ಕೋವಿಡ್-೧೯ ಪೀಡಿತ ಚೀನಾ ದೇಶಕ್ಕೆ ಭಾರತ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಕೊರೋನಾ ವೈರಸ್ ನ ಉಗಮ ಸ್ಥಾನ ಚೀನಾದ ವುಹಾನ್ ನಗರಕ್ಕೆ ಬಾರಿ ಮೊತ್ತದ ಅಂದರೆ ೧೫ ಟನ್ ತೂಕದ ಔಷಧಿ ಹಾಗೂ ಸಲಕರಣೆಗಳನ್ನು ಹೊತ್ತ ಇಂಡಿಯನ್ ಏರ್ ಫೋರ್ಸ್ ವಿಮಾನ ಬಂದು ತಲುಪಿದೆ. ತುರ್ತು ಔಷಧಿ ಸೇರಿದಂತೆ ವೈದ್ಯಕೀಯ ಸಲಕರಣೆಗಳು, ಮಾಸ್ಕ್ ಗಳನ್ನು ಕಳಿಸಿಕೊಡಲಾಗಿದೆ. ಈ ಹಿಂದೆಯೇ ಔಷಧಿ ಪೂರೈಕೆ ಹಾಗೂ ಕೊರೋನಾ ವೈರಸ್ ವಿರುಧ್ಧ ಹೋರಾಟಕ್ಕೆ ನಿಮ್ಮ ಜೊತೆ ಕೈ ಜೋಡಿಸಲು ನಾವು ಸದಾ ಸಿದ್ದ ಎಂದು ಭಾರತ ಸರ್ಕಾರ ತಿಳಿಸಿತ್ತು. ನಂತರ ಔಷದೀಯ ಸಹಾಯ ಬೇಡಿಕೆಯನ್ನು ಇಟ್ಟಿದ್ದ ಚೀನಾ ಸರ್ಕಾರಕ್ಕೆ ತಾನು ಕೊಟ್ಟ ಮಾತಿಗೆ ಔಷಧಿ ಕಳಿಸಿಕೊಡುವ ಮೂಲಕ ಭಾರತ ಸರ್ಕಾರ ನುಡಿದಂತೆ ನಡೆದುಕೊಂಡಿದೆ.
fifaworldcup2026- ಯಮನಿಗೆ ಬೆನ್ನು ತೋರಿಸಿದ್ದ ಮೃತ್ಯುಂಜಯ.. ಫುಟ್ಬಾಲ್ ಜಗತ್ತಿನ ಸಾಂಬಾ ಡಾನ್ಸರ್ ನ ಬದುಕಿನ ಯಾನ..!
ಫುಟ್ಬಾಲ್ ಜಗತ್ತಿನಲ್ಲಿ ಇತಿಹಾಸವನ್ನ ಬರೆದವರಿದ್ದಾರೆ. ಸಾಮ್ರಾಜ್ಯವನ್ನು ಕಟ್ಟಿದವರಿದ್ದಾರೆ. ಆದ್ರೆ ಸಾವು ಬದುಕಿನ ಆಟದಲ್ಲಿ ಒಂದಲ್ಲ ಎರಡಲ್ಲ.. ನಾಲ್ಕು ಬಾರಿ ಯಮರಾಯನಿಗೆ ಬೆನ್ನು ತೋರಿಸಿ, ಫುಟ್ಬಾಲ್ ಮೈದಾನದಲ್ಲಿ ಚರಿತ್ರೆ...








