ADVERTISEMENT
Thursday, November 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Mumbai Karnataka

ಅಥಣಿಯಲ್ಲಿ ಅಂತರ್ ಜಿಲ್ಲಾ ಮದ್ಯಕಳ್ಳರ ಬಂಧನ

Mahesh M Dhandu by Mahesh M Dhandu
June 11, 2021
in Mumbai Karnataka, Newsbeat, ಮುಂಬೈ ಕರ್ನಾಟಕ
athani
Share on FacebookShare on TwitterShare on WhatsappShare on Telegram

athani ಅಥಣಿಯಲ್ಲಿ ಅಂತರ್ ಜಿಲ್ಲಾ ಮದ್ಯಕಳ್ಳರ ಬಂಧನ

ಅಥಣಿ : ಅಂತರ್ ಜಿಲ್ಲಾ ಮದ್ಯ ಕಳ್ಳರನ್ನ ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

Related posts

bjp-jds-joint-protest-belagavi-session-price-rise-corruption-farmers-issues-r-ashoka-hd-kumaraswamy

ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಮಸ್ಯೆಗಳ ವಿರುದ್ಧ ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್.ಅಶೋಕ

November 26, 2026
half-malayalam-action-thriller-movie-housefull-screening-iffi-goa-ranjith-sajeev-amala-paul

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ‘ಹಾಫ್’ ಚಿತ್ರಕ್ಕೆ ಭರ್ಜರಿ ಸ್ವಾಗತ: ಹೌಸ್‌ಫುಲ್ ಪ್ರದರ್ಶನ ಕಂಡ ಮಲಯಾಳಂ ಆಕ್ಷನ್ ಥ್ರಿಲ್ಲರ್

November 26, 2026

ರಾಜು, ಸಂಜು, ಉಮೇಶ್, ರಾಮಚಂದ್ರ, ಶಿದ್ದರಾಮ್, ಜಯವಂತ್, ಆಕಾಶ, ಸುನಿಲ್, ಮಾಂತೇಶ್, ಶಿವಾನಂದ ಸೇರಿದಂತೆ ಹತ್ತು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಇವರು ವಾರದ ಹಿಂದೆ ಅಥಣಿ ಹೊರವಲಯದಲ್ಲಿ ವೆಂಕಟೇಶ್ವರ ಬಾರ್ ನಲ್ಲಿ ಕಳ್ಳತನ ಮಾಡಿದ್ದರು.

ಇವರ ವಿರುದ್ಧ ಅಥಣಿ, ಕುಡಚಿ, ಹಾರೂಗೇರಿ ಮತ್ತು ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯ ಕಳ್ಳತನದ ಏಳು ಪ್ರಕರಣಗಳು ದಾಖಲಾಗಿವೆ.

athani

ಆರೋಪಿತರಿಂದ ಕಳುವಾದ ಒಟ್ಟು ಸುಮಾರು ರೂ. 145000/- ಬೆಲೆ ಬಾಳುವ ಸರಾಯಿ, ಒಂದು ಕಾರು, ಐದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ಎಸ್ ಪಿ ಲಕ್ಷ್ಮಣ್ ನಿಂಬರಗಿ ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್ ಪಿ ಎಸ್.ವಿ.ಗಿರೀಶ್, ಸಿಪಿಐ ಶಂಕರಗೌಡ ಬಸವನಗೌಡರ, ಪಿಎಸ್ ಐ ಕುಮಾರ್ ಹಾಡ್ಕರ ಮತ್ತು ಶಿವರಾಜ್ ನಾಯಕವಾಡೆ ಹಾಗೂ ಸಿಬ್ಬಂದಿ ವರ್ಗದವರನ್ನೊಳಗೊಂಡ ತನಿಖಾ ತಂಡದ ಕಾರ್ಯಚರಣೆ ಇದಾಗಿದೆ.

Tags: AthaniBelagavipolice
ShareTweetSendShare
Join us on:

Related Posts

bjp-jds-joint-protest-belagavi-session-price-rise-corruption-farmers-issues-r-ashoka-hd-kumaraswamy

ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಮಸ್ಯೆಗಳ ವಿರುದ್ಧ ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ: ಪ್ರತಿಪಕ್ಷ ನಾಯಕ ಆರ್.ಅಶೋಕ

by admin
November 26, 2026
0

ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಮೊದಲ ಮೂರು-ನಾಲ್ಕು ದಿನ ಮೀಸಲಿಡಲು ಆಗ್ರಹ 15 ದಿನಗಳ ಕಾಲ ಅಧಿವೇಶನ ನಡೆಸಲು ಒತ್ತಾಯ; ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲೂ...

half-malayalam-action-thriller-movie-housefull-screening-iffi-goa-ranjith-sajeev-amala-paul

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ‘ಹಾಫ್’ ಚಿತ್ರಕ್ಕೆ ಭರ್ಜರಿ ಸ್ವಾಗತ: ಹೌಸ್‌ಫುಲ್ ಪ್ರದರ್ಶನ ಕಂಡ ಮಲಯಾಳಂ ಆಕ್ಷನ್ ಥ್ರಿಲ್ಲರ್

by admin
November 26, 2026
0

​ಪಣಜಿ: ಫ್ರಾಗ್ರೆಂಟ್ ನೇಚರ್ ಫಿಲ್ಮ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಆನ್ ಸಜೀವ್ ಮತ್ತು ಪಿ.ಕೆ. ಸಜೀವ್ ನಿರ್ಮಿಸಿರುವ ಬಹುನಿರೀಕ್ಷಿತ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರ ‘ಹಾಫ್’ (HALF),...

corporate-love-story-kannada-web-series-zee5-premiere-pannaga-bharana-priyanka-upendra-pranav-sridhar-sithara

ಕನ್ನಡ ಒಟಿಟಿ ಲೋಕದಲ್ಲಿ‌ ಮೊದಲ ಬಾರಿಗೆ 30 ಸಂಚಿಕೆಗಳ ಲಾಂಗ್‌ ಫಾರ್ಮ್ಯಾಟ್‌ ಸೀರೀಸ್ ಪ್ರಯೋಗ: ನ.27ರಿಂದ Zee5ನಲ್ಲಿ ‘ಕಾರ್ಪೊರೇಟ್ ಲವ್ ಸ್ಟೋರಿ’ ವೆಬ್‌ ಸರಣಿ ಪ್ರೀಮಿಯರ್

by admin
November 26, 2026
0

ಬೆಂಗಳೂರು: ಕನ್ನಡ ಡಿಜಿಟಲ್ ಮನರಂಜನಾ ಲೋಕದಲ್ಲಿ ಇದೇ ಮೊದಲ ಬಾರಿಗೆ ಲಾಂಗ್‌ ಫಾರ್ಮ್‌ ಮಾದರಿಯ ರೋಮ್ಯಾಂಟಿಕ್ ಡ್ರಾಮಾ ವೆಬ್ ಸರಣಿಯೊಂದು ಸಿದ್ಧವಾಗಿದ್ದು, 'ಕಾರ್ಪೊರೇಟ್ ಲವ್ ಸ್ಟೋರಿ' ಇದೇ...

jawa-yezdi-bsa-nomads-community-crosses-3-lakh-riders-milestone-festive-season

ಹಬ್ಬದ ಸೀಸನ್‌ನಲ್ಲಿ 3 ಲಕ್ಷ ಸವಾರರ ಸಂಭ್ರಮ: ಹೊಸ ಮೈಲಿಗಲ್ಲು ದಾಟಿದ ಜಾವಾ, ಯೆಜ್ಡಿ, ಬಿಎಸ್‌ಎ ‘ನೋಮ್ಯಾಡ್ಸ್ ಕಮ್ಯುನಿಟಿ’

by admin
November 26, 2026
0

ಮುಂಬೈ: ದೇಶಾದ್ಯಂತ ಬೈಕ್ ಪ್ರಿಯರನ್ನು ಒಗ್ಗೂಡಿಸುವ ‘ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ನೋಮ್ಯಾಡ್ಸ್ ಕಮ್ಯುನಿಟಿ’ ಈ ಹಬ್ಬದ ಸೀಸನ್‌ನಲ್ಲಿ 3 ಲಕ್ಷಕ್ಕೂ ಹೆಚ್ಚು ಸದಸ್ಯರ ಗಡಿ ದಾಟುವ...

asci-report-95-percent-influencer-ads-violate-guidelines-skin-care-weight-loss-misleading-ads

ತ್ವಚೆಯ ಕಾಂತಿ, ತೂಕ ಇಳಿಕೆ ಹೆಸರಲ್ಲಿ ಬರುವ ಇನ್‌ಫ್ಲುಯೆನ್ಸರ್ ಜಾಹೀರಾತು ನಂಬುವ ಮುನ್ನ ಎಚ್ಚರ; ಶೇ. 95ರಲ್ಲಿ ನಿಯಮ ಉಲ್ಲಂಘನೆ ಪತ್ತೆ!

by admin
November 26, 2026
0

ಬೆಂಗಳೂರು: ಆನ್‌ಲೈನ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸುವ ದಾರಿತಪ್ಪಿಸುವ ಜಾಹೀರಾತುಗಳ ಹಾವಳಿ ಆತಂಕಕಾರಿಯಾಗಿ ಹೆಚ್ಚಾಗಿದೆ. 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram