ಮಂಡ್ಯ – ಬೃಹತ್ ಮರ ಬಿದ್ದು ಕಾರು ಹಾಗು ಹಲವು ಬೈಕುಗಳು ಜಖಂ
ಮಂಡ್ಯ, ಸೆಪ್ಟೆಂಬರ್21 : ಬೃಹತ್ ಗಾತ್ರದ ಮರವೊಂದು ಬಿದ್ದು, ಒಂದು ಕಾರು ಹಾಗು ಹಲವು ಬೈಕುಗಳು ಜಖಂಗೊಂಡ ಘಟನೆ ಮಂಡ್ಯದಲ್ಲಿ ಸೋಮವಾರ ನಡೆದಿದೆ.
ಶ್ರೀನಗರ- ಸಿಆರ್‌ಪಿಎಫ್ ಪಡೆ ಮೇಲೆ ಭಯೋತ್ಪಾದಕರ ದಾಳಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಿದಿರಿನ ಕುಕೀಸ್
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಗೆ ಮಂಡ್ಯ ನಗರದ ಹೃದಯ ಭಾಗದಲ್ಲಿ ಇದ್ದ ಬೃಹತ್ ಗಾತ್ರದ ಮರವೊಂದು ಧರೆಗುರುಳಿದೆ.
ಕೋವಿಡ್-19 ಟಾರ್ಗೆಟ್ ಪೂರ್ಣಗೊಳಿಸಲು ತನ್ನದೇ ಮಾದರಿ ನೀಡಿದ ವೈದ್ಯ
ರಸ್ತೆಯ ಬದಿಗಳಲ್ಲಿ ನಿಲ್ಲಿಸಲಾಗಿದ್ದ ಕಾರು ಹಾಗು ಬೈಕುಗಳ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಒಂದು ಕಾರು ಹಾಗು ಹಲವು ಬೈಕುಗಳು ಮರದಡಿಗೆ ಸಿಕ್ಕಿ ಜಖಂಗೊಂಡಿವೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಂಚ ಬಿಡುವು ಪಡೆದ ಮಳೆರಾಯ – ಇಂದು ಮತ್ತೆ ಭಾರೀ ಮಳೆ ಸಾಧ್ಯತೆ
ಉಡುಪಿ ಕ್ಷೀಣಿಸಿದ ಮಳೆರಾಯನ ಅರ್ಭಟ – ಮನೆಗಳಿಗೆ ಹಿಂತಿರುಗುತ್ತಿರುವ ಜನರು
ಕೊಡಗು ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ – ಎಡೆ ಬಿಡದೆ ಸುರಿಯುತ್ತಿರುವ ಮಳೆ








