ADVERTISEMENT
Sunday, August 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಇಷ್ಟಾರ್ಥ ಪ್ರಾಪ್ತಿಗಾಗಿ ಏಕಾದಶಿಯಂದು ತಪ್ಪದೆ ಕೈಗೊಳ್ಳಬೇಕಾದ ಕೆಲವು ಸುಲಭ ಅನುಷ್ಠಾನಗಳು

ಮದುವೆ ಸಮಸ್ಯೆ ಇರುವವರು- 3 ಕಿಲೊ ಕಡಲೆಬೇಳೆ , 9 ಅರಿಶಿನ ಕೊಂಬು, ಹಳದಿ ಅರಿವೆ - ಇವುಗಳನ್ನು ದಕ್ಷಿಣೆ ಸಹಿತ ವಿಷ್ಣು ಮಂದಿರದಲ್ಲಿ ದಾನ ಮಾಡಿ ಪ್ರಾರ್ಥಿಸಿ ಹೀಗೆ 9 ಏಕಾದಶಿ ಮಾಡಿದರೆ ಶುಭಫಲ ದೊರೆಯುವುದು.

Naveen Kumar B C by Naveen Kumar B C
August 21, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಇಷ್ಟಾರ್ಥ ಪ್ರಾಪ್ತಿಗಾಗಿ ಏಕಾದಶಿಯಂದು ತಪ್ಪದೆ ಕೈಗೊಳ್ಳಬೇಕಾದ ಕೆಲವು ಸುಲಭ ಅನುಷ್ಠಾನಗಳು
‌ ‌ ‌ ‌ ‌ ‌ ‌
‌ ‌
1) ಮದುವೆ ಸಮಸ್ಯೆ ಇರುವವರು-
3 ಕಿಲೊ ಕಡಲೆಬೇಳೆ , 9 ಅರಿಶಿನ ಕೊಂಬು, ಹಳದಿ ಅರಿವೆ – ಇವುಗಳನ್ನು ದಕ್ಷಿಣೆ ಸಹಿತ ವಿಷ್ಣು ಮಂದಿರದಲ್ಲಿ ದಾನ ಮಾಡಿ ಪ್ರಾರ್ಥಿಸಿ ಹೀಗೆ 9 ಏಕಾದಶಿ ಮಾಡಿದರೆ ಶುಭಫಲ ದೊರೆಯುವುದು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

Related posts

ಮೋದಿ ನಿಂದಿಸಿದರೆ ಕೇಸ್ ಬೇಡ, ನಿಮ್ಮನ್ನು ಟೀಕಿಸಿದರೆ ಎಫ್‌ಐಆರ್ ಬೇಕಾ? ರಾಹುಲ್ ಗಾಂಧಿ ಬೂಟಾಟಿಕೆಗೆ ಸುಮಲತಾ ಅಂಬರೀಶ್ ಗರಂ

ಮೋದಿ ನಿಂದಿಸಿದರೆ ಕೇಸ್ ಬೇಡ, ನಿಮ್ಮನ್ನು ಟೀಕಿಸಿದರೆ ಎಫ್‌ಐಆರ್ ಬೇಕಾ? ರಾಹುಲ್ ಗಾಂಧಿ ಬೂಟಾಟಿಕೆಗೆ ಸುಮಲತಾ ಅಂಬರೀಶ್ ಗರಂ

August 2, 2026
ಪ್ರಧಾನಿ ಮೋದಿ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಕ್ಷಮೆಯಾಚಿಸಿದ ಬಾಲಕಿ

ಪ್ರಧಾನಿ ಮೋದಿ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಕ್ಷಮೆಯಾಚಿಸಿದ ಬಾಲಕಿ

August 2, 2026

2) ವಿದ್ಯಾಭ್ಯಾಸ ತೊಂದರೆ ಇದ್ದರೆ – ನೀವು ಶುಭ್ರವಾದ ಬಿಳಿಯ ವಸ್ತ್ರ ಧರಿಸಿ ವಿಷ್ಣುವಿನ ಅಷ್ಟಾಕ್ಷರಿ ಮಂತ್ರವನ್ನು 9 ಮಾಲೆ ಜಪಿಸಿ.

3) ಮಾನಸಿಕ ತೊಂದರೆ ಇದ್ದರೆ- ವಿಷ್ಣುವಿಗೆ ಕ್ಷೀರಾಭಿಷೇಕ ಮಾಡಿ ಪ್ರಾರ್ಥಿಸಿ.

4 ) ಮಕ್ಕಳಾಗದವರು – ನಾಳೆಯಿಂದ ಸಂಕಲ್ಪ ಪೂರ್ವಕವಾಗಿ ಏಕಾದಶಿ ವ್ರತ ಆಚರಿಸುವೆವು ಸಂತಾನ ಭಾಗ್ಯ ಕರುಣಿಸೆಂದು ಕೇಳಿಕೊಂಡು ಗೋವಿಂದನಿಗೆ 21 ನಮಸ್ಕಾರ ಸಹಿತ ಪ್ರದಕ್ಷಿಣೆ ಹಾಕಿ.

4) ಹಣದ ತೊಂದರೆ ಇದ್ದರೆ ಮುಂಜಾನೆ ಮತ್ತು ಸಾಯಂಕಾಲ ಭಜಗೋವಿಂದಂ ಮತ್ತು ಕನಕಧಾರಾ ಸ್ತೋತ್ರ ಪಠಿಸಿ.

5 ) ವಿಪರೀತ ಕನಸುಗಳು ಬೀಳುತ್ತಿದ್ದರೆ ಯಾವುದೇ ವೈಷ್ಣವಾಲಯದಲ್ಲಿ ಪ್ರತಿ ಏಕಾದಶಿಯಂದು 21 ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿ.

6) ಶನಿದೋಷವಿದ್ದರೆ ಪ್ರತಿ ಏಕಾದಶಿಯಂದು ಸುಂದರಕಾಂಡದ ಪಾರಾಯಣ ಮಾಡಿ.

7) ಗುರು ದೋಷ ಇರುವವರು ನಾಳೆಯಿಂದ ಪ್ರಾರಂಭಿಸಿ ಹಳದಿ ವಸ್ತ್ರ ಧರಿಸಿ ರಾಮ ತಾರಕ ಮಂತ್ರ ಪಠಿಸಿ.

8) ಮಂತ್ರ ತಂತ್ರ ದೋಷವಿದ್ದರೆ ನಾರಾಯಣ ಕವಚ 100 ಸಾರಿ ಪಠಿಸಿ ಸ್ವಾಮಿ ಗೆ ಪಂಚಾಮೃತ ಅಭಿಷೇಕ ಮಾಡಿಸಿ ಎಂತಹ ಶಕ್ತಿಯುತವಾದ ತಂತ್ರ ಕ್ರಿಯೆಕೂಡ ನಾಶವಾಗುವುದು.

9) ಜಾತಕದಲ್ಲಿ ರಾಹು ಕೇತು ದೋಷವಿದ್ದರೆ
ನರಸಿಂಹ ದೇವರಿಗೆ ಪುರುಷಸೂಕ್ತ ದಿಂದ ಗಂಧಾಭಿಷೇಕ ಮಾಡಿ.

10) ಮನೆಯಲ್ಲಿ ಅಶಾಂತಿ ನಿವಾರಿಸಲು ಏಕಾದಶಿಯಂದು ಮನೆಯ ಈಶಾನ್ಯ ಭಾಗದಲ್ಲಿ ತುಳಸಿಯನ್ನು ಹಚ್ಚಿ.

11) ಮನೆಯಲ್ಲಿ ಸ್ತ್ರೀಯರ ಆರೋಗ್ಯ ಕೆಡುತ್ತಿದ್ದರೆ
ರಾಮ ದರ್ಭಾರದ ಚಿತ್ರವನ್ನು ತಂದು ವಿಧಿವತ್ತಾಗಿ ಪಂಡಿತರಿಂದ ಪೂಜಿಸಿ …ಮತ್ತು ಮನೆಯ ಈಶಾನ್ಯ ಭಾಗದಲ್ಲಿ ಇಡಿ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

12) ಮಕ್ಕಳಿಗೆ ಆರೋಗ್ಯದ ಸಮಸ್ಯೆ ಇದ್ದರೆ
ಒಂದು ತಾಮ್ರದ ಚೊಂಬಿನಲ್ಲಿ ಶುದ್ಧ ನದಿಯ ನೀರು ತಂದು 3 ಬಾರಿ ಸುದರ್ಶಾನಾಷ್ಟಕದಿಂದ ಅಭಿಮಂತ್ರಿಸಿ ಮಗುವಿಗೆ ಕುಡಿಸಿ.
ಲೋಕಾ ಸಮಸ್ತಾ ಸುಖಿನೋ ಭವಂತು

Tags: # Vedic astrologyEkadashi
ShareTweetSendShare
Join us on:

Related Posts

ಮೋದಿ ನಿಂದಿಸಿದರೆ ಕೇಸ್ ಬೇಡ, ನಿಮ್ಮನ್ನು ಟೀಕಿಸಿದರೆ ಎಫ್‌ಐಆರ್ ಬೇಕಾ? ರಾಹುಲ್ ಗಾಂಧಿ ಬೂಟಾಟಿಕೆಗೆ ಸುಮಲತಾ ಅಂಬರೀಶ್ ಗರಂ

ಮೋದಿ ನಿಂದಿಸಿದರೆ ಕೇಸ್ ಬೇಡ, ನಿಮ್ಮನ್ನು ಟೀಕಿಸಿದರೆ ಎಫ್‌ಐಆರ್ ಬೇಕಾ? ರಾಹುಲ್ ಗಾಂಧಿ ಬೂಟಾಟಿಕೆಗೆ ಸುಮಲತಾ ಅಂಬರೀಶ್ ಗರಂ

by Shwetha
August 2, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವವರ ಪರವಾಗಿ ಬ್ಯಾಟ್ ಬೀಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ವಿರುದ್ಧ ಪೋಸ್ಟ್ ಹಾಕುವವರ ಮೇಲೆ ಕ್ರಮ ಕೈಗೊಳ್ಳುತ್ತಿರುವುದು...

ಪ್ರಧಾನಿ ಮೋದಿ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಕ್ಷಮೆಯಾಚಿಸಿದ ಬಾಲಕಿ

ಪ್ರಧಾನಿ ಮೋದಿ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಕ್ಷಮೆಯಾಚಿಸಿದ ಬಾಲಕಿ

by Shwetha
August 2, 2026
0

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದ ವಿಡಿಯೋ ವೈರಲ್ ಆದ ಬಳಿಕ, ಸಂಬಂಧಿತ ಬಾಲಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾಳೆ. ತಾನು...

ತಾಯಿ ಹೆಸರಲ್ಲಿ ರಾಜಕೀಯ ವ್ಯಾಪಾರ ನಿಲ್ಲಿಸಿ- ಜರ್ಸಿ ಹಸು, ಶೂರ್ಪನಖಿ ಎಂದಾಗ ಸಂಸ್ಕಾರ ಎಲ್ಲಿತ್ತು?:ಪ್ರಧಾನಿ ಮೋದಿ ಭಾವುಕ ರೀಲ್‌ಗೆ ಬಿ.ಕೆ. ಹರಿಪ್ರಸಾದ್ ಖಡಕ್ ಟಾಂಗ್.

ತಾಯಿ ಹೆಸರಲ್ಲಿ ರಾಜಕೀಯ ವ್ಯಾಪಾರ ನಿಲ್ಲಿಸಿ- ಜರ್ಸಿ ಹಸು, ಶೂರ್ಪನಖಿ ಎಂದಾಗ ಸಂಸ್ಕಾರ ಎಲ್ಲಿತ್ತು?:ಪ್ರಧಾನಿ ಮೋದಿ ಭಾವುಕ ರೀಲ್‌ಗೆ ಬಿ.ಕೆ. ಹರಿಪ್ರಸಾದ್ ಖಡಕ್ ಟಾಂಗ್.

by Shwetha
August 2, 2026
0

ಬೆಂಗಳೂರು: ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ ಎನ್ನುವ ಗಾದೆಗೆ ಪ್ರಧಾನಿ ನರೇಂದ್ರ ಮೋದಿಯೇ ಜೀವಂತ ಉದಾಹರಣೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕಿಡಿಕಾರಿದ್ದಾರೆ....

ಕಾವೇರಿ ವಿವಾದ: ರಾಜ್ಯಕ್ಕೆ ಅನ್ಯಾಯವಾಗಲು ಬಿಡಲ್ಲ – ಸಿಎಂ ಡಿಕೆಶಿ

ಕಾವೇರಿ ವಿವಾದ: ರಾಜ್ಯಕ್ಕೆ ಅನ್ಯಾಯವಾಗಲು ಬಿಡಲ್ಲ – ಸಿಎಂ ಡಿಕೆಶಿ

by Shwetha
August 2, 2026
0

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ಕರ್ನಾಟಕದ ಹಿತಾಸಕ್ತಿಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ...

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (02-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 2, 2026
0

ದಿನ ಭವಿಷ್ಯ: 02-08-2026 ಮೇಷ ರಾಶಿ ಮೇಷ ರಾಶಿಯವರಿಗೆ ಇಂದಿನ ದಿನವು ಅಪಾರ ಉತ್ಸಾಹ ಮತ್ತು ಚೈತನ್ಯದಿಂದ ಕೂಡಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವ ಗುಣಗಳಿಗೆ ತಕ್ಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram