ನಟಿ ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯ ಹಾಗೂ ಬಾಯ್ಫ್ರೆಂಡ್ ಆಂಟನಿ ತಟ್ಟಿಲ್ ಅವರನ್ನು ಡಿಸೆಂಬರ್ 12, 2024 ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮದುವೆಯ ನಂತರ ಕೀರ್ತಿ ಭಾವುಕರಾದರು ಮತ್ತು ಈ ಕ್ಷಣವನ್ನು ನಟ ನಾನಿ ಶೇರ್ ಮಾಡಿದ್ದು, ಈ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗಿದ್ದೇನೆ ಎಂದು ಟ್ವಿಟ್ ಮಾಡಿದ್ದಾರೆ. ಕೀರ್ತಿ ಸುರೇಶ್ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವರ ತಂದೆ ಜಿ. ಸುರೇಶ್ ಕುಮಾರ್ ಮಲಯಾಳಂ ನಿರ್ಮಾಪಕರು
Astro – ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ
ಕಷ್ಟಗಳನ್ನು ಕಳೆಯುವುದರ ಮೂಲಕ ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ ವಿಶ್ವದ ಅತ್ಯಂತ ಪ್ರಮುಖ ಎತ್ತರದ ಶಿವಲಿಂಗವಿದು. ನಮ್ಮ ಈ ಭರತಖಂಡವು ಕೋಟ್ಯಾನು ಕೋಟಿ ದೇವಾನುದೇವತೆಗಳ...








