Uorfi Javed : ಇಷ್ಟಕ್ಕೂ ಇದು ಶರ್ಟಾ ? ಪ್ಯಾಂಟಾ ??
ಉರ್ಫಿ ಜಾವೇದ್… ಈ ಹೆಸರಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವವರಿಗೆ ಉರ್ಫಿ ಚಿರಪರಿಚಿತ. ಮುಂಬೈನ ಬೀದಿಗಳಲ್ಲಿ ವಿಭಿನ್ನ ಉಡುಗೆಗಳಲ್ಲಿ ಕಾಣಿಸಿಕೊಳ್ಳುವ ಉರ್ಫಿ, ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಡ್ರೆಸ್ಸಿಂಗ್ ಸೆನ್ಸ್ ನಿಂದಲೇ ಸಕ್ರಿಯರಾಗಿರುತ್ತಾರೆ.
क्या ये सच हैं जो @uorfi_ बोल रहीं हैं !!#uorfijaved #KanganaRanaut𓃵 pic.twitter.com/n5WfEbt2WD
— SAURABH (NEWS NATION) (@saurabhbolly) February 1, 2023
ಈ ನಡುವೆ ಉರ್ಫಿ ಮತ್ತೊಮ್ಮೆ ಎಲ್ಲರ ಗಮನವನ್ನು ತನ್ನತ್ತ ತಿರುಗಿಸಿಕೊಂಡಿದ್ದಾಳೆ. ಇತ್ತೀಚೆಗೆ ರೆಸ್ಟೋರೆಂಟ್ ವೊಂದಕ್ಕೆ ಬಂದಿದ್ದ ಉರ್ಫಿ ವಿಭಿನ್ನ ಡ್ರೆಸ್ ನಲ್ಲಿ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದರು. ಜೀನ್ಸ್ ಪ್ಯಾಂಟ್ ನಂತೆ ಕಾಣುವ ಶರ್ಟ್ ಅನ್ನ ವಿನ್ಯಾಸಗಳಿಸಿಕೊಂಡಿದ್ದಾರೆ. ಉರ್ಫಿ ತೊಟ್ಟಿದ್ದ ಉಡುಪು ಕ್ಯಾಮರಾದಲ್ಲಿ ಸೆರೆಯಾಗಿದೆ.
Uorfi Javed wearing a denim jeans as a shirt








