ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Mohammed siraj | ಆ 9 ವಿಕೆಟ್ಸ್ ನನ್ನ ಹಣೆಬರಹ ಬದಲಿಸಿತು

Mahesh M Dhandu by Mahesh M Dhandu
March 3, 2022
in Newsbeat, Sports, ಕ್ರಿಕೆಟ್, ಕ್ರೀಡೆ
mohammad siraj saakshatv team india
Share on FacebookShare on TwitterShare on WhatsappShare on Telegram

Mohammed siraj | ಆ 9 ವಿಕೆಟ್ಸ್ ನನ್ನ ಹಣೆಬರಹ ಬದಲಿಸಿತು

ಮೊಹಮ್ಮದ್ ಸಿರಾಜ್ .. ಸದ್ಯ ಟೀಂ ಇಂಡಿಯಾ ಸ್ಟಾರ್ ವೇಗಿಯಾಗಿ ಬೆಳೆಯುತ್ತಿದ್ದಾರೆ.

Related posts

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

February 16, 2026
ವಂದೇ ಮಾತರಂ ದೇಶಭಕ್ತಿಯ ಏಕೈಕ ಮಾನದಂಡವಲ್ಲ, ಭಾರತವನ್ನು ತೀವ್ರಗಾಮಿ ರಾಷ್ಟ್ರವಾಗಿಸಲು ಬಿಜೆಪಿ ಸಂಚು: ಓವೈಸಿ ಆಕ್ರೋಶ

ವಂದೇ ಮಾತರಂ ದೇಶಭಕ್ತಿಯ ಏಕೈಕ ಮಾನದಂಡವಲ್ಲ, ಭಾರತವನ್ನು ತೀವ್ರಗಾಮಿ ರಾಷ್ಟ್ರವಾಗಿಸಲು ಬಿಜೆಪಿ ಸಂಚು: ಓವೈಸಿ ಆಕ್ರೋಶ

February 16, 2026

2017ರಲ್ಲಿ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಿರಾಜ್, ತಂಡದಲ್ಲಿ ಖಾಯಂ ಸದಸ್ಯರಾಗಿದ್ದಾರೆ.

ಸಿರಾಜ್ ಐಪಿಎಲ್‌ ನಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್ 2022 ರ ಸೀಸನ್ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ.

ಈ ಹಿನ್ನೆಲೆಯಲ್ಲಿ ಸಿರಾಜ್ ಆರ್‌ಸಿಬಿ ಪಾಡ್ ಕಾಸ್ಟ್  ನಲ್ಲಿ ಮಾತನಾಡಿದ್ದು, ಕೆಲವ ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ.

“ನನ್ನ ವೃತ್ತಿಯ ವಿಷಯದಲ್ಲಿ ನನ್ನ ತಾಯಿ ಮತ್ತು ತಂದೆ ಯಾವಾಗಲೂ ಜಗಳವಾಡುತ್ತಿದ್ದರು.  ನಾನು ಕೆಲಸ ಮಾಡಬೇಕು, ಇಲ್ಲಾ ಓದಬೇಕು ಎನ್ನುವ ವಿಚಾರವಾಗಿ ಜಗಳವಾಗಿತ್ತು.

ಆದರೆ ನನ್ನ ಗಮನವೆಲ್ಲಾ ಕ್ರಿಕೆಟ್ ಮೇಲಿತ್ತು.  ಈ ವಿಷಯವನ್ನು ಅಪ್ಪನಿಗೆ ಹೇಗೆ ಹೇಳಬೇಕೊ ಎಂಬುದು ಗೊತ್ತಾಗುತ್ತಿರಲಿಲ್ಲ. ಹೀಗೆ ಜಳವಾಗುತ್ತಿರುವಾಗ ನನ್ನ ಮಾವ ಮನಗೆ ಬಂದರು.

ಅವರಿಗೆ ಕ್ರಿಕೆಟ್ ಕ್ಲಬ್ ಇತ್ತು. ನಮ್ಮ ಮನೆಯವರು ಹೇಳಿದ್ದನೆಲ್ಲಾ ಕೇಳಿದ ನನ್ನ ಮಾವ, ನಾನು ಅವನನ್ನು ( ಸಿರಾಜ್)  ಕ್ಲಬ್‌ಗೆ ಕರೆದುಕೊಂಡು ಹೋಗುತ್ತೇನೆ.

mohammed-siraj-say-9-wicket-show-change-fate saaksha tv

ಸಿರಾಜ್ ಅಲ್ಲಿಗೆ ಬಂದು ಕ್ರಿಕೆಟ್ ಆಡುತ್ತಾನೆ ಆಮೇಲೆ ಏನು ಮಾಡಬೇಕೆಂದು ನಿರ್ಧರಿಸೋಣ ಎಂದರು. ಅದಕ್ಕೆ ನಾನು ಓಕೆ ಎಂದೆ. ಆಡಿದ ಮೊದಲ ಪಂದ್ಯದಲ್ಲಿ  ಒಂಬತ್ತು ವಿಕೆಟ್ ಕಬಳಿಸಿದೆ. ನನ್ನ ಪ್ರದರ್ಶನ ನೋಡಿದ ಚಿಕ್ಕಪ್ಪ ಆಶ್ವರ್ಯಗೊಂಡಿದ್ದರು.

ತಕ್ಷಣ ಅಪ್ಪನಿಗೆ ಫೋನ್ ಮಾಡಿ.. ಅವನಿಗೆ ಓದು.. ಕೆಲಸ ಮಾಡುವಂತೆ ಬಲವಂತ ಮಾಡಬೇಡಿ.. ಅವರಿಗೆ ಇಷ್ಟವಾದದ್ದನ್ನು ಮಾಡಲಿ. ಸಿರಾಜ್ ಜೊತೆ ನಾನಿರುತ್ತೇನೆ.. ಎಲ್ಲ ಖರ್ಚನ್ನು ಭರಿಸುತ್ತೇನೆ ಎಂದು ನನ್ನ ಕೈಗೆ ಐನೂರು ರೂಪಾಯಿ ಇಟ್ಟರು.

ಆ ಐದು ನೂರಿನಲ್ಲಿ ನನ್ನ ಮನೆಯವರಿಗೆ ಮುನ್ನೂರು ರೂಪಾಯಿ ಕೊಟ್ಟು ಉಳಿದ ಇನ್ನೂರು ರೂಪಾಯಿ ನನ್ನ ಬಳಿ ಇಟ್ಟುಕೊಂಡಿದ್ದೆ.

ಒಂದು ರೀತಿಯಲ್ಲಿ ನಾನು ಕ್ರಿಕೆಟ್‌ಗೆ ಬರಲು ಪರೋಕ್ಷವಾಗಿ ನನ್ನ ಮಾವ ಕಾರಣವಾಗಿದ್ದರೆ.. ಆ 9 ವಿಕೆಟ್‌ಗಳು ಕೂಡ ಕಾರಣವಾಗಿವೆ. ವಾಸ್ತವವಾಗಿ, ಆ ಒಂಬತ್ತು ವಿಕೆಟ್‌ ಗಳು ನನ್ನ ಹಣೆಬರಹವನ್ನು ಬದಲಿಸಿವೆ ಎಂದು ಸಿರಾಜ್ ತಿಳಿಸಿದ್ದಾರೆ.

Tags: #Saaksha TVCricketMohammed Sirajteam india
ShareTweetSendShare
Join us on:

Related Posts

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

by Shwetha
February 16, 2026
0

ಶಿವಮೊಗ್ಗ: ರಾಜ್ಯ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ಬರೋಬ್ಬರಿ 37,000 ಕೋಟಿ ರೂ. ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಮಾರ್ಚ್ 5 ರಂದು...

ವಂದೇ ಮಾತರಂ ದೇಶಭಕ್ತಿಯ ಏಕೈಕ ಮಾನದಂಡವಲ್ಲ, ಭಾರತವನ್ನು ತೀವ್ರಗಾಮಿ ರಾಷ್ಟ್ರವಾಗಿಸಲು ಬಿಜೆಪಿ ಸಂಚು: ಓವೈಸಿ ಆಕ್ರೋಶ

ವಂದೇ ಮಾತರಂ ದೇಶಭಕ್ತಿಯ ಏಕೈಕ ಮಾನದಂಡವಲ್ಲ, ಭಾರತವನ್ನು ತೀವ್ರಗಾಮಿ ರಾಷ್ಟ್ರವಾಗಿಸಲು ಬಿಜೆಪಿ ಸಂಚು: ಓವೈಸಿ ಆಕ್ರೋಶ

by Shwetha
February 16, 2026
0

ಹೈದರಾಬಾದ್: ವಂದೇ ಮಾತರಂ ಹಾಡುವುದು ಅಥವಾ ಅದಕ್ಕೆ ಗೌರವ ಸೂಚಿಸುವುದು ಮಾತ್ರ ದೇಶಭಕ್ತಿಯ ಅಳತೆಗೋಲಲ್ಲ. ದೇಶವನ್ನು ಪ್ರೀತಿಸಲು ಹಲವಾರು ಮಾರ್ಗಗಳಿವೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್-ಮುಸ್ಲಿಮೀನ್ (ಎಐಎಂಐಎಂ)...

ಫೆಬ್ರವರಿ 17ಕ್ಕೆ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಭಾರತದಲ್ಲಿ ಸೂತಕದ ಛಾಯೆ ಇದೆಯೇ

ಫೆಬ್ರವರಿ 17ಕ್ಕೆ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಭಾರತದಲ್ಲಿ ಸೂತಕದ ಛಾಯೆ ಇದೆಯೇ

by Shwetha
February 16, 2026
0

ಬಾಹ್ಯಾಕಾಶದ ವಿಸ್ಮಯಕಾರಿ ವಿದ್ಯಮಾನಗಳಿಗಾಗಿ ಕಾತರದಿಂದ ಕಾಯುವ ಖಗೋಳಾಸಕ್ತರಿಗೆ ಇದೊಂದು ಸಿಹಿ ಸುದ್ದಿ. 2026ನೇ ಸಾಲಿನ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ ಆರಂಭವಾಗಿದ್ದು, ಜಗತ್ತಿನಾದ್ಯಂತ ಜನರು ರಿಂಗ್ ಆಫ್ ಫೈರ್...

ಶಕ್ತಿ ಯೋಜನೆಗೆ ಬಿಗ್ ಟ್ವಿಸ್ಟ್ ಬಸ್ ಹತ್ತೋ ಮಹಿಳೆಯರೇ ಎಚ್ಚರ ಇನ್ಮುಂದೆ ಆಧಾರ್ ಕಾರ್ಡ್ ತೋರಿಸಿದ್ರೆ ಫ್ರೀ ಟಿಕೆಟ್ ಸಿಗಲ್ಲ

ಶಕ್ತಿ ಯೋಜನೆಗೆ ಬಿಗ್ ಟ್ವಿಸ್ಟ್ ಬಸ್ ಹತ್ತೋ ಮಹಿಳೆಯರೇ ಎಚ್ಚರ ಇನ್ಮುಂದೆ ಆಧಾರ್ ಕಾರ್ಡ್ ತೋರಿಸಿದ್ರೆ ಫ್ರೀ ಟಿಕೆಟ್ ಸಿಗಲ್ಲ

by Shwetha
February 16, 2026
0

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯು ಅತ್ಯಂತ ಯಶಸ್ವಿ ಯೋಜನೆಯಾಗಿ ಹೊರಹೊಮ್ಮಿದೆ. ರಾಜ್ಯದ ಕೋಟ್ಯಂತರ ಮಹಿಳೆಯರು ಸರ್ಕಾರಿ...

ಖರ್ಗೆ ಮಾತಿಗೂ ಕಿಮ್ಮತ್ತಿಲ್ಲ, ಯತೀಂದ್ರ ಅವರೇ ನಮ್ಮ ಸುಪ್ರೀಂ ಹೈಕಮಾಂಡ್: ಕೈ ಶಾಸಕ ಗಾಣಿಗ ರವಿ ವ್ಯಂಗ್ಯ

ಖರ್ಗೆ ಮಾತಿಗೂ ಕಿಮ್ಮತ್ತಿಲ್ಲ, ಯತೀಂದ್ರ ಅವರೇ ನಮ್ಮ ಸುಪ್ರೀಂ ಹೈಕಮಾಂಡ್: ಕೈ ಶಾಸಕ ಗಾಣಿಗ ರವಿ ವ್ಯಂಗ್ಯ

by Shwetha
February 16, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಖಡಕ್ ಸೂಚನೆಯನ್ನೂ ಲೆಕ್ಕಿಸದೆ ನಾಯಕರು ಹೇಳಿಕೆಗಳನ್ನು ನೀಡುತ್ತಿರುವುದು ಇದೀಗ ಬಣ ರಾಜಕೀಯದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram