ಭಾರತ – ಚೀನಾ ಗಡಿ ರಸ್ತೆ ನಿರ್ಮಾಣದ ಜವಾದ್ಬಾರಿ ಹೊತ್ತ ಮಹಿಳಾ ಪೊಲೀಸ್ ಅಧಿಕಾರಿ..!
ಭಾರತ – ಚೀನಾ ಗಡಿ ರಸ್ತೆ ನಿರ್ಮಾಣದ ಜವಾದ್ಬಾರಿಯನ್ನ ದಿಟ್ಟ ಮಹಿಳಾ ಪೊಲೀಸ್ ಅಧಿಕಾರಿ ತಮ್ಮ ಹೆಗಲಿಗೆ ತೆಗೆದುಕೊಂಡಿದ್ದಾರೆ. ಭಾರತ ಚೀನಾ ಗಡಿಯುದ್ದಕ್ಕೂ ಇರುವ ಎತ್ತರದ ಪ್ರದೇಶದಲ್ಲಿ ಸಂಪರ್ಕವನ್ನು ಒದಗಿಸಲು ರಸ್ತೆ ನಿರ್ಮಾಣ ಕಂಪನಿಯಾದ RCC ಗೆ ಆದೇಶಿಸಿ ಮೇಲುಸ್ತುವಾರಿ ನೋಡಿಕೊಳ್ಳಲು ಗಡಿ ರಸ್ತೆಗಳ ಸಂಸ್ಥೆ ಮಹಿಳಾ ಅಧಿಕಾರಿಯನ್ನ ನೇಮಕ ಮಾಡಿದೆ.
ವರ್ಕ್ ಫ್ರಮ್ ಹೋಮ್ ನಿಂದಾಗಿ ಗೂಗಲ್ ಎಷ್ಟು ಕೋಟಿ ರೂಪಾಯಿ ಉಳಿಸಿದೆ ಗೊತ್ತಾ..?
ಅಂದ್ಹಾಗೆ ಮಹಾರಾಷ್ಟ್ರ ಮೂಲದವರಾದ ವೈಶಾಲಿ ಎಸ್ ಅವರು ಈ ಕರ್ತವ್ಯದಲ್ಲಿ ತಮ್ಮನ್ನ ತಾವು ಕೊಡಗಿಸಿಕೊಂಡಿದ್ದು, ಮೆಚ್ಚುಗೆಗ ಪಾತ್ರರಾಗಿದ್ದಾರೆ. ಅಲ್ಲದೇ ವೈಶಾಲಿ ಅವರು ಈಗಾಗಲೇ ಕಾರ್ಗಿನಲ್ಲಿಯೂ ಕರ್ತವ್ಯದ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.