ಕೋಟಿ ಕೊಟ್ಟರೂ ಸಿಗದ ಅರೋಗ್ಯ ಈ ಒಂದು ಬಿಲ್ವಪತ್ರೆಯಲ್ಲಿ ಅಡಗಿದೆ ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಿಲ್ಲ …!!!
ಬಿಲ್ವಪತ್ರೆ ಎಲೆಯ ಪ್ರಯೋಜನಗಳು ನಿಮಗೆ ಗೊತ್ತಾ! ಹಾಗೆಯೇ ಈ ಬಿಲ್ವ ಪತ್ರೆಗೆ ಅದೆಷ್ಟು ಮಹತ್ವವಾದ ಸ್ಥಾನವನ್ನು ನಮ್ಮ ಸಂಪ್ರದಾಯದಲ್ಲಿ ನೀಡಲಾಗಿದೆ ಅಂದರೆ, ಶಿವನ ಮೂರು ಕಣ್ಣಿಗೆ ಈ ಬಿಲ್ವ ಪತ್ರೆಯ ಎಲೆಯನ್ನು ಹೋಲಿಸಲಾಗುತ್ತದೆ, astrology bilva patra medicinal uses saaksha tv
ಹಾಗೆ ಬಿಲ್ವಪತ್ರೆಯ ಎಲೆಯನ್ನು ಶಿವನ ತ್ರಿಶೂಲಕ್ಕೆ ಕೂಡ ಹೋಲಿಕೆ ಮಾಡಲಾಗಿದ್ದು, ಈ ಬಿಲ್ವ ಪತ್ರೆ ಎಲೆ ಕಾಯಿ ಇವೆಲ್ಲವೂ ಕೂಡ ಬಹಳಾನೆ ಔಷಧೀಯ ಗುಣವನ್ನು ಹೊಂದಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಹಾಗಾದರೆ ಇಂದಿನ ಮಾಹಿತಿಯಲ್ಲಿ ಬಿಲ್ವಪತ್ರೆಯ ಪ್ರಯೋಜನಗಳನ್ನು ಒಂದೊಂದಾಗಿಯೇ ತಿಳಿದುಕೊಳ್ಳೋಣ, ತಪ್ಪದೆ ಮಾಹಿತಿಯನ್ನು ತಿಳಿದು ಈ ಒಂದು ಆರೋಗ್ಯಕರ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಮಾಹಿತಿಯ ಕೊನೆಯಲ್ಲಿ ಕಾಮೆಂಟ್ ಮುಖಾಂತರ ತಿಳಿಸಿ.
ಈ ಬಿಲ್ವಪತ್ರೆಯ ಗಿಡವನ್ನು ಸಾಮಾನ್ಯವಾಗಿ ಹಾಗೂ ಹೆಚ್ಚಾಗಿ ದೇವಸ್ಥಾನಗಳ ಬಳಿ ಬೆಳೆಸಿರುತ್ತಾರೆ, ಇದರ ಪ್ರಯೋಜನಗಳು ಅಂದರೆ ಮೊದಲನೆಯದಾಗಿ ಆಧ್ಯಾತ್ಮಿಕವಾಗಿ ಹೇಳಬೇಕೆಂದರೆ ಬಿಲ್ವ ಪತ್ರೆಯ ಎಲೆಗಳನ್ನು ಈಶ್ವರನಿಗೆ ಸಮರ್ಪಿಸುವುದರಿಂದ,ಅದರಲ್ಲಿಯೂ ಸೋಮವಾರದ ದಿವಸದಂದು ಕಾರ್ತಿಕ ಸೋಮವಾರದಲ್ಲಿ ಈಶ್ವರನಿಗೆ ಈ ಒಂದು ಎಳೆಯನ್ನು ಸಮರ್ಪಿಸುವುದರಿಂದ ಬಹಳ ನೇ ಪುಣ್ಯ ಲಭಿಸುತ್ತದೆ ಎಂದು ಶಾಸ್ತ್ರಗಳು ತಿಳಿಸುತ್ತವೆ, ಶಿವರಾತ್ರಿಯ ಹಬ್ಬದ ದಿವಸದಂದು ಬಿಲ್ವಪತ್ರೆಯ ಎಲೆಯಿಂದ ಶಿವನನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುತ್ತದೆ ಎಂದು ಹೇಳಲಾಗುತ್ತದೆ.
ಇನ್ನು ಬಿಲ್ವ ಪತ್ರೆಯ ಎಲ್ಲೆಯನ್ನು ಕಷಾಯದ ರೀತಿ ಸೇವಿಸುವುದರಿಂದ ಅಗಾಧವಾದ ಆರೋಗ್ಯಕರ ಲಾಭಗಳಿವೆ, ಅದೇನೆಂದರೆ ಮೊದಲನೆಯದಾಗಿ ಈ ಕಷಾಯವನ್ನು ಸೇವಿಸುವುದರಿಂದ ರಕ್ತದೊತ್ತಡ ಸಮಸ್ಯೆ ಮಧುಮೇಹದಂತಹ ಸಮಸ್ಯೆಗಳಿಂದ ಮಾತ್ರೆಗಳ ಬಳಕೆ ಕಡಿಮೆಯಾಗುತ್ತಾ ಬರುತ್ತದೆ
ಇದರ ಜೊತೆಗೆ ಮೊದಲಿನಿಂದಲೇ ಈ ಬಿಲ್ವ ಪತ್ರೆ ಎಲೆಯ ಕಷಾಯವನ್ನು ಸೇವಿಸುವುದರಿಂದ ರಕ್ತದೊತ್ತಡ ಸಮಸ್ಯೆಯಾಗಲಿ ಮಧುಮೇಹದಂತಹ ಸಮಸ್ಯೆಯಾಗಲಿ ಭಾರತ ಇರುವ ಹಾಗೆ ಇದು ನೋಡಿಕೊಳ್ಳುತ್ತದೆ.ಇನ್ನು ಬಿಲ್ವಪತ್ರೆ ಎಲೆಯನ್ನು ಪೇಸ್ಟ್ ರೀತಿ ಮಾಡಿ ಕೂದಲುಗಳಿಗೆ ಹಚ್ಚುತ್ತಾರೆ ಈ ಬಿಲ್ವಪತ್ರೆಯ ಎಳೆಯೂ ಕೂದಲುಗಳನ್ನು ಪೋಷಣೆ ಮಾಡಿ ಕೂದಲು ಕಪ್ಪಾಗಿ ಇರಲು ಈ ಬಿಲ್ವಪತ್ರೆಯ ಎಲೆಗಳು ಸಹಕರಿಸುವುದರೊಂದಿಗೆ ಕೂದಲು ಉದುರುವ ಸಮಸ್ಯೆಯನ್ನು ಕೂಡ ನಿಯಂತ್ರಿಸುತ್ತದೆ ಮತ್ತು ಕೂದಲು ದಟ್ಟವಾಗಿ ಬೆಳೆಯಲು ಕೂಡ ಸಹಕರಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಡಯಟ್ ಮೊರೆ ಹೋಗುತ್ತಾರೆ, ಆದರೆ ಈ ಬಿಲ್ವಪತ್ರೆಯ ಎಲೆಯ ಕಷಾಯವನ್ನು ಸೇವಿಸುವುದರಿಂದ ಅಥವಾ ಬಿಲ್ವಪತ್ರೆ ಗಿಡದಲ್ಲಿ ಬೆಳೆಯುವ ಕಾಯಿಯನ್ನು ಒಣಗಿಸಿ ಪುಡಿ ಮಾಡಿ, ಇದರ ಪುಡಿಯನ್ನು ಟೀ ರೀತಿ ಕಾಯಿಸಿಕೊಂಡು ಕುಡಿಯುವುದರಿಂದ ತೂಕ ಇಳಿಕೆಯಾಗುತ್ತದೆ ಅನಗತ್ಯ ಬೊಜ್ಜು ಕರಗುತ್ತದೆ.
ಈ ರೀತಿ ಆಗಿ ಬಿಲ್ವ ಪತ್ರೆಯ ಎಲೆಯಲ್ಲಿ ಕೂಡ ಅನೇಕ ಔಷಧೀಯ ಗುಣ ಇರುವುದನ್ನು ನಾವು ಕಾಣಬಹುದಾಗಿದ್ದು, ಇದಕ್ಕೆ ವೈಜ್ಞಾನಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಕೂಡ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಾಗಾದರೆ ಇನ್ನು ಮುಂದೆ ನೀವು ಕೂಡ ಈ ಬಿಲ್ವಪತ್ರೆಯ ಎಲೆಯ ಪ್ರಯೋಜನಗಳನ್ನು ಪಡೆದುಕೊಳ್ಳಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ .
ಈ ಬಿಲ್ವಪತ್ರೆಯ ಎಳೆಯ ಗಿಡವನ್ನು ಮನೆಯ ಮುಂದೆ ಕೂಡ ಬೆಳೆಸಿಕೊಳ್ಳಬಹುದು ಇದನ್ನು ಬೆಳೆಸುವುದಕ್ಕೆ ಹೆಚ್ಚು ಜಾಗದ ಅವಶ್ಯಕತೆ ಇಲ್ಲ. ಇದನ್ನು ಮನೆಯ ಮುಂದೆ ಬೆಳೆಸಿಕೊಳ್ಳುವುದರಿಂದ ಇದರಿಂದ ಹಲವಾರು ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು.ಇಂದಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ, ಇನ್ನೂ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.