ADVERTISEMENT
Saturday, November 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮನರಂಜನೆ

Vivek Agnihotri : ಕಾಂತಾರ ನೋಡಿ ರಿಷಬ್ ಗೆ ಹ್ಯಾಟ್ಸ್ ಆಫ್ ಹೇಳಿದ ಕಾಶ್ಮೀರ ಫೈಲ್ಸ್ ನಿರ್ದೇಶಕ..!!

Vivek Agnihotri : ಕಾಂತಾರ ನೋಡಿ ರಿಷಬ್ ಗೆ ಹ್ಯಾಟ್ಸ್ ಆಫ್ ಹೇಳಿದ ಕಾಶ್ಮೀರ ಫೈಲ್ಸ್ ನಿರ್ದೇಶಕ..!!

Namratha Rao by Namratha Rao
October 26, 2022
in ಮನರಂಜನೆ, Cinema, Newsbeat
Share on FacebookShare on TwitterShare on WhatsappShare on Telegram

 

ಪ್ರಭಾಸ್ , ಕಿಚ್ಚ ಸುದೀಪ್ , ರಾಣಾ , ಸಿಂಬು , ಪೃಥ್ವಿ ಸುಕುಮಾರ್ , ಕಂಗನಾ, ಅನುಷ್ಕಾ ಶೆಟ್ಟಿ , ಜಗ್ಗೇಶ್ , ಸೇರಿದಂತೆ ಸ್ಟಾರ್ ನಟರು ಸಿನಿಮಾವನ್ನ ರಿಷಬ್ ನಟನೆಯನ್ನ ಬಾಯ್ತುಂಬ ಹೊಗಳಿದ್ದಾರೆ..

Related posts

phonepe-cm-corruption-allegations-r-ashoka-targets-congress-government

ಪೇಸಿಎಂ ಎಂದವರು ಈಗ ಫೋನ್ ಪೇ ಸಿಎಂ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

November 6, 2026
congress-government-fund-utilisation-r-ashoka-slams-karnataka-government

ಕಾಂಗ್ರೆಸ್ ಸರ್ಕಾರದಲ್ಲಿ ಸರ್ವರೋಗಕ್ಕೂ ಒಂದೇ ಮದ್ದು: ಕೇಂದ್ರಕ್ಕೆ ಪತ್ರ ಬರೆದು ಕೈತೊಳೆದುಕೊಳ್ಳುವುದು: ಆರ್. ಅಶೋಕ್ ವಾಗ್ದಾಳಿ

November 6, 2026

ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬಗ್ಗೆ ಹೊಗಳಿ ಟ್ವೀಟ್ ಮಾಡಿದ್ದರು..

ಇದೀಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ರಿಷಬ್ ಶೆಟ್ಟಿ ನಿರ್ದೇಶಿ ನಟಿಸಿರುವ , ದೇಶಾದ್ಯಂತ ಅಬ್ಬರಿಸುತ್ತಿರುವ ಕಾಂತಾರ ಸಿನಿಮಾದ ಬಗ್ಗೆ ಹಾಡಿ ಹೊಗಳಿದ್ದಾರೆ.. ಈ ಸಿನಿಮಾವನ್ನ ಮಾಸ್ಟರ್ ಪೀಸ್ ಎಂದು ಕರೆದಿದ್ದಾರೆ..

ಸೆಲ್ಫಿ ವಿಡಿಯೋ ಮೂಲಕ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.   ಟ್ವಿಟ್ಟರ್‌ನಲ್ಲಿ ತಮ್ಮ ವೀಡಿಯೊವನ್ನು ಹಂಚಿಕೊಂಡಿದ್ದಾರೆ..  @shetty_rishab ಅವರ ಮಾಸ್ಟರ್‌ಪೀಸ್ #ಕಾಂತಾರವನ್ನು ನೋಡಿದೆ… ಒಂದೇ ಪದದಲ್ಲಿ ಇದು ಕೇವಲ ವಾಹ್! ಅದ್ಭುತ ಅನುಭವ. ಸಾಧ್ಯವಾದಷ್ಟು ಬೇಗ ಅದನ್ನು ವೀಕ್ಷಿಸಿ.”

ಇದು ಕಲೆ ಮತ್ತು ಜಾನಪದದಿಂದ ತುಂಬಿರುವ ವಿಷಯವಾಗಿದೆ,  ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್ ಅಧ್ಬುತವಾಗಿದೆ.   ನಾನು ನಿಮಗೆ ಭರವಸೆ ನೀಡುತ್ತೇನೆ, ನೀವು ಹಿಂದೆಂದೂ ನೋಡಿರದಂತಹ ಸಿನಿಮಾವಿದು… ದೀಪಾವಳಿ ಮುಗಿಸಿದ ನಂತರ ನೀವು ಮಾಡಬಹುದಾದ ಮೊದಲ ಕೆಲಸವೇನೆಂದರೆ, ಹೋಗಿ ಈ ಚಿತ್ರವನ್ನು ನೋಡಿ.ಇದು ರಿಷಬ್ ಶೆಟ್ಟಿಯವರ ಮಾಸ್ಟರ್‌ ಪೀಸ್ ಎಂದು ನಾನು ಭಾವಿಸುತ್ತೇನೆ, ಇದು ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ.ಅದ್ಭುತ ಸಿನಿಮಾ ಮಾಡಿದ್ದಕ್ಕಾಗಿ ಅಭಿನಂದನೆಗಳು ರಿಷಬ್, ಉತ್ತಮ ಕಲೆ, ಉತ್ತಮ ಸಂಗೀತ, ಉತ್ತಮ ಛಾಯಾಗ್ರಹಣ. ವಾವ್! ಎಂದಿದ್ದಾರೆ..

Tags: cinibazaarkantaraRishabh ShettyVivek Agnihotri
ShareTweetSendShare
Join us on:

Related Posts

phonepe-cm-corruption-allegations-r-ashoka-targets-congress-government

ಪೇಸಿಎಂ ಎಂದವರು ಈಗ ಫೋನ್ ಪೇ ಸಿಎಂ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

by admin
November 6, 2026
0

ವಿಧಾನಸೌಧ, ವಿಕಾಸಸೌಧದಲ್ಲೇ ಕಮಿಷನ್ ದಂಧೆ; ಕ್ಯಾಂಟೀನ್ ಗುತ್ತಿಗೆದಾರರಿಂದ ₹10 ಲಕ್ಷ ಲಂಚ ವಸೂಲಿ ಆರೋಪ ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಪೇಸಿಎಂ’ ಅಭಿಯಾನ ನಡೆಸಿ ಅಪಪ್ರಚಾರ ಮಾಡಿದ್ದ...

congress-government-fund-utilisation-r-ashoka-slams-karnataka-government

ಕಾಂಗ್ರೆಸ್ ಸರ್ಕಾರದಲ್ಲಿ ಸರ್ವರೋಗಕ್ಕೂ ಒಂದೇ ಮದ್ದು: ಕೇಂದ್ರಕ್ಕೆ ಪತ್ರ ಬರೆದು ಕೈತೊಳೆದುಕೊಳ್ಳುವುದು: ಆರ್. ಅಶೋಕ್ ವಾಗ್ದಾಳಿ

by admin
November 6, 2026
0

ಕೇಂದ್ರ ನೀಡಿದ ₹15,350 ಕೋಟಿ ಅನುದಾನದಲ್ಲಿ ಬಳಕೆಯಾಗಿದ್ದು ಕೇವಲ ₹6,413 ಕೋಟಿ; ₹8,937 ಕೋಟಿ ಬಳಕೆಯಾಗದೆ ಬಾಕಿ, ಸ್ವಂತ ವೈಫಲ್ಯ ಮುಚ್ಚಿಡಲು ಕೇಂದ್ರದ ಮೇಲೆ ಆರೋಪ ಬೆಂಗಳೂರು:...

r-ashoka-slams-congress-government-government-hospitals-fund-shortage-blood-tests

ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆಗೂ ಅನುದಾನವಿಲ್ಲದ ದಿವಾಳಿ ಸ್ಥಿತಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ

by admin
November 6, 2026
0

ಆಸ್ಪತ್ರೆಗಳಲ್ಲಿ ಯಂತ್ರಗಳಿದ್ದರೂ ಪರೀಕ್ಷೆಗೆ ಹಣವಿಲ್ಲ; ಲ್ಯಾಬ್‌ಗಳು ಬಂದ್, ಔಷಧಿಗಳಿಗೂ ತತ್ವಾರ, ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವ ದುಸ್ಥಿತಿ ಬೆಂಗಳೂರು: ರಾಜ್ಯದ ಖಜಾನೆಯನ್ನು ಖಾಲಿ ಮಾಡಿ,...

r-ashoka-slams-congress-government-farmers-protest-sugarcane-price-belagavi

ಕಬ್ಬಿಗೆ ನ್ಯಾಯಯುತ ಬೆಲೆ ಕೇಳಿದ ರೈತರ ಮೇಲೆ ಪೊಲೀಸ್ ದಬ್ಬಾಳಿಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ

by admin
November 6, 2026
0

ಬೆಳಗಾವಿಯಲ್ಲಿ 'ಜೈಲ್ ಭರೋ' ಚಳವಳಿ ನಡೆಸಿದ 1,000ಕ್ಕೂ ಹೆಚ್ಚು ರೈತರ ವಶ; ಸೆಕ್ಷನ್ 163 ಜಾರಿ, ರೈತ ಮುಖಂಡರ ಬಂಧನಕ್ಕೆ ತೀವ್ರ ಖಂಡನೆ ಬೆಂಗಳೂರು: ಕಬ್ಬಿಗೆ ನ್ಯಾಯಯುತ...

r-ashoka-alleges-corruption-bengaluru-waste-management-tender-congress-government

ಬೆಂಗಳೂರಿನ ಕಸ ವಿಲೇವಾರಿ ಟೆಂಡರ್‌ನಲ್ಲೂ ಕಮಿಷನ್ ದಂಧೆ ಆರೋಪ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

by admin
November 6, 2026
0

BSWML ಟೆಂಡರ್‌ಗಳಲ್ಲಿ ಗೋಲ್‌ಮಾಲ್ ಆರೋಪ; ಜಿಎಸ್‌ಟಿ, ಪ್ರೀಮಿಯಂ ಹೆಸರಿನಲ್ಲಿ ಶೇ.14ರಷ್ಟು ಹೆಚ್ಚುವರಿ ಹೊರೆ, ಸಂಪುಟಕ್ಕೆ ತಪ್ಪು ಮಾಹಿತಿ ನೀಡಿರುವ ಶಂಕೆ ಬೆಂಗಳೂರು: ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬಣ್ಣಬಣ್ಣದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram