ರಾಜ್ಯದಲ್ಲಿ ಕೊರೊನಾ ಹಾವಳಿ ಮಿತಿಮೀರಿ ಹೋಗಿದೆ. ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗಳ ಕೊರತೆ ಉಂಟಾಗಿದೆ. ಹೀಗಿರುವಾಗ ಸಾವಿರಾರು ಸೋಂಕಿತರಿಗೆ ಚಿಕಿತ್ಸೆ ಕೊಡಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಇದಕ್ಕೆ ಪರಿಹಾರದ ದಾರಿ ಹುಡುಕಿರುವ ಸರ್ಕಾರ ಕೊರೊನಾ ಪೀಡಿತರಿಗೆ ಮನೆಯಲ್ಲೇ ಚಿಕಿತ್ಸೆ ಕೊಡಿಸುವ ಮಾರ್ಗೋಪಾಯ ಕಂಡು ಕೊಂಡಿದೆ. ಸರ್ಕಾರದ ಈ ಯೋಜನೆಗೆ ಸಾತ್ ನೀಡಿರುವ ಮೈಸೂರು ಆಡಳತ ಮಹತ್ವದ ನಿರ್ಧಾರ ಕೈಗೊಂಡಿದೆ.
ನಗರದ ೨೦ಕ್ಕೂ ಹೆಚ್ಚು ಮೆಡಿಕಲ್ ಸ್ಟೋರ್ಗಳಲ್ಲಿ ಹೋಂ ಐಸೋಲೇಷನ್ ಕಿಟ್ಗಳನ್ನು ಒದಗಿಸಲು ಮುಂದಾಗಿದೆ. ಇದರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಅನುಕೂಲವಾಗಲಿದೆ. ಈ ಕಿಟ್ನಲ್ಲಿ ಒಂದು ಸ್ಯಾನಿಟೈಸರ್, ೧೪ ಎನ್೯೫ ಮಾಸ್ಕ್, ಒಂದು ಡಿಜಿಟಲ್ ಥರ್ಮೋಮೀಟರ್, ಒಂದು ಫೇಸ್ ಶೀಲ್ಡ್ ಮತ್ತು ೧೪ ಗ್ಲೌಸ್ಗಳಿರಲಿದ್ದು ೩೫೦೦ರೂ ಗಳಿಗೆ ಲಭ್ಯವಾಗಲಿದೆ.
FIFA 2026 : ಹಸಿರು ರಂಗಮಂಟಪದ ಮಹಾರಾಣಿ.. 22 ಆಟಗಾರರನ್ನು ಆಡಿಸುವ ಆ ತಾಂತ್ರಿಕ ಮೋಹಿನಿ ಯಾರು..?
FIFA 2026 : ಅದು ಹಚ್ಚ ಹಸಿರಿನ ಹೈಬ್ರಿಡ್ ಹುಲ್ಲು ಹಾಗೂ ಸ್ವಲ್ಪ ಕೃತಕ ಪ್ಲಾಸ್ಟಿಕ್ ನಾರುಗಳಿಂದ ಸಿದ್ದಗೊಂಡಿರುವ ಆಯತಾಕಾರದ ವಿನ್ಯಾಸದ ಫುಟ್ಬಾಲ್ ಮೈದಾನ. 105 ಮೀಟರ್...








