ADVERTISEMENT
Sunday, October 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Rcb foundation day : RCB ಸ್ಥಾಪನೆಯಾಗಿ ಇಂದಿಗೆ 15 ವರ್ಷ…

ಇಂಥಹ RCB ಗೆ ಇಂದು ಜನ್ಮ ದಿನ 24 ಜನವರಿ ಇದೇ ದಿನಾಂಕದ ಹದಿನೈದು ವರ್ಷಗಳ ಹಿಂದೆ 2008 ರಲ್ಲಿ RCB ಪ್ರಾಂಚೈಸಿ ಜನ್ಮ ತಾಳಿತ್ತು. ಇಂದಿಗೆ RCB ಗೆ ಹದಿನೈದನೆ ಜನ್ಮದಿನ . 2008 ರಿಂದ 2022 ರವರೆಗೆ ರಂಜಿಸಿರುವ ರಾಯಲ್ ಚಾಂಲೆಂಜರ್ಸ್ ಅಭಿಮಾನಿಗಳಿಗೆ ಇರುವ ಒಂದೇ ಕೊರತೆಯೆಂದರೇ ಅದು ಕಪ್..

Naveen Kumar B C by Naveen Kumar B C
January 24, 2023
in Newsbeat, Sports, ಕ್ರಿಕೆಟ್, ಕ್ರೀಡೆ
RCB
Share on FacebookShare on TwitterShare on WhatsappShare on Telegram

Rcb foundation day : RCB ಸ್ಥಾಪನೆಯಾಗಿ ಇಂದಿಗೆ 15 ವರ್ಷ…

 

Related posts

ಅಧಿಕಾರ ಹೋದ ಮೇಲೆ ಹಸಿದ ತೋಳಗಳಂತೆ ಬಿದ್ದಿದ್ದಾರೆ ವಿರೋಧಿಗಳು- ನನ್ನ ವಿರುದ್ಧದ ಸ್ಟಿಂಗ್ ಆಪರೇಷನ್ ಸಂಪೂರ್ಣ ಕಟ್ಟುಕಥೆ: ಅಹಿಂದ ನಾಯಕನ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಪಿತೂರಿ ಎಂದು ಸಿದ್ದರಾಮಯ್ಯ ಗುಡುಗು

ಅಧಿಕಾರ ಹೋದ ಮೇಲೆ ಹಸಿದ ತೋಳಗಳಂತೆ ಬಿದ್ದಿದ್ದಾರೆ ವಿರೋಧಿಗಳು- ನನ್ನ ವಿರುದ್ಧದ ಸ್ಟಿಂಗ್ ಆಪರೇಷನ್ ಸಂಪೂರ್ಣ ಕಟ್ಟುಕಥೆ: ಅಹಿಂದ ನಾಯಕನ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಪಿತೂರಿ ಎಂದು ಸಿದ್ದರಾಮಯ್ಯ ಗುಡುಗು

October 25, 2026
ದೆಹಲಿ ಹೈಕೋರ್ಟ್ ಅಂಗಳದಲ್ಲಿ ಹೋರಾಟಗಾರ್ತಿ ನೇಹಾ ಬೋರಾಗೆ ಭಾರೀ ಹಿನ್ನಡೆ: ಗಲಭೆ ಮತ್ತು ಪ್ರತಿಭಟನೆಯ ಹೆಸರಿನಲ್ಲಿ ಶಾಂತಿ ಭಂಗ ತರುವವರಿಗೆ ಕಾನೂನಿನ ಬಿಸಿ ಶುರು!

ದೆಹಲಿ ಹೈಕೋರ್ಟ್ ಅಂಗಳದಲ್ಲಿ ಹೋರಾಟಗಾರ್ತಿ ನೇಹಾ ಬೋರಾಗೆ ಭಾರೀ ಹಿನ್ನಡೆ: ಗಲಭೆ ಮತ್ತು ಪ್ರತಿಭಟನೆಯ ಹೆಸರಿನಲ್ಲಿ ಶಾಂತಿ ಭಂಗ ತರುವವರಿಗೆ ಕಾನೂನಿನ ಬಿಸಿ ಶುರು!

October 25, 2026

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ ಹೆಸರಲ್ಲ ಅಭಿಮಾನಿಗಳ ಉಸಿರು. ಇಡೀ IPL ಪ್ರಾಂಚೈಸಿಯಲ್ಲಿ 10 ಟೀಮ್ ಗಳಿದ್ದರು ಅತಿಹೆಚ್ಚು ಕ್ರೇಜ್ ಹೊಂದಿರುವ, ಅತಿಹೆಚ್ಚು ಎಂಟರ್ ಟೈನ್ ಮೆಂಟ್ ನೀಡುವ, ಅತಿ ಹೆಚ್ಚು ರಾಯಲ್ ಮತ್ತು ಲಾಯಲ್ ಫ್ಯಾನ್ ಭೇಸ್ ಹೊಂದಿರುವ ಏಕೈಕ ಟೀಮ್ ಎಂದರೆ ಅದು RCB.

 

ಇಂಥಹ RCB ಗೆ ಇಂದು ಜನ್ಮ ದಿನ 24 ಜನವರಿ ಇದೇ ದಿನಾಂಕದ ಹದಿನೈದು ವರ್ಷಗಳ ಹಿಂದೆ 2008 ರಲ್ಲಿ RCB ಪ್ರಾಂಚೈಸಿ ಜನ್ಮ ತಾಳಿತ್ತು. ಇಂದಿಗೆ RCB ಗೆ ಹದಿನೈದನೆ ಜನ್ಮದಿನ . 2008 ರಿಂದ 2022 ರವರೆಗೆ ರಂಜಿಸಿರುವ ರಾಯಲ್ ಚಾಂಲೆಂಜರ್ಸ್ ಅಭಿಮಾನಿಗಳಿಗೆ ಇರುವ ಒಂದೇ ಕೊರತೆಯೆಂದರೇ ಅದು ಕಪ್.. RCB ಇಲ್ಲಿಯ ವರೆಗೆ ಮೂರು ಭಾರಿ ಪೈನಲ್ಗೇರಿದೆಯಾದರೂ ಚಾಂಪಿಯನ್ ಪಟ್ಟಕ್ಕೇರುವ ಕೊನೆ ಕ್ಷಣದಲ್ಲಿ ಎಡವಿಬಿದ್ದಿದೆ. ಆದರೇ ಇದು RCB ಕ್ರೇಜ್ ಗಾಗಲಿ ಫ್ಯಾನ್ ಫಾಲೋಯಿಂಗ್ ಗೆ ಆಗಲಿ ಕುಂದು ತಂದಿಲ್ಲ.

 

ಇದೀಗ RCB ಬದಲಾಗಿದೆ. ಮೊದ ಮೊದಲಿಗೆ ರಾಹುಲ್ ದ್ರಾವಿಡ್ ನೇತೃತ್ವನ್ನ ವಹಿಸಿದ್ದರು ಆನಂತ ದೀರ್ಘ ಕಾಲದ ವರೆಗೆ ವಿರಾಟ್ ತಂಡವನ್ನ ಮುನ್ನಡೆಸಿದ್ದರು. ಇದೀಗ ಕೋಹ್ಲಿ ಕ್ಯಾಪ್ಟನ್ಸಿ ಇಲ್ಲ. ABD 360 ಡಿಗ್ರಿ ಬ್ಯಾಟಿಂಗ್ ಇಲ್ಲ. ಕ್ರಿಸ್ ಗೇಲ್ ಸ್ಪೋಟಕ ಬ್ಯಾಟಿಂಗ್ ಇಲ್ಲ. ತಂಡ ಹಲವು ಹಂತಗಳಲ್ಲಿ ಬದಲಾಗಿದೆ. ಆದರೇ ಬದಲಾಗದೇ ಇರವುದೆಂದರೇ ಒಂದೇ ಒಂದು ಅದು ಈ ಸಲ ಕಪ್ ನಮ್ಮದೇ ಎನ್ನುವ ಸ್ಲೋಗನ್.

 

ಇನ್ನೂ 2023 ರ IPL ಗಾಗಿ ಮಿನಿ ಹಾರಜು ಮುಗಿದಿದೆ. ಡುಪ್ಲೆಸಿಸ್ ನಾಯಕತ್ವದಲ್ಲಿ ತಂಡ ಮತ್ತೊಮ್ಮೆ ಕಪ್ ಗೆಲ್ಲುವ ಕಡೆಗೆ ಹೊರಡಿಲಿದೆ.
2023 ಕ್ಕಾಗಿ RCB ತಂಡ ಈ ರೀತಿ ಇದೆ..
ವಿರಾಟ್ ಕೊಹ್ಲಿ
ಗ್ಲೆನ್ ಮ್ಯಾಕ್ಸ್ವೆಲ್
ಮೊಹಮ್ಮದ್ ಸಿರಾಜ್
ಫಾಫ್ ಡು ಪ್ಲೆಸಿಸ್
ಹರ್ಷಲ್ ಪಟೇಲ್
ವನಿಂದು ಹಸರಂಗ
ದಿನೇಶ್ ಕಾರ್ತಿಕ್
ಜೋಶ್ ಹ್ಯಾಜಲ್ವುಡ್
ಶಹಬಾಜ್ ಅಹಮದ್
ಅನುಜ್ ರಾವತ್
ಆಕಾಶ್ ದೀಪ್
ಮಹಿಪಾಲ್ ಲೋಮ್ರೋರ್
ಫಿನ್ ಅಲೆನ್
ಶೆರ್ಫೇನ್ ರುದರ್ಫೋರ್ಡ್
ಜೇಸನ್ ಬೆಹ್ರೆನ್ಡಾರ್ಫ್
ಸುಯಶ್ ಪ್ರಭುದೇಸಾಯಿ
ಅನೀಶ್ವರ್ ಗೌತಮ್
ಕರಣ್ ಶರ್ಮಾ
ಡೇವಿಡ್ ವಿಲ್ಲಿ
ರಜತ್ ಪಾಟಿದಾರ್
ಸಿದ್ಧಾರ್ಥ್ ಕೌಲ್
ಚಾಮ ಮಿಲಿಂದ್

 

Rcb foundation day : 15 years of RCB foundation today…

Tags: Rcb foundation day
ShareTweetSendShare
Join us on:

Related Posts

ಅಧಿಕಾರ ಹೋದ ಮೇಲೆ ಹಸಿದ ತೋಳಗಳಂತೆ ಬಿದ್ದಿದ್ದಾರೆ ವಿರೋಧಿಗಳು- ನನ್ನ ವಿರುದ್ಧದ ಸ್ಟಿಂಗ್ ಆಪರೇಷನ್ ಸಂಪೂರ್ಣ ಕಟ್ಟುಕಥೆ: ಅಹಿಂದ ನಾಯಕನ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಪಿತೂರಿ ಎಂದು ಸಿದ್ದರಾಮಯ್ಯ ಗುಡುಗು

ಅಧಿಕಾರ ಹೋದ ಮೇಲೆ ಹಸಿದ ತೋಳಗಳಂತೆ ಬಿದ್ದಿದ್ದಾರೆ ವಿರೋಧಿಗಳು- ನನ್ನ ವಿರುದ್ಧದ ಸ್ಟಿಂಗ್ ಆಪರೇಷನ್ ಸಂಪೂರ್ಣ ಕಟ್ಟುಕಥೆ: ಅಹಿಂದ ನಾಯಕನ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಪಿತೂರಿ ಎಂದು ಸಿದ್ದರಾಮಯ್ಯ ಗುಡುಗು

by Shwetha
October 25, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಇಷ್ಟು ದಿನ ಮೌನವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ಪ್ರತಿಕ್ರಿಯೆ...

ದೆಹಲಿ ಹೈಕೋರ್ಟ್ ಅಂಗಳದಲ್ಲಿ ಹೋರಾಟಗಾರ್ತಿ ನೇಹಾ ಬೋರಾಗೆ ಭಾರೀ ಹಿನ್ನಡೆ: ಗಲಭೆ ಮತ್ತು ಪ್ರತಿಭಟನೆಯ ಹೆಸರಿನಲ್ಲಿ ಶಾಂತಿ ಭಂಗ ತರುವವರಿಗೆ ಕಾನೂನಿನ ಬಿಸಿ ಶುರು!

ದೆಹಲಿ ಹೈಕೋರ್ಟ್ ಅಂಗಳದಲ್ಲಿ ಹೋರಾಟಗಾರ್ತಿ ನೇಹಾ ಬೋರಾಗೆ ಭಾರೀ ಹಿನ್ನಡೆ: ಗಲಭೆ ಮತ್ತು ಪ್ರತಿಭಟನೆಯ ಹೆಸರಿನಲ್ಲಿ ಶಾಂತಿ ಭಂಗ ತರುವವರಿಗೆ ಕಾನೂನಿನ ಬಿಸಿ ಶುರು!

by Shwetha
October 25, 2026
0

ನವದೆಹಲಿ: ದೆಹಲಿಯಲ್ಲಿ ಮತದಾರರ ಪಟ್ಟಿಯ ಎಸ್ ಐ ಆರ್ ಪ್ರಕ್ರಿಯೆಯ ವಿರುದ್ಧ ನಡೆದ ಬೃಹತ್ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಸಾಮಾಜಿಕ ಕಾರ್ಯಕರ್ತೆ ನೇಹಾ ಬೋರಾಗೆ ದೆಹಲಿ ಹೈಕೋರ್ಟ್...

ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯುವ ಯತ್ನಕ್ಕೆ ಪ್ರಿಯಾಂಕ್ ಖರ್ಗೆ ಬ್ರೇಕ್: ಹತ್ತು ದಿನದಲ್ಲಿ ಸ್ಟಿಂಗ್ ಆಪರೇಷನ್ ಅಸಲಿ ಮುಖವಾಡ ಕಳಚುವುದಾಗಿ ಗೃಹ ಸಚಿವರ ಎಚ್ಚರಿಕೆ

ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯುವ ಯತ್ನಕ್ಕೆ ಪ್ರಿಯಾಂಕ್ ಖರ್ಗೆ ಬ್ರೇಕ್: ಹತ್ತು ದಿನದಲ್ಲಿ ಸ್ಟಿಂಗ್ ಆಪರೇಷನ್ ಅಸಲಿ ಮುಖವಾಡ ಕಳಚುವುದಾಗಿ ಗೃಹ ಸಚಿವರ ಎಚ್ಚರಿಕೆ

by Shwetha
October 25, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಈ ವ್ಯವಸ್ಥಿತ ಪಿತೂರಿಯಿಂದ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಇಮೇಜ್...

ಮೂರು ದಶಕಗಳ ಕಾಲ ಕುಟುಂಬವನ್ನು ಬಲಿ ಕೊಟ್ಟೆ ಎಂದು ಬಿಕ್ಕಳಿಸಿದ ಆಮಿರ್ ಖಾನ್:ಮಿಸ್ಟರ್ ಪರ್ಫೆಕ್ಷನಿಸ್ಟ್ ಬದುಕಿನ ಕರಾಳ ಸತ್ಯ ಬಿಚ್ಚಿಟ್ಟ ಆಮಿರ್

ಮೂರು ದಶಕಗಳ ಕಾಲ ಕುಟುಂಬವನ್ನು ಬಲಿ ಕೊಟ್ಟೆ ಎಂದು ಬಿಕ್ಕಳಿಸಿದ ಆಮಿರ್ ಖಾನ್:ಮಿಸ್ಟರ್ ಪರ್ಫೆಕ್ಷನಿಸ್ಟ್ ಬದುಕಿನ ಕರಾಳ ಸತ್ಯ ಬಿಚ್ಚಿಟ್ಟ ಆಮಿರ್

by Shwetha
October 25, 2026
0

ಸಿಂಗಾಪುರ: ಬಾಲಿವುಡ್ ಅಂಗಳದ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಸಿಕೊಳ್ಳುವ ಆಮಿರ್ ಖಾನ್ ಇಂದು ಅಂತರಾಷ್ಟ್ರೀಯ ಮಟ್ಟದ ವೇದಿಕೆಯೊಂದರಲ್ಲಿ ಅಕ್ಷರಶಃ ಭಾವುಕರಾಗಿ ಕುಸಿದು ಬಿದ್ದಿದ್ದಾರೆ. ಸಿಂಗಾಪುರದಲ್ಲಿ ನಡೆದ ಭವ್ಯ...

ಗಾಂಧಿ ಕುಟುಂಬದ ಬಿರುಕು ಬೀದಿಗೆ:ಪ್ರಿಯಾಂಕಾ ಪುತ್ರನ ಸಾಫ್ಟ್ ಲಾಂಚ್ ಗೆ ರಾಹುಲ್ ವಿಘ್ನ?ರೆಹಾನ್ ವಾದ್ರಾ ವಿವಾದದಲ್ಲಿ ಮಾವ ರಾಹುಲ್ ಗಾಂಧಿ ಮೌನದ ರಹಸ್ಯವೇನು?

ಗಾಂಧಿ ಕುಟುಂಬದ ಬಿರುಕು ಬೀದಿಗೆ:ಪ್ರಿಯಾಂಕಾ ಪುತ್ರನ ಸಾಫ್ಟ್ ಲಾಂಚ್ ಗೆ ರಾಹುಲ್ ವಿಘ್ನ?ರೆಹಾನ್ ವಾದ್ರಾ ವಿವಾದದಲ್ಲಿ ಮಾವ ರಾಹುಲ್ ಗಾಂಧಿ ಮೌನದ ರಹಸ್ಯವೇನು?

by Shwetha
October 25, 2026
0

ನವದೆಹಲಿ: ಭಾರತೀಯ ರಾಜಕಾರಣದ ಅತ್ಯಂತ ಪ್ರಭಾವಿ ಕುಟುಂಬ ಎಂದೇ ಗುರುತಿಸಲ್ಪಡುವ ಗಾಂಧಿ ಕುಟುಂಬದ ಒಡಹುಟ್ಟಿದವರ ನಡುವೆ ಈಗ ಬಿರುಕು ಮೂಡಿದೆಯೇ ಎಂಬ ಅನುಮಾನವನ್ನು ಬಿಜೆಪಿ ವ್ಯಕ್ತಪಡಿಸಿದೆ. ನವದೆಹಲಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram