ರಾಜ್ಯದಲ್ಲಿ ಇಂದು 5031 ಕೊರೊನಾ ಕೇಸ್ ಗಳು ಪತ್ತೆ, ಬೆಂಗಳೂರಲ್ಲಿ 4324 ಕೇಸ್ number of corona cases in karnataka in last 24 hours
ಬೆಂಗಳೂರು : ರಾಜ್ಯದಲ್ಲಿ ಇಂದು ಮತ್ತೆ ಕೊರೊನಾ ಸೋಂಕು ರಣಕೇಕೆ ಹಾಕಿದ್ದು, ಇವತ್ತು ರಾಜ್ಯದಾದ್ಯಂತ 5031 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಹೆಮ್ಮಾರಿ ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ 4324 ಕೋವಿಡ್ ಕೇಸ್ ದೃಢಪಟ್ಟಿವೆ.
Positivity rate in Bengaluru goes up to 7.5% as cases cross 4k:
◾New cases in State: 5,031
◾New cases in B'lore: 4,324
◾Positivity rate in State: 3.95%
◾New Omicron cases today: NA
◾Total Omicron cases in State: 226
◾Deaths:01 (B'lore- 01)
◾Tests: 1,27,194#COVID— Dr Sudhakar K (@DrSudhakar_) January 6, 2022
ಇವತ್ತಿನ ಕೊರೊನಾ ಕೇಸ್ ಗಳೊಂದಿಗೆ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 3.95ಕ್ಕೆ, ಬೆಂಗಳೂರು ನಗರದಲ್ಲಿ ಪಾಸಿಟಿವಿಟಿ ದರ ಶೇಕಡಾ 7.5 ಕ್ಕೆ ಏರಿಕೆಯಾಗಿದೆ.








