ADVERTISEMENT
Tuesday, March 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

A G K M T P S R ಈ ಅಕ್ಷರದ ವ್ಯಕ್ತಿಗಳ ವ್ಯಕ್ತಿತ್ವ, ಹುಟ್ಟುಗುಣದ ಸ್ವಭಾವ – ತಪ್ಪದೆ ಈ ಲೇಖನವನ್ನು ನೋಡಿ..

Mahesh M Dhandu by Mahesh M Dhandu
August 25, 2022
in Astrology, Newsbeat, ಜ್ಯೋತಿಷ್ಯ
A G K M T P S R

A G K M T P S R The personality of the persons of this letter the nature of birth saaksha tv

Share on FacebookShare on TwitterShare on WhatsappShare on Telegram

ಹುಟ್ಟುಗುಣದ ಸ್ವಭಾವ ತಿಳಿಸುತ್ತದೆ ಈ ಅಕ್ಷರದ ವ್ಯಕ್ತಿಗಳ ವ್ಯಕ್ತಿತ್ವವಾಗಿದೆ ಎಂದು ತಪ್ಪದೆ ಈ ಲೇಖನವನ್ನು ನೋಡಿ..

A G K M T P S R ಈ ಅಕ್ಷರದ ವ್ಯಕ್ತಿಗಳ ವ್ಯಕ್ತಿತ್ವ, ಹುಟ್ಟುಗುಣದ ಸ್ವಭಾವ

Related posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

March 17, 2026
ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

March 17, 2026

ಬಂಧುಗಳೇ ಇವತ್ತಿನ ಈ ಲೇಖನದಲ್ಲಿ ನಿಮ್ಮ ಹೆಸರು A G K M T P S R ಈ 8 ಅಕ್ಷರದಿಂದ ಯಾವುದಾದರೂ ಒಂದು ಅಕ್ಷರದಿಂದ ನಿಮ್ಮ ಹೆಸರು ಶುರುವಾಗುತ್ತದೆ ಅನ್ನುವುದಾದರೆ ಇವತ್ತಿನ ಲೇಖನದಲ್ಲಿ ನಿಮ್ಮ ಸ್ವಭಾವ ಏನು ನಿಮ್ಮ ಬಗ್ಗೆ ನಿಮಗೆ ತಿಳಿಯದ ಸಾಕಷ್ಟು ವಿಚಾರಗಳನ್ನು ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ,

ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲಿಗೆ ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಎನ್ನುವುದನ್ನು ಮೊದಲು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೇಳುತ್ತೇವೆ ಅದರಲ್ಲಿ ಮೊದಲು ನೀವು ಅಕ್ಷರವನ್ನು

A ಆಯ್ಕೆ ಮಾಡಿದರೆ ಇವರು ತುಂಬಾನೇ ಶ್ರಮಜೀವಿಗಳು ಆಗಿರುತ್ತಾರೆ ಯಾವುದೇ ಒಂದು ಕೆಲಸ ಬಂದರೂ ಅದನ್ನು ಕಷ್ಟಪಟ್ಟು ಮಾಡುವ ವ್ಯಕ್ತಿತ್ವ ಇವರದಾಗಿರುತ್ತದೆ ಇದರ ಜೊತೆಗೆ ಇವರು ತುಂಬಾ ಧೈರ್ಯವಂತರಾಗಿರುತ್ತಾರೆ ಯಾವುದೇ ಕಷ್ಟ ಬಂದರೂ ಕೂಡ ಅದನ್ನು ತುಂಬಾ ಧೈರ್ಯದಿಂದ ಎದುರಿಸುವ ವ್ಯಕ್ತಿತ್ವ ಇವರದಾಗಿರುತ್ತದೆ,
ಇದರ ಜೊತೆಗೆ ಇವರು ತುಂಬಾ ಡೈರೆಕ್ಟ್ ಆಗಿ ಮಾತನಾಡುವ ವ್ಯಕ್ತಿಗಳಾಗಿರುತ್ತಾರೆ ಇವರು ಹಿಂದೆ ಮುಂದೆ ಮಾತನಾಡುವ ವ್ಯಕ್ತಿಗಳು ಆಗಿರುವುದಿಲ್ಲ ಏನೇ ಇದ್ದರೂ ನೇರವಾಗಿ ಹೇಳುವ ವ್ಯಕ್ತಿತ್ವ ಇವರದು ಆಗಿರುತ್ತದೆ ಇವರು ಪರ್ಸನಲ್ ಲೈಫ್ ಹಾಗೂ ಪ್ರೋಪೋಶನ್ ಲೈಫನ್ನು ಮಿಕ್ಸ್ ಮಾಡುವುದಿಲ್ಲ ಅದಕ್ಕೆ ಸಪರೇಟ್ ಆಗಿ ಕೊಡುತ್ತಾರೆ ಇದಕ್ಕೂ ಸಪರೇಟ್ ಆಗಿ ಟೈಮ್ ಕೊಡುತ್ತಾರೆ ಹಾಗೆ ಎರಡನ್ನು ಯಾವತ್ತೂ ಕೂಡ ಮಿಕ್ಸ್ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಹಾಗೆ ಇವರ ಲವ್ ಲೈಫ್ ನ ವಿಚಾರಕ್ಕೆ ಬಂದರೆ ಇವರ ಲವ್ ಲೈಫ್ ನಲ್ಲಿ ಸ್ವಲ್ಪ ಎಡವುತ್ತಾರೆ

ಯಾಕೆ ಅಂದರೆ ಏನೇ ಒಂದು ಕೇಳಿ ಪಡೆಯುವುದಕ್ಕೂ ಇವರಿಗೆ ನಾಚಿಕೆ ಸ್ವಭಾವ ಸ್ವಲ್ಪ ಇರುತ್ತದೆ ಈ ಕಾರಣದಿಂದ ಇವರಿಗೆ ಚಿಕ್ಕಪುಟ್ಟ ಪ್ರಾಬ್ಲಮ್ಸ್ ಬರುತ್ತದೆ ಹೊರತು ಬೇರೆ ದೊಡ್ಡ ಪ್ರಾಬ್ಲಮ್ಸ್ ಗಳು ಏನು ಬರುವುದಿಲ್ಲ

ಎರಡನೆಯದಾಗಿ ನೀವು G ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ನೋಡುವುದಕ್ಕೆ ಸ್ವಲ್ಪ ಶಾಂತವಾಗಿ ಕಂಡರೂ ಕೂಡ ಇವರಿಗೆ ಸ್ವಲ್ಪ ಏನಾದರೂ ತಪ್ಪು ಅಂತ ಕಾಣಿಸಿದರು ಕೂಡ ತುಂಬಾ ಬೇಗ ಕೋಪ ಬರುವ ವ್ಯಕ್ತಿತ್ವ ಇವರದ್ದು ಆಗಿರುತ್ತದೆ ಇವರಿಗೆ ವಿಶೇಷವಾಗಿ ತುಂಬಾನೇ ಒಳ್ಳೆಯ ಮನಸ್ಸು ಇರುತ್ತದೆ ಅಂತ ಹೇಳಬಹುದು ಇದಲ್ಲದೆ ಇವರು ಇನ್ನೊಬ್ಬರ ಒತ್ತಡಕ್ಕೆ ಕೆಲಸ ಮಾಡಬೇಕು ಇನ್ನೊಬ್ಬರ ಒತ್ತಡದಿಂದ ಕೆಲಸ ಮಾಡಬೇಕು ಅನ್ನೋದಾದರೆ ಅಂತಹ ಸ್ಥಳದಲ್ಲಿ ಇವರು ಕೆಲಸ ಮಾಡುವುದಿಲ್ಲ ಕೆಲಸ ತನಗೆ ಇಷ್ಟ ಆಯಿತು ಅಂದರೆ

ಅದನ್ನು ಇವರು ಎಷ್ಟು ಕಷ್ಟಪಟ್ಟು ಬೇಕಾದರೂ ಮಾಡುತ್ತಾರೆ ಎಷ್ಟೇ ಕಷ್ಟ ಬಂದರೂ ಅದನ್ನು ಇಷ್ಟಪಟ್ಟು ಮಾಡುತ್ತಾರೆ ಅಂತ ಹೇಳಬಹುದು ಹಾಗೆ ಇವರ ಲವ್ ಲೈಫ್ ನಲ್ಲಿ ತನ್ನ ಪ್ರೀತಿಯನ್ನು ಹೇಗೆ ಎಕ್ಸ್ಪ್ರೆಸ್ ಮಾಡುವುದು ಎನ್ನುವುದು ಇವರಿಗೆ ಗೊತ್ತಿರುವುದಿಲ್ಲ ಇದೊಂದು ಚಿಕ್ಕ ಪ್ರಾಬ್ಲಮ್ ಬಿಟ್ಟರೆ ನಿಮ್ಮ ಲವ್ ಲೈಫ್ ಅಷ್ಟೊಂದು ತೊಂದರೆ ಇಲ್ಲ ಅಂತ ಹೇಳಬಹುದು

ಮೂರನೆಯದಾಗಿ ನೀವು K ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತಮ್ಮ ಜೀವನದಲ್ಲಿ ತುಂಬಾನೇ ಭಾಗ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ ಅಂತ ಹೇಳಬಹುದು ಇವರು ಯಾವಾಗಲೂ ನಗುನಗುತ್ತಾ ತುಂಬಾ ಖುಷಿಯಾಗಿ ಇರುವ ವ್ಯಕ್ತಿತ್ವ ಹೊಂದಿರುತ್ತಾರೆ ಅಂತ ಹೇಳಬಹುದು ಇವರು ತಮ್ಮ ಜೀವನದಲ್ಲಿ ಇವರು ಬಯಸಿದ್ದೆಲ್ಲ ಇವರ ಜೀವನದಲ್ಲಿ ಸಿಗುತ್ತದೆ ಅಂತ ಹೇಳಬಹುದು

A G K M T P S R The personality of the persons of this letter the nature of birth saaksha tv
A G K M T P S R The personality of the persons of this letter the nature of birth saaksha tv

ಇವರಿಗೆ ಜೀವನದಲ್ಲಿ ಅದೃಷ್ಟ ಇರುವುದರಿಂದ ಸ್ವಲ್ಪ ಕಷ್ಟ ಪಟ್ಟರೂ ಕೂಡ ಆದಷ್ಟು ಬೇಗ ಇವರ ಜೀವನದಲ್ಲಿ ಮೇಲೆ ಬರುತ್ತಾರೆ ಅಂತ ಹೇಳಬಹುದು ಇವರು ತುಂಬಾನೇ ಆಕರ್ಷಕ ವ್ಯೆಕ್ತಿಗಳು ಆಗಿರುತ್ತಾರೆ ಇದರ ಜೊತೆಗೆ ಯಾರಾದರೂ ಒಬ್ಬರು ಸಹಾಯ ಕೇಳಿ ಬಂದಾಗ ಇವರು ತಮ್ಮ ಕೈಲಾದಷ್ಟು ಎಲ್ಲಾ ಸಹಾಯವನ್ನು ಮಾಡುವುದಕ್ಕೆ ಮುಂದಾಗುತ್ತಾರೆ ಅಂತ ಹೇಳಬಹುದು

ಹಾಗೆ ಮುಂದಿನ ದಾಗಿ ನೀವು M ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತುಂಬಾನೇ ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ ಇನ್ನೊಬ್ಬರನ್ನು ತುಂಬಾ ಆಕರ್ಷಿತ ಗೊಳಿಸುವ ವ್ಯಕ್ತಿತ್ವ ಇವರಿಗೆ ಇರುತ್ತದೆ ಅಂತ ಹೇಳಬಹುದು ಇವರು ಯಾವಾಗಲೂ ಕೂಡ ಅವರದೇ ಆದ ಸಪರೇಟ್ ಜಗತ್ತಿನಲ್ಲಿ ಇವರು ಜೀವನವನ್ನು ಮಾಡುತ್ತಾ ಇರುತ್ತಾರೆ ಇವರಿಗೆ ಬೇರೆಯವರು ಏನು ಮಾತನಾಡುತ್ತಾರೆ

ಅದರ ಬಗ್ಗೆ ಇವರು ತಲೆಕೆಡಿಸಿಕೊಳ್ಳುವುದಿಲ್ಲ ಅಂತ ಹೇಳಬಹುದು ವಿಶೇಷ ಪರ್ಸನಲ್ಟಿ ಇವರಿಗಿರುತ್ತದೆ ಅಂತ ಹೇಳಬಹುದು ಇವರಿಗೆ ತಮ್ಮ ಜೀವನದಲ್ಲಿ ಹೆಚ್ಚಿನ ಆಕಾಂಕ್ಷೆ ಮತ್ತು ಆಸೆ ಏನು ಇರುವುದಿಲ್ಲ ಇವರಿಗೆ ತಮ್ಮ ಜೀವನದಲ್ಲಿ ಏನು ಸಿಚುವೇಶನ್ ಬರುತ್ತದೆ ಅದರ ಪ್ರಕಾರ ಇವರು ಜೀವನ ಮಾಡಿಕೊಂಡು ಹೋಗುವ ವ್ಯಕ್ತಿತ್ವ ಇವರದಾಗಿರುತ್ತದೆ ಇವರು ತಮ್ಮ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಯವರಿಗೆ ಗೌರವವನ್ನು ಕೊಡುತ್ತಾರೆ ಇದರ ಜೊತೆ ಇವರ ಒಂದು ಪ್ರೀತಿಪಾತ್ರರು ಇವರು ಲವ್ ಲೈಫ್ ನಲ್ಲಿ ಇದ್ದರೆ ಅವರಿಗೆ ತುಂಬಾನೇ ಪ್ರೀತಿಯನ್ನು ಕೊಡುತ್ತಾರೆ ತುಂಬಾನೇ ರೆಸ್ಪೆಕ್ಟ್ ಕೊಡುತ್ತಾರೆ ಅಂತ ಹೇಳಬಹುದು ಮುಂದಿನ ದಾಗಿ ನೀವು

ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ

T ಅಕ್ಷರವನ್ನು ಸೆಲೆಕ್ಟ್ ಮಾಡಿದರೆ ಇವರು ತಮ್ಮ ಹಾಗೂ ತಮ್ಮ ಫ್ಯಾಮಿಲಿ ಅವರ ಬಗ್ಗೆ ತುಂಬಾನೇ ಯೋಚನೆ ಮಾಡುತ್ತಾರೆ ವಿಶೇಷವಾಗಿ ಇವರು ತಮ್ಮ ಬಾಡಿಯನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು ಅನ್ನುವ ಯೋಚನೆ ತುಂಬ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇದರ ಜೊತೆಗೆ ಇವರು ತುಂಬಾನೇ ಖರ್ಚುಮಾಡುವ ವ್ಯಕ್ತಿಗಳಾಗಿರುತ್ತಾರೆ ಅನಗತ್ಯ ಖರ್ಚುಗಳನ್ನು ತುಂಬಾ ಮಾಡುತ್ತಾರೆ ಅಂತ ಹೇಳಬಹುದು ಇದು ಅವರ ಜೀವನದಲ್ಲಿ ಒಂದು ನೆಗೆಟಿವ್ ಪಾಯಿಂಟ್ ಅಂತ ಹೇಳಬಹುದು ಏನಾದರೂ ಒಂದು ಇಷ್ಟ ಆಯ್ತು ಏನಾದರೂ ಒಂದು ಚೆನ್ನಾಗಿರುವ ವಸ್ತು ಕಂಡುಬಂತು ಅಂದರೆ ಅದಕ್ಕೆ ಇವರು ಖರ್ಚು ಮಾಡುವುದಕ್ಕೆ ಹಿಂದೆ ಮುಂದೆ ನೋಡದೆ ಖರ್ಚು ಮಾಡಿ ಬಿಡುತ್ತಾರೆ ಹಾಗೆ ಇವರ ಪ್ರೀತಿಯ ವಿಚಾರಕ್ಕೆ ಬಂದರೆ ಇವರು ಪ್ರೀತಿಯಲ್ಲಿ ಬಿದ್ದರೂ ಅಂದರೆ ಅದರಲ್ಲಿ ಮುಳುಗಿ ಹೋಗುತ್ತಾರೆ ತುಂಬಾ ಸಂವೇದನಶೀಲ ರಾಗಿರುತ್ತಾರೆ ಪ್ರೀತಿಯ ವಿಚಾರದಲ್ಲಿ ಅಂತ ಹೇಳಬಹುದು ಹಾಗೆ ಮುಂದಿನ ದಾಗಿ ನೀವು

P ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತುಂಬಾನೇ ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ ಇದರ ಜೊತೆಗೆ ಇವರಿಗೆ ನಿಯತ್ತು ಅನ್ನೋದು ತುಂಬಾ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಕಲೆಗಳಲ್ಲಿ ತುಂಬಾ ನಿಪುಣರಾಗಿರುತ್ತಾರೆ ಕಲೆಯ ಕ್ಷೇತ್ರದಲ್ಲಿ ತುಂಬಾ ನಿಪುಣರಾಗಿರುತ್ತಾರೆ ಹಾಡು ಹೇಳುವುದಾಗಲಿ ಆಕ್ಟಿಂಗ್ ಮಾಡುವುದಾಗಲಿ ಇಂತಹ ಎಲ್ಲಾ ಫೀಲ್ಡಲ್ಲಿ ಇವರು ತುಂಬಾ ನಿಪುಣತೆಯನ್ನು ಹೊಂದಿರುತ್ತಾರೆ ಇವರಿಗೆ ಇವರು ಜೀವನದಲ್ಲಿ ಏನು ಬಯಸುತ್ತಾರೋ ಎಲ್ಲವೂ ಸಿಗುತ್ತದೆ ಆದರೆ ಸ್ವಲ್ಪ ಕಷ್ಟ ಪಟ್ಟರೆ ಸಾಕು ಹಾಗೆ ಅದೃಷ್ಟ ಕೂಡ ತುಂಬಾ ಕೈ ಹಿಡಿಯುತ್ತದೆ ಅದಲ್ಲದೆ ಇವರು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದರೆ ಎಲ್ಲದಕ್ಕೂ ಕೂಡ ಮುಂದೆ ಇರುತ್ತಾರೆ ಹಾಗೆ ಮುಂದಿನ ದಾಗಿ ನೀವು

S ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತುಂಬಾನೇ ಸೆನ್ಸಿಟಿವ್ ಆಗಿರುತ್ತಾರೆ ಅಂತ ಹೇಳಬಹುದು ಇದಲ್ಲದೆ ಇವರು ತುಂಬಾನೇ ಹಾರ್ಡ್ ವರ್ಕಿಂಗ್ ವ್ಯಕ್ತಿಗಳಾಗಿರುತ್ತಾರೆ ಅವರು ತಮ್ಮ ಪರ್ಸನಲ್ ವಿಷಯವನ್ನು ಇನ್ನೊಬ್ಬರ ಜೊತೆ ಶೇರ್ ಮಾಡಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಅಂತ ಹೇಳಬಹುದು ಇದರ ಜೊತೆ ಇವರು ಚಿಕ್ಕ ಚಿಕ್ಕ
ವಿಷಯಗಳಿಗೆ ತುಂಬಾನೇ ಎಮೋಷನಲ್ ಆಗಿರುತ್ತಾರೆ ಇದು ಇವರ ಜೀವನದಲ್ಲಿ ಕೆಲವೊಮ್ಮೆ ನೆಗೆಟಿವ್ ಪಾಯಿಂಟ್ ಆಗುತ್ತದೆ, ಹಾಗೆ ಪ್ರೀತಿಯ ವಿಚಾರದಲ್ಲಿ ಇವರು ತುಂಬಾನೇ ಸೀರಿಯಸ್ಸಾಗಿರುತ್ತಾರೆ ಆದರೆ ಸ್ವಲ್ಪ ಇವರಿಗೆ ನಾಚಿಕೆ ಅನ್ನೋದು ಇರುತ್ತದೆ ಹಾಗೆ ಕೊನೆಯದಾಗಿ ನೀವು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

R ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತುಂಬಾನೇ ಸೋಶಿಯಲ್ ಆಗಿರುವ ವ್ಯಕ್ತಿಗಳಾಗಿರುತ್ತಾರೆ ಅಂತ ಹೇಳಬಹುದು ಇದರ ಜೊತೆಗೆ ಇವರು ತಮ್ಮ ಪರಿವಾರ ತಮ್ಮ ಫ್ಯಾಮಿಲಿಯ ಬಗ್ಗೆ ತುಂಬಾ ಯೋಚನೆ ಮಾಡುವ ವ್ಯಕ್ತಿಗಳು ಆಗಿರುತ್ತಾರೆ ಇವರಿಗೆ ಯಾವಾಗಲೂ ಕೂಡ ಬೇರೆಯವರು ಏನು ಮಾಡುತ್ತಿದ್ದಾರೆ ಅದಕ್ಕಿಂತಲೂ ತುಂಬಾ ಡಿಫ್ರೆಂಟಾಗಿ ಏನಾದರೂ ಮಾಡಬೇಕು ಅನ್ನುವ ಒಂದು ಮನೋಭಾವನೆ ಅಂತಹ ತಿಂಕಿಂಗ್ ಇವರಿಗೆ ಇರುತ್ತದೆ ಅಂತ ಹೇಳಬಹುದು ಈ ಕಾರಣದಿಂದ ಇವರು ತಮ್ಮ ಜೀವನದಲ್ಲಿ ಕೆಲವೊಂದು ಸಾರಿ ಸೋತರು ಕೂಡ ಕೊನೆಯಪಕ್ಷ ಯಾವತ್ತಾದರೂ ಒಂದು ಸಾರಿ ಗೆದ್ದೇ ಗೆಲ್ಲುತ್ತಾರೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Tags: #astrology#Saaksha TVಜ್ಯೋತಿಷ್ಯ
ShareTweetSendShare
Join us on:

Related Posts

By chanting the Sri Kanakadhara Stotra while sitting in this direction, you will get unbelievable benefits like miracles...!!!

ಶ್ರೀ ಕನಕಧಾರ ಸ್ತೋತ್ರವನ್ನು ಈ ದಿಕ್ಕಿಗೆ ಕುಳಿತು ಪಠಿಸುವುದರಿಂದ ನಡೆಯೋದಿಲ್ಲಾ ಪವಾಡಗಳೇ ನಂಬಲು ಸಾಧ್ಯವೇ ಆಗದೇ ಇರೋ ಲಾಭ ಸಿಗುತ್ತೆ…!!!

by admin
March 17, 2026
0

ನಮಸ್ಕಾರ ಸ್ನೇಹಿತರೆ ಕನಕಧಾರ ಸ್ತೋತ್ರವನ್ನು ಮನೆಯಲ್ಲಿ ಪಠನೆ ಮಾಡುವುದರಿಂದ ಯಾವ ರೀತಿಯ ಫಲಗಳು ದೊರೆಯುತ್ತವೆ ಹಾಗೆಯೇ ಕನಕಧಾರಾ ಸ್ತೋತ್ರವನ್ನು ಪಠಿಸುವಾಗ ಯಾವ ನಿಯಮಗಳನ್ನು ಮುಖ್ಯವಾಗಿ ಅನುಸರಿಸಬೇಕು ಎಂಬುವುದರ...

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

ಕರುನಾಡಿನ ರಾಜರತ್ನ ಪುನೀತ್ ರಾಜ್‌ಕುಮಾರ್ ಜನ್ಮದಿನ: ಅಪ್ಪು ಎಂಬ ಅದ್ಭುತ ಶಕ್ತಿಯ ಸ್ಫೂರ್ತಿದಾಯಕ ಪಯಣ

by Shwetha
March 17, 2026
0

ಮಾರ್ಚ್ 17 ಕರುನಾಡಿಗೆ ಕೇವಲ ಒಂದು ದಿನಾಂಕವಲ್ಲ, ಅದೊಂದು ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯ ಪುತ್ರ, ಕರುನಾಡಿನ ಅಚ್ಚುಮೆಚ್ಚಿನ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ...

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

1200 ಚದರಡಿ ಮೇಲ್ಪಟ್ಟ ಕಟ್ಟಡಗಳಿಗೆ ಓಸಿ ಕಡ್ಡಾಯ ಸಚಿವ ಭೈರತಿ ಸುರೇಶ್ ಖಡಕ್ ಎಚ್ಚರಿಕೆ

by Shwetha
March 17, 2026
0

ರಾಜಧಾನಿ ಬೆಂಗಳೂರಿನಲ್ಲಿ ಸ್ವಂತದ್ದೊಂದು ಸಣ್ಣ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕು ಎಂದು ಕನಸು ಕಾಣುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ರಾಜ್ಯ ಸರ್ಕಾರವು ಬಹುದೊಡ್ಡ ರಿಲೀಫ್...

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಯುದ್ಧದ ಪರಿಣಾಮ.. ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

by Shwetha
March 17, 2026
0

ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಯುದ್ಧದ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೂ ಪ್ರಭಾವ ಬೀರಲು ಆರಂಭಿಸಿದೆ. ಯುದ್ಧದ ಪರಿಣಾಮವಾಗಿ ದೇಶಾದ್ಯಂತ...

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

ಪಿಂಕ್ ಲೈನ್ ಮೆಟ್ರೋಗೆ ಬಂದಿಳಿದ ನಾಲ್ಕನೇ ರೈಲು

by Shwetha
March 17, 2026
0

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನಮ್ಮ ಮೆಟ್ರೋ ವಿಸ್ತರಣೆಯ ಭಾಗವಾಗಿ ಪಿಂಕ್ ಲೈನ್‌ನಲ್ಲಿ ಸೇವೆ ಆರಂಭಿಸಲು ಸಿದ್ಧತೆಗಳನ್ನು ವೇಗಗೊಳಿಸಿದೆ. ಮೇ ತಿಂಗಳಲ್ಲಿ ಪಿಂಕ್ ಲೈನ್ ಮೆಟ್ರೋ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram