ADVERTISEMENT
Thursday, September 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ನೈಟ್​​ರೈಡರ್ಸ್ ಆಟಕ್ಕೆ ಸುಸ್ತಾದ ರೋಹಿತ್ ಬಳಗ

Mahesh M Dhandu by Mahesh M Dhandu
September 24, 2021
in IPL 2021, Newsbeat, ಐಪಿಎಲ್ 2021
IPL 2021 saaksha tv
Share on FacebookShare on TwitterShare on WhatsappShare on Telegram

ನೈಟ್​​ರೈಡರ್ಸ್ ಆಟಕ್ಕೆ ಸುಸ್ತಾದ ರೋಹಿತ್ ಬಳಗ

ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್​​ ಏನೇ ಪ್ರಯೋಗ ಮಾಡಿದ್ರೂ ಯಶ ಕಾಣಲಿಲ್ಲ. ಬ್ಯಾಟಿಂಗ್​​ನಲ್ಲಿ ಹೇಳಿಕೊಳ್ಳುವಂತಹ ಫಿನಿಶ್​ ಬರಲಿಲ್ಲ.

Related posts

ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್

ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್

September 23, 2026
ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

September 23, 2026

ಬೌಲಿಂಗ್​​​ನಲ್ಲಿ ಕರಾಮತ್ತು ನಡೆಯಲಿಲ್ಲ. ಆದರೆ ಕೊಲ್ಕತ್ತಾ ನೈಟ್​​ ರೈಡರ್ಸ್​ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು.

ಬೌಲಿಂಗ್​​ನಲ್ಲಿ ಲಯ ಕಂಡುಕೊಂಡು ಮುಂಬೈಗೆ ಕಡಿವಾಣ ಹಾಕಿತ್ತು. ಬ್ಯಾಟಿಂಗ್​​​ನಲ್ಲಿ ಸಿಕ್ಸರ್​​, ಬೌಂಡರಿಗಳ ಸುರಿಮಳೆ ಮಾಡಿ  ಹಾಲಿ ಚಾಂಪಿಯನ್ನರ ವಿರುದ್ಧ 7 ವಿಕೆಟ್​​ಗಳ ಭರ್ಜರಿ ಜಯ ದಾಖಲಿಸಿತು.

ಮುಂಬೈ ಮತ್ತು ಕೊಲ್ಕತ್ತಾ ನಡುವಿನ ಪಂದ್ಯದಲ್ಲಿ ಟಾಸ್​​​​ ಕೊಲ್ಕತ್ತಾ ಕಡೆ ಮುಖ ಮಾಡಿತ್ತು.

ಮುಂಬೈ ತಂಡವನ್ನು ಬ್ಯಾಟಿಂಗ್​ಗೆ ಇಳಿಸಿದ ಕೆಕೆಆರ್​​ಗೆ ಕ್ವಿಂಟಾನ್​​ ಡಿ ಕಾಕ್​​ ಮತ್ತು ರೋಹಿತ್​​ ಶರ್ಮಾ ಇನ್ನಿಲ್ಲದಂತೆ ಕಾಡಿದ್ರು.

ಸಿಕ್ಸರ್​​, ಬೌಂಡರಿಗಳ ಸುರಿಮಳೆ ಮಾಡಿದ ಈ ಜೋಡಿ ಮೊದಲ ವಿಕೆಟ್​​​ಗೆ 9.2 ಓವರುಗಳಲ್ಲಿ 78 ರನ್​​ ಸೇರಿಸಿತ್ತು.

ಈ ಹಂತದಲ್ಲಿ ಸುನೀಲ್​​ ನರೈನ್​​ 30 ಎಸೆತಗಳಲ್ಲಿ 33 ರನ್​​ಗಳಿಸಿದ್ದ ರೋಹಿತ್​​​ ವಿಕೆಟ್​​ ಕಬಳಿಸಿದ್ರು.

ಸೂರ್ಯಕುಮಾರ್​​ ಯಾದವ್​​ 5 ರನ್​​ಗಳಿಸಿ ಪ್ರಸಿಧ್​​ ಕೃಷ್ಣಗೆ ವಿಕೆಟ್​ ಒಪ್ಪಿಸಿದ್ರು.

ಡಿ ಕಾಕ್​​​, ಇಶಾನ್​​ ಕಿಶನ್​​ ಜೊತೆ ಸೇರಿಕೊಂಡು ರನ್​ ಬೇಟೆ ಮುಂದುವರೆಸಿದ್ರು.  ಅಷ್ಟೇ ಅಲ್ಲ ಡಿ ಕಾಕ್​​ ಅರ್ಧಶತಕದ ಗಡಿ ಕೂಡ ದಾಟಿದ್ರು.

4 ಫೋರ್​​ ಮತ್ತು 3 ಸಿಕ್ಸರ್​​ ನೆರವಿನಿಂದ 55 ರನ್​​ಗಳಿಸಿದ್ದ ಡಿ ಕಾಕ್​​ 55 ರನ್​​ಗಳಿಸಿ ಪ್ರಸಿಧ್​​ ಕೃಷ್ಣಗೆ 2ನೇ ಬಲಿಯಾದ್ರು.

ಫರ್ಗ್ಯೂಸನ್​​ 14 ರನ್​​ಗಳಿಸಿದ್ದ ಕಿಶನ್​​ ವಿಕೆಟ್​ ಹಾರಿಸಿದ್ರು.  ಸ್ಲೋಗ್​​ ಓವರುಗಳಲ್ಲಿ ಕಿರಾನ್​​ ಪೊಲ್ಲಾರ್ಡ್​ ಮತ್ತು ಕೃನಾಲ್​​ ಪಾಂಡ್ಯ ರನ್​​ರೇಟ್​ ಹೆಚ್ಚಿಸುವ ಪ್ರಯತ್ನ ಮಾಡಿದ್ರು.

IPL 2021 saaksha tv

ಪೊಲ್ಲಾರ್ಡ್​ 21 ರನ್​​ಗಳಿಗೆ ರನೌಟ್​​ ಆದ್ರೆ ಕೃನಾಲ್​​ 12 ರನ್​​ಗಳಿಸಿ ಔಟಾದ್ರು. ನಿಗದಿತ 20 ಓವರುಗಳಲ್ಲಿ ಮುಂಬೈ ಇಂಡಿಯನ್ಸ್​​ 6 ವಿಕೆಟ್​​​ ಕಳೆದುಕೊಂಡು 155 ರನ್​ಗಳಿಸಿತ್ತು.

ಗುರಿ ಬೆನ್ನಟ್ಟಿದ ಕೆಕೆಆರ್​​ಗೆ ಸ್ಪೋಟಕ ಆರಂಭ ಸಿಕ್ಕಿತ್ತು. ವೆಂಕಟೇಶ್​ ಅಯ್ಯರ್​​ ಮತ್ತು ಶುಭ್ಮನ್​ ಗಿಲ್​​ ಮುಂಬೈ ಬೌಲರ್​​ಗಳನ್ನು ಬೌಂಡರಿ, ಸಿಕ್ಸರ್​​ಗಳಿಗಟ್ಟಿದ್ರು.

3 ಓವರುಗಳಲ್ಲೇ ಕೆಕೆಆರ್​ ಮೊತ್ತ 40ರ ಗಡಿ ದಾಟಿತ್ತು. ಈ ಹಂತದಲ್ಲಿ ದಾಳಿಗಿಳಿದ ಬುಮ್ರಾ 13 ರನ್​​ಗಳಿಸಿದ್ದ ಗಿಲ್​ ರನ್ನು ಕ್ಲೀನ್​​ ಬೌಲ್ಡ್​​ ಮಾಡಿದ್ರು.

ಅಯ್ಯರ್​​ ಜೊತೆ ಸೇರಿಕೊಂಡ ರಾಹುಲ್​​ ತ್ರಿಪಾಠಿ ಕೂಡ ಬಿರುಸಿನ ಆಟಕ್ಕಿಳಿದ್ರು. ಬೋಲ್ಟ್​​, ಬುಮ್ರಾ, ಮಿಲ್ನೆ, ಕೃನಾಲ್​​, ಚಹರ್​​ ಹೀಗೆ ಯಾರೇ ಬೌಲಿಂಗ್​​ ಮಾಡಿದ್ರೂ ಸಿಕ್ಸರ್​​, ಬೌಂಡರಿಗಳು ಸರಾಗವಾಗಿ ಹರಿದುಬಂತು.

ವೆಂಕಟೇಶ್​​ ಅಯ್ಯರ್​​ ಕೇವಲ 25 ಎಸೆತಗಳಲ್ಲಿ 4 ಫೋರ್​​ ಮತ್ತು 3 ಸಿಕ್ಸರ್​​ ನೆರವಿನಿಂದ ಕೇವಲ 25 ಎಸೆತಗಳಲ್ಲಿ 50 ರನ್​​ ಸಿಡಿಸಿದ್ರು. ತ್ರಿಪಾಠಿ 6 ಫೋರ್​​ 2 ಸಿಕ್ಸರ್​​ ನೆರವಿನಿಂದ 28 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದ್ರು.

 ಈ ಜೋಡಿ 88 ರನ್​​ಗಳ ಜೊತೆಯಾಟ ಆಡಿತ್ತು. ಅಯ್ಯರ್​​ 53 ರನ್​​ಗಳಿಸಿ ಬುಮ್ರಾ ಎಸೆತದಲ್ಲಿ ಕ್ಲೀನ್​ ಬೌಲ್ಡ್​ ಆಗುವುದರೊಂದಿಗೆ ಜೊತೆಯಾಟ ಅಂತ್ಯ ಕಂಡಿತು.

ರಾಹುಲ್​​ ತ್ರಿಪಾಠಿ ಅರ್ಧಶತಕದ ಬಳಿಕವೂ ಸುಮ್ಮನಾಗಲಿಲ್ಲ. ಸಿಕ್ಸರ್​​, ಬೌಂಡರಿಗಳನ್ನು ಸರಾಗವಾಗಿ ಬಾರಿಸಿದ್ರು. ಆದರೆ ನಾಯಕ ಇಯಾನ್​​ ಮೊರ್ಗಾನ್​​ ಬೇಗನೆ ಬುಮ್ರಾಗೆ ವಿಕೆಟ್​​ ಒಪ್ಪಿಸಿದ್ರು.

  1. 1 ಓವರುಗಳಲ್ಲಿ ಗುರಿಮುಟ್ಟಿದ ಕೆಕೆಆರ್​​​​ ಇನ್ನೂ 23 ಎಸೆತಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ತ್ರಿಪಾಠಿ 42 ಎಸೆತಗಳಲ್ಲಿ ಅಜೇಯ 74 ರನ್​ಗಳಿಸಿದರೆ, ರಾಣಾ ಅಜೇಯ 5 ರನ್​​ಗಳಿಸಿದ್ರು. ಮುಂಬೈ ಪರ ಬುಮ್ರಾ 3 ವಿಕೆಟ್​​ ಪಡೆದು ಮಿಂಚಿದ್ರು.
Tags: #Saaksha TVipl 2021kkrmi
ShareTweetSendShare
Join us on:

Related Posts

ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್

ನೌಕರರ ದಶಕದ ಕನಸಿಗೆ ಜೀವ ತುಂಬಿದ ಕಾಂಗ್ರೆಸ್ ಸರ್ಕಾರ: ಒಪಿಎಸ್ ಜಾರಿಗೆ ಸಿಎಂ ಮತ್ತು ಡಿಸಿಎಂ ಗ್ರೀನ್ ಸಿಗ್ನಲ್

by Shwetha
September 23, 2026
0

ತುಮಕೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಶಿಕ್ಷಕರ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಹೊಸ ಪಿಂಚಣಿ ಪದ್ಧತಿಯನ್ನು (NPS) ರದ್ದುಗೊಳಿಸಿ, ಹಳೇ ಪಿಂಚಣಿ...

ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

ನಾಲ್ಕು ರಾಜ್ಯಗಳ 28 ವಿಧಾನ ಪರಿಷತ್ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ: ಅ.23ರಂದು ಮತದಾನ

by Shwetha
September 23, 2026
0

ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನ ಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ (ECI) ವೇಳಾಪಟ್ಟಿ ಪ್ರಕಟಿಸಿದೆ. ಬಿಹಾರ,...

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ರೆ ಬಿಡಲ್ಲ:ಭ್ರಷ್ಟ ಅಧಿಕಾರಿಗಳ ಅಟ್ಟಹಾಸಕ್ಕೆ ಬ್ರೇಕ್- ಕೆಪಿಎಸ್‌ಸಿ ಮುಚ್ಚುವ ಬಗ್ಗೆ DK ಸರ್ಕಾರದಿಂದ ಗಂಭೀರ  ಚಿಂತನೆ

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ರೆ ಬಿಡಲ್ಲ:ಭ್ರಷ್ಟ ಅಧಿಕಾರಿಗಳ ಅಟ್ಟಹಾಸಕ್ಕೆ ಬ್ರೇಕ್- ಕೆಪಿಎಸ್‌ಸಿ ಮುಚ್ಚುವ ಬಗ್ಗೆ DK ಸರ್ಕಾರದಿಂದ ಗಂಭೀರ ಚಿಂತನೆ

by Shwetha
September 23, 2026
0

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಂದರೆ ಕೆಪಿಎಸ್‌ಸಿ ಪರೀಕ್ಷೆ ಮತ್ತು ನೇಮಕಾತಿಗಳಲ್ಲಿ ನಡೆಯುತ್ತಿರುವ ಸಾಲು ಸಾಲು ಹಗರಣಗಳು ರಾಜ್ಯ ಸರ್ಕಾರದ ನಿದ್ದೆಗೆಡಿಸಿವೆ. ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುವ...

ಸುರೇಶ್ ಕುಮಾರ್ ಮೈಗೆ ಮೆತ್ತಿರುವ ಹೊಲಸು ತೊಳೆಯಲು ಈಜಿಪ್ಟ್ ಯಂತ್ರವೂ ಸಾಲದು:ಸಜ್ಜನ ಮುಖವಾಡದ ದುರ್ಜನ ಶಾಸಕ ಹರಿಪ್ರಸಾದ್ ಆಕ್ರೋಶ

ವಿಧಾನ ಪರಿಷತ್‌ನಲ್ಲಿ ಬಿ.ಕೆ. ಹರಿಪ್ರಸಾದ್‌ ಹೇಳಿಕೆಗೆ ಭಾರಿ ಗದ್ದಲ: ಬಿಜೆಪಿ-ಜೆಡಿಎಸ್ ಸದಸ್ಯರಿಂದ ಸಭಾತ್ಯಾಗ

by Shwetha
September 23, 2026
0

ವಿಧಾನ ಪರಿಷತ್‌ನ ಎರಡನೇ ದಿನದ ಅಧಿವೇಶನದಲ್ಲಿ ಸಾಲಮನ್ನಾ ಹಾಗೂ ಬರ ಪರಿಹಾರ ವಿಚಾರಗಳ ಚರ್ಚೆ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು....

ಯುಪಿಐ ಹೆಸರಲ್ಲಿ ಸಾಮಾನ್ಯರ ಜೇಬಿಗೆ ಕತ್ತರಿ: ಅಮೆರಿಕದ ಒತ್ತಡಕ್ಕೆ ಸಿಲುಕಿ ಭಾರತೀಯರ ಮೇಲೆ ಹೊರೆ- ಯುಪಿಐ ಶುಲ್ಕ ಏರಿಕೆಯ ಹಿಂದಿನ ರಹಸ್ಯ ಪ್ರಶ್ನಿಸಿದ ಖರ್ಗೆ

ಯುಪಿಐ ಹೆಸರಲ್ಲಿ ಸಾಮಾನ್ಯರ ಜೇಬಿಗೆ ಕತ್ತರಿ: ಅಮೆರಿಕದ ಒತ್ತಡಕ್ಕೆ ಸಿಲುಕಿ ಭಾರತೀಯರ ಮೇಲೆ ಹೊರೆ- ಯುಪಿಐ ಶುಲ್ಕ ಏರಿಕೆಯ ಹಿಂದಿನ ರಹಸ್ಯ ಪ್ರಶ್ನಿಸಿದ ಖರ್ಗೆ

by Shwetha
September 23, 2026
0

ಬೆಂಗಳೂರು: ವಿಶ್ವದಾದ್ಯಂತ ಭಾರತದ ಅತಿ ದೊಡ್ಡ ಡಿಜಿಟಲ್ ಕ್ರಾಂತಿ ಎಂದು ಬಿಂಬಿತವಾಗಿರುವ ಯುಪಿಐ ವ್ಯವಸ್ಥೆಯನ್ನು ಈಗ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬ್ಯಾಂಕ್‌ಗಳು ಮತ್ತು ಪಾವತಿ ಸೇವಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram