ADVERTISEMENT
Tuesday, October 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಗೂಗಲ್‌ಗೇ ಸೆಡ್ಡು ಹೊಡೆದ ಭಾರತದ ‘ಚಾರಿಯಟ್’: 10 ಭಾಷೆಗಳಲ್ಲಿ ಹೊಸ ‘ಎಐ ವಾಯ್ಸ್ ಮಾಡೆಲ್’ ಬಿಡುಗಡೆ!”

admin by admin
October 26, 2026
in National, Newsbeat, ದೇಶ - ವಿದೇಶ
chariot-1-asr-realtime-ai-voice-model-10-indian-languages

chariot-1-asr-realtime-ai-voice-model-10-indian-languages

Share on FacebookShare on TwitterShare on WhatsappShare on Telegram

​ಭಾರತದ ಹೆಮ್ಮೆಯ ಎಐ ಸಂಶೋಧನಾ ಸಂಸ್ಥೆಯಾದ ಚಾರಿಯಟ್, ಭಾರತದ 10 ಪ್ರಮುಖ ಭಾಷೆಗಳಿಗಾಗಿ ಅತ್ಯಾಧುನಿಕ ಧ್ವನಿ ಗುರುತಿಸುವಿಕೆ ಮಾದರಿಯಾದ ‘Chariot-1-ASR Realtime’ ಅನ್ನು ಅಕ್ಟೋಬರ್ 22, 2026 ರಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದೆ.

​ಗೂಗಲ್ ಡೀಪ್‌ಮೈಂಡ್‌ ಮತ್ತು ಮೆಟಾದ ಮಾಜಿ ಸಂಶೋಧಕರಿಂದ ಸ್ಥಾಪಿಸಲ್ಪಟ್ಟಿರುವ ಹಾಗೂ ‘ಇಂಡಿಯಾ ಎಐ ಮಿಷನ್’ ಅಡಿಯಲ್ಲಿ ಆಯ್ಕೆಯಾದ ಮೊದಲ ನಾಲ್ಕು ತಂಡಗಳಲ್ಲಿ ಒಂದಾಗಿರುವ ಈ ಸಂಸ್ಥೆಯು ಜಾಗತಿಕ ದೈತ್ಯ ಕಂಪನಿಗಳಿಗೇ ಪೈಪೋಟಿ ನೀಡುತ್ತಿದೆ.

Related posts

jio-platforms-ipo-crosses-1-crore-applications-record-2026

ವಾರೀ ಎನರ್ಜೀಸ್‌ನ 97.3 ಲಕ್ಷ ಅರ್ಜಿಗಳ ಹಿಂದಿನ ದಾಖಲೆ ಮುರಿದ ಜಿಯೋ

October 27, 2026
nike-mumbai-indians-multi-year-kit-partnership-2027

ನೈಕ್ ಮತ್ತು ಮುಂಬಯಿ ಇಂಡಿಯನ್ಸ್ ನಡುವೆ ಬಹು-ವರ್ಷಗಳ ಕಿಟ್ ಪಾಲುದಾರಿಕೆ ಘೋಷಣೆ!

October 26, 2026

ಚಾರಿಯಟ್ ಹೊಸ ಮಾಡೆಲ್‌ನ ವಿಶೇಷತೆ ಎಂದರೆ ಅತ್ಯುತ್ತಮ ನಿಖರತೆ. ಇದು ಲೈವ್ ಆಗಿ ಧ್ವನಿಯನ್ನು ಪಠ್ಯಕ್ಕೆ ಪರಿವರ್ತಿಸುವ ವ್ಯವಸ್ಥೆಯಾಗಿದ್ದರೂ, ಸಂಪೂರ್ಣ ರೆಕಾರ್ಡಿಂಗ್ ಮುಗಿಯುವವರೆಗೆ ಕಾಯುವ ಇತರೆ ದೊಡ್ಡ ಬ್ಯಾಚ್ ಸಿಸ್ಟಮ್‌ಗಳಿಗಿಂತಲೂ ಹೆಚ್ಚು ನಿಖರವಾದ ಫಲಿತಾಂಶ ನೀಡುತ್ತದೆ.

ಅಲ್ಲದೆ ಗೂಗಲ್‌ನ ಜೆಮಿನಿ 3.5 ಟ್ರಾನ್ಸ್‌ಕ್ರೈಬ್‌ಗಿಂತ ಸರಾಸರಿ ಶೇ. 26ರಷ್ಟು ಕಡಿಮೆ ತಪ್ಪುಗಳನ್ನು ಮಾಡಿದೆ. ಇನ್ನು, ಸರ್ವಮ್, ಎಲೆವೆನ್‌ಲ್ಯಾಬ್ಸ್, ಡೀಪ್‌ಗ್ರಾಮ್‌ನಂತಹ ಸಂಸ್ಥೆಗಳ ಲೈವ್ ಸೇವೆಗಳಿಗಿಂತಲೂ ಎಲ್ಲಾ 10 ಭಾಷೆಗಳಲ್ಲಿ ಅತ್ಯಂತ ಕಡಿಮೆ ಎರರ್ ರೇಟ್ ಹೊಂದಿದೆ.

ಅದರಲ್ಲೂ ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದು, ತನ್ನ ಮುಂದಿನ ಅತ್ಯುತ್ತಮ ಪ್ರತಿಸ್ಪರ್ಧಿಗಿಂತ ಶೇ. 23ರಷ್ಟು ಕಡಿಮೆ ತಪ್ಪುಗಳನ್ನು ಮಾಡುವ ಮೂಲಕ ದಾಖಲೆ ಬರೆದಿದೆ.

​ನೈಜ ಜಗತ್ತಿನ ಸವಾಲುಗಳಲ್ಲೂ ನಂ.1!

​ವಿವಿಧ ಜಟಿಲ ಹಾಗೂ ನೈಜ ಆಡಿಯೋ ಪರೀಕ್ಷೆಗಳಲ್ಲೂ ಈ ಹೊಸ ಮಾದರಿ ಮೊದಲ ಸ್ಥಾನ ಗಳಿಸಿದೆ. ನೈಜ ಹಿಂದಿ ಮತ್ತು ಭಾರತೀಯ-ಇಂಗ್ಲಿಷ್ ಫೋನ್ ಕರೆಗಳಲ್ಲಿ, ಭಾರತದ ವಿವಿಧ ಜಿಲ್ಲೆಗಳ ವಿಭಿನ್ನ ಹಿಂದಿ ಉಚ್ಚಾರಣೆಗಳು ಮತ್ತು ಭಾಷಾ ಶೈಲಿಯಲ್ಲಿ ಮತ್ರು ಗದ್ದಲದ ಹಾಗೂ ಶಬ್ದವಿರುವ ರೆಕಾರ್ಡಿಂಗ್‌ಗಳಲ್ಲಿಯೂ ಅತ್ಯುತ್ತಮ ಕಾರ್ಯಕ್ಷಮತೆ ತೋರಿಸಿದೆ.

​ವ್ಯವಹಾರಗಳಿಗೆ ಇದರಿಂದೇನು ಲಾಭ?

ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಟೆಲಿಕಾಂ ಆಪರೇಟರ್‌ಗಳು ಮತ್ತು ಕಾಲ್ ಸೆಂಟರ್‌ಗಳು ಭಾರತದ ಪ್ರಮುಖ 10 ಭಾಷೆಗಳಲ್ಲಿ ಗ್ರಾಹಕರೊಂದಿಗೆ ವ್ಯವಹರಿಸಲು ಈ ಒಂದೇ ಮಾದರಿಯನ್ನು ಬಳಸಬಹುದು.

ಪ್ರಾದೇಶಿಕ ಉಚ್ಚಾರಣೆಗಳು ಮತ್ತು ಭಾಷೆ ಬೆರೆಯುವುದನ್ನು  ಯಾವುದೇ ಮುಂಗಡ ಸೂಚನೆ ಇಲ್ಲದೆ ತಾನಾಗಿಯೇ ಗ್ರಹಿಸುವುದು ಇದರ‌ ಇನ್ನೊಂದು ವಿಶೇಷತೆಯಾಗಿದೆ

ಇನ್ನು ಇಂಗ್ಲಿಷ್ ಪದಗಳನ್ನು ಲ್ಯಾಟಿನ್ ಲಿಪಿಯಲ್ಲಿ ಅಥವಾ ಹಿಂದಿಗೆ ದೇವನಾಗರಿ ಲಿಪಿಯಲ್ಲಿ ಬರೆಯುವ ಸೌಲಭ್ಯವನ್ನೂ ಇದು ಹೊಂದಿದೆ.

ಈ‌ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಚಾರಿಯಟ್ ಸಂಸ್ಥೆಯ ಸಹ-ಸಂಸ್ಥಾಪಕರಾದ ಪಾರ್ಥ ಸಾರ್ಥಿ ಮತ್ತು ಸುವ್ರತ್ ಭೂಷಣ್, “ಧ್ವನಿ ಗ್ರಹಿಕೆ ಮತ್ತು ಧ್ವನಿ ಉತ್ಪಾದನೆ ಎಂಬುದು ಬೇರೆ ಬೇರೆಯಲ್ಲ. ಇವೆರಡೂ ಒಂದೇ. ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಮಾತನಾಡುವುದು ಒಂದೇ ಜ್ಞಾನದ ಮೇಲೆ ಆಧಾರಿತವಾಗಿರುವುದರಿಂದ, ಇವೆರಡನ್ನೂ ಒಟ್ಟಿಗೆ ನಿರ್ವಹಿಸಲು ‘Chariot-1’ ಫೌಂಡೇಶನ್ ಮಾದರಿಯನ್ನು ರೂಪಿಸಲಾಗಿದೆ,” ಎಂದು ವಿವರಿಸಿದ್ದಾರೆ.

ShareTweetSendShare
Join us on:

Related Posts

jio-platforms-ipo-crosses-1-crore-applications-record-2026

ವಾರೀ ಎನರ್ಜೀಸ್‌ನ 97.3 ಲಕ್ಷ ಅರ್ಜಿಗಳ ಹಿಂದಿನ ದಾಖಲೆ ಮುರಿದ ಜಿಯೋ

by admin
October 27, 2026
0

* ಜಿಯೋ ಐಪಿಒ ಸಬ್ ಸ್ಕ್ರೈಬ್ ಮಾಡಲು ಅಂತಿಮ ದಿನ, ರಾತ್ರಿ 7ರ ತನಕ ಬಿಡ್ಡಿಂಗ್‌ ಅವಕಾಶ * * ₹30,213 ಕೋಟಿ ಮೌಲ್ಯದ ಐಪಿಒ 6.89...

nike-mumbai-indians-multi-year-kit-partnership-2027

ನೈಕ್ ಮತ್ತು ಮುಂಬಯಿ ಇಂಡಿಯನ್ಸ್ ನಡುವೆ ಬಹು-ವರ್ಷಗಳ ಕಿಟ್ ಪಾಲುದಾರಿಕೆ ಘೋಷಣೆ!

by admin
October 26, 2026
0

ಮುಂಬಯಿ - ವಿಶ್ವ ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬಯಿ ಇಂಡಿಯನ್ಸ್ ಮತ್ತು ಜಾಗತಿಕ ಕ್ರೀಡಾ ಪರಿಕರಗಳ ದಿಗ್ಗಜ ಸಂಸ್ಥೆಯಾದ ನೈಕ್ ಇಂದು ಬಹು-ವರ್ಷಗಳ...

marco-rubio-sergio-gore-visit-reliance-jamnagar-refinery-mukesh-ambani

ಜಾಮ್ ನಗರದಲ್ಲಿನ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾಗಾರಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಭೇಟಿ

by admin
October 26, 2026
0

  ಜಾಮ್‌ನಗರ -  ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾಗಾರ ಇರುವಂಥ ಜಾಮ್‌ನಗರಕ್ಕೆ ಆಗಮಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಜಿಯೊ...

jio-platforms-ipo-record-first-day-demand-3-2-lakh-crore-2026

ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಮೊದಲ ದಿನವೇ ದಾಖಲೆ: ಸಾಂಸ್ಥಿಕ ಹೂಡಿಕೆದಾರರಿಂದ ಭರ್ಜರಿ ಬೇಡಿಕೆ

by admin
October 26, 2026
0

* ಭಾರತದ ಇದುವರೆಗಿನ ಅತಿ ದೊಡ್ಡ ಐಪಿಒ (₹30,213 ಕೋಟಿ) * ಅತಿ ಕಡಿಮೆ ಸಮಯದಲ್ಲಿ ಸಂಪೂರ್ಣ ಭರ್ತಿಯಾದ ಐಪಿಒ * ಮೊದಲ ದಿನವೇ ₹6,900 ಕೋಟಿಗೂ...

jio-platforms-ipo-day-one-subscription-20-lakh-applications-2026

ದೇಶದ ಅತಿ ದೊಡ್ಡ ‘ಜಿಯೋ ಐಪಿಒ’ ಅಬ್ಬರದ ಆರಂಭ: ಕೇವಲ 4 ಗಂಟೆಗಳಲ್ಲಿ 1.66 ಪಟ್ಟು ಮುಂಗಡ, 20 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ!

by admin
October 26, 2026
0

- ಜಿಯೋ ಐಪಿಒಗೆ ಹೂಡಿಕೆದಾರರಿಂದ ಭರ್ಜರಿ ಬೇಡಿಕೆ, ಕ್ಯೂಐಬಿ ವಿಭಾಗವು 3.68 ಪಟ್ಟು ಸಬ್‌ಸ್ಕ್ರೈಬ್ - ಮೊದಲ ದಿನವೇ 10 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆ, ಆಂಕರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram