ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಜೀವನದಲ್ಲಿ ಬೆಂಬಿಡದೆ ಕಾಡುವ ಋಣಭಾರದ ಸಾಲ ತೀರಿಸುವ ಅದ್ಭುತ ಪರಿಹಾರ ಇಲ್ಲಿದೆ ನೋಡಿ

Namratha Rao by Namratha Rao
November 8, 2021
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಜೀವನದಲ್ಲಿ ಬೆಂಬಿಡದೆ ಕಾಡುವ ಋಣಭಾರದ ಸಾಲ ತೀರಿಸುವ ಅದ್ಭುತ ಪರಿಹಾರ ಇಲ್ಲಿದೆ ನೋಡಿ

ಬಂದುಗಳೇ. ಸಾಲದ ಋಣ ಅನ್ನೋದು ಎಲ್ಲರಿಗೂ ಅಚ್ಚರಿಯ ವಿಷಯವೆನ್ನಲ್ಲಾ.ಸಾಲದ ಋಣವನ್ನು ಎಲ್ಲರೂ ಮಾಡುತ್ತಾರೆ. ಕೆಲವರು ಸಾಲವನ್ನು ಗೃಹ ನಿರ್ಮಾಣ ನಿರ್ವಹಿಸಲು ಮಾಡಿದರೆ ಇನ್ನು ಕೆಲವರು ವಿವಾಹಗಳ ಜವಾಬ್ದಾರಿ ನಿಭಾಯಿಸಲು ಮಾಡುತ್ತಾರೆ ಇನ್ನು ಕೆಲವರು ವ್ಯಾಪಾರ ವ್ಯವಹಾರ ಮಾಡಲು ಮಾಡುತ್ತಾರೆ ಇನ್ನೂ ಕೆಲವರು ನಂಬಿಕೆ ಇಟ್ಟು ಸಂಬಂದಿಕರಿಗೆ

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

ಸ್ನೇಹಿತರಿಗೆ ಅಥವಾ ಬೇರೆಯವರಿಗೆ ಸಹಾಯ ಮಾಡಲು ಬೇರೆಯವರ ಹತ್ತಿರ ಸಾಲ ತಗೊಂಡು ಅವರಿಗೆ ಸಹಾಯ ಮಾಡಿರ್ತಾರೆ. ಈ ರೀತಿಯಾಗಿ ಸಾಲ ಮಾಡಿರ್ತಾರೆ, ಆದ್ರೆ ಸಾಲವನ್ನು ಮಾಡುವಾಗ ಒಂದಿಷ್ಟು ಮುಖ್ಯ ಅಂಶವನ್ನು ಪರಿಗಣಿಸಬೇಕಾಗುತ್ತೆ ಅಂದ್ರೆ ನಮ್ಮ ಇತಿ ಮಿತಿ ಎಷ್ಟು ಇರುತ್ತೋ ಅಷ್ಟ್ರಲ್ಲಿ ಸಾಲವನ್ನು ಮಾಡಬೇಕಾಗುತ್ತೆ ಮಿತಿ ಮೀರಿ ಸಾಲ ಮಾಡ್ದಾಗ ಅದರ ನೋವನ್ನು ಅನುಭವಿಸೋರು ನಾವೇ ಆಗಿರ್ತೀವಿ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಹಾಗಾಗಿ ಸಾಲವನ್ನು ಮಾಡಿದಾಗ ಅದನ್ನು ತೀರಿಸುವ ಪ್ರಯತ್ನ ಮಾಡಬೇಕು ಸಾಲವನ್ನು ಪ್ರತಿ ತಿಂಗಳು ಕಂತಿನ ರೊಪದಲ್ಲಿ ಅಥವಾ ಒಂದಿಷ್ಟು ಕೂಡಿಟ್ಟು ಆದ್ರೂ ಬೇಗ ಸಾಲವನ್ನು ತೀರಿಸ ಬೇಕಾಗುತ್ತೆ ಯಾಕಂದ್ರೆ ನೀವು ಸಾಲವನ್ನು ತೀರಿಸಿಲ್ಲ ಅಂದ್ರೆ ಮನಸ್ಸಿನಲ್ಲಿ ಅದೇ ಚಿಂತೆ ಇರುತ್ತೆ ನಂತರ ಆ ಚಿಂತೆ ನಿಮ್ಮ ಅನಾರೋಗ್ಯಕ್ಕೆ ಕಾರಣ ಆಗುತ್ತೆ ಮತ್ತು ಆ ಅನಾರೋಗ್ಯ ನಿಮ್ಮ ಆರ್ಥಿಕವಾಗಿ ಮತ್ತಷ್ಟು ಬಿಕ್ಕಟ್ಟು ತರುತ್ತೆ ಹೀಗೆ ಒಂದರಿಂದ ಮತ್ತೊಂದರಂತೆ ಸಮಸ್ಯೆ ಹುಟ್ಟು ಹಾಕುತ್ತೇ.

ಹಾಗಾದ್ರೆ ಹೆಚ್ಚಿನ ಸಲವನ್ನು ಮಾಡ್ಬಾರ್ದ ಅನ್ನುವ ಪ್ರಶ್ನೆ ನಿಮ್ಮದಾಗಬಹುದು ಕಂಡಿತಾ ತಪಿಲ್ಲ ನಮ್ಮ ಅವಶ್ಯಕತೆ ಇದ್ಧಾಗ ನಾವು ಸಾಲವನ್ನು ಮಾಡ್ಲೆ ಬೇಕಾಗುತ್ತೆ ಆದ್ರೆ ಅದನ್ನು ತೀರಿಸುವ ದಾರಿಯನ್ನು ಕೂಡ ನಾವೇ ಕಂಡುಕೊಳ್ಳಬೇಕಾಗುತ್ತೆ ಕೆಲವೊಂದು ಸಾರಿ ನಮ್ಮ ಮಿತಿ ಮೀರಿ ಸಾಲ ಮಾಡಿದಾಗ ಅದನ್ನು ಕಟ್ಟೋಕೆ ಅಗ್ಧೆ ನೋವನ್ನು ಅನುಭವಿಸ್ತಾ ಇರ್ತೀವಿ ಹಾಗಾಗಿ ಅಂತವರಿಗಾಗೇ ಇವತ್ತಿನ

ಈ ಲೇಖನ ಹಾಗಾದ್ರೆ ಆ ಐದು ಉಪಾಯಗಳು ಯಾವುವು ಅಂತ ಯೋಚನೆ ಮಾಡ್ತಾ ಇದ್ದೀರಾ ತೊಂದ್ರೆ ಇಲ್ಲಾ ನಾವು ನಿಮಗೆ ತಿಸ್ತೀನಿ ತೊಂದ್ರೆ ಎಲ್ಲಾ ಅದಕ್ಕೂ ಮಾದಲು ನೀವು ಮಾಡ್ಬೇಕಾಗಿರೋದು ಇಷ್ಟೆ ನಮ್ಮ ಪೇಜ್ ನೀವು ಲೈಕ್ ಮಾಡಿ ಷೇರ್ ಮಾಡಿ ಮತ್ತು ಕಾಮೆಂಟ್ ಮಾಡಿ.ಬನ್ನಿ ಸ್ನೇಹಿತರೆ ಬಹುದಿನಗಳಿಂದ ನಿಮ್ಮ ಸಾಲವನ್ನು ತೀರಿಸಿಲ್ಲ ಅದೇ ಚಿಂತೆ ನಿಮಗಾಗಿದೆ ಅಂತ ಅಂದ್ರೆ ಅದನ್ನು ಹೇಗೆ ತೀರಿಸ ಬಹುದು ಅನ್ನುವ ಐದು ಉಪಾಯವನ್ನು ನಾವು ನಿಮಗೆ ತಿಳಿಸ್ತೀವಿ

ನಿಮ್ಮ ಕಷ್ಟಗಳು ದೂರವಾಗಿ ಸಾಲಭಾದೆಯಿಂದ ಮುಕ್ತಿ ಹೊಂದಲು ಮಂಗಳವಾರದಂದು ಈ ಚಿಕ್ಕ ಕೆಲಸ ಮಾಡಿ ಆಂಜನೇಯನ ಕೃಪೆಗೆ ಪಾತ್ರರಾಗಿ ನಿಮ್ಮ ಕಷ್ಟಗಳು ದೂರವಾಗುವುದರ ಜೊತೆಗೆ ಸಾಲಭಾದೆಯಿಂದ ಮುಕ್ತಿ ಹೊಂದುವಿರಿ. ಮಾಡುವಂತ ಕೆಲಸದಲ್ಲಿ ಯಶಸ್ಸು ಇಲ್ಲದೆ ಎಷ್ಟು ದುಡಿದರು ಕೈಯಲ್ಲಿ ಕಾಸು ಇಲ್ಲದಂತಾಗುವುದು ಹಾಗು ದುಡಿಯುವಂತ ಹಣವೆಲ್ಲ ಬರಿ ಸಾಲಕ್ಕಾಗಿ ಜೀವನ ನಡೆಸುವಂತಾಗಿದ್ದರೆ, ಈ ಚಿಕ್ಕ ಕೆಲಸ ಮಾಡಿ ನೋಡಿ. ಮಂಗಳವಾರದಂದು

ಸಾಲ ತೀರಿಸುವ ಅದ್ಭುತ ಪರಿಹಾರ ಇಲ್ಲಿದೆ ನೋಡಿ

ಈ ಭೂ ಪ್ರಪಂಚವು ಹಣಕ್ಕೆ ದಾಸೋಹ ಅಂತ ಹೇಳಲಾಗುತ್ತದೆ ನಿದ್ದೆಯಿಂದ ಎದ್ದ ವರೆಗೂ ಮಲಗುವವರೆಗೂ ಮನುಷ್ಯ ಕಷ್ಟಪಡುವುದು ಕೇವಲ ಹಣಕ್ಕಾಗಿ ಅಧಿಕಾ ಹಣವನ್ನು ಸಂಪಾದಿಸಿ ಬೇಗ ಧನವಂತರ್ ಆಗಬೇಕೆಂಬ ಅಂದುಕೊಳ್ಳುವವರು ಯಾರು ಇರುತ್ತಾರೆ ಹೇಳಿ ಆದರೆ ಕೆಲವು ಜನರು ಎಷ್ಟೇ ಕಷ್ಟಪಟ್ಟರೂ ಲಕ್ಷ್ಮೀದೇವಿ ಅನುಗ್ರಹವು ಲಭಿಸುವುದಿಲ್ಲ ಆದ್ದರಿಂದ ಸಾಲವನ್ನು ಮಾಡುತ್ತಾರೆ ಕೆಲವರು ಮಾತ್ರ ಸಾಲಮಾಡಿ ತೀರಿಸಲಾಗದೆ ಮನೋರೋಗದಿಂದ ಬಾದೆ ಪಡುತ್ತಾ ಕುಗ್ಗಿಹೋಗುತ್ತಾರೆ

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಆದ್ದರಿಂದ ಸಾಲವನ್ನು ಬೇಗ ತೀರಿಸಲು ಈ ವಿಷಯವನ್ನು ನೋಡಿ ಹಾಗೆ ವಾರದಲ್ಲಿ ಎರಡು ದಿನ ಸಾಲ ಕೊಟ್ಟರೆ ಸಾದಾ ತೆಗೆದರೂ ದರಿದ್ರ ವೇ ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ ಇನ್ನು ವಿಷಯಕ್ಕೆ ಬಂದರೆ ಸಾಲ ಇಲ್ಲದವನು ಅಧಿಕ ಶ್ರೀಮಂತನು ಎಂಬುವುದನ್ನು ದೊಡ್ಡವರು ಹೇಳುತ್ತಾರೆ ಆದ್ದರಿಂದ ಸಾಧ್ಯ ಆಗೋವರೆಗೂ ಸಾಲ ಆಗೋ ರೀತಿಯಲ್ಲಿ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು ಆದರೂ ಸರಿ ಒಂದೊಂದು ಕಷ್ಟಗಳಲ್ಲಿ ಸಾಲ ಮಾಡಲೇಬೇಕು ಎಂಬ ಪ್ರತಿ ಮನುಷ್ಯನಿಗೂ ಏರ್ಪಡುತ್ತದೆ ಆದರೆ ಮಂಗಳವಾರ ಇಂತಹ ಸಂದರ್ಭದಲ್ಲಿ ಕೂಡ ಸಾಲವಾಗಿ ಹಣವನ್ನು ತಂದುಕೊಳ್ಳಬಾರದು ಎಂದು ನಮ್ಮ ಶಾಸ್ತ್ರವು ಹೇಳುತ್ತದೆ ನೀವೇನಾದರೂ ಮಂಗಳವಾರ ಸಾಲ ಮಾಡಿದ್ದಾರೆ ನೀವು ಈ ಜನ್ಮದಲ್ಲಿ ಆ ಸಾಲವನ್ನು ತೀರಿಸಲು ಆಗುವುದಿಲ್ಲವಂತೆ ಹಾಗೇನೆ ಸಾಲ ಕೊಡಬೇಕೆಂದರೆ ಬುದುವಾರ ಯಾವುದೇ ಕಾರಣಕ್ಕೂ ಕೊಡಬಾರದೆಂದು ನಮ್ಮ ಶಾಸ್ತ್ರವು ಹೇಳುತ್ತದೆ ಕಾರಣ ಬುದುವಾರ ಸಾಲ ಕೊಟ್ಟರೆ ಅದು ಮತ್ತೆ ತಿರುಗಿ ಬರುವುದಿಲ್ಲವಂತೆ ಆದ್ದರಿಂದ ಬುಧವಾರ ನಿಮ್ಮಲ್ಲಿ ಯಾರಾದರೂ ಹಣವನ್ನು ಕೇಳಿದರೆ ಕೊಡಬೇಡಿ ಹಾಗೆಯೇ ಕೆಲವರು ತಪ್ಪದೇ ಅವಸರದಲ್ಲಿ ಸಾಲವನ್ನು ಮಾಡುತ್ತಾರೆ ಎಷ್ಟೇ ಕಷ್ಟಪಟ್ಟರೂ ಸಾಲವನ್ನು ತೀರಿಸಲಾಗದೆ ಹೋಗುತ್ತಾರೆ ಅಂಥವರು ತಪ್ಪದೇ ಅರ್ಧ ಕೆಜಿ ತೊಗರಿಯನ್ನು ನೆನೆದು ಹಾಕಿ ಎತ್ತಿಗೆ ಅಥವಾ ಗೋಶಾಲೆಯಲ್ಲಿರುವ ಹಸುವಿಗೆ ತೊಗರಿಯನ್ನು ತಿನ್ನಿಸಿದರೆ ಸಾಲದ ಬಾಧೆ ಹೋಗುತ್ತದೆ ಮತ್ತು ಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ ಎಂದು ನಮ್ಮ ಪುರಾಣ ಹೇಳುತ್ತದೆ ಆದ್ದರಿಂದ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ

Tags: #astrology#saakshatvgodhoroscopejyothishyakarnataka
ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram