ADVERTISEMENT
Wednesday, April 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

National News: ರಾಜ್ಯಸಭಾ ಸದಸ್ಯರಿಗೆ ನೀತಿ ಸಂಹಿತೆ ಹೊರಡಿಸಿದ ರಾಜ್ಯಸಭೆ

Vivek Biradar by Vivek Biradar
January 29, 2022
in National, Newsbeat, ದೇಶ - ವಿದೇಶ
Parliament approved FDI
Share on FacebookShare on TwitterShare on WhatsappShare on Telegram

ರಾಜ್ಯಸಭಾ ಸದಸ್ಯರಿಗೆ ನೀತಿ ಸಂಹಿತೆ ಹೊರಡಿಸಿದ ರಾಜ್ಯಸಭೆ Saaksha Tv

ನವದೆಹಲಿ: ರಾಜ್ಯಸಭೆಯಲ್ಲಿ ಸಂಸದರ ಕಾರ್ಯವೈಖರಿ ಕುರಿತು ರಾಜ್ಯಸಭಾ ಕಾರ್ಯಾಲಯ ತನ್ನ ಸಂಸದರಿಗೆ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಿದೆ.

Related posts

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

April 1, 2026
ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

April 1, 2026

ಮುಂದಿನ ತಿಂಗಳಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಲಿದ್ದು, ಈ ಅಧಿವೇಶನದಲ್ಲಿ ಸಂಸದರು ಕಾರ್ಯವೈಕರಿ ಕುರಿತು ನೀತಿ ಸಂಹಿತೆಯನ್ನು ಹೊರಡಿಸಿದೆ. ಈ ನೀತಿ ಸಂಹಿತೆಯಲ್ಲಿ ರಾಜ್ಯಸಭೆಯ ಸದಸ್ಯರು ತಮ್ಮಲ್ಲಿರುವ ಸಾರ್ವಜನಿಕ ನಂಬಿಕೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು ಮತ್ತು ಜನರ ಒಳಿತಿಗಾಗಿ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.

ಅಲ್ಲದೇ ಸಂಸದರು ಸಂವಿಧಾನ, ಕಾನೂನು, ಸಂಸದೀಯ ಸಂಸ್ಥೆಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರನ್ನು ಗೌರವಿಸಬೇಕು. ಅವರು ಸಂವಿಧಾನದ ಪೀಠಿಕೆಯಲ್ಲಿ ತಿಳಿಸಲಾದ ಆದರ್ಶಗಳನ್ನು ವಾಸ್ತವಕ್ಕೆ ತರಲು ನಿರಂತರವಾಗಿ ಶ್ರಮಿಸಬೇಕು ಎಂದು ಹೇಳಲಾಗಿದೆ.

ಇನ್ನೂ ಸದನದಲ್ಲಿ ಯಾವುದೇ ನಿರ್ಣಯ ಮಂಡಿಸಲು-ಮಂಡಿಸದಿರಲು, ಮಸೂದೆಯನ್ನು ಮಂಡಿಸಲು-ಮಂಡಿಸದಿರಲು, ಮತ ಹಾಕಲು-ಮತ ಹಾಕದಿರಲು ಯಾವುದೇ ಶುಲ್ಕ, ಸಂಭಾವನೆ ಅಥವಾ ಪ್ರಯೋಜನವನ್ನು ಯಾರಿಂದಲೂ ನಿರೀಕ್ಷೆ ಮಾಡಬಾರದು, ಸ್ವೀಕರಿಸಬಾರದು ಎಂದು ಹೇಳಿದೆ.

ಹಾಗೇ ಪ್ರಶ್ನಿಸುವುದು ಅಥವಾ ಪ್ರಶ್ನೆ ಕೇಳುವುದರಿಂದ ದೂರವಿರುವುದು ಅಥವಾ ಸದನ ಅಥವಾ ಸಂಸದೀಯ ಸಮಿತಿಯ ಚರ್ಚೆಗಳಲ್ಲಿ ಭಾಗವಹಿಸುವುದು ಮುಂತಾದ ಕರ್ತವ್ಯಗಳ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಯಾವುದೇ ಪ್ರಕ್ರಿಯೆಗೆ ಒಳಪಡಬಾರದೆಂದು ನೀತಿ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.

Tags: #Saaksha TVMPNationalRajyasaba
ShareTweetSendShare
Join us on:

Related Posts

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

ಏಪ್ರಿಲ್ 2ಕ್ಕೆ ಯಶ್ ನಟನೆಯ ‘ರಾಮಾಯಣ’ ಟೀಸರ್ ಬಿಡುಗಡೆ

by Shwetha
April 1, 2026
0

ಭಾರೀ ನಿರೀಕ್ಷೆ ಮೂಡಿಸಿರುವ ರಾಮಾಯಣ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್ ಹೊರಬಿದ್ದಿದೆ. ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಈ ಸಿನಿಮಾದ ಟೀಸರ್ ಇದೇ ಏಪ್ರಿಲ್ 2ರಂದು,...

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

ಫೋನ್ ಪೇ ಗೂಗಲ್ ಪೇ ಪೇಟಿಎಂ ಬಳಕೆದಾರರ ಗಮನಕ್ಕೆ ಇಂದಿನಿಂದಲೇ ಬದಲಾಗಲಿದೆ ಡಿಜಿಟಲ್ ಪಾವತಿ ನಿಯಮ ಕೇವಲ ಒಟಿಪಿ ಕೆಲಸ ಮಾಡುವುದಿಲ್ಲ

by Shwetha
April 1, 2026
0

ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ದಿನದಿಂದ ದಿನಕ್ಕೆ ಬೃಹತ್ ಮಟ್ಟದಲ್ಲಿ ಬೆಳೆಯುತ್ತಿದೆ. ಚಹಾ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್ ಗಳವರೆಗೆ ಎಲ್ಲರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ...

ಅಚ್ಛೇ ದಿನ ಹೋಗಿ ಕಚ್ಚಾ ದಿನ ಬಂದಿದೆ ಕೇಂದ್ರ ಸರ್ಕಾರದಿಂದ ಜನರಿಗೆ ಸೌದೆ ಭಾಗ್ಯ ಬೆಲೆ ಏರಿಕೆ ವಿರುದ್ಧ ಬಿಜೆಪಿ ಮೇಲೆ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ

ಅಚ್ಛೇ ದಿನ ಹೋಗಿ ಕಚ್ಚಾ ದಿನ ಬಂದಿದೆ ಕೇಂದ್ರ ಸರ್ಕಾರದಿಂದ ಜನರಿಗೆ ಸೌದೆ ಭಾಗ್ಯ ಬೆಲೆ ಏರಿಕೆ ವಿರುದ್ಧ ಬಿಜೆಪಿ ಮೇಲೆ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ

by Shwetha
April 1, 2026
0

ಬೆಂಗಳೂರು: ಜಾಗತಿಕ ಯುದ್ಧಗಳ ನೆಪ ಹೇಳಿಕೊಂಡು ದೇಶದಲ್ಲಿ ಮಿತಿಮೀರುತ್ತಿರುವ ಬೆಲೆ ಏರಿಕೆಯನ್ನು ಮರೆಮಾಚುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ...

ಏಪ್ರಿಲ್ 1ರಿಂದ ದುಬಾರಿ ಜೀವನ; ವಿದ್ಯುತ್, ಟೋಲ್, ನೀರಿನ ದರ ಏರಿಕೆ

ಏಪ್ರಿಲ್ 1ರಿಂದ ದುಬಾರಿ ಜೀವನ; ವಿದ್ಯುತ್, ಟೋಲ್, ನೀರಿನ ದರ ಏರಿಕೆ

by Shwetha
April 1, 2026
0

ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದ್ದು, ಜನರ ಜೀವನ ವೆಚ್ಚದಲ್ಲೂ ಏರಿಕೆ ಕಾಣಲಿದೆ. ಏಪ್ರಿಲ್ 1ರಿಂದಲೇ ವಿದ್ಯುತ್, ಟೋಲ್ ಹಾಗೂ ಬೆಂಗಳೂರಿನ ನೀರಿನ ದರ ಹೆಚ್ಚಳವಾಗುತ್ತಿದ್ದು, ಇದು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (01-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 1, 2026
0

ದಿನ ಭವಿಷ್ಯ: 01-04-2026 1. ಮೇಷ ರಾಶಿ ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ದಿನವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುತ್ತದೆ ಹಾಗೂ ಮೇಲಧಿಕಾರಿಗಳ ವಿಶ್ವಾಸ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram