Karnataka Budget 2023 : ಬೆಂಗಳೂರು ಉಪನಗರ ರೈಲಿಗೆ ರಾಜ್ಯದಿಂದ ಸಾವಿರ ಕೋಟಿ
ಬೆಂಗಳೂರು ಉಪನಗರ ರೈಲಿಗೆ ರಾಜ್ಯದಿಂದ ಸಾವಿರ ಕೋಟಿ
15,767 ಕೋಟಿ ರೂ. ವೆಚ್ಚದಲ್ಲಿ ಉಪನಗರ ರೈಲ್ವೆ ಯೋಜನೆ
ರಾಜ್ಯ ಹಾಗೂ ರೈಲ್ವೆ ಸಚಿವಾಲಯ ಹಸಿರು ನಿಶಾನೆ
ಮೊದಲನೆ ಹಂತದ ಕಾಮಗಾರಿ ಪ್ರಗತಿಯಲ್ಲಿ
ಈ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 1,350 ಕೋಟಿ,
ರಾಜ್ಯ ಸರ್ಕಾರದಿಂದ 1 ಸಾವಿರ ಕೋಟಿ ಅನುದಾನ
ಬೆಂಗಳೂರು ಉಪನಗರ ರೈಲು ಯೋಜನೆಯ
ಚಿಕ್ಕಬಾಣಾವರ ಮತ್ತು ಬೈಯಪ್ಪನಹಳ್ಳಿ ನಡುವಿನ ಕಾರಿಡಾರ್ 2 ರ ಕಾಮಗಾರಿಗಳಿಗೆ 860 ಕೋಟಿ ರೂ.
ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣಕ್ಕೆ 320 ಕೋಟಿ ರೂ
ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ
ಮೈಸೂರು ವಿಮಾನ ನಿಲ್ದಾಣ ಉನ್ನತೀಕರಿಸಲು ಭೂ ಸ್ವಾಧೀನಕ್ಕಾಗಿ ಕ್ರಮ
– 320 ಕೋಟಿ ರೂ. ಗಳಷ್ಟು ಹಂಚಿಕೆ
ಸಂಚಾರ ದಟ್ಟಣೆ ನಿರ್ವಣೆಗೆ 13,139 ಕೋಟಿ ರೂ. ವೆಚ್ಚದಲ್ಲಿ
288 ಕಿ.ಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನಿರ್ಮಾಣ –
ಯೋಜನೆಗೆ ಭೂಸ್ವಾಧೀನದ ಶೇ. 30 ವೆಚ್ಚ ರಾಜ್ಯ ಸರ್ಕಾರದ ವತಿಯಿಂದ
ಬೆಂಗಳೂರಿನ ಸಾರಿಗೆ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ
ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ರಚನೆ
ಶರಾವತಿ ಪಂಪ್ಡ್ ಸ್ಟೋರೇಜ್ ಪವರ್ ಪ್ಲ್ಯಾಂಟ್ ಗೆ 7.394 ಕೋಟಿ
ಕೇಂದ್ರ ಸರ್ಕಾರದ ಸಹಯೋಗದೊಂದಿಗೆ –
7.394 ಕೋಟಿ ರೂ.ಗಳ , ವೆಚ್ಚದಲ್ಲಿ –
ಕರ್ನಾಟಕ ವಿದ್ಯುತ್ ನಿಗಮದ ಮೂಲಕ ಅನುಷ್ಠಾನ
Karnataka Budget 2023 , bengaluru , railway








