Union Budget 2023 : ಬಜೆಟ್ ನಲ್ಲಿ ಆಟೋ ಮೋಬೈಲ್ ಕ್ಷೇತ್ರ ಮಾರಾಟಕ್ಕೆ ಉತ್ತೇಜನ…
ಹಳೆಯ ಮಾಲಿನ್ಯಕಾರಕ ವಾಹನಗಳನ್ನು ಬದಲಿಸಲು ರಾಜ್ಯ ಸರ್ಕಾರಗಳು ಮತ್ತು ಪುರಸಭೆಗಳನ್ನು ಬೆಂಬಲಿಸುವ ಯೋಜನೆಯನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ.
2030 ರ ವೇಳೆಗೆ ಹಸಿರು ಇಂಧನಗಳತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ದೇಶದಲ್ಲಿ ಆಟೋಮೊಬೈಲ್‌ಗಳ ಮಾರಾಟಕ್ಕೆ ಇದು ಉತ್ತೇಜನವನ್ನು ನೀಡುತ್ತದೆ.
Union Budget 2023: Promotion of sales of automobile sector in the budget…








