ADVERTISEMENT
Friday, August 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Pushpa : ‘ಶ್ರೀವಲ್ಲಿ; ಹಾಡು ಮೊದಲಿಗೆ ರೆಕಾರ್ಡ್ ಆಗಿದ್ದು ‘ಶ್ರೀದೇವಿ’ ಅಂತ ಬದಲಾಗಿದ್ದು ಹೇಗೆ…???

Namratha Rao by Namratha Rao
February 20, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Pushpa : ‘ಶ್ರೀವಲ್ಲಿ; ಹಾಡು ಮೊದಲಿಗೆ ರೆಕಾರ್ಡ್ ಆಗಿದ್ದು ‘ಶ್ರೀದೇವಿ’ ಅಂತ ಬದಲಾಗಿದ್ದು ಹೇಗೆ…???

ಸೆನ್ಷೇಷನ್ ಸೃಷ್ಟಿಸಿರುವ ಪುಷ್ಪಾ ಸಿನಿಮಾದ ಸಿಕ್ಕಾಪಟ್ಟೆ ಫೇಮಸ್ ಹಾಡು ಶ್ರೀವಲ್ಲಿ… ಈ ಹಾಡು ಸಿನಿಮಾದಲ್ಲಿ ಒಂದು ಹೈಲೇಟ್… ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಈಗಲೂ ಸದ್ದು ಮಾಡ್ತಿರುವ ಈ ಹಾಡಿನ ಕ್ರೇಜ್ ಇನ್ನೂವರೆಗೂ ಒಂಚೂರೂ ಕಡಿಮೆಯಾಗಿಲ್ಲ.. ಅದ್ರಲ್ಲೂಹಾಡಿನಲ್ಲಿ ಅಲ್ಲು ಸ್ಪೆಪ್ಸ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ.. ಅಂದ್ಹಾಗೆ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಡಿಸೆಂಬರ್ 17 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಪಾಫೀಸ್ ನಲ್ಲಿ ಧೂಳೆಬ್ಬಿಸಿ ಸೂಪರ್ ಹಿಟ್ ಎನಿಸಿಕೊಮಡಿದ್ದು , ಈಗ  ಅಮೆಜಾನ್ ಪ್ರೈಮ್ ನಲ್ಲಿ ಸಕ್ಸಸ್ ಫುಲ್ ಆಗಿ ಸ್ಟ್ರೀಮ್ ಆಗ್ತಿದೆ..

Related posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

August 7, 2026
indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

August 7, 2026

ಆದ್ರೆ ಈ ಶ್ರೀವಲ್ಲಿ ಹಾಡಿನ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರ ಗೊತ್ತಾಗಿದೆ… ಅದೇನಂದ್ರೆ ಈ ಶ್ರೀವಲ್ಲಿ ಹೆಸರಿನ ಹಾಡು ಮೊದಲಿಗೆ ಶ್ರೀದೇವಿ ಎಂದಾಗಿತ್ತು.. ಆನಂತರ ಬದಲಾಯಿಸಲಾಗಿದೆ.. ಆದ್ರೆ ಶ್ರೀದೇವಿ ಎಂದು ಕೇವಲ ಹಿಂದಿಗಷ್ಟೇ ಲಿರಿಕ್ಸ್ ಬದಲಾಯಿಸಲಾಗಿತ್ತಂತೆ. ಹೌದು… ದೇವಿಶ್ರೀಪ್ರಸಾದ್ ಸಂಗೀತ ಸಂಯೋಜಿಸಿರುವ ‘ಶ್ರೀವಲ್ಲಿ’ ಹಾಡು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಎಲ್ಲ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಗಿದೆ. ತೆಲುಗಿನಲ್ಲಿ ಜನಪ್ರಿಯ ಹಾಡುಗಾರ ಸಿದ್ ಶ್ರೀರಾಮ್ ಈ ಹಾಡನ್ನು ಹಾಡಿದ್ದಾರೆ. ಆದರೆ ತೆಲುಗಿಗಿಂತ ಹಿಂದಿ ಭಾಷೆಯ ಶ್ರೀವಲ್ಲಿ ಹಾಡು ಹೆಚ್ಚು ಹಿಟ್ ಆಗಿದೆ. ಯೂಟ್ಯೂಬ್‌ ನಲ್ಲಿ ಶ್ರೀವಲ್ಲಿ ಹಿಂದಿ ವರ್ಷನ್ ಹಾಡನ್ನು  ಒಂದು ತಿಂಗಳಲ್ಲಿ  25 ಕೋಟಿಗೂ ಹೆಚ್ಚು ಬಾರಿ ನೋಡಲಾಗಿದೆ. ಆದ್ರೆ ತೆಲುಗು ಹಾಡನ್ನು 4 ಕೋಟಿ ಬಾರಿ ಮಾತ್ರವೇ ನೋಡಲಾಗಿದೆ.

pushpa - saakshatv

 

ಆದ್ರೆ ಮೊದಲಿಗೆ ಹಿಂದಿ ವರ್ಷನ್‌  ನಲ್ಲಿ ಈ ಹಾಡು ಶ್ರೀವಲ್ಲಿ ಎಂದಲ್ಲ ಬದಲಿಗೆ ಶ್ರೀದೇವಿ ಎಂದು ರೆಕಾರ್ಡ್ ಮಾಡಲಾಗಿತ್ತಂತೆ. ಹಿಂದಿಯಲ್ಲಿ ಶ್ರೀವಲ್ಲಿ ಹಾಡನ್ನು ಜಾವೇದ್ ಅಲಿ ಹಾಡಿದ್ದು, ಅವರೇ ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಬದಲಾವಣೆ ಮಾಡಿದ್ದು ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಎಂದೂ ಸಹ ಹೇಳಿಕೊಂಡಿದ್ದಾರೆ.   ದಕ್ಷಿಣ ಭಾರತದಲ್ಲಿ ಶ್ರೀವಲ್ಲಿ ಎಂದರೆ ಎಲ್ಲರಿಗೂ ಕನೆಕ್ಟ್ ಆಗುತ್ತದೆ.  ಆದರೆ ಉತ್ತರ ಭಾರತದವರಿಗೆ ಶ್ರೀವಲ್ಲಿ ಹೆಸರು ಕನೆಕ್ಟ್ ಆಗುವುದಿಲ್ಲ ಅದರ ಬದಲು ಶ್ರೀದೇವಿ ಇಟ್ಟರೆ ಸರಿಯಾಗಬಹುದು… ಅದು ಅಲ್ಲದೇ ಶ್ರೀದೇವಿ ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರು ಎಂದು ದೇವಿಶ್ರೀ ಪ್ರಸಾದ್ ಸಲಹೆ ಕೊಟ್ಟದ್ದರಂತೆ…  ಅಂತೆಯೇ  ಜಾವೇದ್ ಅವರು ಸಹ ಶ್ರೀದೇವಿ ಎಂದೇ ಹಾಡಿ ಅದನ್ನು ರೆಕಾರ್ಡ್ ಸಹ ಮಾಡಿದ್ದರಂತೆ..  ಆದರೆ ಅದು ಹಾಡಿಗೆ ಸರಿಯಾಗಿ ಹೊಂದಿಕೆ ಆಗಲಿಲ್ಲ. ಹೀಗಾಗಿ ದೇವಿ ಶ್ರೀಪ್ರಸಾದ್ ಅವರೂ  ಸಹ ಶ್ರೀದೇವಿ ಹೆಸರು ಬೇಡ ಎಂದು  ಶ್ರೀವಲ್ಲಿಯ ಹೆಸರಲ್ಲೇ ಹಾಡು ಹಾಡಿದರಂತೆ.

ಅಂದ್ಹಾಗೆ ಈ ಹಾಡು ಜಾವೇದ್ ಅವರನ್ನ ಫೇಮಸ್ ಮಾಡಿದ ಹಾಡು ಎಂದಿದ್ದಾರೆ.. ನಾನು ಅಂಡರ್‌ರೇಟೆಡ್ ಗಾಯಕನಾಗಿದ್ದೆ. ನನಗೆ ದೊಡ್ಡ ಮಟ್ಟದ ಗುರುತು ಹೆಸರು ತಂದುಕೊಟ್ಟ ಹಾಡಿದು ಎಂದಿದ್ದಾರೆ… ಅಲ್ಲದೇ ಇಳಯರಾಜ ಅವರಿಗಾಗಿ ಹಾಡುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಅವರಿಗಾಗಿ ಹಾಡು ಹಾಡಲು ಬಂದಿದ್ದೆ…  ಆದರೆ ಅದೇ ಸಮಯದಲ್ಲೇ ದೇವಿ ಶ್ರೀಪ್ರಸಾದ್ ಅವರೂ ನನ್ನ ಕರೆದರು.. ಏನು ಮಾಡುವುದೆಂಬ ಗೊಂದಲದಲ್ಲಿ ನಾನಿದ್ದೆ… ಆಗ ದೇವಿಶ್ರೀ ಪ್ರಸಾದ್ ಅವರು ನೀನು ನಮಗಾಗಿ ಹಾಡು, ಮಧ್ಯದಲ್ಲಿ ಇಳಯರಾಜಾ ಅವರು ಕರೆ ಮಾಡಿದರೆ ನೀನು ರೆಕಾರ್ಡಿಂಗ್ ಬಿಟ್ಟು ಹೊರಟು ಬಿಡು ಎಂದಿದ್ದರು.  ನಾನೂ ಒಪ್ಪಿಕೊಂಡೆ ಕೆಲವೇ ಗಂಟೆಗಳಲ್ಲಿ ಹಾಡು ಹಾಡಿ ರೆಕಾರ್ಡ್ ಮಾಡಿಮುಗಿಸಿದ್ವಿ  ಎಂದಿದ್ದಾರೆ… ಅಂದ್ಹಾಗೆ ಕನ್ನಡದ ,ತೆಲುಗು , ತಮಿಳು , ಮಲಯಾಳಂನಲ್ಲಿ ಸಿದ್ ಶ್ರೀರಾಮ್ ಈ ಹಾಡಿಗೆ ಧ್ವನಿಯಾಗಿದ್ದಾರೆ.   ಹಿಂದಿಯಲ್ಲಿ ಜಾವೇದ್ ಅಲಿ ಹಾಡಿದ್ದಾರೆ.

ಕುಡಿದು ಕಾರು ಚಾಲನೆ ನಟಿ,  ಕಾವ್ಯ ಥಾಪರ್ ಬಂಧನ…..

ಜೋಗಿ ಪ್ರೇಮ್  – ಸಿದ್ದರಾಮಯ್ಯ ಭೇಟಿ | ಏನಿರಬಹುದು..?

Tags: #saakshatvAllu Arjuncinibazaarpushpashrivalli song
ShareTweetSendShare
Join us on:

Related Posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

by admin
August 7, 2026
0

    ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು...

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram