Taluku Legal Service Committee TLSC Recruitment 2025 : ವಿಜಯಪುರ ಜಿಲ್ಲೆಯ ತಾಲೂಕ ಕಾನೂನು ಸೇವಾ ಸಮಿತಿ, ಬಸವನ ಬಾಗೇವಾಡಿ ಇದರಲ್ಲಿ ಅಗತ್ಯವಿರುವ ಆಡಳಿತ ಸಹಾಯಕ/ ಬೆರಳಚ್ಚುಗಾರ ಹಾಗೂ ದಲಾಯತ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ : ಆಡಳಿತ ಸಹಾಯಕ/ ಬೆರಳಚ್ಚುಗಾರ, ದಲಾಯತ
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬಸವನ ಬಾಗೇವಾಡಿ, ವಿಜಯಪುರ ಜಿಲ್ಲೆ, ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 02 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ ಹುದ್ದೆಗಳ ಸಂಖ್ಯೆ
ಆಡಳಿತ ಸಹಾಯಕ/ ಬೆರಳಚ್ಚುಗಾರ 1
ದಲಾಯತ 1
ಶೈಕ್ಷಣಿಕ ಅರ್ಹತೆ :
• ಆಡಳಿತ ಸಹಾಯಕ/ ಬೆರಳಚ್ಚುಗಾರ – ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಜೂನಿಯರ್ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಪರೀಕ್ಷೆ ತೇರ್ಗಡೆಯಾಗಿರಬೇಕು.
• ಜವಾನ – ಎಸ್.ಎಸ್.ಎಲ್.ಸಿ ತೇರ್ಗಡೆಯಾಗಿರಬೇಕು
ವಯೋಮಿತಿ : ದಿನಾಂಕ 30/06/2025 ರಂದು ಅಭ್ಯರ್ಥಿಗಳ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿರಬಾರದು ಮತ್ತು 35 ವರ್ಷಕ್ಕಿಂತ ಹೆಚ್ಚಿರಬಾರದು. ಸರ್ಕಾದ ಸೂಚನೆಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುತ್ತದೆ.
ವೇತನ :
ಹುದ್ದೆ ವೇತನ
ಆಡಳಿತ ಸಹಾಯಕ/ ಬೆರಳಚ್ಚುಗಾರ 18,548
ದಲಾಯತ 16,164
ಆಯ್ಕೆ ವಿಧಾನ : ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಸದಸ್ಯ ಕಾರ್ಯದರ್ಶಿಗಳು, ತಾಲೂಕ ಕಾನೂನು ಸೇವಾ ಸಮಿತಿ, ತಾಲೂಕ ನ್ಯಾಯಾಲಯಗಳ ಸಂಕೀರ್ಣ, ವಿಜಯಪುರ ರಸ್ತೆ, ಬಸವನ ಬಾಗೇವಾಡಿ – 586203
ನಿಗದಿತ ಅರ್ಜಿ ಶುಲ್ಕದ ವಿವರ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಜೂನ್ 24, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 10, 2025
ಆಡಳಿತ ಸಹಾಯಕ/ ಬೆರಳಚ್ಚುಗಾರ ಹುದ್ದೆಗೆ ಸಂದರ್ಶನ ದಿನಾಂಕ : ಜುಲೈ 21, 2025 ಮಧ್ಯಾಹ್ನ 3.00 ಗಂಟೆಗೆ
ದಲಾಯತ ಹುದ್ದೆಗೆ ಸಂದರ್ಶನ ದಿನಾಂಕ : ಜುಲೈ 22, 2025 ಮಧ್ಯಾಹ್ನ 4.00 ಗಂಟೆಗೆ








