ADVERTISEMENT
Tuesday, September 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಉದ್ಯಮಿ ರಮೇಶ್ ಚೌಹಾಣ್ ಕನಸಿನ ಕೂಸಾದ ಪ್ಯಾಕೇಜ್ಡ್ ವಾಟರ್ ಕಂಪನಿ ಬಿಸ್ಲೇರಿ ಇಂಟರ್‌ನ್ಯಾಶನಲ್‌ ಮಾರಾಟಕ್ಕೆ???

ಉದ್ಯಮಿ ರಮೇಶ್ ಚೌಹಾಣ್ ಅವರು ತಮ್ಮ ಪುತ್ರಿ ಜಯಂತಿ ಬಿಸ್ಲೇರಿ ಇಂಟರ್‌ನ್ಯಾಶನಲ್‌ಗೆ ಸಂಬಂಧಿಸಿದ ವ್ಯವಹಾರವನ್ನು ನಿಭಾಯಿಸಲು ಆಸಕ್ತಿ ಹೊಂದಿಲ್ಲ ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು

admin by admin
November 26, 2022
in Life Style, ಜೀವನಶೈಲಿ
Share on FacebookShare on TwitterShare on WhatsappShare on Telegram

Bisleri : ಉದ್ಯಮಿ ರಮೇಶ್ ಚೌಹಾಣ್ ಕನಸಿನ ಕೂಸಾದ ಪ್ಯಾಕೇಜ್ಡ್ ವಾಟರ್ ಕಂಪನಿ ಬಿಸ್ಲೇರಿ ಇಂಟರ್‌ನ್ಯಾಶನಲ್‌ ಮಾರಾಟಕ್ಕೆ???

Related posts

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

June 20, 2026
ಮಧುಮೇಹ (Diabetes) ಎಂದರೇನು? ಲಕ್ಷಣಗಳು, ಕಾರಣಗಳು, ಅಪಾಯಗಳು, ನಿಯಂತ್ರಣ ಹೇಗೆ..?

ಮಧುಮೇಹ (Diabetes) ಎಂದರೇನು? ಲಕ್ಷಣಗಳು, ಕಾರಣಗಳು, ಅಪಾಯಗಳು, ನಿಯಂತ್ರಣ ಹೇಗೆ..?

June 20, 2026

ಉದ್ಯಮಿ ರಮೇಶ್ ಚೌಹಾಣ್ ಅವರು ತಮ್ಮ ಪುತ್ರಿ ಜಯಂತಿ ಬಿಸ್ಲೇರಿ ಇಂಟರ್‌ನ್ಯಾಶನಲ್‌ಗೆ ಸಂಬಂಧಿಸಿದ ವ್ಯವಹಾರವನ್ನು ನಿಭಾಯಿಸಲು ಆಸಕ್ತಿ ಹೊಂದಿಲ್ಲ ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ಇದೀಗ ತನ್ನ ಕನಸಿನ ಕೂಸಾದ 7000 ಕೋಟಿ ರೂ ಮೌಲ್ಯದ ಪ್ಯಾಕೇಜ್ಡ್ ವಾಟರ್ ಕಂಪನಿ ಬಿಸ್ಲೇರಿ ಇಂಟರ್‌ನ್ಯಾಶನಲ್‌ಗೆ ಖರೀದಿದಾರರನ್ನು ಹುಡುಕುತ್ತಿದ್ದಾರೆ ಮತ್ತು ಟಾಟಾ ಸೇರಿ ಇನ್ನು ಹತ್ತು ಹಲವು ಉದ್ಯಮಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಬಿಸ್ಲೆರಿ ಇಂಟರ್‌ನ್ಯಾಶನಲ್‌ನ ಪ್ರಸ್ತುತ ಉಪಾಧ್ಯಕ್ಷರಾಗಿರುವ ರಮೇಶ್ ಚೌಹಾಣ್ ಅವರು ತಮ್ಮ ಪುತ್ರಿ ಜಯಂತಿ ಉತ್ಪನ್ನ ಅಭಿವೃದ್ಧಿಯನ್ನು ಅಧ್ಯಯನ ಮಾಡಲು ಲಾಸ್ ಏಂಜಲೀಸ್ನ ಫ್ಯಾಶನ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ಮರ್ಚಂಡೈಸಿಂಗ್ (FIDM) ಗೆ ಸೇರಿಕೊಂಡಿದ್ದಾರೆ. ತಳಮಟ್ಟದಿಂದ ಸಂಸ್ಥೆಯ ಸೇರಿದ ಜಯಂತಿ ಅನೇಕ ಸುಧಾರಣೆ ತಂದರು ಮುಂದೆ ಸೇಲ್ಸ್ ಮತ್ತು ಮಾರ್ಕೆಟಿಂಗ್‌ನಂತಹ ವಿಭಾಗಗಳನ್ನು ಬಲಪಡಿಸಲು ಅವರು 2011 ರಲ್ಲಿ ಮುಂಬೈ ಕಚೇರಿಯ ಜವಾಬ್ದಾರಿಯನ್ನು ವಹಿಸಿಕೊಂಡರ. ಅವರು ಬಿಸ್ಲೇರಿಯ ಹೊಸ ಬ್ರ್ಯಾಂಡ್ ಇಮೇಜ್ ಮತ್ತು ಬೆಳೆಯುತ್ತಿರುವ ಬಂಡವಾಳದ ಹಿಂದಿನ ಪ್ರೇರಕ ಶಕ್ತಿಯಾಗಿದ್ದಾರೆ ಅಂದರು ತಪ್ಪಲ್ಲ . ಆದರೆ ಇದೀಗ ಸಂಸ್ಥೆಯಿಂದ ದೂರ ಸರಿದಿರುವುದು ಉದ್ಯಮಿ ರಮೇಶ್ ಚೌಹಾಣ್ ಸಂಸ್ಥೆಯ ಮಾರಿಬಿಡುವ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.

Bisleri : Businessman Ramesh Chauhan’s dream pad water company Bisleri International for sale???

Tags: BisleriRamesh Chowhantatagroup
ShareTweetSendShare
Join us on:

Related Posts

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

by admin
June 20, 2026
0

ಜೂನ್ 21ರಿಂದ ಜುಲೈ 10ರವರೆಗೆ ವಾಹನ ಸವಾರರಿಗೆ ಸುವರ್ಣಾವಕಾಶ ರಾಜ್ಯದ ವಾಹನ ಸವಾರರಿಗೆ ಮತ್ತೊಮ್ಮೆ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಬಾಕಿ ಉಳಿದಿರುವ ಟ್ರಾಫಿಕ್ ಇ-ಚಲನ್‌ಗಳನ್ನು ಪಾವತಿಸಲು...

ಮಧುಮೇಹ (Diabetes) ಎಂದರೇನು? ಲಕ್ಷಣಗಳು, ಕಾರಣಗಳು, ಅಪಾಯಗಳು, ನಿಯಂತ್ರಣ ಹೇಗೆ..?

ಮಧುಮೇಹ (Diabetes) ಎಂದರೇನು? ಲಕ್ಷಣಗಳು, ಕಾರಣಗಳು, ಅಪಾಯಗಳು, ನಿಯಂತ್ರಣ ಹೇಗೆ..?

by admin
June 20, 2026
0

ಮಧುಮೇಹ (Diabetes) ಎಂದರೇನು? ಲಕ್ಷಣಗಳು, ಕಾರಣಗಳು, ಅಪಾಯಗಳು ಮತ್ತು ನಿಯಂತ್ರಣದ ಸಂಪೂರ್ಣ ಮಾಹಿತಿ ಇತ್ತೀಚಿನ ವರ್ಷಗಳಲ್ಲಿ ಮಧುಮೇಹ (Diabetes Mellitus) ವಿಶ್ವದಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಗಂಭೀರ ಆರೋಗ್ಯ...

Monday Pradosha: Divine Benefits of Worshipping Lord Shiva with Nellika Gooseberry

ಸೋಮವಾರ ಪ್ರದೋಷ: ನೆಲ್ಲಿಕಾಯಿಂದ ಶಿವನನ್ನು ಪೂಜಿಸುವುದರ ಫಲ ತಿಳಿಯಿರಿ

by Saaksha Editor
November 3, 2025
0

ಕಷ್ಟಗಳನ್ನು ಪರಿಹರಿಸುವ ಸೋಮವಾರದ ಪ್ರದೋಷ ಈ ಲೋಕವನ್ನೇ ನಾಶಮಾಡಲು ಕಾರಣವಾಗಬಹುದಾದ ಆಳವಾಗಿ ಬೇರೂರಿದ್ದ ಘಟನೆಯಿಂದ ಈ ಲೋಕವನ್ನು ರಕ್ಷಿಸಿದವನು ಶಿವ. ಪ್ರದೋಷ ದಿನವು ಅಂತಹ ಪವಿತ್ರ ನಾಟಕ...

13-1-2025 ಬೋಗಿ ಹುಣ್ಣಿಮೆ. ಇತರರು ನಿಮ್ಮನ್ನು ಅಸೂಯೆಪಡುವಷ್ಟು ಶ್ರೀಮಂತರಾಗಲು ನೀವು ಬಯಸುವಿರಾ? ಇಂದು ನೀವು ಈ 5 ವಸ್ತುಗಳನ್ನು ಖರೀದಿಸಿದರೆ ನೀವು ತುಂಬಾ ಶ್ರೀಮಂತರಾಗಬಹುದು.

13-1-2025 ಬೋಗಿ ಹುಣ್ಣಿಮೆ. ಇತರರು ನಿಮ್ಮನ್ನು ಅಸೂಯೆಪಡುವಷ್ಟು ಶ್ರೀಮಂತರಾಗಲು ನೀವು ಬಯಸುವಿರಾ? ಇಂದು ನೀವು ಈ 5 ವಸ್ತುಗಳನ್ನು ಖರೀದಿಸಿದರೆ ನೀವು ತುಂಬಾ ಶ್ರೀಮಂತರಾಗಬಹುದು.

by Author2
January 13, 2025
0

  ಈ ದಿನವು ಧನುರ್ಮಾಸ ಮಾಸದ ಅಂತ್ಯವನ್ನು ಸೂಚಿಸುತ್ತದೆ ಮತ್ತು ನಾವು ಅದನ್ನು ಮಕರ ಸಂಕ್ರಾಂತಿ ಹಬ್ಬವೆಂದು ಆಚರಿಸುತ್ತೇವೆ. ಇದಲ್ಲದೆ, ಈ ದಿನ ತಿರುವಾದಿರೈ ನಕ್ಷತ್ರ ಮತ್ತು...

ಉತ್ತಮ ಆರೋಗ್ಯಕ್ಕೆ ಈ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ!

ಉತ್ತಮ ಆರೋಗ್ಯಕ್ಕೆ ಈ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ!

by Shwetha
December 5, 2024
0

ಆರೋಗ್ಯಕರ ಆಹಾರದಲ್ಲಿ ಹಣ್ಣುಗಳು ಮತ್ತು ಹಣ್ಣಿನ ರಸಗಳು ಕೂಡ ಸೇರಿವೆ. ಪ್ರತಿದಿನ ಹಣ್ಣುಗಳನ್ನು ತಿನ್ನಲು ವೈದ್ಯರು ಶಿಫಾರಸು ಮಾಡುತ್ತಾರೆ. ಹಣ್ಣುಗಳ ಸೇವನೆಯಿಂದ ಸಿಗುವ ಪ್ರಯೋಜನಗಳು: ಫೈಬರ್: ಹಣ್ಣುಗಳಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram