ADVERTISEMENT
Thursday, October 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣ –  49 ಜನರಿಗೆ ಶಿಕ್ಷೆ 10 ಜನ ಖುಲಾಸೆ…

Naveen Kumar B C by Naveen Kumar B C
February 8, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣ –  49 ಜನರಿಗೆ ಶಿಕ್ಷೆ 10 ಜನ ಖುಲಾಸೆ…

2008ರಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ  ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ  77 ಆರೋಪಿಗಳ ಪೈಕಿ 10 ಮಂದಿಯನ್ನು ಗುಜರಾತ್ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.  ಡಿಸೆಂಬರ್ 2009 ರಿಂದ ಶುರುವಾದ ವಿಚಾರಣೆಯ ತೀರ್ಪು 14 ವರ್ಷಗಳ ಬಳಿಕ  ಹೊರಬಂದಿದೆ.  1,100  ಸಾಕ್ಷಿಗಳನ್ನ ವಿಚಾರಿಸಿದ ನಂತರ ಒಟ್ಟು 49 ಆರೋಪಿಗಳಿಗೆ ಶಿಕ್ಷೆಯಾಗಿದೆ.

Related posts

premada-oorali-rashmika-ram-appreciation-kannada-movie

ಪ್ರೇಮದ ಊರಲಿ’ ಚಿತ್ರತಂಡಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮೆಚ್ಚುಗೆ: ಸುಂದರ ಪ್ರೇಮಕಥೆಗೆ ನಟಿಯ ಶುಭಹಾರೈಕೆ!

October 8, 2026
jio-satellite-connectivity-1600-satellites-23-ground-stations-india-mobile-congress-2026

ನೆಲದಿಂದ ಆಕಾಶದವರೆಗೆ ಜಿಯೋ: 1,600 ಉಪಗ್ರಹ, 23 ಗ್ರೌಂಡ್ ಸ್ಟೇಷನ್‌ಗಳೊಂದಿಗೆ ಕನೆಕ್ಟಿವಿಟಿಯಲ್ಲಿ ಹೊಸ ಜಿಗಿತ

October 8, 2026

26 ಜುಲೈ 2008 ರಂದು 70 ನಿಮಿಷಗಳ ಅವಧಿಯಲ್ಲಿ 21 ಬಾಂಬ್ ಗಳು ಗುಜರಾತ್ ನ ಅಹಮದಾಬಾದ್‌ ನಗರದಲ್ಲಿ ಸ್ಪೋಟಗೊಂಡಿದ್ದವು.  ನಗರದಾದ್ಯಂತ ನಡೆದ   ಘಟನೆಯಲ್ಲಿ  ಕನಿಷ್ಟ 56 ಜನರು ಸಾವನ್ನಪ್ಪಿದ್ದರು. 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.  ಸುಮಾರು 80 ಆರೋಪಿಗಳನ್ನ ವಿಚಾರಣೆಗೆ  ಒಳಪಡಿಸಲಾಗಿತ್ತು.

ಗೋಧ್ರಾ ಘಟನೆಯ ನಂತರ ನಡೆದ ಗಲಭೆಗೆ ಪ್ರತಿಯಾಗಿ ಈ ಸ್ಫೋಟಗಳನ್ನು ನಡೆಸಲಾಯಿತು. ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ (ಐಎಂ) ಮತ್ತು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ನೊಂದಿಗೆ ಸಂಬಂಧ ಹೊಂದಿರುವವರು ನಗರದಲ್ಲಿ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ತನಿಖೆ ನಡೆಸಿದ ಪೊಲೀಸರು ಹೇಳಿದ್ದರು

ಪ್ರಕರಣಕ್ಕೆ ಸಂಬಂಧಿಸಿದಂತೆ 6000 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 3,47,800 ಪುಟಗಳ 547 ಚಾರ್ಜ್ ಶೀಟ್ ಸಿದ್ಧಪಡಿಸಲಾಗಿದೆ. ಪ್ರಾಥಮಿಕ ಚಾರ್ಜ್ ಶೀಟ್ ಬರೋಬ್ಬರಿ 9800 ಪುಟಗಳಷ್ಟು ದೊಡ್ಡದಾಗಿತ್ತು. 77 ಆರೋಪಿಗಳ ಪ್ರಕರಣದಲ್ಲಿ 14 ವರ್ಷಗಳ ನಂತರ ವಾದಗಳು ಪೂರ್ಣಗೊಂಡಿವೆ. ನಿರ್ಧಾರ ತೆಗೆದುಕೊಳ್ಳಲು 7 ನ್ಯಾಯಾಧೀಶರನ್ನು ಬದಲಾಯಿಸಲಾಗಿದೆ. ಲಾಕ್‌ಡೌನ್ ಸಮಯದಲ್ಲೂ  ವಿಚಾರಣೆ ಪ್ರತಿದಿನ ನಡೆದಿದೆ.

Tags: Ahmedabadserial blast
ShareTweetSendShare
Join us on:

Related Posts

premada-oorali-rashmika-ram-appreciation-kannada-movie

ಪ್ರೇಮದ ಊರಲಿ’ ಚಿತ್ರತಂಡಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮೆಚ್ಚುಗೆ: ಸುಂದರ ಪ್ರೇಮಕಥೆಗೆ ನಟಿಯ ಶುಭಹಾರೈಕೆ!

by admin
October 8, 2026
0

  ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಚಿತ್ರತಂಡಕ್ಕೆ ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಸಾಥ್...

jio-satellite-connectivity-1600-satellites-23-ground-stations-india-mobile-congress-2026

ನೆಲದಿಂದ ಆಕಾಶದವರೆಗೆ ಜಿಯೋ: 1,600 ಉಪಗ್ರಹ, 23 ಗ್ರೌಂಡ್ ಸ್ಟೇಷನ್‌ಗಳೊಂದಿಗೆ ಕನೆಕ್ಟಿವಿಟಿಯಲ್ಲಿ ಹೊಸ ಜಿಗಿತ

by admin
October 8, 2026
0

ನವದೆಹಲಿ,  ನೆಲದ ಮೇಲಿನ ಮೊಬೈಲ್ ನೆಟ್‌ವರ್ಕ್ ಮತ್ತು ಫೈಬರ್ ನಂತರ ಈಗ ಜಿಯೋ ತನ್ನ ಗಮನವನ್ನು ಬಾಹ್ಯಾಕಾಶದತ್ತ ಹರಿಸಿದೆ. ಕಂಪನಿಯು ಸುಮಾರು 1,600 ಉಪಗ್ರಹಗಳ ಪ್ರಸ್ತಾವಿತ ಕಾನ್ಸ್ಟೆಲೇಶನ್...

swiggy-instamart-quick-india-movement-sale-diwali-dussehra-discounts

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ‘ಕ್ವಿಕ್ ಇಂಡಿಯಾ ಮೂವ್‌ಮೆಂಟ್’ ಸೇಲ್ ಆರಂಭ: ಐಫೋನ್, ಲ್ಯಾಪ್‌ಟಾಪ್, ದಿನಸಿ ಮೇಲೆ 50-90% ವರೆಗೆ ಬಂಪರ್ ರಿಯಾಯಿತಿ

by admin
October 8, 2026
0

ದೀಪಾವಳಿ ಮತ್ತು ದಸರಾ ಹಬ್ಬದ ಸೀಸನ್ ಶುರುವಾಗಿದ್ದು, ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದೆ. ಇನ್‌ಸ್ಟಾಮಾರ್ಟ್‌ನ ಬಹುನಿರೀಕ್ಷಿತ ಹಾಗೂ ಅತಿದೊಡ್ಡ ಸೇಲ್ 'ಕ್ವಿಕ್...

indri-diwali-collectors-edition-2026-best-whisky-india

ಜಗತ್ತಿನ ‘ಬೆಸ್ಟ್ ವಿಸ್ಕಿ’ ಈಗ ಭಾರತದಲ್ಲಿ: ‘ಇಂದ್ರಿ’ಯ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026 ಮಾರುಕಟ್ಟೆಗೆ ಲಗ್ಗೆ

by admin
October 8, 2026
0

ಬೆಂಗಳೂರು: ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಪಿಕಾಡಿಲಿ ಡಿಸ್ಟಿಲರೀಸ್ ಒಡೆತನದ 'ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ'ಯು ದೀಪಾವಳಿ ಹಬ್ಬದ ಪ್ರಯುಕ್ತ ಬಹುನಿರೀಕ್ಷಿತ 'ಇಂದ್ರಿ ದಿವಾಳಿ...

java-all-stars-amazon-flipkart-festive-season-launch

ಈಗ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿಯೂ ಲಭ್ಯ ‘ಜಾವಾ ಆಲ್ ಸ್ಟಾರ್ಸ್’, ಹಬ್ಬದ ಸೀಸನ್‌ಗೆ ಭರ್ಜರಿ ಎಂಟ್ರಿ

by admin
October 8, 2026
0

ಬೆಂಗಳೂರು: ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಬೈಕ್ ಪ್ರಿಯರಿಗೆ 'ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್' ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ತನ್ನ ಬಹುನಿರೀಕ್ಷಿತ 'ಜಾವಾ ಆಲ್ ಸ್ಟಾರ್ಸ್' ಸರಣಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram