ADVERTISEMENT
Tuesday, November 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಕೊರೊನಾ ನಿಧಿ ಸಂಗ್ರಹಕ್ಕೆ ತನ್ನ ನಗ್ನ ಭಾವಚಿತ್ರ ಹರಾಜಿಗಿಟ್ಟ ನಟಿ ಜೆನ್ನಿಫರ್ ಅನಿಸ್ಟನ್ !

admin by admin
June 4, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ವಾಷಿಂಗ್ಟನ್ : ಕೊರೊನಾ ನಿಧಿ ಸಂಗ್ರಹಕ್ಕಾಗಿ ನಟಿ ಜೆನ್ನಿಫರ್ ಅನಿಸ್ಟನ್ ಅವರು ತಮ್ಮ ನಗ್ನ ಭಾವಚಿತ್ರವನ್ನು ಹರಾಜು ಹಾಕಲು ಮುಂದಾಗಿದ್ದಾರೆ. ಈ ಫೋಟೋ 25 ವರ್ಷಗಳ ಹಿಂದಿನದ್ದಾಗಿದ್ದು, 1995 ರ ನವೆಂಬರ್ ನಲ್ಲಿ ಮಾರ್ಕ್ ಸೆಲಿಗರ್ ತೆಗೆದಿದ್ದ ಭಾವಚಿತ್ರವಿದು ಎಂದು ಜೆನ್ನಿಫರ್ ಅನಿಸ್ಟನ್ ತಿಳಿಸಿದ್ದಾರೆ.

ಫೋಟೋ ಹರಾಜಿನ ಬಗ್ಗೆ ನಟಿ ಜೆನ್ನಿಫರ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಮಾಹಿತಿ ನೀಡಿದ್ದು, ಚಿತ್ರ ಸಂಸ್ಕರಣೆ ಮಾಡುತ್ತಿರುವ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ನನ್ನ ಆತ್ಮೀಯ ಗೆಳೆಯ ಮಾರ್ಕ್ಸೆಲಿಗರ್, ರಾಡ್ವೊಕಸಿ ಮತ್ತು ಕ್ರಿಸ್ಟಿಸಿಂಕ್ ಸೇರಿದಂತೆ ನನ್ನ ಭಾವಚಿತ್ರವನ್ನೂ ಒಟ್ಟುಗೂಡಿಸಿ 25 ಭಾವಚಿತ್ರಗಳನ್ನು ಹರಾಜು ಹಾಕಲಿದ್ದೇವೆ. ಇವೆಲ್ಲವೂ ಕೊರೊನಾ ವೈರಸ್ ನಿಧಿ ಸಂಗ್ರಹಕ್ಕಾಗಿ ಎಂದು ಶೀರ್ಷಿಕೆಯೊಂದನ್ನ ಬರೆದಿದ್ದಾರೆ.

Related posts

ಪರ ವಿರೋಧದ ಚರ್ಚೆಯೇ ಇವರ ಅಸಲಿ ಬಂಡವಾಳ: ಪ್ರಧಾನಿ ಮೋದಿ ಹೆಸರನ್ನು ಬಳಸಿಕೊಂಡೇ ಶ್ರೀಮಂತನಾದ ಧ್ರುವ್ ರಾಠಿ

ಪರ ವಿರೋಧದ ಚರ್ಚೆಯೇ ಇವರ ಅಸಲಿ ಬಂಡವಾಳ: ಪ್ರಧಾನಿ ಮೋದಿ ಹೆಸರನ್ನು ಬಳಸಿಕೊಂಡೇ ಶ್ರೀಮಂತನಾದ ಧ್ರುವ್ ರಾಠಿ

November 3, 2026
ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

ಸ್ಟಿಂಗ್ ಆಪರೇಷನ್ ತನಿಖೆ ಕಟ್ಟುಕತೆ: ವಿಡಿಯೋ ಮಾಡಿದವರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ತನಿಖೆ – ಎಚ್.ಡಿ. ಕುಮಾರಸ್ವಾಮಿ ಆರೋಪ

November 3, 2026

 

View this post on Instagram

 

My dear friend @markseliger teamed up with @radvocacy and @christiesinc to auction 25 of his portraits – including mine ☺️- for COVID-19 relief… 100% of sales proceeds of this portrait will go to @NAFClinics, an organization which provides free coronavirus testing and care nationwide to the medically underserved. Link in my bio to learn more about the auction. Thank you again to Mark for allowing me to be part of this ❤️🙏🏼 #radart4aid

A post shared by Jennifer Aniston (@jenniferaniston) on May 30, 2020 at 8:19am PDT

ಈ ಭಾವಚಿತ್ರದ ಶೇ.100ರಷ್ಟು ಮಾರಾಟದ ಆದಾಯವು ಎನ್‌ಎಎಫ್ ಚಿಕಿತ್ಸಾಲಯಕ್ಕೆ ಹೋಗುತ್ತದೆ. ಎನ್ ಎಎಫ್ ಕ್ಲಿನಿಕ್ ಗಳು ಬಡ ರೋಗಿಗಳಿಗೆ ಹಾಗೂ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗದವರಿಗೆ ರಾಷ್ಟ್ರವ್ಯಾಪಿ ಉಚಿತ ಕೊರೊನಾ ವೈರಸ್ ಪರೀಕ್ಷೆ ಮತ್ತು ಆರೈಕೆಯನ್ನು ಮಾಡುತ್ತಿದೆ ಎಂದು ಜೆನ್ನಿಫರ್ ಹೇಳಿದ್ದಾರೆ. ಅಲ್ಲದೇ ಫೋಟೋ ಹರಾಜಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನನ್ನ ಬಯೋದಲ್ಲಿನ ಲಿಂಕ್ ನ್ನು ಫಾಲೋ ಮಾಡಿ. ಇದರ ಭಾಗವಾಗಲು ನನಗೆ ಅವಕಾಶ ನೀಡಿದ ಮಾರ್ಕ್ಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಜೆನ್ನಿಫರ್ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

Tags: Actress Jennifer Aniston
ShareTweetSendShare
Join us on:

Related Posts

ಪರ ವಿರೋಧದ ಚರ್ಚೆಯೇ ಇವರ ಅಸಲಿ ಬಂಡವಾಳ: ಪ್ರಧಾನಿ ಮೋದಿ ಹೆಸರನ್ನು ಬಳಸಿಕೊಂಡೇ ಶ್ರೀಮಂತನಾದ ಧ್ರುವ್ ರಾಠಿ

ಪರ ವಿರೋಧದ ಚರ್ಚೆಯೇ ಇವರ ಅಸಲಿ ಬಂಡವಾಳ: ಪ್ರಧಾನಿ ಮೋದಿ ಹೆಸರನ್ನು ಬಳಸಿಕೊಂಡೇ ಶ್ರೀಮಂತನಾದ ಧ್ರುವ್ ರಾಠಿ

by Shwetha
November 3, 2026
0

ನವದೆಹಲಿ: ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲಿಂದು ಯುಟ್ಯೂಬರ್ ಧ್ರುವ್ ರಾಠಿ ಅವರ ಹೆಸರು ಬಹುತೇಕ ಎಲ್ಲರಿಗೂ ಚಿರಪರಿಚಿತ. ರಾಜಕೀಯ ವಿಶ್ಲೇಷಣೆಯ ಹೆಸರಿನಲ್ಲಿ ಪ್ರತಿನಿತ್ಯ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ...

ರೈತರ ಹೊಟ್ಟೆ ಮೇಲೆ ಹೊಡೆದು ಬೆಂಗಳೂರು ಜಾತ್ರೆ ಮಾಡಬೇಕಾ? ರಸ್ತೆ ಗುಂಡಿಗಳ ನಡುವೆ ಮೋಜು ಮಸ್ತಿನ ಜಾತ್ರೆ: ಲೂಟಿ ಹೊಡೆಯಲು ಹೊಸ ಪ್ಲಾನ್ ಎಂದು ಜೆಡಿಎಸ್ ಕಿಡಿ

ಸ್ಟಿಂಗ್ ಆಪರೇಷನ್ ತನಿಖೆ ಕಟ್ಟುಕತೆ: ವಿಡಿಯೋ ಮಾಡಿದವರಿಗೆ ರಕ್ಷಣೆ ನೀಡುವ ಉದ್ದೇಶದಿಂದಲೇ ತನಿಖೆ – ಎಚ್.ಡಿ. ಕುಮಾರಸ್ವಾಮಿ ಆರೋಪ

by Shwetha
November 3, 2026
0

ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಇದೀಗ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದೆ. ಈ ಪ್ರಕರಣದ ತನಿಖೆ ವಿಚಾರವಾಗಿ ಕೇಂದ್ರ ಸಚಿವ ಹಾಗೂ...

ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ನಂಬರ್ 1: ಟಾಪ್ ಪಟ್ಟಿಯಿಂದ ಹೊರಬಿದ್ದ ಕರ್ನಾಟಕದ ಸಿಎಂ

ದೇಶದ ಅತ್ಯುತ್ತಮ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ನಂಬರ್ 1: ಟಾಪ್ ಪಟ್ಟಿಯಿಂದ ಹೊರಬಿದ್ದ ಕರ್ನಾಟಕದ ಸಿಎಂ

by Shwetha
November 3, 2026
0

ನವದೆಹಲಿ: ದೇಶದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿರುವ ಹಾಗೂ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಫೇಮ್ ಇಂಡಿಯಾ ನಿಯತಕಾಲಿಕೆ ಮತ್ತು ಏಷ್ಯಾ ಪೋಸ್ಟ್...

ಆಂಧ್ರ ಕರಾವಳಿ ದಾಟಲಿರುವ ಚಂಡಮಾರುತ: ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ

ಆಂಧ್ರ ಕರಾವಳಿ ದಾಟಲಿರುವ ಚಂಡಮಾರುತ: ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ

by Shwetha
November 3, 2026
0

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ತೀವ್ರ ಸ್ವರೂಪದ ‘ಮುರಸು’ ಚಂಡಮಾರುತದ ಪ್ರಭಾವ ಕರ್ನಾಟಕದ ಹವಾಮಾನದ ಮೇಲೂ ಬೀರುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯಂತೆ, ಮುಂದಿನ ಕೆಲವು...

ಈ ಕುಮಾರಸ್ವಾಮಿಯನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ: ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನೋಡೋಣ ಎಂದು ಸರ್ಕಾರಕ್ಕೆ ನೇರ ಸವಾಲು

ಈ ಕುಮಾರಸ್ವಾಮಿಯನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ: ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನೋಡೋಣ ಎಂದು ಸರ್ಕಾರಕ್ಕೆ ನೇರ ಸವಾಲು

by Shwetha
November 3, 2026
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಾಗೂ ಹಾಸನದ ಪೆನ್‌ಡ್ರೈವ್ ಪ್ರಕರಣಗಳ ಸುತ್ತ ನಡೆಯುತ್ತಿರುವ ರಾಜಕೀಯ ಸಮರ ಇದೀಗ ತಾರಕಕ್ಕೇರಿದೆ. ತಮ್ಮ ವಿರುದ್ಧ ಮುಗಿಬಿದ್ದಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram