ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಇದು ನಿಮ್ಮ ಸೌತ್ ಸೂಪರ್ ಸ್ಟಾರ್ ಗಳ ಶೈಕ್ಷಣಿಕ ವಿದ್ಯಾರ್ಹತೆ

Naveen Kumar B C by Naveen Kumar B C
January 22, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಇದು ನಿಮ್ಮ ಸೌತ್ ಸೂಪರ್ ಸ್ಟಾರ್ ಗಳ ಶೈಕ್ಷಣಿಕ ವಿದ್ಯಾರ್ಹತೆ

ಹಿಂದೆ ಭಾರತೀಯ ಸಿನಿಮಾ ಅಂದ್ರೆ ಕೇವಲ ಬಾಲಿವುಡ್ ಅಂತಿದ್ರೂ ಈಗ ಕಾಲ ಬದಲಾಗಿದೆ. ಈಗ ದಕ್ಷಿಣದ ತಾರೆಯರು ಕೂಡ ಜನಪ್ರಿಯತೆಯ ವಿಚಾರದಲ್ಲಿ ಬಾಲಿವುಡ್ ತಾರೆಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಅಂದಹಾಗೆ, ನಾವು ಈ ಸ್ಟಾರ್ ಗಳ ಜನಪ್ರಿಯತೆಯ ಬಗ್ಗೆ ಹೇಳಲು ಹೊರಟಿಲ್ಲ  ಆದರೆ ಈ ಸ್ಟಾರ್ ವಿಧ್ಯಾಬ್ಯಾಸ,  ಶೈಕ್ಷಣಿಕ ಅರ್ಹತೆಯ ಬಗ್ಗೆ ಹೇಳಲು ಹೊರಟಿದ್ದೇವೆ. ಸಿನಿಮಾ ನೋಡೊ ಮಂದಿ ಸಹ ಸೌತ್ ಸಿನಿಮಾದ  ಸೂಪರ್ ಸ್ಟಾರ್ ಗಳ ಎಜುಕೇಷನ್ ಏನು ಅನ್ನುವುದನ್ನ ಇದ್ದನ್ನ ನೋಡಿ ತಿಳಿಯಬಹುದು

Related posts

majestic-railway-station-passenger-problem-track-maintenance-information-issue

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

August 1, 2026
smita-dey-india-first-commonwealth-judo-gold-medalist-story

cwg-2026 : ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..?

July 31, 2026

‘ಪುಷ್ಪ’ ಚಿತ್ರದಲ್ಲಿ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್  ಆಗಿ ಗುರುತಿಸಿಕೊಂಡಿರುವ ಅಲ್ಲು ಅರ್ಜುನ್, ಚೆನ್ನೈನ ಸೇಂಟ್ ಪ್ಯಾಟ್ರಿಕ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ಇದರ ನಂತರ ಅವರು ಹೈದರಾಬಾದ್‌ನ ಎಂಎಸ್‌ಆರ್ ಕಾಲೇಜಿನಲ್ಲಿ ಬಿಬಿಎ (ಬ್ಯಾಚುಲರ್ ಇನ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್)  ಮುಗಿಸಿದ್ದಾರೆ.

ಕೆಜಿಎಫ್ ಮೂಲಕ  ದೇಶಾದ್ಯಂತ ಹವಾ ಎಬ್ಬಿಸಿರುವ ನಟ ಯಶ್ ಮೈಸೂರಿನಲ್ಲಿ 12 ನೇ ತರಗತಿಯವರೆಗೆ ಓದಿದ್ದಾರೆ ಆದರೆ ನಂತರ ಹೆಚ್ಚಿನ ವ್ಯಾಸಂಗ  ಕೈ ಬಿಟ್ಟು  ನಟನಾಗಲು ಬೆಂಗಳೂರಿಗೆ  ಬಂದರು

ತಮಿಳು ನಟ ಧನುಷ್ ಓದಿದ್ದು 12ನೇ ತರಗತಿವರೆಗೆ ಮಾತ್ರ. ತಂದೆ ಕಸ್ತೂರಿ ರಾಜಾ ಬಯಸಿದ್ದು ಇದೇ ಎಂದು ಚಿಕ್ಕವಯಸ್ಸಿನಲ್ಲೇ ನಟನೆಯ ಜಗತ್ತಿಗೆ ಕಾಲಿಟ್ಟಿದ್ದರಿಂದ ಕಾಲೇಜಿಗೆ ಹೋಗಲಾಗಲಿಲ್ಲ. ನಟನಾ ಲೋಕಕ್ಕೆ ಕಾಲಿಟ್ಟ ಧನುಷ್ ದೂರಶಿಕ್ಷಣದಿಂದ ಬಿಸಿಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಎಜುಕೇಶನ್) ಮಾಡಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಪ್ರಭಾಸ್ ಕೂಡ ಒಬ್ಬರು. ಬಿ.ಟೆಕ್ ಮುಗಿಸಿದ ನಂತರ ನಟನೆಗೆ ಧುಮುಕಿ ಯಶಸ್ಸು ಕಂಡಿದ್ದಾರೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನ ಸೇಂಟ್ ಫ್ಲೀಟ್ ಆಂಗ್ಲೋ ಇಂಡಿಯನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಾಡಿದರು. ಇದರ ನಂತರ, ಅವರು ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ಪದವಿ ಪಡೆದರು. ಪದವಿ ಪಡೆದ ಕೆಲವೇ ತಿಂಗಳುಗಳಲ್ಲಿ ನಟನೆಯ ತರಬೇತಿ ಪಡೆದು ನಟನಾಗುವತ್ತ ಹೆಜ್ಜೆ ಹಾಕಿದರು.

ದಳಪತಿ ವಿಜಯ್ ದಕ್ಷಿಣ ಚಿತ್ರರಂಗದಲ್ಲೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬ 12 ನೇ ತರಗತಿಯವರೆಗೆ ಓದಿದ ನಂತರ, ಅವರು ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ವಿಷುಯಲ್ ಕಮ್ಯುನಿಕೇಶನ್‌ನಲ್ಲಿ ಪದವಿಗೆ ಸೇರಿಕೊಂಡರು, ಆದರೆ ಅವರ ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಟನೆಯ ಮೇಲಿನ ಆಸಕ್ತಿಯಿಂದಾಗಿ, ಅವರು ತಮ್ಮ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟರು.

‘ಲೈಗರ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಹೊರಟಿರುವ ಸ್ಟಾರ್ ವಿಜಯ್ ದೇವರಕೊಂಡ, ಬಿಕಾಂ ಮಾಡಿ ನಂತರ ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದಾರೆ.

ರಜನಿಕಾಂತ್ ಈ ಹಿಂದೆ ಬೆಂಗಳೂರಿನ ಗವಿಪುರಂ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದರು. ಇದರ ನಂತರ ಅವರ ಸಹೋದರ ರಾಮಕೃಷ್ಣ ಮಠಕ್ಕೆ ಅಧ್ಯಯನ ಮಾಡಲು ಕಳುಹಿಸಿದರು, ಅಲ್ಲಿ ಅವರು ವೇದ ಮತ್ತು ಇತಿಹಾಸವನ್ನು ಅಧ್ಯಯನ ಮಾಡಿ ಇಲ್ಲಿಂದ ನಟನೆಯಲ್ಲಿ ಆಸಕ್ತಿ ಮೂಡಿದ ಅವರು ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿ ಸಾಕಷ್ಟು ಪರಿಶ್ರಮದ ನಂತರ ನಟರಾದರು.

‘ಜೈ ಭೀಮ್’ ನಂತಹ ಅತ್ಯುತ್ತಮ ಸಿನಿಮಾದಲ್ಲಿ ಮಿಂಚಿರುವ ತಮಿಳು ನಟ ಸೂರ್ಯ ಪದವಿವರೆಗೆ ಓದಿದ್ದಾರೆ. ಬಿ ಕಾಂ ಮುಗಿಸಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.

Tags: dhanushPrabhasrajanikanthvijayyash
ShareTweetSendShare
Join us on:

Related Posts

majestic-railway-station-passenger-problem-track-maintenance-information-issue

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

by admin
August 1, 2026
0

ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದಾರೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು 10 ಟ್ರ್ಯಾಕ್‍ಗಳಿವೆ. ಈ ಪೈಕಿ 2...

smita-dey-india-first-commonwealth-judo-gold-medalist-story

cwg-2026 : ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..?

by admin
July 31, 2026
0

ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..? ಈಕೆ ತ್ರಿಪುರಾದ ಹುಡುಗಿ. ಕಾಮನ್‍ವೆಲ್ತ್ ಗೇಮ್ಸ್‍ನ ಜೂಡೋ ವಿಭಾಗದಲ್ಲಿ ಚಿನ್ನದ ಗೆದ್ದ ಹುಡುಗಿ....

duleep-trophy-vaibhav-suryavanshi-east-zone-vice-captain-controversy

Cricket – ದುಲೀಪ್ ಟ್ರೊಫಿ – ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..?

by admin
July 31, 2026
0

ದುಲೀಪ್ ಟ್ರೊಫಿ- ಪೂರ್ವ ವಲಯಕ್ಕೆ ವೈಭವ್ ಉಪನಾಯಕ..! ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..? ಕೇವಲ 8 ದೇಶಿಯ ಪಂದ್ಯಗಳನ್ನು ಆಡಿರುವ ವೈಭವ್‍ಗೆ ಉಪನಾಯಕ...

devara-konayalli-irabarada-eradu-vastugalu-vastu-tips-kannada

Astro- ನಿಮ್ಮ ದೇವರ ಕೋಣೆಯಲ್ಲಿ ಈ ಎರಡು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ ಇದರಿಂದ ದೋಷ ಉಂಟಾಗುವುದು ಖಚಿತ.

by admin
July 31, 2026
0

ಮನುಷ್ಯನ ದೇಹದಲ್ಲಿ ಹೃದಯವು ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಮ್ಮ ಮನೆಯಲ್ಲಿ ದೇವರ ಕೋಣೆ ಎಂಬುದು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪವಿತ್ರವಾದ ಸ್ಥಳದಲ್ಲಿ ಈ...

mirabai-chanu-success-story-indian-weightlifting-champion

ಇದು ಹಳ್ಳಿ ಹುಡುಗಿ ಬಂಗಾರದ ರಾಣಿಯಾದ ನೈಜ ಕಥೆ…ಇದು ಮೀರಾಬಾಯಿ ಎಂಬ ಹಳ್ಳಿ ಹುಡುಗಿಯ ಅಪ್ರತಿಮ ಸಾಧನೆ…!

by admin
July 31, 2026
0

ಇದು ಹಳ್ಳಿ ಹುಡುಗಿ ಬಂಗಾರದ ರಾಣಿಯಾದ ನೈಜ ಕಥೆ. ಈ ಸಾಧನೆಯ ಹಿಂದೆ ಕಡುಬಡತನದ ನೋವಿದೆ. ಹಸಿವಿನಿಂದ ಸಂಕಟಪಟ್ಟ ದಿನಗಳ ನೆನಪಿದೆ. ಕಟ್ಟಿಗೆಯ ಭಾರವನ್ನು ಹೊತ್ತು 2-3...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram