ADVERTISEMENT
Thursday, July 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 | ಚಹಲ್ ಕೊಟ್ಟ ಪೋಸ್ ಹಿಂದಿದೆ  ರಿವೇಂಜ್ ಕಥೆ

Mahesh M Dhandu by Mahesh M Dhandu
April 20, 2022
in Newsbeat, Sports, ಕ್ರೀಡೆ
ipl-2022-chahal-reveal-reason-recreate-2019-world-cup-meme saaksha tv
Share on FacebookShare on TwitterShare on WhatsappShare on Telegram

IPL 2022 | ಚಹಲ್ ಕೊಟ್ಟ ಪೋಸ್ ಹಿಂದಿದೆ  ರಿವೇಂಜ್ ಕಥೆ

ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್ ಯಜುವೇಂದ್ರ ಚಹಾಲ್ ಮೊದಲ ಹ್ಯಾಟ್ರಿಕ್ ಸಾಧಿಸಿದ್ದು ತಿಳಿದಿರುವ ವಿಚಾರ.

Related posts

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

July 2, 2026
ಫುಟ್‌ಪಾತ್ ಒತ್ತುವರಿ ತೆರವು; ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ: ಕೃಷ್ಣ ಬೈರೇಗೌಡ

ಫುಟ್‌ಪಾತ್ ಒತ್ತುವರಿ ತೆರವು; ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ: ಕೃಷ್ಣ ಬೈರೇಗೌಡ

July 2, 2026

ಕೆಕೆಆರ್ ಮ್ಯಾಚ್ ನಲ್ಲಿ ಚಹಲ್ ಈ ಸಾಧನೆ ಮಾಡಿದರು. ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ ಐದು ವಿಕೆಟ್ ಸಾಧಿಸಿದ ಚಹಲ್ ಅಪರೂಪದ ಸಾಧನೆ ಮಾಡಿದ್ದಾರೆ.

ಈ ನಡುವೆ ಹ್ಯಾಟ್ರಿಕ್ ಸಾಧಿಸಿದ ಖುಷಿಯಲ್ಲಿ ಕೊಟ್ಟ ಪೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ ತಮ್ಮ ಪೋಸ್ ಹಿಂದೆ ಇರುವ ವಿಷಯದ ಬಗ್ಗೆ ಮ್ಯಾಚ್ ನಂತರ ಮಾತನಾಡಿದ ಚಹಲ್, 2019 ವರ್ಲ್ಡ್ ಕಮ್ ಟೈಮ್ ನಲ್ಲಿ ಮಿಮ್ ಆಗಿ ಹುಟ್ಟಿಕೊಂಡ ಪೋಸ್ ಅನ್ನು ನಾನು ರಿಪೀಟ್ ಮಾಡಿದ್ದೇನೆ ಎಂದಿದ್ದಾರೆ.

ipl-2022-chahal-reveal-reason-recreate-2019-world-cup-meme saaksha tv

ಆ ಟೂರ್ನಿಯಲ್ಲಿ  ಒಂದು ಪಂದ್ಯದಲ್ಲಿ ಆಡುವ 11ರಲ್ಲಿ ಚಹಲ್ ಗೆ ಅವಕಾಶ ಸಿಗಲಿಲ್ಲ. ಇದರಿಂದ ಡ್ರಿಂಕ್ಸ್ ಬಾಯ್ ಆಗಿ ಚಹಲ್ ಪ್ಲೇಯರ್ ಗಳಿಗೆ ಡ್ರಿಂಕ್ಸ್ ತಂದುಕೊಡುತ್ತಿದ್ರು.

ಈ ಹಿನ್ನೆಲೆಯಲ್ಲ ಬೌಂಡರಿ ಲೈನ್ ನಲ್ಲಿ ಎರಡು ಕಾಲುಗಳನ್ನು ಚಾಚಿ ಚಹಲ್ ಕೂತಿದ್ದರು.

ಆ ಫೋಟೋ ಆಗ ಸಾಕಷ್ಟು ಟ್ರೋಲ್ ಗೆ ಗುರಿಯಾಗಿತ್ತು. ಇದೀಗ ಅದೇ ಪೋಸ್ ಕೊಟ್ಟು ಟ್ರೋಲ್ ಮಾಡಿದವರಿಗೆ ಚಹಲ್ ತಿರುಗೇಟು ನೀಡಿದ್ದಾರೆ. ipl-2022-chahal-reveal-reason-recreate-2019-world-cup-meme

Tags: #Saaksha TVchahalipl 2022World Cup
ShareTweetSendShare
Join us on:

Related Posts

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

by Shwetha
July 2, 2026
0

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಹೊರೆ ಎದುರಾಗಿದೆ. ನಗರದ ಪ್ರಮುಖ ಟೋಲ್ ರಸ್ತೆಗಳ ಬಳಕೆಯ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಹೊಸ ಟೋಲ್ ದರಗಳು ಜಾರಿಗೆ...

ಫುಟ್‌ಪಾತ್ ಒತ್ತುವರಿ ತೆರವು; ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ: ಕೃಷ್ಣ ಬೈರೇಗೌಡ

ಫುಟ್‌ಪಾತ್ ಒತ್ತುವರಿ ತೆರವು; ಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ: ಕೃಷ್ಣ ಬೈರೇಗೌಡ

by Shwetha
July 2, 2026
0

ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ...

ಮೋದಿಯವರ ಪ್ರಶಸ್ತಿ ವ್ಯಾಮೋಹಕ್ಕೆ ದೇಶದ ತೆರಿಗೆ ಹಣ ಬಲಿ ಕಾಂಗ್ರೆಸ್ ಮತ್ತು ಟಿಎಂಸಿ ಗಂಭೀರ ಆರೋಪ

ಮೋದಿಯವರ ಪ್ರಶಸ್ತಿ ವ್ಯಾಮೋಹಕ್ಕೆ ದೇಶದ ತೆರಿಗೆ ಹಣ ಬಲಿ ಕಾಂಗ್ರೆಸ್ ಮತ್ತು ಟಿಎಂಸಿ ಗಂಭೀರ ಆರೋಪ

by Shwetha
July 2, 2026
0

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಷೆಲ್ಸ್ ರಾಷ್ಟ್ರವು ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್ ಎಂಬ ಪ್ರಶಸ್ತಿ ನೀಡಿ ಗೌರವಿಸಿರುವುದು ಈಗ ದೊಡ್ಡ ರಾಜಕೀಯ ವಿವಾದಕ್ಕೆ ನಾಂದಿ...

BJP ನಾಯಕರಿಗೆ ದೆಹಲಿ ಬುಲಾವ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಬಿಜೆಪಿಗೆ ದೇಶಕ್ಕಿಂತ ದೇಣಿಗೆಯೇ ದೊಡ್ಡದು ಅಯೋಧ್ಯೆ ಹಗರಣಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ

by Shwetha
July 2, 2026
0

ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಗಳಿಗೆ ದೇಶದ ಹಿತಕ್ಕಿಂತ ದೇಣಿಗೆ ಸಂಗ್ರಹವೇ ಮುಖ್ಯವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆಯ ರಾಮ ಮಂದಿರ...

ದಿನಕ್ಕೊಂದು ದರ್ಬಾರು ಕ್ಷಣಕ್ಕೊಂದು ನಿಯಮ ಮತ ಹಾಕಿದ ಜನರಿಗೆ ಸರ್ಕಾರ ಕೊಟ್ಟ ಉಡುಗೊರೆ ಇದೇನಾ :ಆಸೆ ತೋರಿಸಿ ಉರುಳು ಹಾಕಿದ ಸರ್ಕಾರ ಗ್ಯಾರಂಟಿಗಳು -ಮೌನಕ್ಕೆ ಶರಣಾದ ವಿರೋಧ ಪಕ್ಷಗಳು ಜನರ ಗೋಳು ಕೇಳುವವರಾರು!?

ದಿನಕ್ಕೊಂದು ದರ್ಬಾರು ಕ್ಷಣಕ್ಕೊಂದು ನಿಯಮ ಮತ ಹಾಕಿದ ಜನರಿಗೆ ಸರ್ಕಾರ ಕೊಟ್ಟ ಉಡುಗೊರೆ ಇದೇನಾ :ಆಸೆ ತೋರಿಸಿ ಉರುಳು ಹಾಕಿದ ಸರ್ಕಾರ ಗ್ಯಾರಂಟಿಗಳು -ಮೌನಕ್ಕೆ ಶರಣಾದ ವಿರೋಧ ಪಕ್ಷಗಳು ಜನರ ಗೋಳು ಕೇಳುವವರಾರು!?

by Shwetha
July 2, 2026
0

ಬೆಂಗಳೂರು: ಚುನಾವಣೆಯ ಸಂದರ್ಭದಲ್ಲಿ ಬಣ್ಣ ಬಣ್ಣದ ಮಾತುಗಳನ್ನು ನಂಬಿ ಮತ ಹಾಕಿದ್ದ ಜನಸಾಮಾನ್ಯರಿಗೆ ಈಗ ಸರ್ಕಾರದ ಒಂದೊಂದೇ ನಿರ್ಧಾರಗಳು ಮಗ್ಗುಲ ಮುಳ್ಳಾಗಿ ಪರಿಣಮಿಸಿವೆ. ಆರಂಭದಲ್ಲಿ ಯಾವುದೇ ಷರತ್ತುಗಳಿಲ್ಲದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram