Rahul Gandhi | ಯುವಜನರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರ
ನವದೆಹಲಿ : ಅಗ್ನಿವೀರ್ ಯೋಜನೆಯನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.
ಉತ್ತರಪ್ರದೇಶ, ತೆಲಂಗಾಣದಲ್ಲಿ ಈ ಹೋರಾಟ ತೀ ವ್ರ ಸ್ವರೂಪ ಪಡೆದುಕೊಂಡಿದೆ.

ಇತ್ತ ಕರ್ನಾಟಕದಲ್ಲೂ ಕೂಡ ಜಿಲ್ಲಾ ಪ್ರದೇಶಗಳಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.
ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿಗಳು ದೇಶದ ವಿಮಾನ ನಿಲ್ದಾಣವನ್ನು 50 ವರ್ಷ ತಮ್ಮ 'ಸ್ನೇಹಿತ'ರಿಗೆ ಕೊಟ್ಟು 'ದೌಲತ್‌ವೀರ'ರನ್ನಾಗಿ,
ಯುವಜನರಿಗೆ ಗುತ್ತಿಗೆ ಕೆಲಸ ನೀಡಿ 4 ವರ್ಷಗಳಿಗೆ 'ಅಗ್ನಿವೀರ'ರನ್ನಾಗಿ ಮಾಡುತ್ತಿದ್ದಾರೆ.
'ಅಗ್ನಿಪಥ್' ವಿರುದ್ಧ ದೇಶಾದ್ಯಂತ ಸತ್ಯಾಗ್ರಹ ನಡೆಯುತ್ತಿದೆ. ಯುವಜನರಿಗೆ ನ್ಯಾಯ ಸಿಗುವವರೆಗೂ ಇದು ನಿರಂತರವಾಗಿರಲಿದೆ.
– @RahulGandhi https://t.co/i9IrBSyMfj— Karnataka Congress (@INCKarnataka) June 27, 2022
‘ಅಗ್ನಿಪಥ್’ ವಿರುದ್ಧ ದೇಶಾದ್ಯಂತ ಸತ್ಯಾಗ್ರಹ ನಡೆಯುತ್ತಿದೆ.
ಯುವಜನರಿಗೆ ನ್ಯಾಯ ಸಿಗುವವರೆಗೂ ಇದು ನಿರಂತರವಾಗಿರಲಿದೆ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ತಮ್ಮ ಟ್ವೀಟ್ ನಲ್ಲಿ… ಪ್ರಧಾನಿಗಳು ದೇಶದ ವಿಮಾನ ನಿಲ್ದಾಣವನ್ನು 50 ವರ್ಷ ತಮ್ಮ ‘ಸ್ನೇಹಿತ’ರಿಗೆ ಕೊಟ್ಟು ‘ದೌಲತ್‌ವೀರ’ರನ್ನಾಗಿ, ಯುವಜನರಿಗೆ ಗುತ್ತಿಗೆ ಕೆಲಸ ನೀಡಿ 4 ವರ್ಷಗಳಿಗೆ ‘ಅಗ್ನಿವೀರ’ರನ್ನಾಗಿ ಮಾಡುತ್ತಿದ್ದಾರೆ.
‘ಅಗ್ನಿಪಥ್’ ವಿರುದ್ಧ ದೇಶಾದ್ಯಂತ ಸತ್ಯಾಗ್ರಹ ನಡೆಯುತ್ತಿದೆ.
ಯುವಜನರಿಗೆ ನ್ಯಾಯ ಸಿಗುವವರೆಗೂ ಇದು ನಿರಂತರವಾಗಿರಲಿದೆ ಎಂದು ಬರೆದುಕೊಂಡಿದ್ದಾರೆ.








