ADVERTISEMENT
Monday, April 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IPL 2022 | ಗಿಲ್ ಔಟ್ ಬಗ್ಗೆ ಅಪೀಲ್.. ನೋ ಬಾಲ್ ಕೊಟ್ಟಿದ್ದೇಕೆ ಅಂಪೈರ್..?

Mahesh M Dhandu by Mahesh M Dhandu
May 1, 2022
in Newsbeat, Sports, ಕ್ರೀಡೆ
ipl-2022-shubman-gill-drs anuj-rawat-no-ball saaksha tv

ipl-2022-shubman-gill-drs anuj-rawat-no-ball saaksha tv

Share on FacebookShare on TwitterShare on WhatsappShare on Telegram

IPL 2022 | ಗಿಲ್ ಔಟ್ ಬಗ್ಗೆ ಅಪೀಲ್.. ನೋ ಬಾಲ್ ಕೊಟ್ಟಿದ್ದೇಕೆ ಅಂಪೈರ್..?

ಐಪಿಎಲ್ 2022 ರಲ್ಲಿ ಶನಿವಾರ ಗುಜರಾತ್ ಟೈಟಾನ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ವೇಳೆ ಒಂದು ಕುತೂಹಲಕಾರಿ ಘಟನೆ ನಡೆಯಿತು.

Related posts

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

April 13, 2026
ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

April 13, 2026

ಗುಜರಾತ್ ನ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ವಿಷಯದಲ್ಲಿ ಥರ್ಡ್ ಅಂಪೈರ್ ನೋ ಬಾಲ್ ಕೊಟ್ಟಿದ್ದು ಮಾಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಗುಜರಾತ್ ಇನ್ನಿಂಗ್ಸ್‌ನಲ್ಲಿ 9ನೇ ಓವರ್‌ನಲ್ಲಿ ಶಹಬಾಜ್ ಅಹ್ಮದ್ ಬೌಲಿಂಗ್ ಗೆ ಬಂದರು. ಆಗಲೇ ಗಿಲ್ 24 ರನ್ ಗಳೊಂದಿಗೆ ಒಳ್ಳೆ ಟಚ್ ನಲ್ಲಿ ಕಾಣಿಸಿಕೊಂಡಿದ್ದರು.

ಆದರೆ, ನಾಲ್ಕನೇ ಎಸೆತದಲ್ಲಿ ಶಾಟ್‌ ಬಾರಿಸುವ ಯತ್ನದಲ್ಲಿ ಗಿಲ್ ಬಾಲ್ ಮಿಸ್ ಮಾಡಿದರು.

ಚೆಂಡು ಬದಲಿ ಕೀಪರ್ ಅನುಜ್ ರಾವತ್ ಕೈಗೆ ಹೋಗಿ ಬಿದ್ದಿತು. ಅನುಜ್ ಕ್ಯಾಚ್‌ಗಾಗಿ ಅಂಪೈರ್‌ಗೆ ಮನವಿ ಮಾಡಿದರು

ಫೀಲ್ಡ್ ಅಂಪೈರ್ ಕೂಡ ಔಟ್ ಎಂದು ಘೋಷಿಸಿದರು. ಆದರೆ ಗಿಲ್ ತಕ್ಷಣ ಡಿಆರ್‌ಎಸ್ ಕೇಳಿದರು.

ipl-2022-shubman-gill-drs anuj-rawat-no-ball saaksha tv
ipl-2022-shubman-gill-drs anuj-rawat-no-ball saaksha tv

ಥರ್ಡ್ ಅಂಪೈರ್ ಅಲ್ಟ್ರಾ  ಎಡ್ಜ್ ಪರೀಕ್ಷೆ ನಡೆಸಿ ನಾಟೌಟ್ ನೀಡಿದರು.  

ಅಲ್ಲದೇ ನೋ ಬಾಲ್ ಎಂದು ಘೋಷಿಸಿದರು. ಈ ನಿರ್ಧಾರ ಕೇಳಿದ ಆರ್‌ಸಿಬಿ ಆಟಗಾರರು  ಶಾಕ್ ಆದರು.

ಸ್ವತಃ ವಿರಾಟ್ ಕೊಹ್ಲಿ ಫೀಲ್ಡ್ ಅಂಪೈರ್ ಬಳಿ ಬಂದು ನೋಬಲ್ ಯಾಕೆ ಎಂದು ಕೇಳಿದರು.

ಅಸಲಿಗೆ ಅಲ್ಲಿ ಹಾಗಿದ್ದು ಏನಂದರೇ ಅನುಜ್ ರಾವತ್ ಕ್ಯಾಚ್ ಪಡೆಯುವ ಮೊದಲೇ ಗ್ಲೌವ್ಸ್ ಸ್ಟಂಪ್ ಲೈನ್‌ ಗೂ ಮುಂದೆ ಬಂದಿದ್ದವು.

ಕ್ರಿಕೆಟ್ ಕಾನೂನಿನ ಪ್ರಕಾರ, ಬ್ಯಾಟ್ಸ್‌ಮನ್‌ ಆಡುವ ಮೊದಲೇ ಕೀಪರ್ ಉದ್ದೇಶಪೂರ್ವಕವಾಗಿ ಗ್ಲೌಸ್ ಗಳನ್ನು ಸ್ಟಂಪ್ ಬಳಿಗೆ ತೆಗೆದುಕೊಂಡು ಬಂದರೇ ಅದನ್ನ ನೋ ಬಾಲ್ ಎಂದು ಘೋಷಿಸಲಾಗುತ್ತದೆ.

ಇದೇ ನಿಯಮವನ್ನು ಅನುಜ್ ರಾವತ್ ಪ್ರಕರಣದಲ್ಲಿ ಮೂರನೇ ಅಂಪೈರ್ ಅಪ್ಲೇ ಮಾಡಿದರು.  

ipl-2022-shubman-gill-drs anuj-rawat-no-ball

Tags: #Saaksha TVanuj rawatipl 2022Shubman Gill
ShareTweetSendShare
Join us on:

Related Posts

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

ಮೋದಿ ದುನಿಯಾ : ಸಾಮಾನ್ಯ ಕಾರ್ಯಕರ್ತನೇ ಇಲ್ಲಿ ಕಿಂಗ್ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯ ಗುಮಾಸ್ತನಿಗೆ ಒಲಿದ ಕಾರ್ಪೊರೇಷನ್ ಟಿಕೆಟ್

by Shwetha
April 13, 2026
0

ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ನ ಮೆಹಸಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಕಣ ಈಗ ಇಡೀ ದೇಶದ ಗಮನ ಸೆಳೆದಿದೆ. ಇದಕ್ಕೆ ಕಾರಣ ಅಲ್ಲಿನ ಅಭ್ಯರ್ಥಿಗಳ...

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

ಮನುಷ್ಯತ್ವದ ಹಾದಿಯೇ ನಿಜವಾದ ಧರ್ಮ ಮೂಢನಂಬಿಕೆ ತೊರೆದು ವೈಚಾರಿಕತೆ ಬೆಳೆಸಿಕೊಳ್ಳಿ ಸಿಎಂ ಸಿದ್ದರಾಮಯ್ಯ ಕರೆ

by Shwetha
April 13, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರ ಎನ್ ಗ್ರಾಮದಲ್ಲಿ ನಡೆದ ಮಹಾತ್ಮ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ನೂತನ ದೇವಸ್ಥಾನದ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ...

ಅಮೆರಿಕ ಬರೆದುಕೊಟ್ಟಿದ್ದನ್ನೇ ಪೋಸ್ಟ್ ಮಾಡುವ ಪಾಕ್ ಸಂಬಂಧ ನಮಗೆ ಬೇಡ ಶಶಿ ತರೂರ್ ವ್ಯಂಗ್ಯ

ಅಮೆರಿಕ ಬರೆದುಕೊಟ್ಟಿದ್ದನ್ನೇ ಪೋಸ್ಟ್ ಮಾಡುವ ಪಾಕ್ ಸಂಬಂಧ ನಮಗೆ ಬೇಡ ಶಶಿ ತರೂರ್ ವ್ಯಂಗ್ಯ

by Shwetha
April 13, 2026
0

ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಕಿಚ್ಚನ್ನು ಆರಿಸಲು ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿರುವುದರ ಬಗ್ಗೆ ಕಾಂಗ್ರೆಸ್ ಸಂಸದ ಮತ್ತು ಮಾಜಿ ರಾಜತಾಂತ್ರಿಕ ಅಧಿಕಾರಿ ಶಶಿ ತರೂರ್ ತೀವ್ರವಾಗಿ...

ಸಂಗೀತ ಸಾಮ್ರಾಜ್ಯದ ಚಿರಂಜೀವಿ ಸ್ವರ ಮೌನ: ಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ

ಸಂಗೀತ ಸಾಮ್ರಾಜ್ಯದ ಚಿರಂಜೀವಿ ಸ್ವರ ಮೌನ: ಗಾನ ಕೋಗಿಲೆ ಆಶಾ ಭೋಸ್ಲೆ ಇನ್ನಿಲ್ಲ

by Shwetha
April 13, 2026
0

ಮುಂಬೈ: ಭಾರತೀಯ ಸಂಗೀತ ಲೋಕದ ದಂತಕಥೆ, ಸುಮಾರು ಏಳು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಕೋಟ್ಯಂತರ ಹೃದಯಗಳನ್ನು ಆಳಿದ 'ಮೆಲೋಡಿ ಕ್ವೀನ್' ಆಶಾ ಭೋಸ್ಲೆ (92) ಅವರು...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (13-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 13, 2026
0

ದಿನ ಭವಿಷ್ಯ: 13-04-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅತ್ಯಂತ ಕ್ರಿಯಾಶೀಲವಾದ ದಿನವಾಗಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram