಲ ನಾನೇ ಸಿಎಂ – ಸಿದ್ದರಾಮಯ್ಯ ವಿಶ್ವಾಸ

by Shwetha
January 7, 2026
0

ಡಿ. ದೇವರಾಜು ಅರಸು ಅವರ ಬಳಿಕ ರಾಜ್ಯದ ಅತ್ಯಧಿಕ ಅವಧಿಯ ಮುಖ್ಯಮಂತ್ರಿಯಾಗಿರುವ ಕೀರ್ತಿಗೆ ಇಂದು ಸಿಎಂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಈ ಐತಿಹಾಸಿಕ ಕ್ಷಣದ ನಡುವೆಯೇ ಅವರು ತಮ್ಮ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram