ADVERTISEMENT
Tuesday, October 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

GT vs SRH Match | ಸನ್ ರೈಸರ್ಸ್ ತಂಡದ Playing XI

Mahesh M Dhandu by Mahesh M Dhandu
April 27, 2022
in Newsbeat, Sports, ಕ್ರಿಕೆಟ್
KKR vs SRH Match Hyderabad team Probable XIs saaksha tv

KKR vs SRH Match Hyderabad team Probable XIs saaksha tv

Share on FacebookShare on TwitterShare on WhatsappShare on Telegram

GT vs SRH Match | ಸನ್ ರೈಸರ್ಸ್ ತಂಡದ Playing XI

ಇಂಡಿಯನ್ ಪ್ರಿಮಿಯರ್ ಲೀಗ್ ನ 40ನೇ ಪಂದ್ಯದಲ್ಲಿ  ಬಲಿಷ್ಠ ತಂಡಗಳ ಕಾದಾಟ ನಡೆಸಲಿವೆ. ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿರುವ ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಂಬೈನ ವಾಂಖೆಡೆ ಮೈದಾನಲ್ಲಿ ಸೆಣಸಾಡಲಿವೆ. ಈ ಸೀಸನ್ ನಲ್ಲಿ ಉಭಯ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ.

Related posts

ರಾಜ್ಯದಲ್ಲಿ ನಡೆಯುತ್ತಿರೋದು ತುಘಲಕ್ ದರ್ಬಾರ್, ಡಿಕೆಶಿ ಪದಚ್ಯುತಿ ಖಚಿತ :ಸಿದ್ದರಾಮಯ್ಯ ಪರ ಬಿ ಎಸ್ ಯಡಿಯೂರಪ್ಪ ಬ್ಯಾಟಿಂಗ್

ರಾಜ್ಯದಲ್ಲಿ ನಡೆಯುತ್ತಿರೋದು ತುಘಲಕ್ ದರ್ಬಾರ್, ಡಿಕೆಶಿ ಪದಚ್ಯುತಿ ಖಚಿತ :ಸಿದ್ದರಾಮಯ್ಯ ಪರ ಬಿ ಎಸ್ ಯಡಿಯೂರಪ್ಪ ಬ್ಯಾಟಿಂಗ್

October 19, 2026
ಸಿದ್ದರಾಮಯ್ಯ ಮುಗಿಸಲು ಸ್ವಪಕ್ಷದವರಿಂದಲೇ ಸಂಚು ಕಿಂಗ್ ಪಿನ್ ಟಚ್ ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲ :ಸಿದ್ದರಾಮಯ್ಯ ಮೌನವಾಗಿರುವುದು ಆಶ್ಚರ್ಯಕರ ಕಾಂಗ್ರೆಸ್ ಪತನಕ್ಕೆ ಕೌಂಟ್ ಡೌನ್ ಶುರು,2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಖಚಿತ ಎಂದ ಎಚ್ ಡಿ ಕುಮಾರಸ್ವಾಮಿ

ಸದ್ಯ ಅಂಕಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮೂರನೇ ಸ್ಥಾನದಲ್ಲಿದೆ.  ವಿಲಿಯಮ್ ಸನ್ ಪಡೆ ಕೂಡ ಏಳು ಪಂದ್ಯಗಳನ್ನಾಡಿದ್ದು, ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.  ಸನ್ ರೈಸರ್ಸ್ ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 9 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 47 ರನ್ ಗಳಿಸಿದರು.

ಕಳೆದ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಸನ್ ರೈಸರ್ಸ್ ತಂಡ 8 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.

ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ ಉಭಯ ತಂಡಗಳು ಬಲಿಷ್ಠವಾಗಿವೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಎರಡೂ ತಂಡಗಳು ಸ್ಥಿರ ಪ್ರದರ್ಶನ ನೀಡುತ್ತಿವೆ.

GT vs SRH Match Sun Raisers Team Playing XI saaksha tv
GT vs SRH Match Sun Raisers Team Playing XI saaksha tv

ಸನ್ ರೈಸರ್ಸ ಹೈದರಾಬಾದ್ ತಂಡ ಬ್ಯಾಲೆನ್ಸ್ ಆಗಿದೆ. ಬ್ಯಾಟಿಂಗ್ ನಲ್ಲಿ ಕೇನ್ ವಿಲಿಯಮ್ ಸನ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಟಿ ಪ್ರಮುಖ ಆಟಗಾರರಾಗುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆಡೆಮ್ ಮಾರ್ಕ್ರಂ, ನಿಕೋಲಸ್ ಪೂರನ್ ತಂಡಕ್ಕೆ ನೆರವಾಗುತ್ತಿದ್ದರೇ ವಾಷಿಂಗ್ ಟನ್ ಸುಂದರ್ ಆಲ್ ರೌಂಡರ್ ಆಟ ಚೆನ್ನಾಗಿದೆ.

ಇನ್ನು ಸನ್ ರೈಸರ್ಸ್ ಗೆಲುವು ನಿಂತಿರೋದೇ ಬೌಲಿಂಗ್ ವಿಭಾಗದಲ್ಲಿ, ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ವಿಕೆಟ್ ಉಡಾಯಿಸಿದ್ರೆ, ಟಿ ನಟರಾಜನ್ ಪವರ್ ಪ್ಲೇ ಜೊತೆಗೆ ಡೆತ್ ಓವರ್ ಗಳಲ್ಲಿ ವಿಕೆಟ್ ಗಳ ಬೇಟೆಯಾಡುತ್ತಿದ್ದಾರೆ. ಇವರಿಗೆ ಉಮ್ರಾನ್ ಮಲ್ಲಿಕ್ ಸಾಥ್ ನೀಡುತ್ತಾ ಮಿಡಲ್ ಓವರ್ ಗಳಲ್ಲಿ ತಮ್ಮ ವೇಗದ ಮೂಲಕ ವಿಕೆಟ್ ಪಡೆಯುತ್ತಿದ್ದಾರೆ.     

ಪ್ಲೇಯಿಂಗ್ 11 :  ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ ©, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (WK), ಶಶಾಂಕ್ ಸಿಂಗ್, ಜಗದೀಶ ಸುಚಿತ್/ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್

GT vs SRH Match Sun Raisers Team Playing XI

Tags: #Saaksha TVgt-vs-srhipl 2022sun-raisers-team
ShareTweetSendShare
Join us on:

Related Posts

ರಾಜ್ಯದಲ್ಲಿ ನಡೆಯುತ್ತಿರೋದು ತುಘಲಕ್ ದರ್ಬಾರ್, ಡಿಕೆಶಿ ಪದಚ್ಯುತಿ ಖಚಿತ :ಸಿದ್ದರಾಮಯ್ಯ ಪರ ಬಿ ಎಸ್ ಯಡಿಯೂರಪ್ಪ ಬ್ಯಾಟಿಂಗ್

ರಾಜ್ಯದಲ್ಲಿ ನಡೆಯುತ್ತಿರೋದು ತುಘಲಕ್ ದರ್ಬಾರ್, ಡಿಕೆಶಿ ಪದಚ್ಯುತಿ ಖಚಿತ :ಸಿದ್ದರಾಮಯ್ಯ ಪರ ಬಿ ಎಸ್ ಯಡಿಯೂರಪ್ಪ ಬ್ಯಾಟಿಂಗ್

by Shwetha
October 19, 2026
0

ಕರ್ನಾಟಕ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ವಿವಾದ ಈಗ ಅತ್ಯಂತ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಪರಸ್ಪರ ಕಿತ್ತಾಡುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು...

ಸಿದ್ದರಾಮಯ್ಯ ಮುಗಿಸಲು ಸ್ವಪಕ್ಷದವರಿಂದಲೇ ಸಂಚು ಕಿಂಗ್ ಪಿನ್ ಟಚ್ ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲ :ಸಿದ್ದರಾಮಯ್ಯ ಮೌನವಾಗಿರುವುದು ಆಶ್ಚರ್ಯಕರ ಕಾಂಗ್ರೆಸ್ ಪತನಕ್ಕೆ ಕೌಂಟ್ ಡೌನ್ ಶುರು,2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಖಚಿತ ಎಂದ ಎಚ್ ಡಿ ಕುಮಾರಸ್ವಾಮಿ

ಸಿದ್ದರಾಮಯ್ಯ ಮುಗಿಸಲು ಸ್ವಪಕ್ಷದವರಿಂದಲೇ ಸಂಚು ಕಿಂಗ್ ಪಿನ್ ಟಚ್ ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲ :ಸಿದ್ದರಾಮಯ್ಯ ಮೌನವಾಗಿರುವುದು ಆಶ್ಚರ್ಯಕರ ಕಾಂಗ್ರೆಸ್ ಪತನಕ್ಕೆ ಕೌಂಟ್ ಡೌನ್ ಶುರು,2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಖಚಿತ ಎಂದ ಎಚ್ ಡಿ ಕುಮಾರಸ್ವಾಮಿ

by Shwetha
October 19, 2026
0

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಅತ್ಯಂತ ಸ್ಫೋಟಕ ಹಂತಕ್ಕೆ ತಲುಪಿದೆ. ಈ ಪ್ರಕರಣದ ಬಗ್ಗೆ ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ...

ಸರ್ಕಾರವನ್ನು ವಿರೋಧಿಸುವುದು ಬಯಲು ಮಾಡುವುದು ಮತ್ತು ಪದಚ್ಯುತಗೊಳಿಸುವುದೇ ವಿಪಕ್ಷಗಳ ಕರ್ತವ್ಯ: ಆಡಳಿತ ಬದಲಾವಣೆ ಅಂದ ತಕ್ಷಣ ಬಿಜೆಪಿಯವರಿಗೆ ಯಾಕೆ ಅಷ್ಟೊಂದು ಭಯ ಚಿದಂಬರಂ ಪ್ರಶ್ನೆ

ಸರ್ಕಾರವನ್ನು ವಿರೋಧಿಸುವುದು ಬಯಲು ಮಾಡುವುದು ಮತ್ತು ಪದಚ್ಯುತಗೊಳಿಸುವುದೇ ವಿಪಕ್ಷಗಳ ಕರ್ತವ್ಯ: ಆಡಳಿತ ಬದಲಾವಣೆ ಅಂದ ತಕ್ಷಣ ಬಿಜೆಪಿಯವರಿಗೆ ಯಾಕೆ ಅಷ್ಟೊಂದು ಭಯ ಚಿದಂಬರಂ ಪ್ರಶ್ನೆ

by Shwetha
October 19, 2026
0

ದೇಶದ ರಾಜಕೀಯ ಅಖಾಡದಲ್ಲಿ ಆಡಳಿತ ಬದಲಾವಣೆ ಎನ್ನುವ ಪದ ಈಗ ದೊಡ್ಡ ಸಂಚಲನ ಮೂಡಿಸಿದೆ. ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವುದು ಮತ್ತು ಚುನಾವಣೆಯ ಮೂಲಕ ಅದನ್ನು ಬದಲಿಸುವುದು ಪ್ರಜಾಪ್ರಭುತ್ವದ...

ಹಿಂದುಳಿದ ನಾಯಕನನ್ನು ತುಳಿಯಲು ಕಾಂಗ್ರೆಸ್ ಕಚೇರಿಯಲ್ಲೇ ಬಿಗ್ ಸ್ಕೆಚ್ ಆಗಿದೆ: ಪ್ರಿಯಾಂಕ್ ಖರ್ಗೆ ಕೇವಲ ಸೋಶಿಯಲ್ ಮೀಡಿಯಾ ಮಂತ್ರಿ ಎಂದು ಶ್ರೀರಾಮುಲು ಏಕವಚನದಲ್ಲೇ ವಾಗ್ದಾಳಿ

ಹಿಂದುಳಿದ ನಾಯಕನನ್ನು ತುಳಿಯಲು ಕಾಂಗ್ರೆಸ್ ಕಚೇರಿಯಲ್ಲೇ ಬಿಗ್ ಸ್ಕೆಚ್ ಆಗಿದೆ: ಪ್ರಿಯಾಂಕ್ ಖರ್ಗೆ ಕೇವಲ ಸೋಶಿಯಲ್ ಮೀಡಿಯಾ ಮಂತ್ರಿ ಎಂದು ಶ್ರೀರಾಮುಲು ಏಕವಚನದಲ್ಲೇ ವಾಗ್ದಾಳಿ

by Shwetha
October 19, 2026
0

ರಾಜ್ಯ ರಾಜಕಾರಣದ ಅಂಗಳದಲ್ಲಿ ಈಗ ಸಿಡಿ ಮತ್ತು ಸ್ಟಿಂಗ್ ಆಪರೇಷನ್ ವಿವಾದಗಳು ಜಿದ್ದಾಜಿದ್ದಿನ ಸಮರಕ್ಕೆ ನಾಂದಿ ಹಾಡಿವೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಬಿ ಶ್ರೀರಾಮುಲು ಅವರು...

ಅನ್ನದಾತನಿಗೆ ಕಾಂಗ್ರೆಸ್ ನಿಂದ ಶಾಕ್:ಗ್ಯಾರಂಟಿಗಳ ಅಬ್ಬರದ ನಡುವೆ ರೈತರ ಸಾಲಮನ್ನಾ ಅಸಾಧ್ಯ ಎಂದ B K ಹರಿಪ್ರಸಾದ್

ಅನ್ನದಾತನಿಗೆ ಕಾಂಗ್ರೆಸ್ ನಿಂದ ಶಾಕ್:ಗ್ಯಾರಂಟಿಗಳ ಅಬ್ಬರದ ನಡುವೆ ರೈತರ ಸಾಲಮನ್ನಾ ಅಸಾಧ್ಯ ಎಂದ B K ಹರಿಪ್ರಸಾದ್

by Shwetha
October 19, 2026
0

ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಚೇತರಿಸಿಕೊಳ್ಳಲಾಗದ ಆಘಾತ ಎದುರಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram