ADVERTISEMENT
Sunday, November 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಕಳ್ಳ ಭಟ್ಟಿ ದಂಧೆ – ನಟಿ ಹಾಗೂ ಆಕೆಯ 4ನೇ ಪತಿ ಬಂಧನ…

admin by admin
May 17, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ತಿರುವನಂತಪುರಂ, ಮೇ 17 : ಮಲೆಯಾಳಂ ನ ಖ್ಯಾತ ಸೀರಿಯಲ್ ನಟಿ ಮಂಜು ಸಿನಿ ಕಳ್ಳಭಟ್ಟಿ ದಂಧೆಯಿಂದಾಗಿ ಜೈಲು ಪಾಲಾಗಿದ್ದಾಳೆ. ತನ್ನ 4ನೇ ಗಂಡ ವಿಶಾಖ ಜೊತೆ ಈಕೆ ​​ ಕಳ್ಳಭಟ್ಟಿ ದಂಧೆ ನಡೆಸಿದ್ದು, ವಿಚಾರ ತಿಳಿದ ಕೇರಳದ ಪೊಲೀಸರು ನಟಿ ಮತ್ತು ಆಕೆಯ ನಾಲ್ಕನೇ ಗಂಡನನ್ನು ಬಂಧಿಸಿದ್ದಾರೆ. ಮಂಜು ಸಿನಿ (42 ವರ್ಷ) ಮತ್ತು ಆಕೆಯ ಗಂಡ ವಿಶಾಖ (28 ವರ್ಷ) ಸುಮಾರು ಒಂದೂವರೆ ತಿಂಗಳಿನಲ್ಲಿ ಸಾವಿರಾರು ಲೀಟರ್​​ ಕಳ್ಳಬಟ್ಟಿ ಸಾರಾಯಿ ಸರಬರಾಜು ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿದ್ದರು ‌ಎಂದು ತಿಳಿದುಬಂದಿದೆ.

ಅಬಕಾರಿ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ದಂಧೆ ನಡೆಸುತ್ತಿದ್ದ ಇವರಿಬ್ಬರನ್ನು ಬಂಧಿಸಿದ್ದು, 400 ಲೀಟರ್​​ ಸಾರಾಯಿ ಮತ್ತು ಅದನ್ನು ತಯಾರಿಸಲು ಬಳಸುತ್ತಿದ್ದ ದ್ರವವನ್ನು ವಶಪಡಿಸಿಕೊಂಡಿದ್ದಾರೆ. ಬಟ್ಟೆ ಶುಚಿ ಮಾಡಲು ಬಳಸುತ್ತಿದ್ದ ಸೋಪ್​ ಆಯಿಲ್​ ಮತ್ತು ತಾಜ್ಯಗಳನ್ನು ಬಳಸಿ ಕೊಂಡು ಇವರಿಬ್ಬರು ಕಳ್ಳಬಟ್ಟಿ ತಯಾರಿಸುತ್ತಿದ್ದರು ಎಂದು ತಿಳಿದುಬಂದಿದೆ. ವಿಶಾಖ ಎರಡು ವರ್ಷಗಳ ಹಿಂದೆ ಕೊಲೆ ಕೇಸಿನ ಹಿನ್ನೆಲೆಯಲ್ಲಿ ಬಂಧಿತನಾಗಿದ್ದು, ಜೈಲಿನಿಂದ ಹೊರಬಂದ ಬಳಿಕ ಮಂಜು ಜೊತೆ ಸೇರಿ ಬಟ್ಟಿ ಸಾರಾಯಿ ದಂಧೆಯನ್ನು ಪ್ರಾರಂಭಿಸಿದ್ದನು ಎಂದು ತಿಳಿದುಬಂದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಿದ್ದ ಕಾರಣ ಕಳ್ಳಬಟ್ಟಿಗೆ ಹೆಚ್ಚಿನ ಬೇಡಿಕೆ ಇದ್ದು, ಲಕ್ಷಾಂತರ ಹಣ ಸಂಪಾದಿಸಿದ್ದರು ಎಂದು ತಿಳಿದುಬಂದಿದೆ.

Related posts

ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ಹದ್ದಿನ ಕಣ್ಣಿಡಿ:1.27 ಕೋಟಿ ಹಿಂದೂ ಮತಗಳು ಮಾಯವಾಗಿದ್ದಕ್ಕೆ ಯೋಗಿ ಆದಿತ್ಯನಾಥ್ ಆಕ್ರೋಶ

ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ಹದ್ದಿನ ಕಣ್ಣಿಡಿ:1.27 ಕೋಟಿ ಹಿಂದೂ ಮತಗಳು ಮಾಯವಾಗಿದ್ದಕ್ಕೆ ಯೋಗಿ ಆದಿತ್ಯನಾಥ್ ಆಕ್ರೋಶ

November 1, 2026
ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ಯಾಂಕುಗಳೇ ಹೊಣೆ? ಗ್ರಾಹಕರ ನಷ್ಟಕ್ಕೆ ಪೂರ್ಣ ಪರಿಹಾರ ನೀಡಲು RBIಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ಯಾಂಕುಗಳೇ ಹೊಣೆ? ಗ್ರಾಹಕರ ನಷ್ಟಕ್ಕೆ ಪೂರ್ಣ ಪರಿಹಾರ ನೀಡಲು RBIಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

November 1, 2026
Tags: keralaMalayalam
ShareTweetSendShare
Join us on:

Related Posts

ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ಹದ್ದಿನ ಕಣ್ಣಿಡಿ:1.27 ಕೋಟಿ ಹಿಂದೂ ಮತಗಳು ಮಾಯವಾಗಿದ್ದಕ್ಕೆ ಯೋಗಿ ಆದಿತ್ಯನಾಥ್ ಆಕ್ರೋಶ

ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ಹದ್ದಿನ ಕಣ್ಣಿಡಿ:1.27 ಕೋಟಿ ಹಿಂದೂ ಮತಗಳು ಮಾಯವಾಗಿದ್ದಕ್ಕೆ ಯೋಗಿ ಆದಿತ್ಯನಾಥ್ ಆಕ್ರೋಶ

by Shwetha
November 1, 2026
0

ಲಕ್ನೋ: ಉತ್ತರ ಪ್ರದೇಶದ ರಾಜಕೀಯ ಅಖಾಡದಲ್ಲಿ ಈಗ ಮತದಾರರ ಪಟ್ಟಿಯ ವಿಷಯ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ನಡೆದಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬರೋಬ್ಬರಿ...

ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ಯಾಂಕುಗಳೇ ಹೊಣೆ? ಗ್ರಾಹಕರ ನಷ್ಟಕ್ಕೆ ಪೂರ್ಣ ಪರಿಹಾರ ನೀಡಲು RBIಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ಯಾಂಕುಗಳೇ ಹೊಣೆ? ಗ್ರಾಹಕರ ನಷ್ಟಕ್ಕೆ ಪೂರ್ಣ ಪರಿಹಾರ ನೀಡಲು RBIಗೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

by Shwetha
November 1, 2026
0

ದೇಶಾದ್ಯಂತ ಆತಂಕ ಮೂಡಿಸಿರುವ ‘ಡಿಜಿಟಲ್ ಅರೆಸ್ಟ್’ ಮತ್ತು ಸೈಬರ್ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು...

ಲಕ್ಷಾಂತರ ನುಸುಳುಕೋರರ ಕಟ್ಟುಕಥೆ ಎಲ್ಲಿಗೆ ಬಂತು? ನನ್ನ ಮತದಾನದ ಹಕ್ಕನ್ನೇ ಕಸಿದ ಸರ್ಕಾರ: ಇಬ್ಬರಿಗಾಗಿ ಒಂದು ಕೋಟಿ ಮತದಾರರನ್ನು ಕಿತ್ತೆಸೆದಿದ್ದೇಕೆ? ಪ್ರಕಾಶ್ ರಾಜ್ ಪ್ರಶ್ನೆ

ಲಕ್ಷಾಂತರ ನುಸುಳುಕೋರರ ಕಟ್ಟುಕಥೆ ಎಲ್ಲಿಗೆ ಬಂತು? ನನ್ನ ಮತದಾನದ ಹಕ್ಕನ್ನೇ ಕಸಿದ ಸರ್ಕಾರ: ಇಬ್ಬರಿಗಾಗಿ ಒಂದು ಕೋಟಿ ಮತದಾರರನ್ನು ಕಿತ್ತೆಸೆದಿದ್ದೇಕೆ? ಪ್ರಕಾಶ್ ರಾಜ್ ಪ್ರಶ್ನೆ

by Shwetha
November 1, 2026
0

ಮಂಗಳೂರು:ರಾಜ್ಯದಲ್ಲಿ ಲಕ್ಷಾಂತರ ಬಾಂಗ್ಲಾದೇಶಿಗರು ಮತ್ತು ಪಾಕಿಸ್ತಾನಿಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದವರು ಈಗ ಎಲ್ಲಿದ್ದಾರೆ? ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಅಂತಿಮ ವರದಿಯಲ್ಲಿ ಪತ್ತೆಯಾಗಿದ್ದು...

ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು: ನವೆಂಬರ್ 1ರಂದು ಚಾಲನೆ, 2ರಿಂದ ನಿಯಮಿತ ಸೇವೆ

ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು: ನವೆಂಬರ್ 1ರಂದು ಚಾಲನೆ, 2ರಿಂದ ನಿಯಮಿತ ಸೇವೆ

by Shwetha
November 1, 2026
0

ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆಯೇ ಕರ್ನಾಟಕದ ರೈಲು ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಸಚಿವಾಲಯದಿಂದ ವಿಶೇಷ ಕೊಡುಗೆ ಸಿಗುತ್ತಿದೆ. ಬಹುನಿರೀಕ್ಷಿತ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲಿಗೆ...

ಕೈ ಬಿಡ್ತಾರಾ ಮಹದೇವಪ್ಪ? ನಂಜನಗೂಡು ಅಲ್ಲ ನರಸೀಪುರವೇ ನಮ್ಮ ಅಖಾಡ: ತಂದೆಯ ಮುಂದಿನ ರಾಜಕೀಯ ನಡೆ ಬಿಚ್ಚಿಟ್ಟ ಸುನೀಲ್ ಬೋಸ್

ಕೈ ಬಿಡ್ತಾರಾ ಮಹದೇವಪ್ಪ? ನಂಜನಗೂಡು ಅಲ್ಲ ನರಸೀಪುರವೇ ನಮ್ಮ ಅಖಾಡ: ತಂದೆಯ ಮುಂದಿನ ರಾಜಕೀಯ ನಡೆ ಬಿಚ್ಚಿಟ್ಟ ಸುನೀಲ್ ಬೋಸ್

by Shwetha
November 1, 2026
0

ಮೈಸೂರು ಮತ್ತು ಚಾಮರಾಜನಗರ ಭಾಗದ ರಾಜಕೀಯ ಪಡಸಾಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದ ಸಚಿವ ಹೆಚ್.ಸಿ. ಮಹದೇವಪ್ಪ ಅವರ ಪಕ್ಷಾಂತರದ ವದಂತಿಗಳಿಗೆ ಅವರ ಪುತ್ರ, ಸಂಸದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram