2021ರಲ್ಲಿ ಹೆಚ್ಚು search ಮಾಡಲಾದ ಭಾರತೀಯರ ಪಟ್ಟಿ : ಅಪ್ಪು ಗೆ 4ನೇ ಸ್ಥಾನ
2021ರಲ್ಲಿ ಹೆಚ್ಚು search ( ಶೋಧಿಸಲಾದ ) ಭಾರತೀಯರ ಪಟ್ಟಿ ರಿಲೀಸ್ ಆಗಿದೆ.. ಈ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಡೆದಿದ್ದಾರೆ..
ಭಾರತೀಯ ಪುರುಷ ಸೆಲೆಬ್ರಿಟಿಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಸ್ಯಾಂಡಲ್ ವುಡ್ ನ ಪುನೀತ್ ರಾಜ್‌ಕುಮಾರ್ ಅವರು ಇದ್ದಾರೆ..
2ನೇ ಸ್ಥಾನದಲ್ಲಿ ಭಾರತೀಯ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಇದ್ದಾರೆ.
3ನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದ್ದಾರೆ.
4ನೇ ಸ್ಥಾನದಲ್ಲಿ ನಮ್ಮನ್ನೆಲ್ಲ ಅಗಲಿದ ಪುನೀತ್ ರಾಜ್ ಕುಮಾರ್ ಹಾಗೂ ಬಾಲಿವುಡ್ ನಲ್ಲಿ ಹಠಾತ್ ನಿಧನರಾದ ನಟ ಸಿದ್ಧಾರ್ಥ್ ಶುಕ್ಲಾ ಇದ್ದಾರೆ.
ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿಯಿಂದ ಬಂಧಿಸಲ್ಪಟ್ಟ ಶಾರುಖ್ ಖಾನ್ ಅವ್ರ ಪುತ್ರ ಆರ್ಯನ್ ಖಾನ್ ಕೂಡ ಹೆಸರು ಕೂಡ ಈ ಪಟ್ಟಿಯಲ್ಲಿದೆ..









