ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳನ್ನು ಕರ್ನಾಟಕ ಭವನದಲ್ಲಿ ಇರಿಸಲಾಗಿದೆ – Saakssha Tv
ನವದೆಹಲಿ: ಏರ್ ಇಂಡಿಯಾದ ಎರಡನೇ ವಿಮಾನದ ಮೂಲಕ ಇಂದು ಭಾರತಕ್ಕೆ ಕರ್ನಾಟಕದ 13 ವಿದ್ಯಾರ್ಥಿಗಳು ಬಂದಿಳಿದಿದ್ದಾರೆ.
ಕರ್ನಾಟಕದ 13 ವಿದ್ಯಾರ್ಥಿಗಳು ಸೇರಿ ಒಟ್ಟು 250 ಮಂದಿ ರೊಮೇನಿಯಾದಿಂದ ದೆಹಲಿ ತಲುಪಿದ್ದಾರೆ. ಇಂದು ಬೆಳಿಗ್ಗೆ 2:45ರ ಸುಮಾರಿಗೆ ಕ್ಕೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
State Govts set up help desks&appoint Nodal Officers to assist people from their state amid #RussiaUkraineConflict
Karnataka Help Desk's Ravi Kumar, at Delhi's IGI Airport, says, "We've instructions to drop people from our state at Karnataka Bhawan; dropped 13 children till now" pic.twitter.com/D9tHLzDKg7
— ANI (@ANI) February 27, 2022
ಕರ್ನಾಟಕದ 13 ವಿದ್ಯಾರ್ಥಿಗಳನ್ನು ಕರ್ನಾಟಕ ಭವನದಲ್ಲಿ ಇರಿಸಲಾಗಿದೆ ಎಂದು ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ಹೆಲ್ಪ್ ಡೆಸ್ಕ್ನ ರವಿಕುಮಾರ್ ತಿಳಸಿದ್ದಾರೆ.








