ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Real Hero: ಕರುನಾಡ ಕಲಿ ಜರ್ನಲ್ ಕೆ.ಎಸ್. ತಿಮ್ಮಯ್ಯ

Vivek Biradar by Vivek Biradar
March 14, 2022
in Marjala Manthana, Newsbeat, ಮಾರ್ಜಲ ಮಂಥನ
K S Timmayya Saaksha Tv
Share on FacebookShare on TwitterShare on WhatsappShare on Telegram

ಕರುನಾಡ ಕಲಿ ಜರ್ನಲ್ ಕೆ.ಎಸ್. ತಿಮ್ಮಯ್ಯ

ಜರ್ನಲ್ ಕೆ.ಎಸ್. ತಿಮ್ಮಯ್ಯ (ಕೋದಂಡೇರ ಸುಬಯ್ಯ ತಿಮ್ಮಯ್ಯ) ಭಾರತೀಯ‌ ಸೇನೆಯ ೬ನೇ ದಂಡನಾಯಕ. ಭಾರತೀಯ ಸೇನೆಯ ಇತಿಹಾಸದಲ್ಲಿ ಎಂದು ಮರೆಯಲಾಗದ ಅಧ್ಯಾಯ ಜರನಲ್ ತಿಮ್ಮಯ್ಯ. ಇವರ ಹೆಸರು ಕೇಳಿದರೆ ಸಾಕು ಕನ್ನಡಿಗರು ಎದೆ ಉಬ್ಬಿಸಿ ಹೇಳುತ್ತಾರೆ, ಅವರು ನಮ್ಮವರು ಎಂದು. ಇವರು ಹುಟ್ಟಿದ್ದು 31 ಮಾರ್ಚ 1906ರಲ್ಲಿ ಕೊಡಗು ಜಿಲ್ಲೆಯಲ್ಲಿ (ಅಂದಿನ ಬ್ರಿಟಿಷ್  ಭಾರತದ ಮೈಸೂರು ಪ್ರಾಂತ್ಯದ ಕೊರಗನಲ್ಲಿ). ಇವರಿಗೆ ಕ್ಷಾತ್ರ ತೇಜ ಮಣ್ಣಿನಿಂದಲೆ ಬಂದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇವರು ಸೈನಿಕ ತರಬೇತಿಯನ್ನು ಪಡೆದು,  19th ಹೈದರಾಬಾದ್ ರೆಜಿಮೆಂಟ್ ನ ಮುಖ್ಯಸ್ಥರಾಗಿದ್ದರು. ಇವರು ಬ್ರಿಟಿಷ್ ಭಾರತೀಯ ಸೇನೆಯನ್ನು 1926ರಲ್ಲಿ ಸೇರಿ, 2ನೇ ಮಹಾಯುದ್ಧದಲ್ಲಿ ಪೀಲ್ಡ್ ಮಾರ್ಷಾಲ್ ರಾದ ಮೊದಲನೆ ಮತ್ತು ಏಕೈಕ ಭಾರತೀಯ ಅಧಿಕಾರಿ. ಇವರ ಯುದ್ಧ ನೈಪುಣ್ಯತೆ ಮತ್ತು ಧೀರತನ ಕಂಡು ಬ್ರಿಟಿಷ್ ಸೇನೆ ಹಾಡಿ ಹೊಗಳಿತ್ತು. ಮತ್ತು ಇವರಿಗೆ  Burma Star ಪ್ರಶಸ್ತಿ ನೀಡಿ ಗೌರವಿಸಿತ್ತು. ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಇವರು Second Lieutenant, Lieutenant,  Colonel ಇನ್ನೂ ಹಲವು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದರು.

Related posts

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

August 13, 2026
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ  ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

August 13, 2026

1947ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ದೇಶ ವಿಭಜನೆಯಾದಾ ನಂತರ ಭಾರತೀಯ ಸೇನೆಯಲ್ಲಿ ಇವರು Lieutenant General, General ಆಗಿ ಸೇವೆ ಸಲ್ಲಿಸಿದರು. ದೇಶ ವಿಭಜನೆ ನಂತರ ಭಾರತೀಯ ಸೇನೆಯಲ್ಲಿ ಸೈನಿಕರು ತಮ್ಮ ಸಮಚಿತ್ತವನ್ನು ಕಳೆದುಕೊಂಡು ಕಂಗಾಲಾಗಿದ್ದಾಗ, ಸೈನ್ಯದಲ್ಲಿದ್ದ ಹಿಂದೂ ಮತ್ತು ಮುಸ್ಲಿಂ ಯೋಧರೆಲ್ಲರನ್ನೂ ಒಂದೇ ನೇರಕ್ಕೆ ನೋಡಿ, ಅವರನ್ನು  ಪ್ರೀತಿಸಿ ಅವರಿಂದಲೇ ಭಾರತದ ರಕ್ಷಣೆ ಮಾಡಿಸಿದ ದಕ್ಷತೆ ಜನರಲ್ ಟಿಮ್ಮಿಯವರಿಗೆ ಸಲ್ಲುತ್ತದೆ. ಸೈನ್ಯದಲ್ಲಿ ಇವರಿಗೆ ಟಿಮ್ಮಿ ಎಂದು ಪ್ರೀಯಿಂದ ಕರೆಯುತ್ತಿದ್ದರು.

 19ನೇ ಇನ್ಪೆಂಟ್ರಿ ವಿಭಾಗದ ಮುಖ್ಯಸ್ಥರಾಗಿದ್ದ ಇವರು,  1948 ರಲ್ಲಿ ಪಾಕಿಸ್ತಾನ ಸೇನೆ ಕಾಶ್ಮೀರಿ ಕಣಿವೆಯ ೧೨ಸಾವಿರ ಅಡಿ  ಎತ್ತರವಾದ ಜೋಜಿಲ್ಲಾ ಪಾಸ್  ತಪ್ಪಲಿನಲ್ಲಿ ಅಡುಗಿಕುಳತಿತ್ತು. ಆಗ ತಿಮ್ಮಯ್ಯ ಅವರು ೧೨ಸಾವಿರ ಅಡಿ  ಎತ್ತರವಾದ ಜೋಜಿಲ್ಲಾ ಪಾಸ್  ಮೇಲೆ ಯುದ್ದ  ಟ್ಯಾಂಕರ್ ತೆಗೆದುಕೊಂಡ ಹೋಗಿ ಪಾಕಿಸ್ತಾನಿಯರನ್ನ ಬಡೆದು ಓಡಿಸುತ್ತಾರೆ. ಆಶ್ಚರ್ಯಕರ ಸಂಗತಿ ಎಂದರೆ 12ಸಾವಿರ ಎತ್ತರದಲ್ಲಿ ಯುದ್ದ ಟ್ಯಾಂಕರ್ ಬಳಸಿದ ಮೊದಲ ಸೇನಾಧಿಕಾರಿ ಎಂಬ ಕೀರ್ತಿಗೆ ಪಾತ್ರರಾದರು. ಇದಾದ ನಂತರ ಅಂದಿನ ಪ್ರಧಾನ ಮಂತ್ರಿಗಳಿಗೆ ಹೇಳುತ್ತಾರೆ ನಮಗೆ 3ತಿಂಗಳು ಸಮಯವಕಾಶ ಕೊಡಿ ನಾವು ಪಾಕಿಸ್ತಾನಿ ಸೇನೆಯನ್ನು ಮುಜಾಫರಾಬಾದವರೆಗು ಅಟ್ಟಿಬಿಡ್ತಿವಿ ಎಂದು.

ಇವರು 1953-54ರಲ್ಲಿ ಕೋರಿಯಾ ಯುದ್ಧ ನಡೆದಾಗ ಅಂತರರಾಷ್ಟ್ರೀಯ ಆಯೋಗದ ಕರೆಯ ಮೇರೆಗೆ ತೆರೆಳಿದರು ಅಲ್ಲಿಯು ಕೂಡ ಹೆಸರು ಮಾಡಿದರು. ಈ ಟಿಮ್ಮಿ ತಮ್ಮ 25ವರ್ಷದ ಸುದೀರ್ಘ ಸೇವೆಯಲ್ಲಿ ಒಬ್ಬೆ ಒಬ್ಬ ಸೈನಿಕ ಇವರ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದು ನಾನು ಕೇಳಿಸಿಕೊಂಡಿಲ್ಲ, ಎಂದು ಬ್ರಿಗೇಡಿಯರ್ ಜಾನ್. ಪಿ. ದಳವಿ ತಮ್ಮ ಹಿಮಾಲಯನ್‌ ಬ್ಲಂಡರ್ ಪುಸ್ತಕದಲ್ಲಿ ತಿಳಿಸಿದ್ದಾರೆ. ಇವರು 1961ರಲ್ಲಿ ತಮ್ಮ ನಿವೃತ್ತಿಯ ಕೊನೆಯ ಭಾಷಣದಲ್ಲಿ ಸೈನಿಕರಿಗೆ “ನಿಮ್ಮನ್ನು ಚೀನಿಯ ಫಿರಂಗಿಗಳಿಗೆ ಆಹಾರವಾಗಿ ಬಿಟ್ಟು ಹೋಗುತ್ತಿಲ್ಲವೆಂದು ನಂಬಿಕೊಂಡಿದ್ದೇನೆ. ದೇವರು ಒಳ್ಳೆಯದು ಮಾಡಲಿ” ಎಂದರು. ಕೊನೆ ದಿನಗಳಲ್ಲಿ 1965ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಸೈಪ್ರಸ್ ಯುದ್ಧ ಭೂಮಿಗೆ ಸಂಯುಕ್ತ ಸಂಸ್ಥೆಯ ಪಡೆಯ ಮುಖ್ಯಸ್ಥನನ್ನಾಗಿ ನೇಮಿಸಿ ಕಳಸಿತು. ಈ ಮಹಾಯೋಧ  ಅದೆ ಭೂಮಿಯಲ್ಲಿ 17 ಡಿಸೆಂಬರ್ 1965ರಂದು ಅಮರರಾದರು.

 ಕೆ. ಎಸ್. ತಿಮ್ಮಯ್ಯ

ಕೊಡಗಿನ ಕಲಿ ತಿಮ್ಮಯ್ಯ, ಶತೃಗಳ ಪಾಲಿನ ಜವರಾಯ

ಭಾರತೀಯ ಸೇನೆಯ ಕಳಸಪ್ರಾಯ, ಇವರೆ ನಮ್ಮ‌ ಆದರ್ಶಪ್ರಾಯ

Tags: #Saaksha TVJournal K S Timmayya
ShareTweetSendShare
Join us on:

Related Posts

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

by admin
August 13, 2026
0

ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ  ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್: ಸರ್ಕಾರದಿಂದ ಮಹತ್ವದ ಆದೇಶ, ಅಡಿಕೆ ಬೆಳೆಗಾರರಲ್ಲಿ ಹೆಚ್ಚಿದ ಆತಂಕ

by Shwetha
August 13, 2026
0

ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಒಂದನ್ನು ಕೈಗೊಂಡಿದ್ದು, ರಾಜ್ಯಾದ್ಯಂತ ಎಲ್ಲ ರೀತಿಯ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟವನ್ನು...

ನೂತನ ಸಚಿವರಿಗೆ ಖಾತೆ ಹಂಚಿಕೆ;  ಯಾವ ಖಾತೆ?

ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾವ ಖಾತೆ?

by Shwetha
August 13, 2026
0

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಆಗಸ್ಟ್ 3ರಂದು ಸೇರ್ಪಡೆಯಾಗಿದ್ದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ...

ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಲ್ಲ: BBMP ಸ್ಪಷ್ಟನೆ

ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಅಳಿಸಿಲ್ಲ: BBMP ಸ್ಪಷ್ಟನೆ

by Shwetha
August 13, 2026
0

ನಟ ಪ್ರಕಾಶ್ ರಾಜ್ ಅವರ ಹೆಸರು ಶಾಂತಿನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇನ್ನೂ ನೋಂದಣಿಯಲ್ಲಿದ್ದು, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಅವರ ಹೆಸರನ್ನು ಅಳಿಸಲಾಗಿಲ್ಲ...

ಅಮಿತ್ ಶಾ ಮಾತನಾಡುವಾಗ ಮಧ್ಯೆ ಬಾಯಾಡ್ಸ್ತೀರಾ, ಮಾಧ್ಯಮಗಳು ಇಲಿಗಳು: ಸಂಸತ್ ಹೊರಗೆ ರಾಹುಲ್ ಗಾಂಧಿ ರೋಷಾವೇಷ

ಅಮಿತ್ ಶಾ ಮಾತನಾಡುವಾಗ ಮಧ್ಯೆ ಬಾಯಾಡ್ಸ್ತೀರಾ, ಮಾಧ್ಯಮಗಳು ಇಲಿಗಳು: ಸಂಸತ್ ಹೊರಗೆ ರಾಹುಲ್ ಗಾಂಧಿ ರೋಷಾವೇಷ

by Shwetha
August 13, 2026
0

ನವದೆಹಲಿ: ಸಂಸತ್ ಆವರಣದಲ್ಲಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಪತ್ರಕರ್ತರನ್ನು ಇಲಿಗಳಿಗೆ ಹೋಲಿಸಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram